ಮನುಷ್ಯನ ಮೇಲೆ ಪ್ರಕೃತಿಯ ರಿವೇಂಜ್..ಮತ್ತಷ್ಟು ಹೆಚ್ಚಲಿದೆ ಬಿಸಿಲು..ಬೆಂಕಿ ಉಗುಳಲಿದೆ..ಈ ವರ್ಷ ಏನಾಗ್ತಾ ಇದೆ ಈ ಬಿಸಿಲಿಗೆ ಕಾರಣವೇನು ನೋಡಿ

ಮನುಷ್ಯನ ಮೇಲೆ ಪ್ರಕೃತಿ ರಿವೆಂಜ್ ಇನ್ನಷ್ಟು ಹೆಚ್ಚಲಿದೆ ಬಿಸಿಲಿನ ತಾಪ

WhatsApp Group Join Now
Telegram Group Join Now

ಬೇಸಿಗೆಯ ಧಗೆ ಹೆಚ್ಚಾಗುತ್ತಿದೆ. ಲೋಕಸಭಾ ಚುನಾವಣೆಯ ಕಾವಿನ ಹಿನ್ನೆಲೆಯಲ್ಲಿ ಒಂದಷ್ಟು ಮಂದಿಗೆ ಈ ಬಾರಿಯ ಬೇಸಿಗೆ ಬಿಸಿ ತಾಕದೆ ಇರಬಹುದು. ಆದರೆ ಸಾಮಾನ್ಯ ಜನ ಮಾತ್ರ ಬಿಸಿಲಿನ ತಾಪಕ್ಕೆ ತಲ್ಲಣಿಸಿ ಹೋಗಿದ್ದಾರೆ. ಎಲ್ಲಿ ನೋಡಿದರೂ ತಂಪು ಪಾನೀಯಗಳು, ಕಲ್ಲಂಗಡಿ, ಎಳನೀರು, ಮಜ್ಜಿಗೆಗಳಿಗೆ ಜನ ಮುಗಿ ಬೀಳುತ್ತಿರುವುದು ಕಾಣ್ತಾ ಇದೆ. ಬೆಂಗಳೂರಲ್ಲಂತೂ ಒಂದು ಕಡೆ ನೀರಿನ ಭವಣೆ, ಇನ್ನೊಂದು ಕಡೆ ಸೂರ್ಯನ ತಾಪದ ಹಬ್ಬ.

ಇನ್ನು ಉತ್ತರ ಭಾರತದ ಪರಿಸ್ಥಿತಿ ಬಂತು. ಆ ದೇವರಿಗೆ ಪ್ರೀತಿ ಇದೆ. ಈ ಬಾರಿಯ ಬಿಸಿಲು ಭಾರತವನ್ನು ಮಾತ್ರ ಕಾಡ್ತಾ ಇದೆ ಅಂತ ನೀವು ಅಂದುಕೊಂಡಿದ್ದೀರಾನು ನಾವು ಯಾವ ದೇಶಗಳನ್ನು ಯಾವಾಗಲೂ ತಂಪಾಗಿರುತ್ತದೆ ಅಂತ ಅಂದುಕೊಳ್ತಾ ಇದ್ರು. ಯಾವ ದೇಶಗಳ ಜನ ಬಿಸಿಲನ್ನ ನೋಡೋದಿಕ್ಕೆ ಅಂತಲೇ ಭಾರತದ ಕಡೆಗೆ ಬರ್ತಾ ಇದ್ರು. ಆ ದೇಶಗಳಲ್ಲಿ ಕೂಡ ಈ ಬಾರಿ ಸೂರ್ಯನ ಪ್ರಕೋಪ ಹೆಚ್ಚಾಗ್ತಾ ಇದೆ. ಅವರು ತಮ್ಮ ಜೀವಮಾನದಲ್ಲಿ ಯಾವತ್ತೂ ನೋಡದ ಕಂಡು ಕೇಳರಿಯದ ಮಟ್ಟದ ತಾಪಮಾನವನ್ನು ಕಾಣುತ್ತಿದ್ದಾರೆ.

ಅಲ್ಲಿ ಅವನ ಸಮಸ್ಯೆ ಕೂಡ ಹೆಚ್ಚಾಗ್ತಾ ಇದೆ. ಬ್ರಿಟನ್ ನಲ್ಲಿ ಮೊನ್ನೆ 63 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗಿದ್ದು, ಬ್ರಿಟನ್ ಕೂಡ ಈ ಬಾರಿ 46 ಡಿಗ್ರಿಯಷ್ಟು ಉಷ್ಣಾಂಶವನ್ನು ಅನುಭವಿಸಬೇಕಾಗಿ ಬರುತ್ತೆ ಅಂತ ಹೇಳಲಾಗ್ತಾ ಇದೆ. ಹಾಗಾದರೆ ಏನಿದು ಈ ಬಾರಿಯ ಬಿರುಬೇಸಿಗೆ ಕಥೆ? ಈ ಬಾರಿ ಮುಂಗಾರು ಮಳೆ ಚೆನ್ನಾಗಿ ಆಗುತ್ತೆ ಅನ್ನೋ ಮಾಹಿತಿಯನ್ನು ಹವಾಮಾನ ಇಲಾಖೆ ಕೊಟ್ಟಿದ್ರು ಕೂಡ ಇಷ್ಟೊಂದು ಬಿಸಿಲು ಹೆಚ್ಚಾಗಿರುವುದು ಯಾಕೆ ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿಯನ್ನು ನಾವಿಲ್ಲಿ ನೋಡೋಣ.

