ಇದೊಂದು ಕಡ್ಡಿಯಿಂದ ಹಲ್ಲು ಉಜ್ಜಿದ್ರೆ ಮಕ್ಕಳಾಗದಿದ್ದವರಿಗೆ ಸಂತಾನ ಪ್ರಾಪ್ತಿ… ಕೆಲವೊಂದು ಬಾರಿ ಜೀವನದಲ್ಲಿ ಆರೋಗ್ಯ ಸಲಹೆ ಆರೋಗ್ಯದ ರೂಲ್ಸ್ ನಮಗೆ ಗೊತ್ತಿರುತ್ತದೆ ಆದರೆ ಮರೆತು ಹೋಗುತ್ತೇವೆ ನಾವು ಅದರಲ್ಲಿ ಒಂದು ದಂತದ ಹಾವನ ಕೆಲವೊಂದು ಬಾರಿ ಏನಾಗುತ್ತದೆ ಎಂದರೆ ರಾತ್ರಿ ತುಂಬಾ ಲೇಟಾಗಿ ಬಂದಿರುತ್ತೀರಾ ಬೆಳಗ್ಗೆ ಎದ್ದೇಳುವುದು ಲೇಟಾಗುತ್ತದೆ ನಾನು.
ಹೇಳಿದ್ದು ಬಯೊಜಿಕಲ್ ಟೈಮ್ ಕ್ಲಾಕ್ ನಲ್ಲಿ ಆರರಿಂದ ಹತ್ತು ಗಂಟೆ ಕಫಕಾಲ ಎಂದು ಹೇಳಲಾಗುತ್ತದೆ ಈ ಕಫಕಾಲದಲ್ಲಿ ನೀವು ಇನ್ನು ಮಲಗಿ ಕೊಂಡಿದ್ದಾರೆ ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲ ನಿಮ್ಮ ಹಲ್ಲಿಗೂ ಕೂಡ ಅಪಾಯಕಾರಿ ಆ ಕಫ ಕಾಲದಲ್ಲಿ ಏನಾಗುತ್ತದೆ ಎಂದರೆ ಇನ್ನು ಜಾಸ್ತಿ ಹಲ್ಲಿನಲ್ಲಿ ಏನಾದರೂ ಜಮ್ಸ್ ಗಳು ಇತ್ತು ಎಂದರೆ ಅವು ಇನ್ನು ಕಪದ ಮೇಲೆ ಸೇವನೆ ಪೋಷಣೆ.
ಮಾಡುವುದಕ್ಕೆ ಶುರುಮಾಡುತ್ತದೆ ಹಾಗಾಗಿ ನೀವು 6:00ಗೆ ಮೊದಲು ಹೆದ್ದೇ ಹಲ್ಲು ಉಜ್ಜಿಕೊಂಡರೆ ಜಮ್ಸ್ ನೆಲ್ಲ ತೆಗೆದು ಬಿಡುತ್ತೀರಾ ಇಲ್ಲವಾದರೆ ನೀವು ನಿಧಾನವಾಗಿ ಎದ್ದೇಳುತ್ತೇನೆ ಎಂದು ಏಳು ಎಂಟು ಒಂಬತ್ತು 10 ಗಂಟೆಗೆ ಎದ್ದು ಉಜ್ಜಿದರೆ ಆ ನಾಲ್ಕೈದು ಗಂಟೆ ಆ ಜೇಮ್ಸ್ ಎಲ್ಲಾ ಚೆನ್ನಾಗಿ ಸೇವನೆ ಮಾಡುವುದಕ್ಕೆ ಶುರು ಮಾಡಿಕೊಳ್ಳುತ್ತದೆ ಹಲ್ಲುಗಳನ್ನು ಒಂದು.
ನೀವು ಹಲ್ಲಿನಲ್ಲಿ ಅಭ್ಯಾಸ ಮಾಡಿಕೊಳ್ಳಬೇಕಾಗಿರುವುದು ಬೆಳಗ್ಗೆ ಎದ್ದು ಹೇಳುತ್ತಿದ್ದ ಹಾಗೆ ಹಲ್ಲುಗಳನ್ನು ಉಜ್ಜಿಕೊಳ್ಳುವುದು ನಮ್ಮ ಅಭ್ಯಾಸ ಏನೆಂದರೆ ಬೆಳಗ್ಗೆ ಎದ್ದೇಳುತ್ತಿದ್ದ ಹಾಗೆ ಕೆಲವೊಂದು ಬಾರಿ ಕಾಫಿಗೆ ಹೋಗುತ್ತೇವೆ ಅದನ್ನು ಮಾಡಬಾರದು ಎದ್ದ ತಕ್ಷಣವೇ ಕಾಫಿ ಚಹಾ ಬೆಡ್ ಟೀ ಕಾಫಿ ಎಂದು ಆಗಿಬಿಡುತ್ತದೆ ಆದರೆ ಅದನ್ನು ಮುಂದುವರಿಸಿಕೊಂಡು ಹೋಗಬಾರದು.
