ಇದರಿಂದ ಕೇವಲ 20 ದಿನಗಳಲ್ಲಿ ಗ್ಯಾಸ್ಟ್ರಿಕ್‌ ಸಮಸ್ಯೆಗೆ ಹೇಳಿ ಗುಡ್ ಬೈ..ಬಹಳ ಸುಲಭ ಮನೆಮದ್ದು ಇದು

ನಮಸ್ಕಾರ ಸ್ನೇಹಿತರೆ , ಈ ಗ್ಯಾಸ್ಟಿಕ್ ಪ್ರಾಬ್ಲಮ್ ಇವತ್ತು ಅನೇಕರನ್ನು ಕಾಡುತ್ತಿದೆ ಶೇಕಡ 60 ರಿಂದ 70 ಜನರಲ್ಲಿ ಮೂಲ ಕರಣೆಯನ್ನು ಬ್ಯಾಕ್ಟೀರಿಯಾ .ಗ್ಯಾಸ್ಟಿಕ್ ಮಾತ್ರೆ ತೆಗೆದುಕೊಳ್ಳುವ ಹವ್ಯಾಸ ಬೆಳೆಸಿಕೊಂಡಿದ್ದೇವೆ ಅದರಿಂದ ಆಚೆ ಬರಬೇಕು ಹೆಚ್ ಫೈಲೊರಿಯ ಗ್ಯಾಸ್ಟ್ರಿಕ್ ಕ್ಯಾನ್ಸರ್ ಕೂಡ ಬರಬಹುದು. ಪರಮೆಂಟ್ ಸಲೂಸ್ಷನ್ ಸಿಗಬೇಕೆಂದರೆ .ಹೆಚ್ ಫೈಲೊರಿಯ ತೆಗೆದು ಹಾಕಬೇಕು. ಸ್ನೇಹಿತರೆ ಇವತ್ತು ಗ್ಯಾಸ್ಟಿಕ್ ಸಮಸ್ಯಯ ಬಗ್ಗೆ ನಿಮಗೆ ಈ ವಿಡಿಯೋದಲ್ಲಿ ತಿಳಿದುಕೊಳ್ಳುತ್ತೇವೆ.

WhatsApp Group Join Now
Telegram Group Join Now

ಗ್ಯಾಸ್ಟ್ರಿಕ್ ಸಮಸ್ಯೆಯು ನಿತ್ಯ ಜೀವನದಲ್ಲಿ ಕಾಡುವಂತಹ ಸಮಸ್ಯೆ ಆಗಿದೆ. ಅದು ವಯಸ್ಸಾದವರಿಗೆ ಇರಬಹುದು ಅಥವಾ ಎಂಗೇಜ್ ನಲ್ಲಿ ಇರುವ ಇರಬಹುದು ಯಾರೇ ಇರಲಿ ಅವರಿಗೆ ನೋವಾಗುವಂತಹ ಪರಿಸ್ಥಿತಿ ಕಾಡುತ್ತಿದೆ. ಆದ್ರೆ ನಿಜವಾಗ್ಲೂ ಗ್ಯಾಸ್ಟ್ರಿಕ್ ಸಮಸ್ಯೆ ಏನೆಂದು ತಿಳಿಸಿಕೊಡುತ್ತೇವೆ. ಗ್ಯಾಸ್ಟ್ರಿಕ್ ಸಮಸ್ಯೆಯು ಅನೇಕರನ್ನು ಕಾಡುತ್ತಿದೆ. ಅನೇಕರು ಅದನ್ನು ಹೃದಯ ರೋಗವೆಂದು ಆಸ್ಪತ್ರೆಗೆ ಹೋಗಿಕೊಳ್ಳುತ್ತಾರೆ. ಅನೇಕ ಹಣವನ್ನು ಖರ್ಚು ಮಾಡುತ್ತಾರೆ.

ನಂತರ ಗ್ಯಾಸ್ಟ್ರಿಕ್ ಇಂಜೆಕ್ಷನ್ ತೆಗೆದುಕೊಂಡು ಮಾತ್ರೆಗಳನ್ನು ತೆಗೆದುಕೊಂಡಾಗ ಒಂದು ಸಲ ಸರಿಹೋಗುತ್ತದೆ. ಪುನಃ ಅದು ಬರುತ್ತದೆ. ಈ ಒಂದು ಗ್ಯಾಸ್ಟಿಕ್ ಸಮಸ್ಯೆ ಇಷ್ಟೆಲ್ಲ ಜನರನ್ನು ಕಾಡಲಿಕ್ಕೆ ಮುಖ್ಯವಾದ ಕಾರಣ ಅದು ಮಸಾಲೆ ಇರಬಹುದು. ಆದರೆ ಮಸಾಲೆಯ ಪದಾರ್ಥವೇ ಗ್ಯಾಸ್ಟಿಕ್ ಸಮಸ್ಯೆಗೆ ಮೂಲ ಕಾರಣವಲ್ಲ. ಅದಕ್ಕೆ ಮೂಲ ಕಾರಣವಾದದ್ದನ್ನು ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇವೆ. ಈ ಒಂದು ಗ್ಯಾಸ್ಟಿಕ್ ಹೊಟ್ಟೆ ಉರಿಯುವಂತದ್ದು ಎದೆ ನೋವು ಬರುವಂತದ್ದು ದೀರ್ಘವಾಗಿ ಐದಾರು ತಿಂಗಳು ಗ್ಯಾಸ್ಟ್ರಿಕ್ ಇರುವಂತದ್ದು.

