ಯೋನಿಯ ಬಗ್ಗೆ ಈ ಐದು ವಿಷಯಗಳನ್ನು ತಪ್ಪದೇ ತಿಳಿಯಿರಿ…. ನಮ್ಮ ಯೋನಿ ಯಾವಾಗಲು ಚೆನ್ನಾಗಿ ಸ್ಮೈಲ್ ಆಗಿ ಬರುತ್ತಾ ಇರಬೇಕು ಪ್ರತಿಯೊಬ್ಬ ಹೆಂಗಸರಿಗೆ ಅವರು ಅವರದ್ದೇಯಾದ ವೆಜೈನಲ್ ಸೆಟ್ ವೆಜೈನ ಇಸ್ ದಿ ಸೆಲ್ಫ್ ಲೈನಿಂಗ್ ಆಯಿಲ್ ಎಲ್ಲ ಹೆಂಗಸರಿಗೂ ಡಿಸ್ಚಾರ್ಜ್ ಇರುತ್ತದೆ ವೆಜೈನ ಯೋನಿ ಅನ್ನುವುದು ತುಂಬಾ ಡೆಲಿಕೇಟ್ ಆಗಿ ಬ್ಯಾಕ್ಟೀರಿಯಾ ಗಳ ಬ್ಯಾಲೆನ್ಸ್ ಇರುತ್ತದೆ.
ಇವತ್ತು ನಾವು ಮಾತನಾಡುವಂತಹ ವಿಷಯ ತುಂಬಾ ಮುಖ್ಯವಾಗಿದ್ದು ತುಂಬಾ ಸಾಮಾನ್ಯವಾಗಿ ಎಲ್ಲರೂ ಕೇಳುತ್ತಿರುತ್ತಾರೆ ಅದು ಏನು ಎಂದರೆ ನಮ್ಮ ಯೋನಿ ವೆಜೈನಯಿಂದ ನಮಗೆ ಏನೇನು ಮೂಢನಂಬಿಕೆಗಳು ಇದೆ ಎಂದು ನಾವು ಇವತ್ತು ಅದರ ಬಗ್ಗೆ ಸ್ವಲ್ಪ ಚರ್ಚಿಸೋಣ ಇದರಲ್ಲಿ 5 ಸಾಮಾನ್ಯ ಮೂಢನಂಬಿಕೆಗಳು ಇದೆ ಅದರ ಬಗ್ಗೆ ನಾವು ಇವತ್ತು.
ಚರ್ಚಿಸಿ ಅದರ ಸರಿಯಾದ ಉತ್ತರವನ್ನು ನಾನು ಇವತ್ತು ನಿಮಗೆ ತಿಳಿಸುತ್ತೇನೆ. ಮೊದಲನೆಯದಾಗಿ ತುಂಬಾ ಜನ ಕೇಳಿರುವಂತಹ ಪ್ರಶ್ನೆ ಏನು ಎಂದರೆ ನಮ್ಮ ಯೋನಿ ಯಾವಾಗಲೂ ಚೆನ್ನಾಗಿ ವಾಸನೆಯಾಗಿ ಬರುತ್ತಾ ಇರಬೇಕು ಉದಾಹರಣೆಗೆ ಹೂವಿನ ರೀತಿ ವಾಸನೆ ಬರಬೇಕು ನಾವು ಏನಾದರೂ ಉಪಯೋಗಿಸಬೇಕಾ ಡಿಯೋ ಡ್ರೆಟ್ಸ್ ಕ್ರೀಮ್ ಗಳು ಆಯ್ಂಟ್ಮೆಂಟ್ ಈ ರೀತಿಯಾಗಿ.
ಆದರೆ ಪ್ರತಿಯೊಬ್ಬ ಮಹಿಳೆಗೂ ಪ್ರತಿಯೊಬ್ಬ ಹೆಂಗಸರಿಗೂ ಅವರದೇ ಆದ ವೆಜೈನಲ್ ಸೆಂಟರ್ ಎಂದು ಇರುತ್ತದೆ ಅದು ಹಾಗೆ ಇರಬೇಕು ಒಂದು ಹೂವಿನ ರೀತಿಯಾದ ವಾಸನೆ ಬರಬೇಕು ಎಂದರೆ ಅದು ಒಂದು ಹೂವವಾಗುತ್ತದೆ ಯೋನಿಯಾಗುವುದಿಲ್ಲ ಅದು ಒಂದು ವಾಸನೆ ಇದೆ ಎಂದರೆ ಅದು ಹೇಗಿರಬೇಕು ಅದು ಹಾಗೆ ಇದೆ ಎಂದು ಅರ್ಥ ಇದು ಮೊದಲನೆಯದು ಇನ್ನು.
