ನಿಮ್ಮ ಬೆನ್ನು ಸೊಂಟ ಕಾಲು ನೋವಿಗೆ ಈ ವ್ಯಾಯಾಮ ರಾಮಬಾಣ…. ಸಾಕಷ್ಟು ಜನ ನನ್ನ ಜೊತೆ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಾ ಇದ್ದಾರೆ ಅದು ಏನೆಂದರೆ ಸಾಮಾನ್ಯವಾಗಿ ಕಾಲು ನೋವು ಸೊಂಟ ನೋವು ವಾಸಿಯಾಗುವುದಿಲ್ಲ ಹಾಗಾದರೆ ಅದು ವಾಸಿಯೇ ಆಗುವುದಿಲ್ಲ ಅಥವಾ ಹಿಪ್ಸ್ ಗೆ ಅದು ತುಂಬಾ ನೋವಾಗುತ್ತಾ ಇರುತ್ತದೆ ನಡೆಯುವುದಕ್ಕೆ ಆಗುವುದಿಲ್ಲ ಇಲ್ಲಾ.
ನಮಗೆ ಕಾಲಲೆಲ್ಲ ಸೆಳೆತ ಶಾಕ್ ಹೊಡೆದ ಹಾಗೆ ಆಗುತ್ತದೆ ಏನೋ ನಮಗೆ ಸಾಯುವವರೆಗೂ ಕಡಿಮೆನೇ ಆಗುವುದಿಲ್ಲವೇ ಅಥವಾ ಆಗುತ್ತದೆಯಾ ವಾಸಿಯಾಗಬೇಕು ಎಂದರೆ ಸರ್ಜರಿಯನ್ನೇ ಮಾಡಿಸಿಕೊಳ್ಳಬೇಕಾ ಇಲ್ಲ ಹಂಡ್ರೆಡ್ ಪರ್ಸೆಂಟ್ ಗೆ 200% ನಮ್ಮ ಕಾಲು ನೋವನ್ನು ನಾವು ವಾಸಿ ಮಾಡಿಕೊಳ್ಳಬಹುದು ಹೇಗೆ ವಾಸಿ ಮಾಡಿಕೊಳ್ಳಬಹುದು. ಅದರ ಬಗ್ಗೆ ಇವತ್ತು ನಾವು ವಿಡಿಯೋ.
ಮಾಡುತ್ತಾ ಇದ್ದೇವೆ ಮುಖ್ಯವಾಗಿ ನಿಮಗೆ ಕಾಲಿ ನೋವಿಗೆ ಕಾರಣ ಏನು ಎಂದು ನಾವು ಮೊದಲು ತಿಳಿದುಕೊಳ್ಳಬೇಕು ಮನುಷ್ಯ ಎಂದು ಹುಟ್ಟಿದ ಮೇಲೆ ಖಂಡಿತವಾಗಿಯೂ ನಮಗೆಲ್ಲ ಒಂದಲ್ಲ ಒಂದು ರೀತಿಯ ಕಾಯಿಲೆ ಇದ್ದೇ ಇರುತ್ತದೆ ಆದರೆ ಆ ಕಾಯಿಲೆ ಯಾವ ಉದ್ದೇಶಕ್ಕೆ ಬಂದಿದೆ ಯಾಕೆ ಈ ಕಾಯಿಲೆ ನಮಗೆ ಬಂದಿದೆ ಅನ್ನುವುದನ್ನು ನಾವು ಮೊದಲು ಕಂಡುಹಿಡಿದುಕೊಳ್ಳಬೇಕು.
ಅದರ ಬಗ್ಗೆ ರಿಸರ್ಚ್ ಮಾಡಬೇಕು ಅದರ ಬಗ್ಗೆ ನಾಲೆಡ್ಜನ್ನು ಇಟ್ಟುಕೊಳ್ಳಬೇಕಾಗುತ್ತದೆ ಇದು ತುಂಬಾ ಮುಖ್ಯವಾದದ್ದು ಒಂದು ಬಾರಿ ನಮಗೆ ಬಂದಿರುವಂತಹ ಕಾಯಿಲೆ ಬಗ್ಗೆ ನಮಗೆ ನಾಲೆಡ್ಜ್ ಇರಬೇಕು ಯಾಕೆ ಬಂತು ಹೇಗೆ ಬಂತು ಯಾವ ಕಾರಣಕ್ಕೋಸ್ಕರ ಬಂದಿದೆ ಎಂದು ಗೊತ್ತಾಯ್ತು ಎಂದರೆ ಅದನ್ನು ವಾಸಿ ಮಾಡಿಕೊಳ್ಳುವುದಕ್ಕೆ ನಮಗೆ ಕಾನ್ಫಿಡೆನ್ಸ್ ಬರುತ್ತದೆ ನಾನು.
