ಯದುವೀರ್ ವಿರುದ್ದ ಸಿಎಂ ಆ್ಯಕ್ಷನ್ ಹಳೇ ಕೇಸ್ ರಾತ್ರೋರಾತ್ರಿ ರೀ ಓಪನ್..ಏನದು ಹಳೆ ಕೇಸ್..ಸಿಎಂ ಮಾಡಿದ ಕೆಲಸ ಏನು ನೋಡಿ

ಯದುವೀರ್ ಬಿಜೆಪಿಗೆ ತೆರಳಿದ ದಿನವೇ ಹಳೇ ಕೇಸ್ ರೀ ಓಪನ್

WhatsApp Group Join Now
Telegram Group Join Now

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರು ಸಂಸ್ಥಾನದ ಮಹಾರಾಜರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದೇ ತಡ. ಬಿಜೆಪಿ ಅಭ್ಯರ್ಥಿಯಾಗಿ ಮೈಸೂರಿನಿಂದ ಕಣಕ್ಕೆ ಇಳಿದಿದ್ದ ಶುರು ಆಯ್ತು. ನೋಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡೈರೆಕ್ಟ್ ಮಾಡಿದ್ದಾರೆ. ಯದುವೀರ್ ವಿರುದ್ಧ ಅಕ್ಷರಶಃ ಮುಗಿಬಿದ್ದಿದ್ದಾರೆ.

ಬರಿ ಮುಗಿಬಿದ್ದದ್ದು ಅಷ್ಟೇ ಅಲ್ಲ, ರಾಜ ಸಂಸ್ಥಾನದ ವಿರುದ್ಧ ಮೈಸೂರು ಮಹಾರಾಜರ ಮನೆತನದ ವಿರುದ್ಧ ಡೈರೆಕ್ಟ್ ಅಟ್ಯಾಕ್ ಅದು ಏನು ಬಳಿ ಪೊಲಿಟಿಕಲ್ ಸೈನ್ಸ್. ಲೀಗಲ್ ಟ್ವೀಟ್ ಮಾಡಿದ್ದಾರೆ. ಹಳೆ ಕೇಸ್ ರೀ ಓಪನ್ ಆಗಿದೆ. ಡೈರೆಕ್ಟ್ ಆಗಿ ಸಿದ್ದರಾಮಯ್ಯ ಅವರೇ ಡೈರೆಕ್ಟ್ ಕೊಟ್ಟಿದ್ದಾರೆ. ಏನಿದುಕ್ಕೆ ಯಾಕೆ ಈಗ ಡೈರೆಕ್ಟ್ ಕೊಟ್ಟರು ಅದು ಗೊತ್ತಿದೆ ಬೇಡ ಇದು ರಾಜಕೀಯ ಅದಕ್ಕೋಸ್ಕರ ಆದರೆ ಆ ಕೇಸಿನ ಹಿನ್ನೆಲೆ ಏನು?

ಆ ಕೇಸ್ ನ ಪರಿಣಾಮ ಏನು ಎದ್ದು ವೀರ್ ಅವರ ರಾಜಕೀಯದ ಮೇಲೆ ಏನು ಪರಿಣಾಮ ಆಗುತ್ತೆ ಅಥವಾ ವೈಯಕ್ತಿಕವಾಗಿ ಏನಾದರೂ ಸಂಕಷ್ಟ ಆಗುತ್ತಾ ಇಲ್ಲ ಅವರನ್ನ ಜೈಲಿಗೆ ಹಾಕುವ ಪ್ರಯತ್ನ ಇದರ ಹಿಂದೆ ಇದ್ದೀಯಾ ಮೈಸೂರು ಸಂಸ್ಥಾನಕ್ಕೆ ಸಂಕಷ್ಟ ತರುತ್ತಿ ಕೆ. ಕಂಪ್ಲೇಂಟ್ಸ್ ಹೇಳಿ, ಅದರ ವಿಶ್ಲೇಷಣೆ ಮಾಡ್ತೀನಿ. ಹಾಗೇ ಈ ಕೇಸ್ ನ ಪರಿಣಾಮ ಏನು? ರಾಜಕೀಯ ಪರಿಣಾಮ ಏನು? ಕಾನೂನಾತ್ಮಕ ಪರಿಣಾಮ ಏನು? ಅದನ್ನು ಕೂಡ ಹೇಳ್ತೀನಿ ನೋಡಿ.

ಇದು ಬಹಳ ಹಳೆಯದು. ಇವತ್ತು ನಿನ್ನೆಯದಲ್ಲ ಕೇಳಿದ್ದು ಈ ಕೇಸ್ ಆದಾಗ ಅದು ಬೇರೆ ಇನ್ನು ನಾಲ್ಕು ವರ್ಷದ ಮಗು ಆಯಿತಾ ಅವ್ರಿಗೆ ಭವಿಷ್ಯ ಪ್ರಪಂಚ ಜ್ಞಾನವು ಇನ್ನೂ ಬಂದಿರಲಿಲ್ಲ ಏನಪ್ಪಾ ಕೇಳು ಮೈಸೂರು ರಾಜ ಸಂಸ್ಥಾನದ ಮಹಾರಾಜರ ಹೆಸರಿನಲ್ಲಿ ಬೆಂಗಳೂರು ಅರಮನೆ ಇದೆ ನೀವು ನೋಡಿರಬಹುದು ಈ ಪಾಲ್ಗೊಂಡಿಲ್ಲ ಪಕ್ಕದಲ್ಲೇ ಬೆಂಗಳೂರು ಅರಮನೆ ಇದೆ ಅದನ್ನ ರಾಜ.

