ನೀತಾ ಅಂಬಾನಿ ಮೈ ಮುಟ್ಟಿದವರೆಲ್ಲಾ ಏನಾದರು ಗೊತ್ತಾ ? ಅಂಬಾನಿ ಮಕ್ಕಳ ಬಗ್ಗೆ ನಿಮಗೆ ತಿಳಿಯದ ರಹಸ್ಯ ಇದು » Karnataka's Best News Portal

ನೀತಾ ಅಂಬಾನಿ ಮೈ ಮುಟ್ಟಿದವರೆಲ್ಲಾ ಏನಾದರು ಗೊತ್ತಾ ? ಅಂಬಾನಿ ಮಕ್ಕಳ ಬಗ್ಗೆ ನಿಮಗೆ ತಿಳಿಯದ ರಹಸ್ಯ ಇದು

ನೀತಾ ಅಂಬಾನಿಯ ಮೈ ಮುಟ್ಟಿದವರ ಜೀವನ ಹೇಗೆಲ್ಲ ನಾಶವಾಯಿತು ಗೊತ್ತಾ?

WhatsApp Group Join Now
Telegram Group Join Now

ನೀತಾ ಅಂಬಾನಿಯ ಮೈ ಮುಟ್ಟಿದವರ ಕಥೆ ಇಂದು ಏನಾಗಿದೆ ಗೊತ್ತಾ? ಮುಕೇಶ್ ಅಂಬಾನಿಗೆ ನೀತಾ ಅಂಬಾನಿಗೆ ಇರುವ ಮಕ್ಕಳು ಅವರಿಗೆ ನಿಜವಾಗಿ ಹುಟ್ಟಿದ ಮಕ್ಕಳಲ್ವಾ? ನೀತಾ ಅಂಬಾನಿಯ ಕಾರಣದಿಂದ ಅನಿಲ್ ಅಂಬಾನಿ, ಮುಕೇಶ್ ಅಂಬಾನಿ ಯಾಕೆ ಬೇರೆಯಾಗ್ತಾರೆ? ಹೀಗೆ ನೀತಾ ಅಂಬಾನಿಗೆ ಸಂಬಂಧಪಟ್ಟ ಅನೇಕ ಆಸಕ್ತಿಯ ವಿಷಯಗಳನ್ನ ಈ ಲೇಖನದಲ್ಲಿ ತಿಳ್ಕೊಳ್ಳೋಣ.

ಮುಕೇಶ್ ಅಂಬಾನಿ ಹೆಂಡತಿಯಾದ ನೀತಳ ಅಲಿಯಾಸ್ ನೀತಾ ಅಂಬಾನಿ, 1963 ನವೆಂಬರ್ ಒಂದರಂದು ಗುಜರಾತ್ ಗೆ ಸೇರಿದ ಮಧ್ಯಮ ವರ್ಗದ ಕುಟುಂಬದಲ್ಲಿ ಮುಂಬೈನಲ್ಲಿ ಜನಿಸಿದ ತಂದೆ ರವೀಂದ್ರ ಭಾಯಿ ದಲಾಲ್ ತಾಯಿ ಪೂರ್ಣಿಮಾ ದಲಾಲ್ ನೀತಾಗೆ ಮಮತಾ ದಲಾಲ್ ಎಂಬ ತಂಗಿಯೂ ಇದ್ದಾಳೆ.

ನೀತಾ ರ ತಂದೆ ಬಿರ್ಲಾ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡ್ತಿದ್ದರು. ನೀತಾಗೆ ಬಾಲ್ಯದಿಂದಲೇ ಡಾನ್ಸ್ ಮೇಲೆ ತುಂಬಾ ಆಸಕ್ತಿ ಇದ್ದಿದ್ದರಿಂದ 6 ವರ್ಷ ವಯಸ್ಸಿದ್ದಾಗಲೇ ತನ್ನ ತಾಯಿ ಕ್ಲಾಸಿಕಲ್ ಡಾನ್ಸ್ಗೆ ಸೇರಿಸ್ತಾರೆ ಮತ್ತು ತಮ್ಮ ಶಾಲಾ ಶಿಕ್ಷಣವನ್ನ ಮುಂಬೈಯಲ್ಲಿನ ರೋಮ್ಯಾನ್ಸ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಓದುತ್ತಾರೆ. ಓದಿನಲ್ಲಿ ಚುರುಕಾಗಿದ್ದ ನೀತಾ ಅಂಬಾನಿ ಚೆನ್ನಾಗಿ ಓದಿಕೊಂಡು ಸ್ಕೂಲ್ ಟೀಚರ್ ಆಗ್ಬೇಕು ಅಂತ ಅಂದುಕೊಂಡಿರ್ತಾರೆ.