ಯಾವಾಗಲೂ ಗ್ಯಾಸ್ಟ್ರಿಕ್ ಮಾತ್ರೆ ತೆಗೆದುಕೊಂಡರೆ ಮಾತ್ರ ಸಮಾಧಾನ. ಹಾಗೆ ಗ್ಯಾಸ್ಟ್ರಿಕ್ ಮಾತ್ರೆ ಎಂಥ ಕೆಲಸ ಮಾಡುತ್ತದೆ ತಾತ್ಕಾಲಿಕವಾಗಿ ಆಸಿಡ್ ಅನ್ನ ಯುಟಿಲೈಸ್ ಮಾಡುತ್ತದೆ. ನಮಗೆ ಆಸಿಡ್ ಬೇಕು ಆಸೆ ಇದೆಲ್ಲವೂ ಯುಟಿಲೈಸ್ ಆಗಿಬಿಡುತ್ತದೆ. ಮತ್ತೆ ನಾವು ತಿನ್ನುವಂತಹ ಆಹಾರದಲ್ಲಿ ಸೂಕ್ಷ್ಮ ಜೀವಿಗಳನ್ನು ಗುರುತಿಸದೆ ಅದು ಕರಳಿಗೆ ಹೋಗಿ ಮುಂದೆ ಆಟೋಯುಮಿನ್ ಕಾಯಿಲೆಗಳು ಬರುವಂತಹ ಸಾಧ್ಯತೆ ಇರುತ್ತದೆ. ಹಾಗಾಗಿ ಗ್ಯಾಸ್ಟಿಕ್ ಪಿ ಹೇಚ್ ಅನ್ನು ಬಟ್ಟೆಯಲ್ಲಿರುವಂತಹ ಪೀ ಹೆಚ್ ಮೈನ್ಟೈನ್ ಮಾಡುವುದು ಬಹಳ ಮುಖ್ಯ .

ನಮಗೆ ಗ್ಯಾಸ್ಟಿಕ್ ಅಂದರೆ ಆಸಿಡ್ ಬೇಕು ಆದರೆ ಅದು ಅತಿ ಆಗುತ್ತದೆ ಅಥವಾ ಇರುವುದಿಲ್ಲ. ಹೈಪರ್ ಆಸಿಡಿಟಿ ಐ ಪೋಸಿಡಿಟಿ ಇಂಥ ಒಂದು ಸಂದರ್ಭ ಇವತ್ತಿನ ಕಾಲದಲ್ಲಿ ಎದುರಾಗುತ್ತದೆ. ಹಾಗಾಗಿ ನಾವು ಇದರ ಬಗ್ಗೆಯೂ ಕೂಡ ತಿಳಿದುಕೊಳ್ಳಬೇಕಾಗುತ್ತದೆ. ಇವತ್ತು ಈ ವಿಡಿಯೋದಲ್ಲಿ ಇದರ ಪೂರ್ತಿ ವಿಡಿಯೋ ದಲ್ಲಿ ತಿಳಿಸಿಕೊಡುತ್ತೇವೆ . ಸ್ನೇಹಿತರೆ ಅಸಿಡಿಟಿ ಅಯ್ಯೋ ಅಸಿಡಿಟಿ ಏನ್ ಮಾಡೊದಪ್ಪ ಅಂತ ಹೇಳೋದಕ್ಕೆ ಇವತ್ತು ಮೂಲ ಕಾರಣವನ್ನು ತಿಳಿದುಕೊಳ್ಳೋಣ. ಕೇವಲ ಆಹಾರ ಪದ್ಧತಿಯಿಂದ ಈ ಗ್ಯಾಸ್ಟಿಕ್ ಸಮಸ್ಯೆ ಬರುವಂತಹ ಅಥವಾ ಮೂಲವಾಗಿ ಅದಕ್ಕೆ ಆದಂತಹ ಸೂಕ್ಷ್ಮ ಕಾರಣವಿದೆಯಾ.

ಖಂಡಿತವಾಗಿಯೂ ಸೂಕ್ಷ್ಮಾಣು ಜೀವಿಯ ಸೂಕ್ಷ್ಮ ಕಾರಣ. ಇವತ್ತು ಶೇಕಡ 60 ಮತ್ತು 70 ಜನರಲ್ಲಿ ಹೆಚ್ಚಾಗಲಿಕ್ಕೆ ಕಾರಣ ಎಚ್ ಪೈಲೋರಿ ಅನ್ನುವಂತಹ ಕೆಟ್ಟ ಬ್ಯಾಕ್ಟೀರಿಯ ಕೆಲವೊಂದು ಸಲ ಇದು ಎಂಡೋ ಸ್ಕೂಪ್ ನಲು ಕೂಡ ಗೊತ್ತಾಗೋದಿಲ್ಲ. ಕೆಲವು ಸಲ ಅದನ್ನು ಟೆಸ್ಟ್ ಮಾಡಿದರೆ ಇನ್ನು ಕೆಲವರಿಗೆ ಗೊತ್ತಾಗೋದಿಲ್ಲ. ಬೇರೆ ಪಾರ್ಟ್ ನಲ್ಲಿ ಇರುತ್ತದೆ ಹೊಟ್ಟೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.



crossorigin="anonymous">