ನಮಸ್ಕಾರ ಸ್ನೇಹಿತರೆ, ಮಂಡಿ ನೋವು ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಮಂಡಿ ನೋವು ಬರುವುದಕ್ಕೆ ಶುರುವಾಗಿದೆ. ಮಂಡಿ ನೋವು ಬರುವುದಕ್ಕೆ ಕಾರಣವೇನೆಂದರೆ, ಜಾಯಿಂಟ್ ಮಧ್ಯ ಸೈನ್ಯನಾಮಿಯಲ್ ಇನ್ಕ್ಲೂಡ್ ಅಥವಾ ಯುಬ್ರಿಕೇಷನ್ ಫ್ಲೋಯಿಡ್ ಕಮ್ಮಿಯಾದಾಗ ಫ್ರಿಕ್ಷನ್ ಆಗಿ ಜಾಯಿಂಟ್ ನೋವಾಗುವುದಕ್ಕೆ ಶುರುವಾಗುತ್ತದೆ. ಈ ಮಂಡಿಯನ್ನು ಸಪೋರ್ಟ್ ಮಾಡುವುದಕ್ಕೆ ಕೈ ಮಜಲ್ಸ್ ಮತ್ತು ಕಾಲಿನ ಮಜಲ್ಸ್ ಇದನ್ನು ನಾವು ಸ್ಟ್ರಾಂಗ್ ಮಾಡಿಕೊಂಡರೆ.
ನಮ್ಮ ಲಿ ಜಾಯಿಂಟ್ ಕೂಡ ಸ್ಟ್ರಾಂಗ್ ಆಗಿ ಇರುತ್ತದೆ. ಮತ್ತು ಕ್ಲಾಕ್ ವೈಸ್ ರೊಟೇಷನ್ ಇದನ್ನು ಯಾರು ಬೇಕಾದರೂ ಯಾವಾಗ ಬೇಕಾದರೂ ಮಾಡಬಹುದು. ಅಂದ್ರೆ ಲ* ಜಾಯಿನ್ ಬರೋದಕ್ಕೂ ಮುಂಚೆ ಅವೈಡ್ ಕೂಡ ಮಾಡಬಹುದು ಅಥವಾ ಬಂದ ನಂತರ ಅದನ್ನು ಸರಿಪಡಿಸುವುದಕ್ಕೆ ಮಾಡಬಹುದು. ನಿಮ್ಮ ತೊಡೆಯನ್ನು ಹಿಡಿದುಕೊಂಡು ಕ್ಲಾಕ್ ವೈಸ್ ಮಾಡಿ. ಇವತ್ತಿನ ಸಂಚಿಕೆಯಲ್ಲಿ ಯೋಗ ಮತ್ತು ಏನೇನು ಮಾಡಬಹುದು ಎಂದು ತಿಳಿದುಕೊಳ್ಳೋಣ. ಮಂಡಿ ನೋವು ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಮಂಡಿ ನೋವು ಬರುವುದಕ್ಕೆ ಶುರುವಾಗಿದೆ.
ಮಂಡಿ ನೋವು ಬರುವುದಕ್ಕೆ ಕಾರಣವೇನೆಂದರೆ, ಮೊದಲನೇದಾಗಿ ಆ್ಯಕ ಲ್ ಸ್ಟ್ರೆಚ್ ಬ್ರೀಥಿಂಗ್ ಇದಕ್ಕೆ ನಾವು ದಡಸ್ತನ ಸ್ಥಿತಿಯಲ್ಲಿ ನಿಂತುಕೊಳ್ಳೋಣ, ಕಾಲೆರಡು ಒಟ್ಟಗೆ ಮೊದಲನೇದಾಗಿ ಆ್ಯಕ ಲ್ ಸ್ಟ್ರೆಚ್ ಬ್ರೀತಿಂಗ್ ಆ್ಯಕ ಲ್ ಸ್ಟ್ರೆಚ್ ಬ್ರೀತಿಂಗ್ ಮಾಡುವುದರಿಂದ ನಮ್ಮ ಕಾಫ್ ಮಜಲ್ಸ್ ಮತ್ತು ಕೈಮಸಲ್ಸ್ ಸ್ಟ್ರೆಂತ್ ಹೆಚ್ಚಾಗುತ್ತದೆ. ನಿಮ್ಮ ಕೈಯನ್ನು ನಿಮ್ಮ ಸೊಂಟದ ಮೇಲೆ ಇಟ್ಟುಕೊಳ್ಳಿ.
