ಈ ಮಹಿಳಾ ರಾಜಕಾರಣಿಗಳ ಒಂದು ದಿನದ ಆದಾಯ ಎಷ್ಟು ಗೊತ್ತಾ?
ರಾಜ್ಯದ ಶ್ರೀಮಂತ ಮಹಿಳಾ ರಾಜಕಾರಣಿಗಳು ಯಾರು ಗೊತ್ತ ಅವರಷ್ಟು ಶ್ರೀಮಂತರು ಅವರ ಒಂದು ದಿನದ ಆದಾಯ ಎಷ್ಟು ಎಲ್ಲವನ್ನು ಈ ಲೇಖನದಲ್ಲಿ ತೋರಿಸ್ತೀವಿ. ನಂಬರ್ ಒಂದು ಅನಿತಾ ಕುಮಾರಸ್ವಾಮಿ ಮಾಜಿ ಶಾಸಕಿ ಆಗಿರುವ ಇವರ ಕುಟುಂಬದ ಬಳಿ ಬರೋಬ್ಬರಿ 167 ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಇದೆ. ಇವರ ಒಂದು ದಿನದ ಸರಾಸರಿ ಆದಾಯ ಬರೋಬ್ಬರಿ ₹32,000
ನಂಬರ್ ಎರಡು ಮಂಗಲ ಸುರೇಶ್ ಅಂಗಡಿ ಬೆಳಗಾವಿ, ಬಿಜೆಪಿ ಸಂಸದೆಯಾಗಿರೋ ಇವರ ಕುಟುಂಬದ ಬಳಿ ಬರೋಬ್ಬರಿ 137 ಕೋಟಿಯಷ್ಟು ಆಸ್ತಿಪಾಸ್ತಿ ಇದೆ. ಇವರ ಒಂದು ದಿನದ ಸರಾಸರಿ ಆದಾಯ 11ವರೆ ಸಾವಿರ ನಂಬರ್ ಮೂರು ಪೂರ್ಣಿಮಾ ಕೆ ಮಾಜಿ ಶಾಸಕಿಯಾಗಿರುವ ಇವರ ಕುಟುಂಬದ ಬಳಿ ಬರೋಬ್ಬರಿ 122 ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಇದೆ. ಇವರ ಒಂದು ದಿನದ ಸರಾಸರಿ ಆದಾಯ ಸುಮಾರು ₹38000 ನಂಬರ್ ನಾಲ್ಕು ಮಂಜುಳಾ ಅರವಿಂದ ಲಿಂಬಾವಳಿ, ಬೆಂಗಳೂರಿನ ಮಹದೇವಪುರ ಕ್ಷೇತ್ರ. ಬಿಜೆಪಿ ಶಾಸಕಿಯಾಗಿರುವ ಇವರ ಕುಟುಂಬದ ಬಳಿ 53 ಕೋಟಿ ಆಸ್ತಿ ಇದೆ.
ಒಂದು ದಿನದ ಸರಾಸರಿ ಆದಾಯ ಬರೋಬ್ಬರಿ ₹30,800 ಶಶಿಕಲಾ ಜೊಲ್ಲೆ, ಬೆಳಗಾವಿಯ ನಿಪ್ಪಾಣಿ ಕ್ಷೇತ್ರದ ಬಿಜೆಪಿ ಎಂಎಲ್ ಎ ಆಗಿರು ಇವರ ಕುಟುಂಬದ ಬಳಿ 52 ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಇದೆ. ಇವರ ಒಂದು ದಿನದ ಸರಾಸರಿ ಆದಾಯ ಬರೋಬ್ಬರಿ 28,000 ನಂಬರು, ಸುಮಲತಾ, ಅಂಬರೀಶ್, ಮಂಡ್ಯ ಕ್ಷೇತ್ರದ ಪಕ್ಷೇತರ ಸಂಸದೆಯಾಗಿರೋ ಇವರ ಬಳಿ 23 ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಇದೆ. ಇವರ ಒಂದು ದಿನದ ಸರಾಸರಿ ಆದಾಯ ಬರೋಬ್ಬರಿ 36 ವರೆ ಸಾವಿರ ನಂಬರು ಏಳು ಸರಸ್ವತಿ ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಎಂಎಲ್ಎ ಆಗಿರುವ ಇವರ ಕುಟುಂಬದ ಬಳಿ 18 ಕೋಟಿಯಷ್ಟು ಆಸ್ತಿಪಾಸ್ತಿ ಇದೆ.
ಇವರ ಒಂದು ದಿನದ ಆದಾಯ ಸುಮಾರು ₹5000. ಎಂಟು ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ನಾಯಕಿಯಾಗಿರುವ ಇವರ ಕುಟುಂಬದ ಬಳಿ 17 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಪಾಸ್ತಿ ಇದೆ. ಇವರ ಒಂದು ದಿನದ ಸರಾಸರಿ ಆದಾಯ ₹10,800 ನಂಬರ್ ಒಂಬತ್ತು ಅಂಜಲಿ ನಿಂಬಾಳ್ಕರ್ ಮಾಜಿ ಶಾಸಕಿಯಾಗಿರುವ ಇವರ ಕುಟುಂಬದ ಬಳಿ 15 ಕೋಟಿ ಮೌಲ್ಯದ ಅಸ್ತಿ ಪಾಸ್ತಿ ಇದೆ. ಒಂದು ದಿನದ ಸರಾಸರಿ ಆದಾಯ ₹6000 ನಂಬರ್ 10 ಲಕ್ಷ್ಮಿ ಹೆಬ್ಬಾಳ್ಕರ್, ಕಾಂಗ್ರೆಸ್ ಶಾಸಕಿ ಕಾಂ ರಾಜ್ಯ ಸರ್ಕಾರದಲ್ಲಿ ಮಂತ್ರಿಯಾಗಿರೋ ಇವರ ಕುಟುಂಬದ ಬಳಿ 13 ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಇದೆ.
ಇವರ ಒಂದು ದಿನದ ಸರಾಸರಿ ಆದಾಯ ಬರೋಬ್ಬರಿ ₹1,95,000. ಹೌದು, ಒಂದು ದಿನಕ್ಕೆ ಹತ್ತತ್ರ ಎರಡು ಲಕ್ಷ ಆದಾಯ ನಂಬರ್ 11 ರೂಪಕಲಾಯಮ್ ಕೋಲಾರದ ಕೆಜಿಎಫ್ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಆಗಿರುವ ಇವರ ಕುಟುಂಬದ ಬಳಿ 12 ಕೋಟಿ ಮೌಲ್ಯದ ಅಸ್ತಿ ಪಾಸ್ತಿ ಇದೆ. ಇವರ ಒಂದು ದಿನದ ಸರಾಸರಿ ಆದಾಯ 13.500 ನಂಬರ್ 12 ಶೋಭಾ ಕರನ್ಲಾಜೆ ಉಡುಪಿ, ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಸಂಸದೆ ಕಮ್ ಕೇಂದ್ರ ಸಚಿವೆಯಾಗಿರುವ ಇವರ ಬಳಿ 10 ಕೋಟಿ ಮೌಲ್ಯದ ಅಸ್ತಿ ಪಾಸ್ತಿ ಇದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.