ಮದುವೆ ಆಗಿ ದೇಶ ಉದ್ದಾರ ಮಾಡಿ ದೇಶದ ಅಭಿವೃದ್ಧಿಗೆ ಮದುವೆ ಅಸ್ತ್ರ.ಜನರಿಗೆ ಅಚ್ಚರಿ ತಂದ ಮದುವೆ ಫಾರ್ಮುಲಾ..!

ದೇಶದ ಆರ್ಥಿಕ ಅಭಿವೃದ್ಧಿಗೆ ಮೋದಿ ಮದುವೆ ಅಸ್ತ್ರ ಮದುವೆಯಾಗಿ ದೇಶ ಉದ್ದಾರ ಮಾಡಿ… ಪ್ರಧಾನಿ ನರೇಂದ್ರ ಮೋದಿಯವರು ಜಮ್ಮು ಕಾಶ್ಮೀರ ಪ್ರವಾಸ ಕೈಗೊಂಡಿದ್ದರು ಇಡೀ ದೇಶದಲ್ಲಿ ಈ ಬಗ್ಗೆ ಸುದ್ದಿಯಾಗಿತ್ತು ಕಾರಣ ಏನು ಎಂದು ಕೇಳಿದರೆ ನರೇಂದ್ರ ಮೋದಿಯವರು ಜಮ್ಮು ಕಾಶ್ಮೀರಕ್ಕೆ ಐದು ವರ್ಷ ಆದ ಬಳಿಕ ಕೊಟ್ಟಂತಹ ಭೇಟಿಯದು ಅದರ ಜೊತೆಗೆ.

WhatsApp Group Join Now
Telegram Group Join Now

ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ಬಳಿಕ ಮೊದಲ ಭೇಟಿಯಾಗಿದ್ದು ಹೀಗಾಗಿ ಸಾಕಷ್ಟು ಇಂಪಾರ್ಟೆಂಟ್ ಅನ್ನು ಪಡೆದುಕೊಂಡಿತು ನರೇಂದ್ರ ಮೋದಿಯವರು ಅಲ್ಲಿಗೆ ಹೋದರು ಅನೇಕ ಜನರನ್ನು ಭೇಟಿ ಮಾಡಿದರು ಅಲ್ಲಿ ಸರ್ಕಾರ ಕಾರ್ಯಕ್ರಮಗಳಲ್ಲಿ ಭಾಗಿಯಾದರು ಜೊತೆಗೆ ರಾಜಕೀಯ ಭಾಷಣವನ್ನು ಕೂಡ ಮಾಡಿದರು ಜಮ್ಮು-ಕಾಶ್ಮೀರದಲ್ಲಿ ಕಮಲ.

ಅರಳುತ್ತಾ ಇದೆ ಇಲ್ಲಿನ ಜನ ನಮ್ಮನ್ನು ಪ್ರೀತಿಸುವುದಕ್ಕೆ ಶುರು ಮಾಡಿದ್ದಾರೆ ಇಲ್ಲಿ ಬಿಜೆಪಿ ಗೆಲ್ಲುತ್ತದೆ ಅನೇಕ ರೀತಿಯಾಗಿ ಅವರು ಮಾತನಾಡಿದರು ಸಾಧ್ಯವೇ ಚುನಾವಣೆ ಬೇರೆ ಹತ್ತಿರವಿದೆ ಹಾಗಾಗಿ ಅವರು ಕೆಲವು ರಾಜಕೀಯ ಮಾತುಗಳನ್ನು ಹಾಡಿದರು ನರೇಂದ್ರ ಮೋದಿಯವರು ಸಿಕ್ಕಂತಹ ಅವಕಾಶವನ್ನು ಬಳಸಿಕೊಂಡರು ಆದರೆ ಈ ಒಂದು ಬಹುತೇಕ ಎಲ್ಲಾ.

ಮಾಧ್ಯಮಗಳಲ್ಲಿ ಅಂದರೆ ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ಅಥವಾ ನ್ಯೂಸ್ ಪೇಪರ್ಗಳಲ್ಲಿ ನರೇಂದ್ರ ಮೋದಿಯವರು ಮಾತನಾಡಿದಂತಹ ಆ ಒಂದು ವಿಚಾರ ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿತು ಎಲ್ಲರುಅದನ್ನು ಹೈಲೈಟ್ ಮಾಡಿದ್ದಾರೆ ಅದು ಏನು ಎಂದರೆ ವೆಡ್ಡಿಂಗ್ ಇಂಡಿಯಾ ಅಂದರೆ ನಾವು ಇನ್ನು ಮುಂದೆ ವೆಡ್ಡಿಂಗ್ ಇಂಡಿಯ ಎನ್ನುವಂತಹ.