ಹೀಗೆ ಓದಿಕೊಳ್ತಾನೆ ಮತ್ತೊಂದು ಕಡೆ ಕ್ಲಾಸಿಕಲ್ ಡ್ಯಾನ್ಸ್ ನಲ್ಲಿ ಸ್ಟೇಜ್ ಪ್ರೋಗ್ರಾಂ ಗಳನ್ನು ಪ್ರಾರಂಭಿಸಿದ್ದಾರೆ. ನಂತರ ತನ್ನ ಬೇಡಿಕೆಯನ್ನ ಮುಂಬೈಯಲ್ಲಿನ ನರ್ಸ್ ಎಮೋಜಿ ಕಾಲೇಜಿನಲ್ಲಿ ಪೂರ್ತಿಗೊಳಿಸಿ ಒಂದು ಪ್ರೈವೇಟ್ ಸ್ಕೂಲ್ ನಲ್ಲಿ ಎಂಟನೂರು ರೂಪಾಯಿ ಸಂಬಳಕ್ಕೆ ಟೀಚರ್ ಆಗಿ ಕೆಲಸಕ್ಕೆ ಸೇರುತ್ತಾರೆ. ಹೀಗೆ ನಡೆಯುತ್ತಿರುವಾಗ ಗುಜರಾತಿ ಕಲ್ಚರ್ ಪ್ರೋಗ್ರಾಮ್ ಅವರು ಶಿವರಾತ್ರಿ ಸಂದರ್ಭವಾಗಿ ಮುಂಬೈಯಲ್ಲಿ ಅನೇಕ ಪ್ರಯೋಗಗಳನ್ನು ಮಾಡ್ತಾರೆ.

See also  ಮೋದಿನ ಸೋಲಿಸಲು ಹೊರಟ ಗೀತ ಶಿವರಾಜ್ ಕುಮಾರ್ ಆಸ್ತಿ ಎಷ್ಟು ಗೊತ್ತಾ? ಕೇಳುದ್ರೇನೆ ತಲೆ ತಿರುಗುತ್ತದೆ..

ಈ ಪ್ರೋಗ್ರಾಂ ನಲ್ಲೇ ನೀತಾ ಅಂಬಾನಿ ಕ್ಲಾಸಿಕಲ್ ಡಾನ್ಸ್ ನ ಮಾಡ್ತಾರೆ. ಆದ್ರೆ ಇದೇ ಪ್ರೋಗ್ರಾಮ್ಗೆ ಮುಕೇಶ್ ಅಂಬಾನಿ ತಂದೆಯಾದ ಧೀರುಬಾಯಿ ಅಂಬಾನಿ ಅವರು ಗೆಸ್ಟ್ ಆಗಿ ಬರ್ತಾರೆ. ಅಲ್ಲಿ ಧೀರುಭಾಯಿ ಅಂಬಾನಿ ನೀತಾ ಅಂಬಾನಿ ಡಾನ್ಸ್ ನೋಡಿ ಇಂಪ್ರೆಸ್ ಆಗ್ತಾರೆ. ಕುಟುಂಬ ಗುಜರಾತಿಗೆ ಸೇರಿದ್ದರಿಂದ ನೀತಾ ರ ತಂದೆ ಧೀರುಭಾಯಿ ನೊಂದಿಗೆ ಒಳ್ಳೆಯ ಪರಿಚಯ ಇದ್ದಿದ್ದರಿಂದ ನೀತಾರನ್ನ ತನ್ನ ದೊಡ್ಡ ಮಗ ಮುಕೇಶ್ ಗೆ ಕೊಟ್ಟು ಮದುವೆ ಮಾಡೋಣ ಅಂತ ಧೀರುಬಾಯಿ ಅಂಬಾನಿ ನೀತಾ ರ ತಂದೆಗೆ ಕೇಳ್ತಾರೆ.