ಬೆಂಗಳೂರು ಅರಮನೆ ಫ್ಯಾಮಿಲಿ ಈಗ ರಾಜಕಾರಣಿಗಳ ಈ ದೊಡ್ಡ ಶ್ರೀಮಂತರು ಅವರ ಮಕ್ಕಳ ಮದುವೆ ಮಾಡಲ್ಲ. ಅಲ್ಲೆ ಆ ಜಾಗ ಇದೆಯಲ್ಲಾ ಹಾಗೆ ಅದರ ಸುತ್ತಮುತ್ತ ಪ್ಯಾಲೇಸ್ ಗ್ರೌಂಡ್ ಅಂತ ಈ ರಾಜಕಾರಣಿಗಳಲ್ಲಿ ದೊಡ್ಡ ಸಮಾವೇಶ ಆಗುತ್ತೆ. ಆಜ್ ಆಗ ಸುಮಾರು ನಾನೂರಾ 72 ಎಕರೆ 472.16 ಎಕರೆ ಜಾಗ ಅದು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಕೇಳಿದ್ದು ಇದೇ ಸಿದ್ದರಾಮಯ್ಯನವರು

1994 ರಲ್ಲಿ ಜನತಾದಳ ಸರ್ಕಾರ ಬರುತ್ತಲ್ಲ. ಅದರಲ್ಲಿ ಸಿದ್ದರಾಮಯ್ಯ ಹಣಕಾಸು ಮಂತ್ರಿ ದೇವೇಗೌಡರು ಮುಖ್ಯಮಂತ್ರಿ ಆದ ಮೇಲೆ ದೇವೇಗೌಡರು 96 ರಲ್ಲಿ ಪ್ರಧಾನಿ ಆಗ್ತಾರೆ. ಜೆ ಎಚ್ ಪಟೇಲರು ಮುಖ್ಯಮಂತ್ರಿ ಆಗ್ತಾರೆ. ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಆಗ್ತಾರೆ. ಆಗ ಶುರುವಾಗಿದ್ದು, ಈ ಫಿಟ್ ತೀವ್ರವಾಗಿದ್ದಾಗ ಬಹಳ ಸೀರಿಯಸ್ಸಾಗಿ ಮಾಡಿದ್ದ ಸಿದ್ದರಾಮಯ್ಯ ಅವರು ಏನ್ ಮಾಡಿದ್ರು? ಬೆಂಗಳೂರು ಅರಮನೆ ಜಾಗ ಆ ಪ್ಯಾಲೇಸ್ ಗ್ರೌಂಡ್ ಜಾಗ ಅದೆಲ್ಲವನ್ನು ಕೂಡ ಸರ್ಕಾರದ ವಶಕ್ಕೆ ತೆಗೆದುಕೊಳ್ಳಬೇಕು. ಅದಕ್ಕೋಸ್ಕರ ಒಂದು ಕಾನೂನು ತಂದರು ಏನು ಕಾನೂನು ಬೆಂಗಳೂರು ಅರಮನೆ ಹಾಗು ವರ್ಗಾವಣೆ ಕಾಯ್ದೆ 1996 ಅಂತ. ಈ ಕಾನೂನಿನ ಪ್ರಕಾರ 1996 ನೇ ಇಸವಿ, ನವೆಂಬರ್ 21 ನೇ ತಾರೀಖು ಒಂದು ಹೊಸ ಕಾನೂನನ್ನು ಜಾರಿಗೊಳಿಸಲಾಯಿತು.

ಅನ್ವಯ ಆಗೋ ಹಾಗೆ ಬೆಂಗಳೂರು ಅರಮನೆ ಹಾಗೂ ಅದರ ಸುತ್ತಮುತ್ತಲಿನ ಜಾಗ ಬೆಂಗಳೂರು ಅರಮನೆಯ ಮೈದಾನದ ಜಾಗ ಸರ್ಕಾರದ ವಶಕ್ಕೆ ಬರಬೇಕು ಅಂತ ಕಾನೂನು ಮಾಡಿದ್ದು ಇದನ್ನು ನೋಡಿಕೊಂಡು ಮೈಸೂರು ರಾಜ ಸಂಸ್ಥಾನದ ಕಡೆ ಬರುತ್ತಿದ್ದ ಅವರು ರಾಜವಂಶ ನೋಡಿಕೊಂಡರು. ಕೋರ್ಟಿಗೆ ಎಲ್ಲಿಗೆ ಹೋದ್ರೂ ಹೈಕೋರ್ಟ್ ನೋಡಿ ನಮ್ಮ ಜಾಗ ಇದು ರಾಜ ಮನೆತನದ್ದು. ಅದನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡ್ತಾ ಇದೆ ಅಂತ ಹೇಳಿ ಹೋದರು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]