ಚರ್ಮದ ಅಂದವನ್ನು ಹೆಚ್ಚಿಸುವುದು ಹೇಗೆ?
ಸೋರಿಯಾಸಿಸ್ ಎಂದರೇನು ಭೂಮಿಯಲ್ಲಿ ಏನೆಲ್ಲ ಚಿಕಿತ್ಸೆಗಳಿವೆ. ಸೋರಿಯಾಸಿಸ್‌ನ್ನುವಂತದ್ದು ಒಂದು ಆಟೋ ಇಮ್ಯೂನ್ ಡಿಸೀಸ್ ಅಂತ ಕರೀತೀವಿ. ಸ್ವಭಾವಜನ್ಯ ಕಾಯಿಲೆಗಳು ಅಂತ ಅಂದ್ರೆ ತನ್ನ ದೇಹದಲ್ಲಿ ತನ್ನದೇ ಆದ ಪ್ರತಿಕಾಯಗಳನ್ನು ಆಂಟಿಜನ್ ಉತ್ಪತ್ತಿ ಮಾಡ್ಕೊಂಡು ವಾಸಿ ಆಗದಂತೆ ನೋಡಿಕೊಳ್ಳುವಂತಹ ಒಂದು ಕಾಯಿಲೆ ಸೋರಿಯಾಸಿಸ್ ಉ ಸೃಷ್ಟಿಸಲು ಏನಾಗುತ್ತೆ? ಚರ್ಮದ ಮೇಲೆ ಸ್ಕ್ರಬ್ ಬಳಸಿ ಚರ್ಮದ ಮೇಲೆ ನೇ ಸಿಟಿಸ್ಕೇಪ್ಸ್ ಬರುತ್ತ ಹೋಗುತ್ತೆ.
ಅದು ಒಂತರ ತುರಿಕೆ ಉಂಟಾಗುತ್ತೆ. ಆ ಜಾಗ ಕೆಂಪು ಆಗುತ್ತೆ ಅದು ಕಂಟಿನ್ಯೂಸ್ ಆಗಿ ಹಂಗೆ ತುರಿಕೆ ನೋವು ಅದು ಬೆಳೆಯುತ್ತಾ ಹೋಗುತ್ತೆ ಅದು ಸಾಮಾನ್ಯವಾಗಿ. ಏನು? ಅದಕ್ಕೆ ನಮ್ಮ ವಿಂಟರ್‌ನಲ್ಲಿ ಅದು ಜಾಸ್ತಿ ಆಗುತ್ತೆ. ಇದಕ್ಕೆ ಕಾರಣ ಸಾಮಾನ್ಯವಾಗಿ ಗೊತ್ತಿಲ್ಲಾ ಅಂತಾನೇ ಹೇಳ್ತಾರೆ. ಕಾರಣ ಗೊತ್ತಿಲ್ಲ. ಇಟ್ಟ ಓಡಿಸೋದು ಅದಕ್ಕೆ ಏನು ಮಾಡೋಕೆ ಆಗಲ್ಲ. ಅದಕ್ಕೆ ಸ್ವಲ್ಪ ಸ್ಟಿರಾಯ್ಡ್ ಕ್ರೀಮ್ ಗಳು ಅಥವಾ ಒಂದಷ್ಟು ನಮ್ಮ ಈ ವಾಸಿಸಲು ಅಥವಾ ಹರಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಇತರದಲ್ಲಿ ಹೆಚ್ಚು ಬೇಕಾಗುತ್ತೆ.
ಅಷ್ಟು ಬಿಟ್ಟರೆ ಲೈಫ್ಲೈನ್ ಅದು ನಿಮಗೆ ಬಂದು ಜನ್ಮಕ್ಕಂಟಿದ ಶಾಪ ಅಂತ ಎಲ್ರೂ ಹೇಳ್ತಾರೆ. ಹೋಮಿಯೋಪತಿ ನಲ್ಲಿ ಸೋರಿಯಾಸಿಸ್ ಕ್ಯೂರಿ ಅಂತ ಕರೀತೀವಿ ಕಾರಣ ಇಷ್ಟೇ ಆದರಿ ಅದೆಲ್ಲ ಒಂದು ವೇಳೆ ಇದು ಎಲ್ಲರಿಗೂ ಸೋರಿಯಾಸಿಸ್ ಇನ್ಶೂರೆನ್ಸ್. ನೋಡು ಇಲ್ಲಿ ನೋಡು ಅಂತ ಕರೀತಾರೆ. ನೀವೇನು ಹೊಸ ಹೇಳಿದ್ರಲ್ಲ ಅಂತ ಅನ್ನಿಸಬಹುದು. ಸತ್ಯ ಏನು ಅಂದ್ರೆ ನೀವು ನಿಮ್ಮಲ್ಲಿ ನೀರಿಲ್ಲ ಅಂತ ಹೇಳಿ. ಬೇರೆಯವರ ಬಾವಿಲು ನೀರಿಲ್ಲ ಅಂತ ಹೇಳೋದು ಬೇಡ. ನಂಬರ್ ವನ್ ಇದು ಹೆಚ್ಚು 20 ವರ್ಷಕ್ಕೆ ಮುಂಚೆ ಸೋರಿಯಾಸಿಸ್‌ನಸ್‌ಕಳ್ಳಿ ಸೇರಿಸಿತ್ತು.
