ಕರ್ನಾಟಕದ ನಾಲ್ಕು ಅಭ್ಯರ್ಥಿಗಳ ಹೆಸರು ಸೇರದಂತೆ ದೇಶದ 150 ಕ್ಯಾಂಡಿಡೇಟ್ ಲಿಸ್ಟ್…. ಕರ್ನಾಟಕ ರಾಜ್ಯದ ನಾಲ್ಕು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಸೇರಿದಂತೆ ದೇಶದ ಒಟ್ಟು 150 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಲಾಗಿದೆ ಬಿಜೆಪಿಯ ಮೊಟ್ಟ ಮೊದಲ ಪಟ್ಟಿಯಲ್ಲಿ ಕರ್ನಾಟಕದ ಲೋಕಸಭಾ ಕ್ಷೇತ್ರಕ್ಕೂ ಕೂಡ ಯಾರ್ಯಾರು.
ಅಭ್ಯರ್ಥಿಗಳು ಎಂದು ಫೈನಲ್ ಆಗಿದೆ ನಾನು ಯಾರು ಎಂದು ಕೂಡ ಹೇಳುತ್ತೇನೆ ಒಟ್ಟು ದೇಶದ 543 ಕ್ಷೇತ್ರದ ಪೈಕಿ ಇವತ್ತು 150 ಕ್ಷೇತ್ರಗಳಿಗೆ ಅದರಲ್ಲಿ ನರೇಂದ್ರ ಮೋದಿಯವರ ಹೆಸರಿದೆ ಅಮಿತ್ ಶಾ ಅವರ ಹೆಸರಿದೆ ರಾಜನಾಥ್ ಸಿಂಗ್ ಹೆಸರಿದೆ ನಿತಿನ್ ಗಡ್ ಅವರ ಹೆಸರಿದೆ ಹೀಗೆ ಯಾರ್ಯಾರ ಹೆಸರಿದೆ, ಯಾರ್ಯಾರು ಯಾವ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ.
ಅನ್ನುವಂತಹದನ್ನ ಅಂತಿಮಗೊಳಿಸಿರುವಂತಹ ಪಟ್ಟಿ ಅಧಿಕೃತ ಪಟ್ಟಿ ಇದು ಊಹಾಪೋಹವಲ್ಲ ಅಂತೆ ಕಂತೆ ಎಲ್ಲ ಇವತ್ತು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆಯ ಹಿನ್ನೆಲೆಯಲ್ಲಿ ಅಂತಿಮಗೊಳಿಸಿರುವಂತಹ ಪಟ್ಟಿ ಆ ಸಮಿತಿ ಸಭೆಯಲ್ಲಿ ಕೇವಲ ಮುದ್ರೆ ಯಾಗುತ್ತಾರೆ ಅಷ್ಟೇ ನರೇಂದ್ರ ಮೋದಿ ಅವರು ಅಮಿತ್ ಶಾ ಅವರು ಜೆಬಿ ನಡ್ ಅವರು ಈಗಾಗಲೇ ಫೈನಲ್.
ಮಾಡಿರುವಂತಹ ಪಟ್ಟಿ ಸಂಜೆ ನಡೆಯುವಂತಹ ಮೀಟಿಂಗ್ ನಲ್ಲಿ ಏನಾಗುತ್ತದೆ ಎಂದರೆ ಅದಕ್ಕೆ ಒಂದು ಅಧಿಕೃತವಾದಂತಹ ಮುದ್ರೆಯನ್ನು ಒತ್ತುತ್ತಾರೆ ಎಲ್ಲರೂ ಒಪ್ಪಿಗೆ ಸಿಕ್ಕಿದೆ ಎನ್ನುವಂತಹ ದನ್ನು ಅದರಲ್ಲಿ ಉಲ್ಲೇಖಿಸುತ್ತಾರೆ ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ ಹೋಗಿದ್ದಾರೆ ಅವರು ಕೂಡ ಕೇಂದ್ರ ಚುನಾವಣಾ ಸಮಿತಿಯ.