ಹೀಗೆ ಕೇಳೋದು ತಕ್ಷಣವೇ ನೀತಾ ರ ತಂದೆ ಅದಕ್ಕೆ ಒಪ್ಪಿಕೊಳ್ತಾರೆ. ಇದ್ರಿಂದ ಮರುದಿನವೇ ಧೀರುಬಾಯಿ ಅಂಬಾನಿ ಅವರು ನೀತಾ ರನ್ನ ತಮ್ಮ ರಿಲಯನ್ಸ್ ಆಫೀಸ್‌ಗೆ ಕರೆಸಿಕೊಂಡು ಅಲ್ಲೇ ನೀತಾರಿಗೆ ಮುಕೇಶ್ ಅಂಬಾನಿಯನ್ನ ಪರಿಚಯ ಮಾಡುತ್ತಾರೆ. ಮುಖೇಶ್ ಅಂಬಾನಿ ನೀತಾರನ್ನು ನೋಡಿದ ಮೊದಲನೇ ಬಾರಿಗೆನೇ ತುಂಬಾ ಇಂಪ್ರೆಸ್ ಆಗಿ ನೀತಾ ಮೇಲೆ ಲವ್ ಅಟ್ ಫಸ್ಟ್ ಸೈಟ್ ಆಗುತ್ತೆ. ಆಗಿನಿಂದ ಮುಕೇಶ್ ನೀತಾ ಮನೆಗೆ ರೆಟ್ರೋ ಸಂದೇಶ ಕಳುಹಿಸಿ ತನ್ನ ಪ್ರೀತಿಯನ್ನ ವ್ಯಕ್ತಪಡಿಸುತ್ತಾನೆ.

ಹೀಗೆ ಒಂದು ತಿಂಗಳು ಕಳೆದ ಮೇಲೆ ಮುಕೇಶ್ ನೀತಾಗೆ ಮಾರಿಸ್ ಪ್ರಪೋಸ್ ಮಾಡಬೇಕು ಅಂತ ಕಾರಲ್ಲಿ ತನ್ನ ಮನೆಯಿಂದ ನೀತಾರನ್ನ ಪಿಕ್ ಮಾಡ್ಕೊಂಡು ಒಂದು ರೆಸ್ಟೋರೆಂಟ್ ಗೆ ಕರೆದುಕೊಂಡು ಹೋಗುವಾಗ ಮಳೆ ಬಂದು ಮುಂಬೈಯಲ್ಲಿನ ರೋಡಲ್ಲ ಜಾಮ್ ಆಗುತ್ತವೆ. ಹೀಗೆ 30 ನಿಮಿಷಗಳಾದ ಕೂಡ ಟ್ರಾಫಿಕ್ ಕ್ಲಿಯರ್ ಆಗಿದೆ. ಇದರಿಂದ ಮುಕೇಶ್ ಅಂಬಾನಿ ಕಾರಲ್ಲೇ ನೀತಾಗೆ ಡೈಮಂಡ್‌ನ ಕೊಟ್ಟು ಮ್ಯಾರೇಜ್ ಪ್ರಪೋಸ್ ಮಾಡಿದಾಗ ನೀತ ತಕ್ಷಣವೇ ಒಪ್ಪಿಕೊಳ್ತಾರೆ. ನಂತರ ಇಬ್ಬರು ಕುಟುಂಬದವರು ಸೇರಿ 1980 ರಲ್ಲಿ ಅದ್ಧೂರಿಯಾಗಿ ಇವರಿಬ್ಬರ ಮದುವೆ ಮಾಡುತ್ತಾರೆ.

