ಪ್ರತಾಪ್ ಸಿಂಗ ಬಿಜೆಪಿಯ ಹೊಸ ರಾಜ್ಯಾಧ್ಯಕ್ಷ..ಬಿ ಎಸ್ ವೈ ಗೆ ದೊಡ್ಡ ಶಾಕ್.. ರಾಜ್ಯ ಬಿಜೆಪಿಯಲ್ಲಿ ದೊಡ್ಡ ಆಪರೇಷನ್..

ಪ್ರತಾಪ್ ಸಿಂಹ ಬಿಜೆಪಿಯ ಹೊಸ ರಾಜ್ಯಧ್ಯಕ್ಷ ಡಿಎಸ್ ವೈ ಹಾಗೂ ವಿಜಯೇಂದ್ರ ಗೆ ಬಿಗ್ ಶಾಕ್

WhatsApp Group Join Now
Telegram Group Join Now

ಚುನಾವಣೆಯ ಬಿಸಿ ಈಗ ಜೋರಾಗುತ್ತಿದ್ದ ಹಾಗೆ ಕರ್ನಾಟಕದಲ್ಲಿ ಬಿಜೆಪಿಯ ವಿಚಾರ ಎಲ್ಲ ಕಡೆ ಸದ್ದು ಮಾಡ್ತಿದೆ. ಈಗ ಕರ್ನಾಟಕದ ಬಿಜೆಪಿಯ ಪರಿಸ್ಥಿತಿ ಯಾವ ತರಹ ಇದೆ ಅಂದ್ರೆ ಒಂದು ಒಡೆದ ಮನೆ ಆಗಿರುವ ಹಾಗೆ ಬಿಜೆಪಿಯ ಪರಿಸ್ಥಿತಿ ಇದೆ. ಈ ಒಂದು ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಬಿ ಎಲ್ ಸಂತೋಷ್ ಅವರನ್ನ ಸೈಲೆಂಟ್ ಮಾಡಿತ್ತು.

ಅದೇ ರೀತಿಯಾಗಿ ಬಿ ಎಸ್ ಯಡಿಯೂರಪ್ಪನವರು ಹೇಳಿದಂತಹ ಅಭ್ಯರ್ಥಿಗಳಿಗೆ ಮಣೆ ಹಾಕಲಾಯಿತು. ಯಾವಾಗ ಬಿಎಸ್ ಯಡಿಯೂರಪ್ಪ ಅವರು ಹೇಳಿದಂತಹ ಅಭ್ಯರ್ಥಿಗಳಿಗೆ ಮಣೆ ಹಾಕಲಾಯಿತು. ಆಗ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟಗಳು ಆಗೋದಕ್ಕೆ ಶುರುವಾಯಿತು.

ಮೊದಲು ಬಿ. ಎಸ್. ಯಡಿಯೂರಪ್ಪನವರ ವಿರುದ್ಧ ಈಶ್ವರಪ್ಪನವರು ಸಿಡಿದೆದ್ದರು. ಈಶ್ವರಪ್ಪನವರು ಯಾವ ಲೆವೆಲ್‌ಗೆ ಸಿಡಿದೆದ್ದರು ಅಂತ ಅಂದ್ರೆ ನಾನು ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾನು ಸ್ಪರ್ಧೆಯನ್ನ ಮಾಡೇ ಮಾಡ್ತೀನಿ. ಯಡಿಯೂರಪ್ಪನವರು ನನ್ನ ಮಗನಿಗೆ ಟಿಕೆಟ್ ನ್ನು ತಪ್ಪಿಸಿದರು.

ಹಾಗಾಗಿ ನಾನು ಯಡಿಯೂರಪ್ಪನವರ ಮಗ ಬಿ ವೈ ರಾಘವೇಂದ್ರ ಅವರಿಗೆ ನಾನು ಕಂಟಕವಾಗಿ ಪರಿಣಮಿಸ ಇದ್ದೀನಿ. ಅಲ್ಲಿ ನಾನು ಸ್ಪರ್ಧೆಯನ್ನ ಮಾಡೇ ಮಾಡ್ತೀನಿ ಅಂತ ನಿರ್ಧಾರವನ್ನು ಕೂಡ ಅವರು ಘೋಷಿಸಿದರು. ಅದೇ ಅದರ ಜೊತೆಗೆ ಶಿವಮೊಗ್ಗಕ್ಕೆ ನರೇಂದ್ರ ಮೋದಿ ಅವರು ಆಗಮಿಸಿದ್ದರು ಕೂಡ ಆಹ್ವಾನ ಇದ್ದರೂ ಕೂಡ ಈಶ್ವರಪ್ಪನವರು ಒಂದು ಸಭೆಗೆ ಹೋಗಲಿ ಮತ್ತು ಆ ಬಹಿರಂಗ ಕಾರ್ಯಕ್ರಮದಲ್ಲಿಯು ಕೂಡ ಈಶ್ವರಪ್ಪನವರು ಕಾಣಿಸಿಕೊಳ್ಳಲಿಲ್ಲ.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ಆಗ ಮಾಧ್ಯಮದವರು ಈಶ್ವರಪ್ಪನವರನ್ನ ಪ್ರಶ್ನೆ ಮಾಡಿದ್ರಿ. ನಾನು ಚುನಾವಣೆಯಲ್ಲಿ ಗೆದ್ದ ನಂತರ ನಾನು ಮೋದಿ ಅವರನ್ನ ಹೋಗಿ ಭೇಟಿಯಾಗಿ ನಾನು ಮೋದಿಯವರಿಗೆ ಮತ್ತು ಬಿಜೆಪಿಯವರಿಗೆ ಬೆಂಬಲವನ್ನು ಕೊಡ್ತೀನಿ ಅನ್ನುವಂತಹ ಮಾತನ್ನ ಹೇಳಿದ್ರು. ಒಂದು ಕಡೆ ಈಶ್ವರಪ್ಪನವರು ಸಿಡಿದೇಳುತ್ತಿದ್ದರಿ ಇನ್ನೊಂದು ಕಡೆ ಸೈಲೆಂಟಾಗಿ ಸದಾನಂದಗೌಡರು ಕೂಡ ಈಗ ಯಡಿಯೂರಪ್ಪನವರ ಮೇಲೆ ಮುಗಿ ಬಿದ್ದಿದ್ದಾರೆ.