ಎರಡನೆಯದಾಗಿ ಇರುವಂತಹ ಮೂಢನಂಬಿಕೆ ಏನು ಎಂದರೆ ಯಾವಾಗಲೂ ನಮ್ಮ ವೆಜೈನವನ್ನು ಶುಚಿ ಮಾಡಿಕೊಳ್ಳುತ್ತಾ ಇರಬೇಕು ಎಂದು ಈಗ ನಮಗೆ ಗೊತ್ತು ಮಾರುಕಟ್ಟೆಯಲ್ಲಿ ತುಂಬಾ ಸಾಮಾನ್ಯವಾಗಿ ಬೇಕಾದಷ್ಟು ಕ್ರೀಮ್ ಗಳು ಜಲ್ಗಳು ವಾಷ್ಸ್ ಗಳು ಇದನ್ನು ಉಪಯೋಗಿಸಿ ಅದನ್ನು ಉಪಯೋಗಿಸಿ ಚೆನ್ನಾಗಿರುತ್ತದೆ ಎಂದು ಆದರೆ ಅದೆಲ್ಲ ತಪ್ಪು, ವೆಜೈನ ಗೆ.
ಮೆಕಾನಿಸಂ ಇದೆ ಅಂದರೆ ವೆಜೈ ನಾನೇ ಅದು ಅದೇ ಶುಚಿ ಮಾಡಿಕೊಳ್ಳುತ್ತದೆ ಅದು ಈಗಾಗಲೇ ಬೆಲ್ಟ್ ಇನ್ಸೈಡ್ ಆಗಿರುತ್ತದೆ ಅದಕ್ಕೆ ನಾವು ಏನು ಸ್ಪೆಷಲ್ ಆಗಿ ಕ್ರೀಮ್ಗಳನ್ನು ಜಲ್ ಗಳನ್ನು ಉಪಯೋಗಿಸುವುದು ಅವಶ್ಯಕತೆ ಇರುವುದಿಲ್ಲ ನಿಮಗೆ ಏನಾದರೂ ಬೇಕು ಇನ್ಫೆಕ್ಷನ್ ಇದೆ ಎಂದರೆ ಆ ಇನ್ಫೆಕ್ಷನ್ ಪ್ರಕಾರ ವೈದ್ಯರು ನಿಮಗೆ ಸಲಹೆಯನ್ನು ನೀಡುತ್ತಾರೆ ಯಾವ ಕ್ರೀಮನ್ನು.
ಉಪಯೋಗಿಸಬೇಕು ಯಾವುದು ಯಾವ ವಾಶ್ ಅನ್ನು ಯೂಸ್ ಮಾಡಬೇಕು ಎಂದು ಆದರೆ ನಾವು ಸಾಮಾನ್ಯವಾಗಿ ಸೋಪಿನ ನೀರಿನಿಂದ ಹೇಗೆ ವಾಶ್ ಮಾಡಿಕೊಳ್ಳುತ್ತೇವೆ ಸ್ನಾನ ಮಾಡಿಕೊಳ್ಳುತ್ತೇವೆ ಹಾಗೆ ನಾವು ಉಪಯೋಗಿಸಿದರೆ ಸಾಕಾಗುತ್ತದೆ ಮತ್ತು ವೆಜೈನ ಯೋನಿ ಅನ್ನುವುದು ತುಂಬಾ ಡೆಲಿಕೇಟ್ ಆಗಿ ಬ್ಯಾಕ್ಟೀರಿಯಾ ಬ್ಯಾಲೆನ್ಸ್ ಇರುತ್ತದೆ ಅಂದರೆ.
ನಮ್ಮ ದೇಹದಲ್ಲಿ ಯಾವಾಗಲೂ ಒಳ್ಳೆಯ ಬ್ಯಾಕ್ಟೀರಿಯ ಮತ್ತು ಕೆಟ್ಟ ಬ್ಯಾಕ್ಟೀರಿಯಾ ಇರುತ್ತದೆ ಇದು ಸಮಾನವಾಗಿರುವುದು ತುಂಬಾನೇ ಮುಖ್ಯ ಈ ಕ್ರೀಮ್ಗಳನ್ನು ಉಪಯೋಗಿಸುವುದರಿಂದ ಆ ಬ್ಯಾಲೆನ್ಸ್ ಅನ್ನುವುದು ಇನ್ನೂ ಹಾಳಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.