ಏಪ್ರಿಲ್ ಒಂದರಿಂದ ಜಮೀನು ಇರುವ ರೈತರಿಗೆ ಹೊಸ ಆದೇಶ ಜಾರಿ
ಕೇಂದ್ರ ಸರ್ಕಾರವು ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಮಹಿಳೆಯರಿಗೆ ಈ ಯೋಜನೆ ಮೂಲಕ ಪ್ರತಿಯೊಬ್ಬ ಮಹಿಳೆಯರು ಕೂಡ ₹5,00,000 ಯಾವುದೇ ಗ್ಯಾರಂಟಿ ಇಲ್ಲದೆ ಲೋನ್ ಸಿಗುತ್ತದೆ. ಹಾಗಾದರೆ ನೀವು ಕೂಡ ಈ ಸೌಲಭ್ಯವನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಡೀಟೇಲ್ ಆಗಿ ನಾವು ಈ ಲೇಖನದಲ್ಲಿ ನೋಡೋಣ.
ಇನ್ನು ಇದರ ಜೊತೆಗೆ ರಾಜ್ಯ ಸರ್ಕಾರವು ಎಲ್ಲ ಆಸ್ತಿ ಮಾಲೀಕರಿಗೆ ಹೊಸ ಆದೇಶವನ್ನು ಹೊರಡಿಸಲಾಗಿದೆ. ಇನ್ನು ಮುಂದೆ ನಿಮ್ಮ ಎಲ್ಲ ಆಸ್ತಿಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ. ಇದರ ಬಗ್ಗೆ ಕೂಡ ನಾವು ಡಿಟೇಲಾಗಿ ವಿಡಿಯೋದಲ್ಲಿ ನೋಡೋಣ. ಇನ್ನು ಇದರ ಜೊತೆಗೆ ರಾಜ್ಯ ಸರ್ಕಾರವು ರೈತರಿಗೆ ರೈತಸಿರಿ ಯೋಜನೆ ಮೂಲಕ ಪ್ರತಿ ಒಬ್ಬ ರೈತರು ಕೂಡ 10,000 ರುಪಾಯಿ ಸಹಾಯಧನ ಸಿಗುತ್ತದೆ.
ಈ ಸೌಲಭ್ಯವನ್ನು ನಿಮಗೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಡೀಟೇಲ್ ಆಗಿ ನಾವು ಈ ವಿಡಿಯೋದಲ್ಲಿ ನೋಡೋಣ. ಅದಕ್ಕೂ ಮುಂಚಿತವಾಗಿ ನೀವು ನಿಮ್ಮ ಚಾನಲ್ಗೆ ಸಬ್ಸ್ಕ್ರೈಬ್ ಆಗಿಲ್ಲವೆಂದರೆ ಈಗಲೆ ಸಬ್ಮಿಟ್ ಆಗಬಹುದಲ್ವಾ? ನುಡಿಗಳ ಮಾಡಿ ಮತ್ತು ಮಿಕ್ಸ್ ಮಾಡಬೇಕು ತನಕ ನೋಡಿ. ರಾಜ್ಯ ಸರ್ಕಾರ ಈ ಬಾರಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಯೋಜನೆಗಳನ್ನು ಮೀಸಲಿಡಲಾಗಿದೆ.
ಅದೇ ರೀತಿ ಕೇಂದ್ರ ಸರ್ಕಾರವು ಕೂಡ ಮಹಿಳೆಯರಿಗಾಗಿ ಕೆಲವು ಪ್ರಮುಖ ಯೋಜನೆಗಳನ್ನು ಪರಿಚಯಿಸಿದೆ. ಈ ಮೂಲಕ ಮಹಿಳೆಯರ ಸಬಲೀಕರಣ ಸಾಧಿಸುವುದು ಸರ್ಕಾರದ ಉದ್ದೇಶವಾಗಿದೆ. ಸ್ವಂತ ಉದ್ಯಮ ಮಾಡಬೇಕೆನ್ನುವ ಕನಸು ಕೇವಲ ಪುರುಷರಿಗೆ ಮಾತ್ರ ಇರುವುದಿಲ್ಲ. ಮಹಿಳೆಯರು ಕೂಡ ತಮ್ಮದೇ ಆಗಿರುವ ಉದ್ಯಮ ಆರಂಭಿಸಬೇಕು ಅಂದುಕೊಳ್ಳುತ್ತಾರೆ. ಆದರೆ ಉದ್ಯಮ ಆರಂಭಿಸುವುದು ಎಂದ ತಕ್ಷಣ ಅಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ ಬಂಡವಾಳ ಹೂಡಿಕೆ ಇದೀಗ ಮೋದಿ ಸರ್ಕಾರ ಜಾರಿಗೆ ತಂದಿರುವ ಯೋಜನೆ ಮಹಿಳೆಯರಿಗೆ ಐದು ಲಕ್ಷಗಳವರೆಗೆ ಬಡ್ಡಿರಹಿತ ಸಾಲವನ್ನು ಒದಗಿಸುತ್ತದೆ.
