ಶಿವರಾಮ್ ಆಸ್ತಿ ಎಷ್ಟು ಹೆಂಡತಿ ಮಕ್ಕಳು ಯಾರು?
ನಟ ನಿವೃತ್ತ ಐಎಎಸ್ ಅಧಿಕಾರಿ ಕೆ ಶಿವರಾಂ ಬೆಳೆದು ಬಂದ ಹಾದಿ ಹೇಗಿದೆ? ಇವರು? ದಲಿತ ಸಮುದಾಯದಲ್ಲಿ ಜನಿಸಿದರು. ಓದಿದ್ದು ಎಷ್ಟು ಗೊತ್ತಾ? ಸಮುದಾಯದ ಎಲ್ಲರಿಗೂ ಇವರು ಮಾದರಿ ಯಾಕೆ ಇವರ ರಾಜಕೀಯ ಹಾದಿ ಹೇಗಿತ್ತು? ಇವರು ಮಾಡಿರುವ ಆಸ್ತಿ ಎಷ್ಟು ಹೆಂಡತಿ ಮಕ್ಕಳು ಏನು ಮಾಡ್ತಿದ್ದಾರೆ ಎಲ್ಲವನ್ನು ಈ ವಿಡಿಯೋದಲ್ಲಿ ಡೀಟೇಲ್ ಆಗಿ ಹೇಳ್ತೀವಿ. ಅದಕ್ಕೂ ಮುನ್ನ ನೀವು ನನಗೆ ಸಬ್‌ಮಿಟ್ ಆಗಿಲ್ಲ ಅಂದ್ರೆ ಈ ಕೂಡಲೇಯಾಗಿ ಪಕ್ಕದ ಗಂಟೆ ಗುರುತಿನ ಮೇಲೆ ಕ್ಲಿಕ್ ಮಾಡಿ. 1953 ರ ಏಪ್ರಿಲ್ ಆರರಂದು ಜನ ಕೇ ಶಿವರಾಂ, 1953ರ ಏಪ್ರಿಲ್ ಆರರಂದು ರಾಮನಗರ ಜಿಲ್ಲೆಯುರು ಹಳ್ಳಿಯಲ್ಲಿ ಜನಿಸಿದರು.
ಇವರ ತಂದೆ ಕೆಂಪಯ್ಯ ಡ್ರಾಮಾ ಮಾಸ್ಟರ್ ಆಗಿದ್ದರು. ತಾಯಿ ಚಿಕ್ಕಬೋರಮ್ಮ ಓದಿನಲ್ಲಿ ತುಂಬಾ ಮುಂದಿದ್ದ ಕೆ ಶಿವರಾಂ ಕುಟುಂಬ ದಲಿತ ಸಮುದಾಯಕ್ಕೆ ಸೇರಿದ್ದ ಆಗಿತ್ತು. ಆದ್ರೆ ಇವರ ಸಾಧನೆಗೆ ಸಮುದಾಯ ಅಡ್ಡಿ ಬರಲಿಲ್ಲ. ಕಡು ಬಡತನವಿದ್ದರೂ ಬಾಲ್ಯದಲ್ಲೇ ಐಎಎಸ್ ಅಧಿಕಾರಿ ಆಗಬೇಕು. ಸಿನಿಮಾ ನಟನಾಗಬೇಕು ಅನ್ನೋ ಕನಸು ಕಂಡಿದ್ದರು. ಇಂಥ ಶಿವರಾಂ ತಮ್ಮ ಗ್ರಾಮದಲ್ಲೇ ಪ್ರಾಥಮಿಕ ಶಿಕ್ಷಣ ಪಡೆದುಕೊಂಡರು.
ನಂತರ ಬೆಂಗಳೂರಿಗೆ ಬಂದು ಹಾಸ್ಟೆಲ್ ನಲ್ಲಿದ್ದುಕೊಂಡು ಮಲ್ಲೇಶ್ವರಂ ನಲ್ಲಿರೋ ಸರ್ಕಾರಿ ಶಾಲೆ ಅಲ್ಲಿ ಹೈಸ್ಕೂಲ್ ನಲ್ಲಿ ಓದಿದರು. ಆದರೆ ಹೈಸ್ಕೂಲ್ ನಲ್ಲಿ ಒಂದು ಸಬ್ಜೆಕ್ಟ್ ನಲ್ಲಿ ಫೇಲ್ ಆದರು. ನಂತರ ಹಟ ಬಿಡದೆ ಎಕ್ಸಾಮ್ ಕಟ್ಟಿ ಬರೆದು ಪಾಸ್ ಮಾಡ್ಕೊಂಡ್ರು. 1000 ಒಂಭೈನೂರ 72 ರಲ್ಲಿ ಅಂದ್ರೆ ಹೈಸ್ಕೂಲ್ ಶಿಕ್ಷಣ ಮುಗಿದ ಕೂಡಲೇ ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲಿ ಟೈಪಿಂಗ್ ಮತ್ತು ಶಾರ್ಟ್‌ಹ್ಯಾಂಡ್ ಕೋರ್ಸ್ ಕಂಪ್ಲೀಟ್ ಮಾಡಿದ್ರು.