ಇದೆ ಇಡೀ ಜಗತ್ತಿನಲ್ಲಿ ಅತ್ಯಂತ ವಾಸಯೋಗ್ಯ ಹವಾಮಾನ ಅಂತ ಎಲ್ಲಾದ್ರು ಇದ್ರೆ ಅದು ಭಾರತದಲ್ಲಿ ಅಂತ ಹೇಳು ಒಂದು ಕಾಲ ಇತ್ತು. ಇಲ್ಲಿ ತುಂಬಾ ಚಳಿ ಇರುವುದಿಲ್ಲ. ಹಾಗಂತ ಆಫ್ರಿಕಾದ ದೇಶಗಳಲ್ಲಿ ನೋಡುವಷ್ಟು ಬಿಸಿಲು ಕೂಡ ಇರುವುದಿಲ್ಲ. ಕಾಲಕಾಲಕ್ಕೆ ಮಳೆ ಚಳಿಗಾಲದಲ್ಲಿ ಚಳಿ, ಬೇಸಿಗೆಯಲ್ಲಿ ಬಿಸಿಲು ಹೀಗೆ ಋತುಮಾನಗಳಿಗೆ ತಕ್ಕ ಹಾಗೆ ಹವಾಮಾನದ ದೇಶ ಭಾರತ. ಆದರೆ ಈಗ ಏನಾಗಿದೆ ನೋಡಿ ಬರಬೇಕಾದ ಸಮಯಕ್ಕೆ ಮಳೆ ಬರುತ್ತಿಲ್ಲ.

ಚಳಿಗಾಲದಲ್ಲಿ ಚಳಿ ಇರುವುದಿಲ್ಲ, ಬೇಸಿಗೆಯಲ್ಲಿ ನೆಮ್ಮದಿಯನ್ನು ಕಿತ್ತುಕೊಳ್ಳುವಷ್ಟು ಬಿಸಿಲು ಈ ವರ್ಷ ಅಂತು ನಮ್ಮ ರಾಜ್ಯದಲ್ಲಿ ಬಿಸಿಲಿನ ಜೊತೆ ಜೊತೆಗೆ ನೀರಿನ ಸಮಸ್ಯೆ ಕೂಡ ಶುರುವಾಗಿದೆ. ಬೆಂಗಳೂರಲ್ಲಂತೂ ಟ್ಯಾಂಕರ್ ಮಾಫಿಯಾ ಕಂಟ್ರೋಲ್ ಮಾಡೋಕೆ ಸಾಧ್ಯ ಇಲ್ಲ. ಎಲ್ಲಾ ಚೆನ್ನಾಗಿದ್ದಾಗ ಟ್ಯಾಕ್ಸ್ ಮೇಲೆ ಟ್ಯಾಕ್ಸ್ ಬಿಬಿಎಂಪಿಗೆ ಈಗ ನೀರಿನ ಸಮಸ್ಯೆಗೆ ಪರಿಹಾರವನ್ನು ಹುಡುಕಲಿಕ್ಕೆ ಸಾಧ್ಯ ಆಗ್ತಾ ಇಲ್ಲ.

ಸಾಕಷ್ಟು ಕಡೆಗಳಲ್ಲಿ ಬೋರ್‌ವೆಲ್‌ಗಳ ನೀರು ಬತ್ತಿ ಹೋಗಿದೆ. ರಾಜ್ಯದ ನಾನಾ ಕಡೆಗಳಲ್ಲಿ ನದಿಗಳು ಕೂಡ ಒಣಗಿ ಹೋಗಿರುವುದು ಕಾಣುತ್ತಿದೆ. ಕಾಡಿನಲ್ಲಿ ಪ್ರಾಣಿಗಳು ನೀರಿಗಾಗಿ ಅದೆಷ್ಟು ದೈವ ದೇವರಿಗೆ ಗೊತ್ತು. ಒಟ್ಟಾರೆ ಈ ಬಾರಿ ಬೇಗ ಮಳೆ ಬಂದ್ರೆ ಸಾಕು ಭಗವಂತ ಅಂತ ಕಂಡ ಕಂಡ ದೇವರಿಗೆ ಕೈ ಮುಗಿದು ಪರಿ ಸ್ಥಿತಿ ನಮ್ಮದು. ಹೀಗಿರುವಾಗಲೇ ಈ ಬಾರಿ ಮುಂಗಾರು ಸುಮಾರಾಗಿರಬಹುದು ಅನ್ನೋ ಆಸೆ ಹಾಗೆ ಕೊಡಗು, ಚಿಕ್ಕಮಗಳೂರು ಸೇರಿದಂತೆ ಒಂದಷ್ಟು ಕಡೆಗಳಲ್ಲಿ ಬೇಸಿಗೆಯ ಮಳೆ ಕೂಡ ಆಗಿದೆ. ಆದರೆ ಇದು ನದಿಗಳಿಗೆ ನೀರು ಬರುವಷ್ಟು ಮಳೆ ಅಲ್ಲ, ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]