ಕಾಲೆರಡು ಒಟ್ಟಿಗೆ ಇರಲಿ. ಉಸಿರು ಒಳಗೆ ಎಳೆಯುತ್ತಾ ನಿಂತುಕೊಳ್ಳಿ.ಇನ್ ಇಲ್ ಮೇಲೆ ಎಕ್ಸ್ ಇನ್ ಕೆಳಗೆ ಈ ರೀತಿ 10 ಕೌಂಟ್ ಮಾಡ್ಕೊಳಿ ಲಾಸ್ಟ್ ಕೌಂಟ್ ಮಾಡಿ ಇನ್ ಇಲ್ ಮಾಡಿ ಟೋಸ್ಟ್ ಮೇಲೆ ನಿಂತುಕೊಳ್ಳಿ. 5 ಕೌಂಟ್ಸ್ ಹೋಲ್ಡ್ ಮಾಡಿ .ಇಗ್ಸಿಂಗ್ ಮಾಡ್ತಾ ಸೋಲೋಲಿ ಕೆಳಗೆ ಈಗ ಕೈಯನ್ನು ಕೆಳಗೆ ಬಿಡಿ ಕಾಲನ್ನು ಪಕ್ಕಕ್ಕೆ ಇಡಿ. ಇದು ಆ್ಯಕ ಲ್ ಸ್ಟ್ರೆಚ್ ಬ್ರೀತಿಂಗ್ ಆಗಿರುತ್ತದೆ. ಮತ್ತೆ ರೀ ರೊಟೇಶನ್ ಇದಕ್ಕೆ ಮತ್ತೆ ಕಾಲನ್ನು ಜೋಡಿಸಿಟ್ಟುಕೊಳ್ಳಿ ಕೈಯನ್ನು ಮಂಡಿ ಮೇಲೆ ಪ್ಲೇಸ್ ಮಾಡಿ.
ಮಂಡಿಯನ್ನು ಹೊತ್ತಬೇಡಿ ಜಸ್ಟ್ ಹೋಲ್ಡ್ ಮಾಡಿ ಇಟ್ಟುಕೊಳ್ಳಿ. ಮತ್ತೆ ಕ್ಲಾಕ್ ವೈ ಸ್ ರೊಟೇಷನ್ ಮಾಡಿ ಮತ್ತೆ ಅಂಟಿಕ್ ರೊಟೇಶನ್ ಮಾಡಿ . ಈಗ ನಿಧಾನಕ್ಕೆ ಮೇಲೆ ಬನ್ನಿ. ಅಕಸ್ಮಾತ್ ಈ ರೀತಿ ಮಾಡಬೇಕಾದರೆ ನಿಮ್ಮ ಮಂಡಿ ಚಿಪ್ಪು ಹಿಡಿಯುತ್ತಿದೆ ಎಂದರೆ. ಅಥವಾ ನೋವು ಜಾಸ್ತಿಯಾಗಿದೆ ಎಂದಾಗ ಚೇರ್ ಮೇಲೆ ಕುಳಿತುಕೊಳ್ಳಿ ಅಥವಾ ನಿಮಗೆ ಶಕ್ತಿ ಇದ್ದರೆ ನಿಂತುಕೊಂಡು ಬ್ಯಾಲೆನ್ಸ್ ಮಾಡುವ ಸಾಧ್ಯತೆ ಇದ್ದರೆ . ನಿಮ್ಮ ತೊಡೆಯನ್ನು ಹಿಡಿದುಕೊಳ್ಳಿ ಸಪೋರ್ಟ್ ಮಾಡ್ಕೊಳ್ಳಿ ಮತ್ತೆ ಕ್ಲಾಕ್ ವೈಸ್ ಮಾಡಿ.
ಮತ್ತೆ ಎಡಗಾಲನ್ನು ಕ್ಲಾಕ್ ವೈಸ್ ಮಾಡಿ. ನಿಧಾನಕ್ಕೆ ಕಾಲಾನು ಕೆಳಗಡೆ ಇಳಿಸಿ. ಈಗ ಕುಳಿತುಕೊಳ್ಳಿ. ನೀವು ದಂಡಾಸನದಲ್ಲಿ ಕುಳಿತುಕೊಳ್ಳಿ. ನಿಮಗೆ ಬ್ಲಾಕ್ ಸಪೋರ್ಟ್ ಬೇಕಂದ್ರೆ ಗೋಡೆ ಹಿಂದೆ ಕುಳಿತುಕೊಳ್ಳಿ. ನಿಮ್ಮ ಕೈಗಳನ್ನು ತೊಡೆಯ ಪಕ್ಕ ಇಟ್ಟುಕೊಳ್ಳಿ, ಈಗ ದಂಡಾಸನದಲ್ಲಿ ಬನ್ನಿ ಕುಳಿತುಕೊಳ್ಳಿ. ಇನ್ ಇಲ್ ಮಾಡುತ್ತ ನಿಮ್ಮ ಕಾಲನ್ನು ಪುಷ್ ಮಾಡಿಕೊಳ್ಳು . ಇಗ್ಸೆಲ್ ಮಾಡುತ್ತಾ ಬ್ಯಾಕ್ ಮಾಡಿ ಈ ರೀತಿ ಹತ್ತು ಸಲ ಮಾಡಿಕೊಂಡು.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು