ಡಿಕೆ ಶಿವಕುಮಾರ್ ಕೆ ಬಾಳಲ್ಲಿ ನಡೆಯುತ್ತಿದೆ ಒಂದೊಂದೇ ಪವಾಡ… ಡಿಕೆ ಶಿವಕುಮಾರ್ ಅವರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಸ್ ಕೊಟ್ಟಿರುವ ವಿಚಾರ ನಿಮ್ಮೆಲ್ಲರಿಗೂ ಗೊತ್ತೇ ಇದೆ ಸುಪ್ರೀಂ ಕೋರ್ಟ್ ಇವಾಗ ಡಿಕೆ ಶಿವಕುಮಾರ್ ಅವರ ಮೇಲೆ ದಾಖಲಾಗಿದಂತಹ ಅಕ್ರಮ ಹಣ ವರ್ಗಾವಣೆ ಪ್ರಕರಣ ಏನಿದೆ ಈ ಪ್ರಕರಣವನ್ನು ರದ್ದುಗೊಳಿಸುವ ಮೂಲಕ ಇವರಿಗೆ ರಿಲೀಫ್.
ಅನ್ನು ಕೊಟ್ಟಿದೆ ಇದು ಡಿಕೆ ಶಿವಕುಮಾರ್ ಅವರ ರಾಜಕೀಯ ಕೆರಿಯರ್ ನಲ್ಲಿ ದೊಡ್ಡ ಕಂಬ್ಯಾಕ್ ಎಂದು ಹೇಳಬಹುದು ಅವರಿಗೆ ಇದ್ದಂತಹ ಎಲ್ಲಾ ತೊಡಕುಗಳು ಒಂದೊಂದಾಗಿ ಒಂದೊಂದಾಗಿ ನಿವಾರಣೆಯಾಗುತ್ತಿದೆ ಎಂದು ಅಂದುಕೊಳ್ಳಬಹುದು ಏಕೆಂದರೆ ಸಿಎಂ ಆಗಬೇಕು ಎಂದುಕೊಂಡಿದಂತಹ ಕನಸನ್ನು ಕಂಡಂತಹ ಡಿಕೆ ಶಿವಕುಮಾರ್ ಅವರಿಗೆ ಇದು ಒಂದು ಬಾರಿ ಅಡ್ಡಿಯನ್ನು.
ಮಾಡುತ್ತಾ ಇತ್ತು ಮೇಲಿಂದ ಮೇಲೆ ಜೊತೆಗೆ ಯಾವುದೇ ರೀತಿಯಾದಂತಹ ಈ ರಾಜಕೀಯದಲ್ಲಿ ಹುದ್ದೆಗಳನ್ನು ಅಲಂಕರಿಸುವುದಕ್ಕಿಂತ ಮುಂಚೆ ಇವೆಲ್ಲವನ್ನೂ ಕೂಡ ಯೋಚನೆ ಮಾಡಲೇಬೇಕಾಗುತ್ತದೆ ಕಾರಣ ಏನು ಎಂದರೆ ಒಂದು ವೇಳೆ ಈಗ ಸಿಎಂ ಆಗಿದ್ದಾಗ ಡಿಕೆಶಿ ಅವರ ಮೇಲೆ ಈ ಕೇಸ್ ಮತ್ತೆ ರೀ ಓಪನ್ ಆಗುವುದು ಆ ಸಂದರ್ಭದಲ್ಲಿ ಮತ್ತೆ ತನಿಖೆ ಮಾಡುವಂತಹ.
ಸಂದರ್ಭದಲ್ಲಿ ಅರೆಸ್ಟ್ ಮಾಡುವಂತದ್ದು ಕಾಂಗ್ರೆಸ್ನ ಸಿಎಂ ಅರೆಸ್ಟ್ ಆದರು ಏನು ಅಂತದ್ದು ಇಡೀ ದೇಶದಾದ್ಯಂತ ವಿಶ್ವದಾದ್ಯಂತ ಸುದ್ದಿಯಾಗುವುದು ಇದೆಲ್ಲವೂ ಕೂಡ ಕಾಂಗ್ರೆಸ್ಗೆ ಮುಖಭಂಗ ಆ ಕಾರಣಕ್ಕೋಸ್ಕರ ಡಿಕೆ ಶಿವಕುಮಾರ್ ಅವರನ್ನು ಈ ಕೇಸ್ ನ ಕಾರಣದಿಂದ ಸ್ವಲ್ಪ ಅವಾಯ್ಡ್ ಮಾಡಿದ್ದರು ಆದರೆ ಈಗ ದೊಡ್ಡ ರಿಲೀಫ್ ಸಿಕ್ಕಿದೆ ಆದರೆ ಈಗ ಇಲ್ಲಿ ಚರ್ಚೆಯಾಗುತ್ತಿರುವಂತಹ.
