ಎಣ್ಣೆ ಕುಡಿಯೋರಿಗೆ ದೇವರು ಮೇಲೆಯಿಂದ ಕರೆಯುತ್ತಾ ಇರುತ್ತಾರೆ…ಹಳ್ಳಿ ಕಡೆ ಜನ ಯಾವಾಗಲೂ ಹೇಳುತ್ತಾ ಇರುತ್ತಾರೆ ಸರ್ವ ರೋಗ ನಿವಾರಕೆ ಸಾರಾಯಿ ಮದ್ದು ಎಂದು ಚಳಿಗಾಲದಲ್ಲಿ ಅದನ್ನು ಕುಡಿದರೆ ಒಳ್ಳೆಯದು ಎಂದು ಈ ರೀತಿಯಾಗಿ ಎಲ್ಲ ಮಾತನಾಡುತ್ತಾ ಇರುತ್ತಾರೆ ಆಲ್ಕೋಹಾಲ್ ಬಗ್ಗೆ ತುಂಬಾ ತಪ್ಪು ಕಲ್ಪನೆಗಳು ಭಿನ್ನಾಭಿಪ್ರಾಯಗಳು ಇರುತ್ತವೆ ನೀವು.
ನೋಡಬಹುದು ಎಣ್ಣೆ ಕುಡಿದಾಗ ಯಾವ ರೀತಿಯಾಗಿ ವಾಂತಿ ಮಾಡುತ್ತಾರೆ ಎಂದು ನಮ್ಮ ಬಳಿ ಪೇಷಂಟ್ಗಳು ಯಾವ ರೀತಿಯಾಗಿ ಬರುತ್ತಾರೆ ಎಂದರೆ ಮೊದಲು ಆಲ್ಕೋಹಾಲ್ ವಾಂತಿ ಮಾಡುತ್ತಾರೆ ಅದಾದ ಬಳಿಕ ರಕ್ತದ ವಾಂತಿ ಮಾಡುತ್ತಾರೆ ನಾನು ಟ್ರಿಪ್ ರೆಡಿ ಮಾಡುವಷ್ಟರಲ್ಲಿ ವ್ಯಾಯ ಎಂದ ತಕ್ಷಣ ಒಂದು ಕಿಡ್ನಿ ತುಂಬಾ ಒಂದು ಕಿಡ್ನಿಟ್ರೆ 500ml ಇರುತ್ತದೆ ಅದನ್ನು ಮಾಡೋಣ.
ಎನ್ನುವಷ್ಟರಲ್ಲಿ ಇನ್ನೊಂದು ಬಡಕ್ ಕಣ್ಣು ಹಳದಿ ಆಗಿರುತ್ತದೆ ಜಾಂಡಿಸ್ ಆಗಿರುತ್ತದೆ ಅವರಿಗೆ ಮಾಡುತ್ತಾ ಇದ್ದರೆ ನಾವು ಸ್ಟೂಡೆಂಟ್ಗಳಿಗೆ ನೋಡು ದೇವರು ಕರಿಯುತ್ತಾ ಇದ್ದಾರೆ ಇವನು ಬರುತ್ತೇನೆ ಬರುತ್ತೇನೆ ಇರು ಇರು ಎಂದು ಹೇಳುತ್ತಿದ್ದಾನೆ ಎಂದು ನಾವು ಹೇಳಿಕೊಡುತ್ತೇವೆ ಒಂದು ಅಡ್ವೈಸ್ ಏನು ಎಂದರೆ ಯಾರು ಚೆನ್ನಾಗಿ ಊಟ ತಿನ್ನುತ್ತಾರಲ್ಲ ಬರೀ.
ಉಪ್ಪಿನಕಾಯಿಯನ್ನು ನೆಕ್ಕಿಕೊಂಡು ಪ್ಯಾಕೆಟ್ ಒಡೆದು ಮಲಗುತ್ತಾರಲ್ಲ ಅಂತವರು ಬೇಗ ಸಾಯುತ್ತಾರೆ. ಬಹಳ ಹಳ್ಳಿ ಕಡೆ ಜನರು ಹೇಳುತ್ತಾ ಇರುತ್ತಾರೆ ಸರ್ವರೋಗ ನಿವಾರಣಕ್ಕೂ ಸಾರಾಯಿ ಮದ್ದು ಎಂದು ಇವತ್ತು ನಾನು ಒಬ್ಬ ಸರ್ಜನ್ ಆಗಿ ಒಬ್ಬ ಜವಾಬ್ದಾರಿಯುಕ್ತ ವೈದ್ಯನಾಗಿ ಆಲ್ಕೋಹಾಲ್ ಬಗ್ಗೆ ನಿಮಗೆ ಸ್ವಲ್ಪ ಮಾಹಿತಿಯನ್ನು ಕೊಡಬೇಕು ಬಿಯರ್ ಆಗಲಿ ಬ್ರಾಂದಿ.