ಮುಂದಿನ ದಿನಗಳಲ್ಲಿ ಬೆಳಗ್ಗೆ ಹೇಳುತ್ತಿದ್ದ ಹಾಗೆ ಮುಖ ತೊಳೆದು ಹಲ್ಲು ತಿಕ್ಕಿ ಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು ನಾನು ಹೋದ ಸಂಚಿಕೆಯಲ್ಲಿ ಸಾಕಷ್ಟು ಕಡ್ಡಿಗಳ ಬಗ್ಗೆ ಹೇಳಿದ್ದೆ ಈ ಆಯುರ್ವೇದದಲ್ಲಿ ವಾತಪಿತ್ತ ಕಫ ಎಂದು ಮೂರು ದೋಷಗಳಿವೆ ಈ ಸಾಕಷ್ಟು ವಾತ ಪಿತ್ತ ಪ್ರಕೃತಿ ಅವರಿಗೆ ಬೇರೆ ಬೇರೆ ಕಡ್ಡಿಗಳ ಬಗ್ಗೆ ಹೇಳಿದ್ದೆ ಈ ಕಡ್ಡಿ ತೆಗೆದುಕೊಂಡರೆ.
ಇದಾಗುತ್ತದೆ ಈ ಕಡ್ಡಿ ತೆಗೆದುಕೊಂಡರೆ ಅದಾಗುತ್ತದೆ ಎಂದು ಸಾಕಷ್ಟು ಉದಾಹರಣೆಗಳನ್ನು ಆಯುರ್ವೇದ ಕೊಟ್ಟಿದ್ದಾರೆ ಈ ವಾತ ಪ್ರಕೃತಿ ಇರುವವರಿಗೆ ಆದಷ್ಟು ಮಧುರವಾಗಿರುವಂತಹ ಕಡ್ಡಿಗಳನ್ನು ಉಪಯೋಗಿಸಬೇಕು ಎಸ್ ಟಿ ಮಧು ಕಡ್ಡಿ ಇದು ಮಾರುಕಟ್ಟೆಯಲ್ಲಿ ಕೂಡ ಸಿಗುತ್ತದೆ ಅದು ಸ್ವೀಟ್ ಆಗಿರುತ್ತೆ ಈ ಹಾಡು ಚೆನ್ನಾಗಿ ಹಾಡಬೇಕು ಎಂದರೆ ಎಸ್ ಟಿ ಮಧು.
ಚೂರ್ಣದಲ್ಲಿ ಹಲ್ಲನ್ನು ಚೆನ್ನಾಗಿ ತಿಕ್ಕಿಕೊಳ್ಳಿ ಎಸ್ ಟೀಮದು ಕಷಾಯ ಗಾರ್ಗಲಿಂಗ್ ಮಾಡಿ ಹಾಡನ್ನು ತುಂಬಾ ಚೆನ್ನಾಗಿ ಹಾಡಬಹುದು ಪಿತ್ತದವರಿಗೆ ಆದಷ್ಟು ಅರ್ಜುನ ಮರದ್ದು ಹಾಗೂ ಅರ್ಜುನ್ ಅದ್ದು ಅಥವಾ ಖದೀರದ್ದು ಅಥವಾ ಕುಬುಜದ್ದನ್ನು ಉಪಯೋಗಿಸಿಕೊಳ್ಳಬಹುದು ಹಾಗೆ ಕಫದವರಿಗೆ ಎತ್ತದ್ದನ್ನು ಉಪಯೋಗಿಸಿಕೊಳ್ಳಬಹುದು ಹೀಗೆ ಬೇರೆ ಬೇರೆ ಕಡ್ಡಿಗಳು.
ಮಾವಿನವರದ್ದು ಬೇವಿನದು ಪಿತ್ತದವರೆಗೆ ಬೇವಿನದ್ದು ಕಡ್ಡಿಗಳನ್ನು ಕೂಡ ಉಪಯೋಗಿಸಿಕೊಳ್ಳಬಹುದು ಬದರ ಕದಂಬ ಕದಿರ ಕುಟಜ ಸಾಕಷ್ಟು ಕಡ್ಡಿಯನ್ನು ಉಪಯೋಗಿಸಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.