See also  ಗೃಹಲಕ್ಷ್ಮಿ ಹೊಸ ಅಧ್ಯಾಯ ಎದೆ ಗಟ್ಟಿ ಮಾಡಿಕೊಳ್ಳಿ,ಇಷ್ಟು ದಿನ 2000 ಹಣ ತಿಂಗಳು ತಿಂಗಳು ಪಡೆದವರಿಗೆ ಕಾದಿದೆ ಕಹಿ ಸುದ್ದಿ

ಆದರೆ ಮದುವೆಯಾದ ಮೇಲೆ ಮನೆಯಲ್ಲಿ ಸುಮ್ಮನೆ ಕೂಡಲು ಇಷ್ಟವಿಲ್ಲದೆ ನೀತಾ ರವರು ಕೆಲ ದಿನಗಳವರೆಗೂ ಎಂಟನೂರು ರೂಪಾಯಿ ಸಂಬಳಕ್ಕೆ ಸ್ಕೂಲ್ ಟೀಚರ್ ಆಗಿ ಕೆಲಸ ಮುಂದುವರಿಸಿದ್ದಾರೆ. ಆದರೆ ಇವರಿಬ್ಬರಿಗೂ ಮದುವೆಯಾಗಿ 2 ವರ್ಷ ಆದ್ರೂ ಕೂಡ ಮಕ್ಕಳಾಗದೇ ಇದ್ದದ್ದರಿಂದ ಡಾಕ್ಟರ್ ಹತ್ತಿರ ಹೋದಾಗ ಇವರಿಬ್ಬರನ್ನ ಚೆಕ್ ಮಾಡಿದ ಡಾಕ್ಟರ್ ನನಗೆ ಮಕ್ಕಳಾಗೋದಿಲ್ಲ ಅಂತ ಹೇಳಿದಾಗ ಇವರು ಇಬ್ಬರು ತುಂಬಾ ದುಃಖಪಡುತ್ತಾರೆ. ಆದರೂ ಕೂಡ ಹಠ ಬಿಡದೇ ನಾಲ್ಕು ವರ್ಷಗಳ ಕಾಲ ಪ್ರಪಂಚದ ದೊಡ್ಡ ದೊಡ್ಡ ಡಾಕ್ಟರ್ನ ಕನ್ಸಲ್ಟ್ ಮಾಡಿದಾಗ ಅಮೆರಿಕಾದಲ್ಲಿನ ಒಬ್ಬ ಗೈನಕಾಲಜಿಸ್ಟ್ ಇವರಿಬ್ಬರನ್ನ ಚೆಕ್ ಮಾಡಿ ನಿಮಗೆ ಸಹಜ ಪದ್ಧತಿಯಲ್ಲಿ ಮಕ್ಕಳು ಹುಟ್ಟೋದು ಕಷ್ಟ.

ಆದರೆ ಇವರ ಮುಖಾಂತರ ಮಕ್ಕಳಾಗುವ ಸಾಧ್ಯತೆ ಇದೆ ಅಂತ ಹೇಳ್ತಾನೆ. ಈ ಪದ್ಧತಿಯಲ್ಲಿ ಪುರುಷರ ವೀರ್ಯಾಣುಗಳನ್ನ ಶೇಖರಿಸಿ ಅದನ್ನ ಸ್ತ್ರೀಯ ಅಂಡಾಣುವಿನೊಂದಿಗೆ ಸೇರಿಸಿ ಲ್ಯಾಬ್‌ನಲ್ಲಿ ಫರ್ಟಿಲೈ ಮಾಡ್ತಾರೆ. ಹೀಗೆ ಫರ್ಟಿಲೈ ಮಾಡಿದ ಪಿಂಡ ಅವನ ಸ್ತ್ರೀಯ ಗರ್ಭಾಶಯದಲ್ಲಿ ಇಂಜೆಕ್ಟ್ ಮಾಡ್ತಾರೆ. ಆದ್ರೆ ಈ ಪದ್ಧತಿ ಕೇವಲ 18% ನಷ್ಟು ಮಾತ್ರ ಸಕ್ಸೆಸ್ ಆಗುವ ಸಾಧ್ಯತೆ ಇರುತ್ತೆ. ಮುಕೇಶ್ ಅಂಬಾನಿಗೆ ನೀತಾ ಅಂಬಾನಿಗೆ ಇದನ್ನ ಬಿಟ್ರೆ ಬೇರೆ ಯಾವ ಆಯ್ಕೆಯೂ ಇಲ್ಲದೆ ಇದರಿಂದ ಎಸ್ ಮುಖಾಂತರ ಮಕ್ಕಳನ್ನ ಪಡೆಯಬೇಕು ಅಂತ ನಿರ್ಧರಿಸ್ತಾರೆ.