ಆಗಲಿ ವಿಸ್ಕಿಯಾಗಲಿ ರಂ ಆಗಲಿ ಎಲ್ಲವೂ ಕೂಡ ಆಲ್ಕೋಹಾಲ್ ಆದರೆ ಡಿಫ್ರೆಂಟ್ ಪರ್ಸೆಂಟೇಜ್ ನಲ್ಲಿ ಇರುತ್ತವೆ ಅಷ್ಟೇ ಕೆಲವರು ಹೇಳುತ್ತಾರೆ ಬ್ರಾಂದಿ ತುಂಬಾ ತಂಪು ಒಳ್ಳೆಯದು ಬಿಸ್ಕೆಟ್ ಬ್ರಾಂದಿಯನ್ನು ಡೆಲಿವರಿ ಆದವರಿಗೆ ಕೊಟ್ಟರೆ ತುಂಬಾ ಒಳ್ಳೆಯದು ಚಳಿಗಾಲದಲ್ಲಿ ಅದನ್ನು ಕುಡಿದರೆ ಒಳ್ಳೆಯದು ಇವೆಲ್ಲವನ್ನು ಮಾತನಾಡುತ್ತಾ ಇರುತ್ತಾರೆ ಹಾಲ್ಕೋಹಾಲ್ ಬಗ್ಗೆ ತುಂಬಾ ತಪ್ಪು.
ಕಲ್ಪನೆಗಳು ಭಿನ್ನಾಭಿಪ್ರಾಯಗಳು ಇರುತ್ತವೆ ಡಾಕ್ಟರೇ ಹೇಳಿದ್ದಾರೆ ಹೃದಯಕ್ಕೆ ಒಳ್ಳೆಯದು ಎಂದು ಆಲ್ಕೋಹಾಲ್ ಡ್ರಗ್ ಎನ್ನುವ ರೀತಿಯಲ್ಲಿ ನಾನು ಮಾತನಾಡುತ್ತೇನೆ ಏಕೆಂದರೆ ರಕ್ತನಾಳಗಳನ್ನು ಉಬ್ಬಿಸುವ ಕೆಪ್ಯಾಸಿಟಿ ಇರುವುದು ಆಲ್ಕೋಹಾಲಿಗೆ ಆದರೆ ಹಾಲ್ಕೊಹಾಲಿನ ನೇರವಾದ ಎಫೆಕ್ಟ್ ಯಾವುದರ ಮೇಲೆ ಆಗುತ್ತದೆ ಎಂದರೆ ಜಠರದ ಮೇಲೆ ಹಾಲ್ಕೋಹಾಲ್ ನಲ್ಲಿ ಗ್ಯಾಸ್.
ಸ್ಟ್ರೈಟಿಸ್ ಎಂದು ಹೇಳುತ್ತೇವೆ ಕುಡಿಯುವ ಕ್ವಾನ್ಟಿಟಿ ಮೇಲೆ ಹೋಗುತ್ತದೆ ಕುಡಿಯುವ ಫ್ರಿಕ್ವೆನ್ಸಿ ಮೇಲೆ ಹೋಗುತ್ತದೆ ಬೆಳಗ್ಗೆಯಿಂದ ಸಂಜೆವರೆಗೂ ಕುಡಿಯುವವರು ಇರುತ್ತಾರೆ ಕುಡಿಯದೆ ಊಟ ತಿನ್ನದೇ ಇರುವವರು ಇರುತ್ತಾರೆ ಮೊದಲು ಹೊಟ್ಟೆ ನೀವು ಬಹಳ ಜನ ಕುಡುಕರನ್ನು ನೋಡಿ ಕುಡುಕರ ಎಂದು ಹೇಳಬಾರದು ಅವರನ್ನು ಮದ್ಯಪಾನ ಪ್ರಿಯರು.
ಏಕೆಂದರೆ ಹೊಸ ವರ್ಷದ ಸಮಯದಲ್ಲಿ ಅವರೆಲ್ಲ ಹೇಳಿಕೊಂಡಿದ್ದರು ನಮ್ಮನ್ನು ಕುಡುಕರು ಎಂದು ಹೇಳಬೇಡಿ ನಾವು ಪಾನಪ್ರಿಯರು ನಾವೇ ಜಾಸ್ತಿ ಟ್ಯಾಕ್ಸ್ ಕಟ್ಟುವವರು ನಮಗೆ ಒಂದು ಗೌರವವನ್ನು ಕೊಡಿ ಇನ್ನು ಏನೇನು ಡಿಮ್ಯಾಂಡ್ಗಳನ್ನು ಇಟ್ಟಿದ್ದರು ನನಗೆ ನೋಡುವುದಕ್ಕೆ ಅದು ಆಸಕ್ತಿ ಎಂದು ಅನಿಸಿತು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.