See also  ನಾನು ದರ್ಶನ್ ತಬ್ಬಿ ತಬ್ಬಿ ಅತ್ತು ಬಿಟ್ವಿ...ಪತ್ನಿಗೆ ಜೈಲಲ್ಲಿ ದರ್ಶನ್ ಹೇಳಿದ್ದೇನು ? ಸ್ವಾಮಿ ಕುಟುಂಬಕ್ಕೆ ಸಹಾಯ ಮಾಡ್ತೀನಿ.ವಿನೋದ್ ರಾಜ್

ಕ್ಯಾಂಪಿಂಗ್ ಅನ್ನು ಆರಂಭಿಸುತ್ತದೆ ಇದರಿಂದ ಜಮ್ಮು ಕಾಶ್ಮೀರದ ಚಿತ್ರಣವೇ ಬದಲಾಗುತ್ತದೆ ಹೀಗೆಂದು ನರೇಂದ್ರ ಮೋದಿಯವರು ಮಾತನಾಡಿದ್ದಾರೆ ಹಾಗೆ ನೋಡುವುದಕ್ಕೆ ಹೋದರೆ ಇದು ಹೊಸದಾದ ವಿಚಾರವೇನು ಅಲ್ಲ ನರೇಂದ್ರ ಮೋದಿ ಅವರು ಈ ಹಿಂದೆ 2023ರ ನವೆಂಬರ್ 26ರಂದು ತನ್ನ ಮನ್ ಕಿ ಬಾತ್ ನಲ್ಲಿ.

ವೆಡ್ಡಿಂಗ್ ಇಂಡಿಯಾ ಕಲ್ಪನೆಯ ಬಗ್ಗೆ ಮಾತನಾಡಿದರು ಆದರೆ
ಕೇಂದ್ರ ಸರ್ಕಾರ ಈಗ ಅಭಿಯಾನವನ್ನು ಕೈಗೊಳ್ಳುವುದಕ್ಕೆ ನಿರ್ಧಾರ ಮಾಡಿದೆ ಅಂದರೆ ರಾಷ್ಟ್ರ ವ್ಯಾಪಿ ಅಭಿಯಾನ ಸ್ವಚ್ಛ ಭಾರತ ಅಭಿಯಾನ ಮೇಕ್ ಇನ್ ಇಂಡಿಯಾ ಅಭಿಯಾನ ಆಯ್ತು.

ಆತ್ಮ ನಿರ್ಬನ ಭಾರತದ ಅಭಿಯಾನ ಆಯಿತು ನಾನು ಬಹಳಷ್ಟು ಇಷ್ಟಪಡುವಂತಹ ಒಂದು ಯೋಜನೆ ಆತ್ಮ ನಿರ್ಭರ ಭಾರತ
ಇವತ್ತು ಕೇಂದ್ರ ಸರ್ಕಾರ ಯಾವುದೇ ಯೋಜನೆಯನ್ನಾಗಲಿ ಯಾವುದೇ ಟೆಂಡರ್ ಆಗಲಿ ಅಲ್ಲಿ ಆತ್ಮ ನಿರ್ಭರ ವಿಚಾರವನ್ನು ತಂದೆ ತರುತ್ತದೆ ನೀವು ಒಂದು ಟೆಂಡರ್ ಪಡೆದರು ಕೂಡ ಅಲ್ಲಿ.

ಆತ್ಮ ನಿರ್ಭರ ಕಲ್ಪನೆ ಇರಬೇಕು ಅದರ ಹೊರತಾಗಿ ನೀವು ಏನು ಮಾಡುವುದಕ್ಕೂ ಸಾಧ್ಯವಿಲ್ಲ ಉದಾಹರಣೆಗೆ ಹೇಳುತ್ತೇನೆ ಇವತ್ತು ಬೆಂಗಳೂರಿಗೆ ಮೆಟ್ರೋ ಚೈನಾದಿಂದ ಬಂದಿದೆ ಆ ಚೈನಾ ಕಂಪನಿ ಟೆಂಡರನ್ನು ಪಡೆದು ಚೈನಾದಲ್ಲಿ ಮೆಟ್ರೋ ರೈಲು ನಿರ್ಮಾಣ ಆದರೂ ಕೂಡ ಅಂದರೆ ಆ ಕಂಪನಿ ಚೈನಾದದರು ಕೂಡ ಅದರ.

See also  ಮೋದಿ ಸರ್ಕಾರದಿಂದ ಸಿಗುತ್ತೆ ಉಚಿತ ಮೂರು ಸಾವಿರ ಹಣ..ಗೃಹಲಕ್ಷ್ಮಿ ಹಣ ಏನಾಗುತ್ತೆ ನೋಡಿ

ನಿರ್ಮಾಣ ಕೋಲ್ಕತ್ತಾದಲ್ಲಿ ಆಗುತ್ತದೆ ನಮ್ಮ ದೇಶದಲ್ಲಿ ಆಗಬೇಕು ನಮ್ಮ ದೇಶದ ಇಷ್ಟು ಬಿಡಿ ಭಾಗಗಳನ್ನು ಉಪಯೋಗಿಸಿಕೊಳ್ಳಲೇಬೇಕು ಎನ್ನುವಂತಹ ಒಪ್ಪಂದಗಳು ಆಗಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">