ಹೇಳುತ್ತೇನೆ ನಿಮಗೆ ಕಾನೂನು ಬರುವುದು ಸೊಂಟದಲ್ಲಿ ಸಮಸ್ಯೆಯಾದಾಗ ಸೊಂಟಕ್ಕೂ ಕಾಲಿಗೂ ಏನು ಸಂಬಂಧ 100% ಸಂಬಂಧವಿದೆ ಇದಕ್ಕೆ ಮೇನ್ ನಮಗೆ ಕುತ್ತಿಗೆ ನೋವು ಬರುವಂಥದ್ದು ಬೆನ್ನು ನೋವು ಸೊಂಟ ನೋವು ಮತ್ತು ಕಾಲು ನೋವು ಇದೆಲ್ಲದಕ್ಕೂ ಕಾರಣ ಇರುವುದು ನಮ್ಮಬೆನ್ನಿನ ಮೂಳೆ ಒಂದೊಂದು ಹೊರಟಿಬ್ರಾ ಇನ್ನೊಂದು ಹೊರಟಿಬ್ರಾ ಮೇಲೆ.
ಕುಳಿತುಕೊಂಡು ಒಂದು ದೊಡ್ಡ ಮೂಳೆಯಾಗಿರುತ್ತದೆ ಅದನ್ನು ನಾವು ಸ್ಪೈನಲ್ ಕಾರ್ಡ್ ಎಂದು ಕರೆಯುವುದು ನಮ್ಮ ಬೆನ್ನಿನ ಮೂಳೆ ಮಾಡಿರುವಂತದ್ದು 33 ಇಡಿಕೆಯಿಂದ ಒಂದು ಇಟ್ಟಿಗೆ ಇನ್ನೊಂದು ಇಟ್ಟಿಗೆಯ ಮೇಲೆ ಕುಳಿತುಕೊಂಡು ಇರುವಂತದ್ದು ಆದರೆ ನೀವು ಒಂದು ಇಟ್ಟಿಗೆಯನ್ನು ಇನ್ನೊಂದು ಇಟ್ಟಿಗೆಯ ಮೇಲೆ ಅದನ್ನು ಸುಮ್ಮನೆ ಕೂರಿಸಿದರೆ ಅದು ಸರಿಯಾಗಿ.
ಕಚ್ಚಿಕೊಳ್ಳುವುದಿಲ್ಲ ಹೌದಲ್ಲವ ಒಂದು ಇಟ್ಟಿಗೆಯನ್ನು ನೀವು ಇನ್ನೊಂದು ಇಟ್ಟಿಗೆಯ ಮೇಲೆ ಕೂರಿಸಬೇಕು ಎಂದರೆ ಒಂದು ಕಾಲಂ ಮಾಡಬೇಕು ಎಂದರೆ ಹಾಗಾಗಿ ಒಂದು ಇಟ್ಟಿಗೆಯ ಮೇಲೆ ಇನ್ನೊಂದು ಇಟ್ಟಿಗೆಯನ್ನು ಕೂರಿಸಿ ಮಾಡುವುದನ್ನು ನಾವು ಸ್ಪೈನಲ್ ಕಾಲಮ್ ಎಂದು ಹೇಳುತ್ತೇವೆ ಈ 33 ಇಟ್ಟಿಗೆಗಳು.
ಒಂದೊಂದು ಇಟ್ಟಿಗೆ ಇನ್ನೊಂದು ಇಟ್ಟಿಗೆಯ ಮೇಲೆ ಕುಳಿತುಕೊಳ್ಳುತ್ತದೆ ಎಂದರೆ ನಾವು ಮಧ್ಯದಲ್ಲಿ ಸಿಮೆಂಟ್ ಅನ್ನು ಹಾಕಬೇಕು ಇದನ್ನು ನಾವು ಡಿಸ್ಕ್ ಎಂದು ಕರೆಯುತ್ತೇವೆ ಬೆನ್ನು ಮೂಳೆಯನ್ನು ವೆರಿಟ್ರಿ ಬ್ರೆ ಎಂದು ಕರೆಯುತ್ತೇವೆ .ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.