ಕನ್ನಡ ಚಿತ್ರರಂಗವನ್ನೇ ಶೇಕ್ ಮಾಡಿದ ಶಾಕಿಂಗ್ ಸಾವುಗಳು..ಇವರ ಕೊನೆ ಕ್ಷಣಗಳು ಹೇಗಿತ್ತು ಗೊತ್ತಾ ?

ಕನ್ನಡ ಚಿತ್ರರಂಗವನ್ನೇ ಶೇಖ ಮಾಡಿದ ಶಾಕಿಂಗ್ ಸಾವುಗಳು

WhatsApp Group Join Now
Telegram Group Join Now

ಕನ್ನಡ ಚಿತ್ರರಂಗದ ಶಾಕಿಂಗ್ ಶವಗಳು ಯಾರದ್ದು ಗೊತ್ತ ಅಚ್ಚರಿ ರೀತಿಯಲ್ಲಿ ಪ್ರಾಣ ಕಳೆದುಕೊಂಡ ಪ್ರಸಿದ್ಧ ನಟ ನಟಿಯರು ಯಾರು ಅವರ ಸಾವು ಹೇಗಾಯ್ತು ಅನ್ನೋದನ್ನ ಈ ವಿಡಿಯೋದಲ್ಲಿ ತೋರಿಸ್ತೀವಿ. ಇಂಟ್ರೆಸ್ಟಿಂಗ್ ಆಗಿರೋ ಈ ವಿಡಿಯೋವನ್ನ ಕೊನೆವರೆಗೂ ನೋಡಿ ಅದಕ್ಕೂ ಮುನ್ನ ನೀವಿನ್ನೂ ನಮ್ಮ ಚಾನಲ್‌ಗೆ ಸಬ್‌ಸ್ಕ್ರೈಬ್ ಆಗಿಲ್ಲ ಅಂದ್ರೆ ಈಗ್ಲೇ ಸಬ್‌ಸ್ಕ್ರೈಬ್ ಆಗಿ ಶಂಕರ್ ನಾಗ್ ಕನ್ನಡದ ಪ್ರಸಿದ್ಧ ನಟ, ನಿರ್ದೇಶಕ, ನಿರ್ಮಾಪಕರಾಗಿದ್ದ ಆಟೋರಾಜ ಖ್ಯಾತಿ ಯ ಶಂಕರ್ ನಾಗ್, 1000 ಒಂಭೈನೂರ ತೊಂಬತ್ತ ರಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟಿದ್ದು, ಎಲ್ಲರನ್ನ ಶೋಗೆ ಒಳಗಾಗಿತ್ತು.

ದಾವಣಗೆರೆ ಸಮೀಪದ ಆನಗೋಡು ಎಂಬಲ್ಲಿ ರಸ್ತೆ ಬದಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿತ್ತು. ಅದೃಷ್ಟವಶಾತ್ ಕಾರಿನಲ್ಲಿದ್ದ ಪತ್ನಿ ಮತ್ತು ಮಗಳು ಬದುಕುಳಿದಿದ್ದರು. ಸೌಂದರ್ಯ ಆಪ್ತಮಿತ್ರ ಸಿನಿಮಾ ಖ್ಯಾತಿಯ ನಟಿ ಸೌಂದರ್ಯ 2004 ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡರು. ಬಿಜೆಪಿ ಪರ ಪ್ರಚಾರ ಮಾಡಲೆಂದು ಹೈದರಾಬಾದ್‌ಗೆ ಹೊರಟ ಇವರು ಬದುಕಿ ಬರಲಿಲ್ಲ. ಉದಯ್ ಮತ್ತು ಅನಿಲ್ ಕನ್ನಡದ ಉದಯೋನ್ಮುಖ ನಟ ಎನಿಸಿಕೊಂಡಿದ್ದ ಉದಯ್ ಮತ್ತು ಅನಿಲ್ 2016 ರಲ್ಲಿ ಮಾಸ್ತಿಗುಡಿ ಸಿನಿಮಾದ ಶೂಟಿಂಗ್ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟರು.

See also  ಈಗ ಪ್ರಸ್ತುತ ಕನ್ನಡ ಸಿನಿಮಾ ರಂಗದಲ್ಲಿ ಯಾವ ನಟರಿಗೆ ಎಷ್ಟು ಬೇಡಿಕೆ ಇದೆ..ಒಂದು ಸಿನಿಮಾಗೆ ಎಷ್ಟು ಹಣ ಡಿಮ್ಯಾಂಡ್ ಇದೆ ನೋಡಿ

ಅಂದ್ರೆ ನಿಜಕ್ಕೂ ಶಾಕಿಂಗ್ ಅನ್ನಿಸುತ್ತೆ. ಕಲ್ಪನ 6070 ರ ದಶಕದ ಪ್ರಸಿದ್ಧ ನಟಿ ಮಿನುಗುತಾರೆ ಖ್ಯಾತಿ ಯ ಕಲ್ಪನಾ 1000 ಒಂಭೈನೂರ ಎಪ್ಪತ್ತೊಂಬತ್ತುದಲ್ಲಿ ನಿದ್ರೆ ಮಾತ್ರೆ ಸೇವಿಸಿ ಮೃತಪಟ್ಟಿದ್ದು ಶಾಕಿಂಗ್ ಆಗಿತ್ತು. ಸಂಬಂಧದಲಾದ ಬಿರುಕು ಆರೋಗ್ಯ ಸಮಸ್ಯೆಗಳೇ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತೆ. ಪುನೀತ್ ರಾಜ್ ಕುಮಾರ್ ಕನ್ನಡದ ಪ್ರಸಿದ್ಧ ಮತ್ತು ಎಲ್ಲರ ನೆಚ್ಚಿನ ನಟ, ನಿರ್ಮಾಪಕ, ಹಿನ್ನಲೆ ಗಾಯಕ ಟಿವಿ ನಿರೂಪಕಡು ಪುನೀತ್ ರಾಜ್ ಕುಮಾರ್ 2021 ರಲ್ಲಿ ಉದಯಸ್ತಂಭನದಿಂದ ಪ್ರಾಣ ಕಳ್ಕೊಂಡಿದ್ದು ಎಲ್ಲರನ್ನ ಶೋಕ ಆಗಿತ್ತು. ಫಿಟ್ ಅಂಡ್ ಫೈನ್ ಆಗಿದ್ದ ಪುನೀತ್ ಗೆ ಈ ತರ ಆಗುತ್ತೆ ಅಂತ ಯಾರು ಅಂದ್ಕೊಂಡಿರ್ಲಿಲ್ಲ.