ವಿಚಾರ ಇದಲ್ಲ ಇಲ್ಲಿ ಡಿಕೆ ಶಿವಕುಮಾರ್ ಅವರ ಹಿಂದೆ ಇರುವಂತಹ ಅದೊಂದು ಪವಾಡದ ಮತ್ತು ಅಚ್ಚರಿಯ ಶಕ್ತಿಯ ಬಗ್ಗೆ ಡಿಕೆ ಶಿವಕುಮಾರ್ ಅವರಿಗೆ ಪ್ರತಿ ಸವಾಲುಗಳು ಕೂಡ ಎದುರಾದಾಗ ಅವರು ಎದೆಗೊಂದುವುದಿಲ್ಲ ಆನಂತರ ಅವರ ಬಾಡಿ ಲ್ಯಾಂಗ್ವೇಜ್ ಇರಬಹುದು ಅವರ ಮಾತನಾಡುವ ಶೈಲಿ ಇರಬಹುದು ಮತ್ತು ಯಾವುದೇ ಹಂತದಲ್ಲಿಯೂ ಕೂಡ ಅವರ.
ವರ್ತನೆ ಇರಬಹುದು ಎಲ್ಲಿಯೂ ಕೂಡ ಬದಲಾವಣೆಯನ್ನು ನೋಡುವುದಕ್ಕೆ ನಾವು ಸಾಧ್ಯವೇ ಇಲ್ಲ ಅದಕ್ಕೆ ಕಾರಣ ಅವರ ಹಿಂದೆ ಇರುವಂತಹ ಒಂದು ದೊಡ್ಡ ಕಾನ್ಫಿಡೆನ್ಸ್ ಆ ಕಾನ್ಫಿಡೆನ್ಸ್ ಗೇ ಕಾರಣ ಅದೊಂದು ಶಕ್ತಿ ಅದೊಂದು ಪವಾಡ ಆ ಶಕ್ತಿ ಯಾವುದು ಎಂದು ಹೇಳಿ ನಿಮ್ಮೆಲ್ಲರಿಗೂ ಕೂಡ ಗೊತ್ತಿರಬಹುದು ಆ ಶಕ್ತಿ ಬಗ್ಗೆ ನಾನು ಈಗ ನಿಮಗೆ ಪರಿಚಯವನ್ನು ಮಾಡಿಸುತ್ತೇನೆ ಆ ಶಕ್ತಿ.
ಇಲ್ಲದೆ ಇದ್ದಿದ್ದರೆ ಬಹುಷ್ಯ ಡಿಕೆ ಶಿವಕುಮಾರ್ ಇವತ್ತು ಈ ಹಂತಕ್ಕೆ ಬರುವುದಕ್ಕೆ ಸಾಧ್ಯವೇ ಇರುತ್ತಿರಲಿಲ್ಲ ಆ ಶಕ್ತಿಯ ಪರಿಚಯ ಡಿಕೆ ಶಿವಕುಮಾರ್ ಅವರಿಗೆ ಆಗಿದ್ದು ಹೇಗೆ ಡಿಕೆ ಶಿವಕುಮಾರ್ ಆ ಶಕ್ತಿಯನ್ನು ಇವತ್ತಿಗೂ ಯಾವ ರೀತಿ ನಂಬುತ್ತಾರೆ ಪ್ರತಿಯೊಂದು ಹಂತದಲ್ಲಿಯೂ ಕೂಡ ಡಿಕೆ ಶಿವಕುಮಾರ್ ಅವರಿಗೆ ಒಂದು ರೀತಿಯಲ್ಲಿ ಆತ್ಮಸ್ಥೈರ್ಯದ ರೀತಿಯಲ್ಲಿ ಇರುವಂತಹ ಶಕ್ತಿಯ.
ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯನ್ನು ಕೊಡುತ್ತೇನೆ. ಬಹುಶಃ ಮೊನ್ನೆ ಡಿಕೆ ಶಿವಕುಮಾರ್ ಅವರಿಗೆ ಸುಪ್ರೀಂಕೋರ್ಟ್ ದೊಡ್ಡ ರಿಲೀಫ್ ಅನ್ನು ಕೊಟ್ಟಿದೆ ಅದಾದ ತಕ್ಷಣ ಅವರು ತುಮಕೂರಿನ ತಿಪಟೂರು ಸಮೀಪದಲ್ಲಿ ಇರುವಂತಹ ನೊಣವಿನಕೆರೆಗೆ ಓಡಿ ಓಡಿ ಹೋಗಿದ್ದರು ಯಾಕೆ ಅಲ್ಲಿಗೆ ಓಡಿ ಓಡಿ ಹೋಗುತ್ತಾರೆ ಪ್ರತಿ.
ಬಾರಿಯೂ ಕೂಡ ಅಲ್ಲಿ ಹೋಗಿ ಅಜ್ಜಯ್ಯನ ಕಾಲಿಗೆ ಬಿದ್ದು ಅಲ್ಲಿನ ಸ್ವಾಮೀಜಿಗಳ ಆಶೀರ್ವಾದವನ್ನು ಪಡೆದುಕೊಂಡು ಬರುತ್ತಾರೆ ಜೊತೆಗೆ ಅಲ್ಲಿ ಹೋದಾಗ ವಿಶೇಷವಾದಂತಹ ಪೂಜೆಯನ್ನು ಸಲ್ಲಿಸುವುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಬೆಳಗಿನ ವಿಡಿಯೋವನ್ನು ವೀಕ್ಷಿಸಿ.