See also  ಗೃಹಲಕ್ಷ್ಮಿ ಹೊಸ ಅಧ್ಯಾಯ ಎದೆ ಗಟ್ಟಿ ಮಾಡಿಕೊಳ್ಳಿ,ಇಷ್ಟು ದಿನ 2000 ಹಣ ತಿಂಗಳು ತಿಂಗಳು ಪಡೆದವರಿಗೆ ಕಾದಿದೆ ಕಹಿ ಸುದ್ದಿ

ಹೀಗೆ ಎರಡು ವರ್ಷಗಳ ಪ್ರಯತ್ನದ ನಂತರ 1991 ಅಲ್ಲಿ ಇವ್ರು ಇಶಾ ಆಕಾಶ್ ಎಂಬ ಇಬ್ಬರು ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡುತ್ತಾರೆ. ಹಾಗೆ ನಾಲ್ಕು ವರ್ಷಗಳ ನಂತರ ಸ್ವಾಮಿ ದೈವ ಮುಖಾಂತರ ಅನಂತ್ ಅಂಬಾನಿಗೆ 1995 ರಲ್ಲಿ ಜನ್ಮ ನೀಡುತ್ತಾರೆ. ಆದರೆ ಇದಾದ ನಂತರ ಧೀರೂಬಾಯಿ ಅಂಬಾನಿ ಅವರಿಗೆ ಇದ್ದಕ್ಕಿದ್ದಂತೆ ಬ್ರೇನ್ ಸ್ಟ್ರೋಕ್ ಬಂದಿದ್ದರಿಂದ ಕೋಮಾಗೆ ಹೋಗ್ತಾರೆ. 10 ದಿನಗಳ ನಂತರ ಕೋಮಾದಿಂದ ಹೊರಬಂದ ಕೂಡಲೇ ಇವರಿಗೆ ಪಾರ್ಶ್ವವಾಯು ಬಂದು ತಮ್ಮ ಬಲಗೈ ಕೆಲಸ ಮಾಡಿದಂತಾಗುತ್ತದೆ.

ಇದರಿಂದ ತನ್ನ ಇಬ್ಬರು ಮಕ್ಕಳಿಗೆ ರಿಲಯನ್ಸ್ ಬಿಸಿನೆಸ್ ನ ಜವಾಬ್ದಾರಿಗಳನ್ನು ಒಪ್ಪಿಸಿ ಬೆನ್ನ ಹಿಂದೆ ನಿಂತು ಅವನ ಮುಂದೆ ನಡೆಯುತ್ತಾರೆ. ಹೀಗೆ ಅಣ್ಣ ತಮ್ಮಂದಿರು ಸೇರಿ ಪೆಟ್ರೋಲಿಯಮ್ ಗ್ಯಾಸ್ ಫೈನಾನ್ಸ್ ಕೆಮಿಕಲ್ ಅಂತಹ ಮಲ್ಟಿ ಬಿಸಿನೆಸ್ ಪ್ರಾರಂಭಿಸಿದ್ದಾರೆ. ವಿಶೇಷವಾಗಿ ಅನಿಲ್ ಅಂಬಾನಿಯ ಇದರಿಂದ ಟೆಲಿಕಾಂ ಪವರ್ ಇನ್ ಫ್ರಾಸ್ಟ್ರಕ್ಚರ್ ನ ಪ್ರಾರಂಭಿಸಿದಾಗ ಅವೆಲ್ಲವೂ ಯಶಸ್ವಿ ಆಗುತ್ತವೆ. ಇದರಿಂದ 2000 ಅದಕ್ಕೆಲ್ಲ. ಕಂಪನಿ ಭಾರತದಲ್ಲಿ ಸಕ್ಸೆಸ್ ಕಂಪನಿಯಾಗಿ ಬೆಳೆಯುತ್ತೆ. ಆದರೆ ಇಲ್ಲೇ ಅಣ್ಣ ತಮ್ಮಂದಿರ ಮಧ್ಯೆ ಜಗಳಗಳು ಹುಟ್ಟಿಕೊಳ್ಳಲು ಪ್ರಾರಂಭಿಸುತ್ತವೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">