ಮಂಜುಳಾ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಆಕ್ಟ್ ಮಾಡಿ ಕನ್ನಡದ ಯಶಸ್ವಿ ನಟಿಯರಲ್ಲಿ ಒಬ್ಬರು ಎನಿಸಿಕೊಂಡಿದ್ದ ಮಂಜುಳಾ 1000 ಒಂಭೈನೂರ. ಎಂಬತ್ತರಲ್ಲಿ ಸಂಭವಿಸಿದ ಅಡುಗೆ ಮನೆ ಬೆಂಕಿ ಅವಘಡದಲ್ಲಿ ಪ್ರಾಣ ಕಳಕೊಂಡರು ಅಂದ್ರೆ ಶಾಕ್ ಆಗುತ್ತೆ. ಜಯಶ್ರೀ ರಾಮಯ್ಯ, ನಟಿ ಮತ್ತು ಬಿಗ್‌ಬಾಸ್ ಮಾಜಿ ಸ್ಪರ್ಧಿ ಜಯಶ್ರೀ ರಾಮಯ್ಯ 2021 ರಲ್ಲಿ ಆತ್ಮಹತ್ಯೆ ಮಾಡಿಕೊಂಡರು.

ಇವರು ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗುತ್ತೆ. ಸಂಚಾರಿ ವಿಜಯ್ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ 2021 ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಪ್ರಾಣ ಕಳಕೊಂಡರು. ಫ್ರೆಂಡ್ಸ್ ಜೊತೆ ಬೈಕ್ ನಲ್ಲಿ ಹಿಂಬದಿ ಕುತ್ಕೊಂಡು ಔಷಧಿ ತರೋಕೆ ಹೋಗುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಕರೆಂಟ್. ಕ್ಕೆ ಗುದ್ದಿತು ಚೇತನರಾಜ್ ಕನ್ನಡದ ಉದಯೋನ್ಮುಖ ನಟಿಯಾಗಿದ್ದ ಚೇತನ್‌ರಾಜ್ 2022 ರಲ್ಲಿ ಕೊಬ್ಬು ಕರಗಿಸುವ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಹೋಗಿ ಪ್ರಾಣ ಕಳ್ಕೊಂಡಿದ್ದು ಶಾಕಿಂಗ್

See also  ಈಗ ಪ್ರಸ್ತುತ ಕನ್ನಡ ಸಿನಿಮಾ ರಂಗದಲ್ಲಿ ಯಾವ ನಟರಿಗೆ ಎಷ್ಟು ಬೇಡಿಕೆ ಇದೆ..ಒಂದು ಸಿನಿಮಾಗೆ ಎಷ್ಟು ಹಣ ಡಿಮ್ಯಾಂಡ್ ಇದೆ ನೋಡಿ

ವಿಜಯಶ್ರೀ ಕನ್ನಡದ ಕೆಲವೊಂದು ಮತ್ತು ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿದ್ದ ವಿಜಯಶ್ರೀ 1000 ಒಂಭೈನೂರ 74 ರಲ್ಲಿ ಟೀ ಕುಡಿಯುತ್ತಿದ್ದಾಗ ಕುಸಿದು ಬಿದ್ದು ಕೊನೆಯುಸಿರೆಳೆದರು. ಕೆಲವರು ಇದನ್ನ ಆತ್ಮಹತ್ಯೆ ಅಂದ್ರೆ ಇನ್ನು ಕೆಲವರು ಕೊಲೆ ಅಂತಾರೆ. ಸುನೀಲ್ ಕನ್ನಡದ ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಸುನೀಲ್. 1994 ರಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟರು.

ಹೊಸಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದಾಗ ಚಿತ್ರದುರ್ಗ ಸಮೀಪ ಲಾರಿಗೆ ಕಾರು ಡಿಕ್ಕಿ ಹೊಡೆದಿತ್ತು. ಅದೃಷ್ಟವಶಾತ್ ಕಾರಿನಲ್ಲಿದ್ದ ನಟಿ ಮಾಲಾಶ್ರೀ, ನಿರ್ಮಾಪಕ ಸಚಿನ್ ಬದುಕುಳಿದಿದ್ದರು. ನಿವೇದಿತಾ ಜೈನ್ ಕನ್ನಡದ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದ ಮಿಸ್ ಬೆಂಗಳೂರು ವಿಜೇತೆ ನಿವೇದಿತ ಜೈ 1000 ಒಂಭೈನೂರ 98 ನೇ ಇಸವಿಯಲ್ಲಿ ಕ್ಯಾಟ್ ವಾಕ್ ಪ್ರಾಕ್ಟೀಸ್ ಮಾಡುವಾಗ ಮನೆ ಮಹಡಿಯಿಂದ ಕೆಳಗೆ ಬಿದ್ದು ಪ್ರಾಣ ಕಳಕೊಂಡರು ಅಂದ್ರೆ ಶಾಕ್ ಅನ್ಸುತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">