ಯಡಿಯೂರಪ್ಪನವರ ಮೇಲೆ ಸದಾನಂದ ಗೌಡರು ನೇರವಾದಂತಹ ಅಸ್ತ್ರವನ್ನು ಪ್ರಯೋಗ ಮಾಡಿದ್ದಾರೆ. ಇದೆಲ್ಲದರಿಂದ ಈಗ ರಾಜ್ಯ ಬಿಜೆಪಿಯಲ್ಲಿ ಚುನಾವಣೆಯ ನಂತರ ಅತಿ ದೊಡ್ಡ ಆಗೋದಕ್ಕೆ ರೆಡಿಯಾಗಿದೆ. ಚುನಾವಣೆಯ ನಂತರ ಬಿ ವೈ. ವಿಜಯೇಂದ್ರಗೆ ದೊಡ್ಡ ಶಾಕ್ ಕಾದಿದೆ. ಅನ್ನೋದರ ಒಂದು ಸುಳಿವನ್ನು ಬಿಜೆಪಿ ಹೈಕಮಾಂಡ್ ಕೊಟ್ಟಿದ್ದಾರೆ. ಹಾಗಾದ್ರೆ ರಾಜ್ಯ ಬಿಜೆಪಿಯಲ್ಲಿ ಏನೆಲ್ಲ ಬದಲಾವಣೆಗಳು ಆಗಬಹುದು. ರಾಜ್ಯ ಬಿಜೆಪಿಯಲ್ಲಿ ಈಗ ಆಗುತ್ತಿರು ವಂತಹ ಬೆಳವಣಿಗೆ ಏನು? ಎಲ್ಲ ವಿಚಾರವಾಗಿ ಒಂದಷ್ಟು ಮಾಹಿತಿಯನ್ನ ನಿಮಗೆ ಕೊಡ್ತಾಹೋಗ್ತೀನಿಗೆ

ಯಾವಾಗ ಕರ್ನಾಟಕದಲ್ಲಿ ಬಿಜೆಪಿ 20 ಕ್ಷೇತ್ರಗಳಿಗೆ ಟಿಕೆಟ್ ಅನೌನ್ಸ್ ಆಯ್ತು? ಆಗ ಬಿಜೆಪಿಯಲ್ಲಿ ಅಸಮಾಧಾನದ ಒಂದು ಹೊಗೆ ಜೋರಾಗ್ತಾ ಬಂತು. ಈಗ ಅದು ಯಾವ ಮಟ್ಟಿಗೆ ಬಂದು ನಿಂತಿದೆ ಅಂದ್ರೆ ಬಿಜೆಪಿಗೆ ಎಂಟು ಕ್ಷೇತ್ರಗಳು ಕೈ ಕೊಡುವಂತಹ ಒಂದು ಸಾಧ್ಯತೆಯ ಮಟ್ಟಿಗೆ ಮುಂದೂಡಿದೆ. ಯಾಕೆಂದ್ರೆ ಈ ಒಂದು ಕ್ಷೇತ್ರಗಳಲ್ಲಿ ಯಾವ್ಯಾವ ಪ್ರಮುಖ ಕ್ಷೇತ್ರಗಳಲ್ಲಿ ಈಗ ಬದಲಾವಣೆಗಳಾಗಿಲ್ಲ.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ಆ ಕ್ಷೇತ್ರದಲ್ಲಿ ಏನಾದರೂ ಬಿಜೆಪಿ ಗೆದ್ದರೆ ಅಲ್ಲಿ ಬಿ ವೈ ವಿಜಯೇಂದ್ರ ಮತ್ತು ಬಿ ಎಸ್ ಯಡಿಯೂರಪ್ಪನವರ ಕೈ ಮೇಲಾಗುತ್ತೆ ಅನ್ನೋದನ್ನ ಈಗ ಟಿಕೆಟ್ ಕೈತಪ್ಪಿರುವಂತಹ ಅಭ್ಯರ್ಥಿಗಳಿಗೆ ಗೊತ್ತಿದೆ. ಹಾಗಾಗಿ ಒಳಗೊಳಗೆನೆ ಆ ಕೆಲವು ಕ್ಷೇತ್ರಗಳಲ್ಲಿ ಆ ಬಿಜೆಪಿ ಅಭ್ಯರ್ಥಿಯ. ಸೋಲಿಸೋದಕ್ಕೆ ಈಗ ಪ್ಲೇಟ್ ಒಂದು ರೆಡಿ ಆಗ್ತಾ ಇದೆ. ಆ ಒಂದು ಪ್ಲೇಟ್‌ಗೆ ಬಿಜೆಪಿಯ ಟಿ ಬಿ ರೆಡಿಯಾಗಿದೆಗೆರೆ ಒಂದು ಹಂತದಲ್ಲಿ ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಸ್ಪರ್ಧೆಯನ್ನ ಮಾಡಿಯೇ ಮಾಡ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]