ಈ ಸೋರಿಯಾಸಿಸ್ ಅನ್ನುವಂತದ್ದು ಚರ್ಮವನ್ನು ಹಾಳು ಮಾಡಿಬಿಡುತ್ತೆ. ತುರಿಕೆ ಉಂಟಾಗ ಚರ್ಮದ ಅಂದವನ್ನೇ ಹಾಳು ಮಾಡುತ್ತೆ ಆದ್ದರಿಂದ ಚರ್ಮ ಆರೋಗ್ಯವಾಗಿರಬೇಕು ಅಂತಂದ್ರೆ ಈ ಆಹಾರವನ್ನ ನೀವು ತಿನ್ನಬೇಕು ಹಾಗೆ ಕೆಲವು ಆಹಾರಗಳನ್ನು ತ್ಯಜಿಸಬೇಕಾಗುತ್ತದೆ ಒಳಗಿನಿಂದ ಬಂದ ಕಾಯಿಲೆಗೆ ಒಳಗಡೆ ಔಷಧಿಯನ್ನು ಕೊಟ್ಟು ಸರಿ ಮಾಡಬೇಕು ಮೇಲಿಂದ ಲೇಪನವನ್ನು ಹಚ್ಚಿದರೆ ಹೊರಗಡೆಯಿಂದ ಏನೇ ಮಾಡಿದರು ಕೂಡ ಅದು ಸರಿಯಾಗುವುದಿಲ್ಲ
ನೀವು ಕೇವಲ ಹೊರಗಡೆಯಿಂದ ಲೇಪನ ಮಾಡಿದರೆ ಅದು ಕಡಿಮೆ ಆದಾಗ ಅನಿಸಿದರೂ ಕೂಡ ಒಳಗಡೆ ಇಂದ ಇರುತ್ತೆ ಆದರೆ ಅದರಿಂದ ಒಳಗಡೆ ಔಷಧಿ ಬಿಟ್ಟು ಅದನ್ನು ಕಡಿಮೆ ಮಾಡುತ್ತಿದೆ ಈ ರೀತಿಯ ಒಂದು ಗುಣ ಹೋಮಿಯೋಪತಿಯಲ್ಲಿ ಇದೆ ಆದರೆ ಸ್ವಲ್ಪ ಹೀಗೆ ತಾಳ್ಮೆ ಇರಬೇಕಷ್ಟೇ, ಆ ರೀತಿ ಯಾವುದೇ ರೀತಿಯದಿದ್ದರು ಸಹ ಅದನ್ನು ಕಡಿಮೆ ಮಾಡಬಹುದು ಇದು ಬಂದಿದ್ದರೆ ಮೈಯೆಲ್ಲಾ ಕೆಂಪಗಾಗುತ್ತೆ ಏನು ಯಾರೋ ಬಂದು ಚಾಕು ತಗೊಂಡು ಇರಿದ ಹಾಗೆ ಆಗುತ್ತೆ
ಎಷ್ಟು ಮನೆಗಳಲ್ಲಿ ಎಷ್ಟು ಸಂಬಂಧಗಳು ಡೈವರ್ಸ್ ಆಗಿದ್ದು ಕೂಡ ಇದೆ ಸರ್ವದ ಅಂದವಿಲ್ಲ ಅಂತ ಅದಕ್ಕೆ ಮನಸ್ತಾಪಗಳು ಉಂಟಾಗಿ ಎಷ್ಟು ಕಡೆ ಡಿವರ್ಸ್ ಆಗಿದೆ ಎಷ್ಟೋ ಮನೆಗಳು ಮುರಿದುಬಿದ್ದಿವೆ ಅಂತಹ ಸೋರಿಯಾಸಿಸ್ ಅನ್ನ ಹೋಮಿಯೋಪತಿಯಿಂದ ಕಡಿಮೆ ಮಾಡಬಹುದು ನಿಮಗೆ ತಾಳ್ಮೆ ಇರಬೇಕು ಸ್ವಲ್ಪ ಸಮಯವನ್ನು ತೆಗೆದುಕೊಂಡು ಯಾವುದೇ ಹಾನಿ ಉಂಟು ಮಾಡದೆ ಕಡಿಮೆ ಮಾಡಬಹುದು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