ಲಕ್ಪತಿ ನೀತಿ ಯೋಜನೆ ಮಹಿಳೆಯರ ಸ್ವಾವಲಂಬಿ ಜೀವನವನ್ನು ಉತ್ತೇಜಿಸುವ ಯೋಜನೆಯಾಗಿದೆ. ಇದಾಗಿತ್ತು ಫೆಬ್ರವರಿ ಒಂದು 2024 ರಲ್ಲಿ ಮಧ್ಯಂತರ ಬಜೆಟ್ ಘೋಷಣೆ ಮಾಡಿದ ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳೆಯರಿಗೆ ಅನುಕೂಲವಾಗುವ ಲಕ್ಪತಿ ಯೋಜನೆ ಚಾಲನೆ ತರುವುದಾಗಿ ತಿಳಿಸಿದರು. ಅದೇ ರೀತಿ ಯೋಜನೆ ಜಾರಿಗೆ ಬಂದಿದ್ದು, ಮಹಿಳೆಯರು ಕೌಶಲ್ಯ ತರಬೇತಿಯ ಜೊತೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ಇದಕ್ಕಾಗಿ ಸ್ವಸಹಾಯ ಗುಂಪಿನಲ್ಲಿ ಸದಸ್ಯರಾಗಿರುವುದು ಮುಖ್ಯ.
ಐದು ಲಕ್ಷದವರೆಗೆ ಬಡ್ಡಿ ರಹಿತ ಸಾಲ ಸ್ವಸಹಾಯ ಗುಂಪಿನಲ್ಲಿರುವ ಮಹಿಳೆಯರು ಸ್ವಂತ ಉದ್ಯಮ ಆರಂಭಿಸಲು ಯೋಜನೆಯ ಪ್ರಯೋಜನ ಪಡೆಯಬಹುದು. ನಮ್ಮ ದೇಶದಲ್ಲಿ ಸುಮಾರು 83,00,000 ಸ್ವಸಹಾಯ ಗುಂಪುಗಳಿದ್ದು, ಅದರಲ್ಲಿ ಒಂಬತ್ತು ಕೋಟಿಗೂ ಹೆಚ್ಚಿನ ಮಹಿಳೆಯರು ಸದಸ್ಯರಾಗಿದ್ದಾರೆ. ಇದೀಗ. ಇಂಥ ಗುಂಪಿನ ಸದಸ್ಯರಾಗಿರುವ ಮಹಿಳೆಯರ ವಾರ್ಷಿಕ ಆದಾಯ ಕಡಿಮೆ ಇದ್ದರೆ ಒಂದರಿಂದ 5,00,000 ರೂಪಾಯಿಗಳವರೆಗೆ ಬಡ್ಡಿರಹಿತ ಸಾಲವನ್ನು ಪಡೆಯಬಹುದು.
ಲಕ್ಪತಿ ನೀತಿ ಯೋಜನೆಯ ಅಡಿಯಲ್ಲಿ ಪ್ರಯೋಜನ ಪಡೆದುಕೊಳ್ಳುವ ಮಹಿಳೆಯರು ಕೌಶಲ್ಯ ತರಬೇತಿಯನ್ನ ಕೂಡ ತೆಗೆದುಕೊಳ್ಳಬಹುದು. ನಂತರ ಯಾವುದಾದರೂ ಮುಖ್ಯವಾಗಿರುವ ಮೇಳ ಅಥವಾ ಎಕ್ಸಿಬಿಷನ್ಗಳಲ್ಲಿ ತಾವು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಿ ಆದಾಯ ಗಳಿಸಿಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಡುತ್ತದೆ. ಸ್ವಸಹಾಯ ಗುಂಪಿನ ಸದಸ್ಯರು ನೀವಾಗಿದ್ದರೆ ನೀವು ಕೂಡ ಅರ್ಜಿ ಸಲ್ಲಿಸಿ ನೀವು ನಿಮ್ಮದೇ ಆಗಿರುವ ಸ್ವಂತ ಆಸ್ತಿಯನ್ನು ಹೊಂದಿದ್ದರೆ ಅಥವಾ ಇನ್ಮುಂದೆ ಸ್ವಂತ ಖರೀದಿಸಿ
ಅದನ್ನ ನೋಂದಣಿ ಮಾಡಿಸಿಕೊಳ್ಳಲು ಬಯಸಿದರೆ ಇದು ವಿಚಾರವನ್ನ ಚೆನ್ನಾಗಿ ನೆನಪಿಟ್ಟುಕೊಳ್ಳಿ. ನೀವು ನಿಮ್ಮ ಆಸ್ತಿ ಪತ್ರಗಳಿಗೆ ಆಧಾರ್ ಜೋಡಣೆ ಮಾಡಿಸಿಕೊಳ್ಳಲೇಬೇಕು. ಒಂದು ವೇಳೆ ಆಧಾರ್ ಲಿಂಕ್ ಆಗದೇ ಇದ್ದಲ್ಲಿ ಅಂತಹ ಆಸ್ತಿಯಿಂದ ನೀವು ಸಮಸ್ಯೆ ಅನುಭವಿಸಬೇಕಾಗಬಹುದು. ಕಂದಾಯ ಇಲಾಖೆಯಿಂದ ಮಹತ್ವದ ನಿರ್ಧಾರ ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಕಂದಾಯ ಇಲಾಖೆಯಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದೆ. ಕೆಲವು ಪ್ರಮುಖ ನಿಯಮಗಳು ಜನರ ಹಿತಾಸಕ್ತಿ ಕಾಯ್ದುಕೊಳ್ಳುವಲ್ಲಿ ಸಹಾಯಕವಾಗಿದೆ ಎನ್ನಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.