ಸದಸ್ಯರಾಗಿದ್ದಾರೆ ಹಾಗಾಗಿ ಅವರು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ ಅವರಿಗೂ ಕೂಡ ಒಂದು ಸರ್ಪ್ರೈಸ್ ಇದೆ ಇವತ್ತಿನ ಈ ಒಂದು ಲಿಸ್ಟ್ ನಲ್ಲಿ ಅವರಿಗೆ ಮಾತ್ರವಲ್ಲ ಕರ್ನಾಟಕದ ನಾಲ್ವರು ಪ್ರಮುಖ ನಾಯಕರಿಗೆ ಇಲ್ಲಿ ಲಿಸ್ಟ್ ನಲ್ಲಿ ಸರ್ಪ್ರೈಸ್ ಇದೆ ನಾನು ಹೇಳುತ್ತೇನೆ ತುಂಬಾ ನಿಮ್ಮನ್ನು ಕಾಯಿಸುವುದಿಲ್ಲ ಕೂಡಲೇ ಶುರು ಮಾಡುತ್ತೇನೆ ಪಟ್ಟಿಯಲ್ಲಿರುವಂತಹ ಹೆಸರನ್ನು.
ಒಂದೊಂದಾಗಿ ಹೇಳುತ್ತಾ ಹೋಗುತ್ತೇನೆ ಯಾರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಬಿಜೆಪಿ ಅಭ್ಯರ್ಥಿಗಳು ಎನ್ನುವುದನ್ನು ಹೇಳುತ್ತಾ ಹೋಗುತ್ತೇನೆ ಮೊದಲನೆಯದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಿಂದಲೇ ಮತ್ತೊಮ್ಮೆ ಸ್ಪರ್ಧೆ ಮಾಡುತ್ತಿದ್ದಾರೆ ಇದು ಮೊಟ್ಟಮೊದಲ ಹೆಸರು ಎರಡನೆಯದಾಗಿ ಅಮಿತ್ ಶಾ.
ಕೇಂದ್ರ ಗೃಹ ಸಚಿವರು ಅವರು ಗುಜರಾತ್ನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧೆಯನ್ನು ಮಾಡುತ್ತಾ ಇದ್ದಾರೆ ಹಾಗೆ ರಾಜನಾಥ್ ಸಿಂಗ್ ಕೇಂದ್ರ ರಕ್ಷಣಾ ಸಚಿವರು ಅವರು ಲಕನ ಕ್ಷೇತ್ರದಿಂದ ಸ್ಪರ್ಧೆಯನ್ನು ಮಾಡುತ್ತಾ ಇದ್ದಾರೆ ಇನ್ನು ನಿತಿನ್ ಗಡ್ಕರಿ ಮಹಾರಾಷ್ಟ್ರದ ನಾಗಪುರ ಕ್ಷೇತ್ರದಿಂದ ಆರ್ ಎಸ್ ಎಸ್ ಕೇಂದ್ರ ಬಾಗಿರುವಂತಹ ನಾಗಪುರ ಕ್ಷೇತ್ರದಿಂದ.
ನಿತಿನ್ ಗಡ್ಕರಿ ಅವರು ಸ್ಪರ್ಧೆಯನ್ನು ಮಾಡುತ್ತಿದ್ದಾರೆ ಹಾಗೆ ಧರ್ಮೇಂದ್ರ ಪ್ರಧಾನ ಬಹುಶಹ ನಿಮಗೆ ಗೊತ್ತಿರಬಹುದು ಹಿಂದೆ ಇವರು ಕರ್ನಾಟಕದ ಉಸ್ತುವಾರಿ ಕೂಡ ಹಾಗಿದ್ದರು 2008ರಿಂದ 2013ರ ವರೆಗೆ ಬಿಜೆಪಿ ಸರ್ಕಾರ ಇದ್ದಂತಹ ಸಮಯದಲ್ಲಿ ಮೊದಲು ಅರುಣ ಬರೋ ಆಗಿದ್ದರು ನಂತರ ಧರ್ಮೇಂದ್ರ ಅವರು ಆಗಿದ್ದರು ಇದೆಲ್ಲಾ ನಿಮಗೆ ಗೊತ್ತಿರುವಂಥದ್ದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.