1973 ರಲ್ಲಿ ಭಾರತೀಯ ಇನ್ವೆಸ್ಟಿಗೇಶನ್ ಡಿಪಾರ್ಟ್ ಮೆಂಟ್ ನಲ್ಲಿ ಪೊಲೀಸ್ ರಿಪೋರ್ಟರ್ ಆಗಿ ಸೇರಿಕೊಂಡರು. ಸ್ವಲ್ಪ ಟೈಮ್ ಸೆಂಟ್ರಲ್ ಜೈಲಿನಲ್ಲೂ ಕೆಲಸ ಮಾಡಿದ್ದರು. ಸರ್ಕಾರಿ ಕೆಲಸ ಸಿಕ್ಕಿರುವುದು ಬಿಡಲಿಲ್ಲ, ಶಿಕ್ಷಣ ಕಂಪ್ಲೇಂಟ್ ಮಾಡುತ್ತಲೇ ಸಾಧನೆ. ಅಂದಿನಕಾಲ ಹೇಗಿತ್ತು ಅಂದ್ರೆ ಸರ್ಕಾರಿ ಕೆಲಸ ಸಿಕ್ಕರೆ ಆರಾಮಾಗಿಲ್ಲಿ ಮಾಡ್ತಿದ್ರು. ಆದ್ರೆ ಕೆ ಶಿವರಾಂ ಸರ್ಕಾರಿ ಕೆಲಸ ಸಿಕ್ಕರು. ಶಿಕ್ಷಣ ಅರ್ಧಕ್ಕೇ ಬಿಡಲಿಲ್ಲ. ಕೆಲಸ ಮಾಡಿಕೊಂಡೇ ಓದು ಮುಂದುವರಿಸಿದರು. ವಿ ವಿ ಪುರನ್ಯೂವಿನಿಂದ ಬಿ ಎ ಪದವಿ ಪಡೆದುಕೊಂಡರು.
ಸಾವಿರದೊಂಭೈನೂರ ಎಂಬತ್ತೆರಡರಲ್ಲಿ ಮೈಸೂರು ವಿವಿಯಿಂದ ಇತಿಹಾಸ ವಿಷಯದಲ್ಲಿ ಎಂ ಎ ಪದವಿ ಕೂಡ ತಮ್ಮದಾಗಿಸಿಕೊಂಡರು. ನಂತರದಲ್ಲಿ ಕೆಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸಿ 1000 ಒಂಭೈನೂರ 85 ರಲ್ಲಿ ಅದನ್ನು ಪಾಸ್ ಮಾಡಿಕೊಂಡರು. ಇಡೀ ಕರ್ನಾಟಕದಲ್ಲಿ ಎಸ್‌ಸಿ ಸಮುದಾಯದಲ್ಲಿ ಫಸ್ಟ್ ರೈಟ್ ತಗೊಂಡ್ರು ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಆಗಿ ನೇಮಕವಾದರು. ಕೆಎಎಸ್ ಕೂಡ ಶಿವರಾಂಗೆ ತೃಪ್ತಿ ಕೊಡಲಿಲ್ಲ. ಯುಪಿಎಸ್ ಕ್ಲಿಯರ್ ಆಗೋವರೆಗೆ ಛಲ ಬಿಡಲಿಲ್ಲ. ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಟ್ರೈನಿಗೆ ಅಂತ ಹೋದರು. ಆದರೆ ಅವರ ಕನಸು ಅಲ್ಲಿಗೆ ಮುಗಿಯಲಿಲ್ಲ.
ಬದಲಿಗೆ ಕೆಎಎಸ್ ಪಾಸ್ ಮಾಡಿದ ಅವರ ಮನಸ್ಸಿನಲ್ಲಿ ಬಾಲ್ಯದಿಂದಲೂ ಕಂಡಿದ್ದ ಐ ಕನಸು ಚಿಗುರೊಡೆದಿತ್ತು. ಹೀಗಾಗಿ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದರು. ಪೊಲೀಸ್ ಟ್ರೈನಿಂಗ್ ನಡೆಯುತ್ತಿರುವಾಗಲೇ ಐಪಿಎಸ್ ಪರೀಕ್ಷೆ ಪಾಸ್ ಕೂಡ ಮಾಡಿದ್ದರು. ಕನ್ನಡ ಭಾಷೆಯಲ್ಲಿ ಪರೀಕ್ಷೆ ಎದುರಿಸಿ ಡಿಸ್ಟ್ರಿಕ್ಟ್ ಪಡೆದ ಏಕೈಕ ಕನ್ನಡಿಗ ಎನಿಸಿಕೊಂಡರು. ಇದಾದ ಮೇಲೆ ಸರ್ಕಾರದ ಮಟ್ಟದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.