ಪ್ರತಾಪ ಸಿಂಹ ಸತ್ಯಕಥೆ ಹೆಂಡತಿ ಯಾರು ? ಆಸ್ತಿ ,ಚಿನ್ನ ಎಷ್ಟಿದೆ 2014 ರಲ್ಲಿ ಮೋದಿ ಜೊತೆಗೆ..ಪ್ರತಾಪ್ ಗೆ ಟಿಕೇಟ್ ಮಿಸ್ ಸಿದ್ದುಗೆ ಏನ್ ಲಾಭ

ಪ್ರತಾಪ್ ಸಿಂಹ ಹೆಂಡತಿ ಯಾರು ಆಸ್ತಿ ಚಿನ್ನ ಎಷ್ಟಿದೆ?

WhatsApp Group Join Now
Telegram Group Join Now

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಂಸದ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ. ಹಾಗಾದ್ರೆ ಪ್ರತಾಪ್ ಸಿಂಹ ಬಗ್ಗೆ ನಿಮಗೆಷ್ಟು ಗೊತ್ತು? ಪತ್ರಕರ್ತರಾಗಿದ್ದ ಇವರು ಸಡನ್ ಆಗಿ ರಾಜಕೀಯ ಲೋಕಕ್ಕೆ ಹಾರಿದ್ದು ಹೇಗೆ? ಇವರಿಗೆ ಟಿಕೆಟ್ ತಪ್ಪಿಸಿದರೆ ಯಡಿಯೂರಪ್ಪ ವಿಜಯೇಂದ್ರಗೆ ಏನು ಲಾಭ ಇವರು ಮಾಡಿಕೊಂಡ ವಿವಾದ ಏನು ಇವರ ಆಸ್ತಿ ಎಷ್ಟಿದೆ?

ಎಲ್ಲವನ್ನು ಈ ಲೇಖನದಲ್ಲಿ ಹೇಳ್ತೀವಿ. ಬಾಲ್ಯ ಮತ್ತು ಶಿಕ್ಷಣ ಪ್ರತಾಪ್ ಸಿಂಹ 1976 ರ ಜೂನ್ 26 ರಂದು ಹಾಸನ ಜಿಲ್ಲೆಯ ಬೇಲೂರಿನಲ್ಲಿ ಜನಿಸಿದರು. ಇವರ ತಂದೆ ಹೆಸರು ಬಿ ಗೋಪಾಲಗೌಡ, ತಾಯಿ ಪುಷ್ಪ. ಇವರು ಪಿಯುಸಿವರೆಗೆ ಚಿಕ್ಕಮಗಳೂರಿನಲ್ಲಿ ಓದಿದರು. ನಂತರ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿರುವ ಎಸ್ ಡಿ ಎಂ ಕಾಲೇಜಿನಿಂದ ಸೈಕಾಲಜಿ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಮಂಗಳೂರಿನ ಮೈನಲ್ಲಿ ಕಂಪ್ಯೂಟರ್ ಅಪ್ಲಿಕೇಶನ್ ವಿಚಾರದಲ್ಲೂ ಡಿಪ್ಲೊಮಾ ಪೂರ್ಣಗೊಳಿಸಿದರು. ಪತ್ರಕರ್ತನಾಗಿ ವೃತ್ತಿಜೀವನ ಹೀಗೆ ಉತ್ತಮ ಶಿಕ್ಷಣ ಪಡೆದ ಪ್ರತಾಪ್ ಸಿಂಹ ಪತ್ರಿಕೋದ್ಯಮ ಲೋಕಕ್ಕೆ ಕಾಲಿಟ್ಟಿದ್ದು, 1999 ರಲ್ಲಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಟ್ರೈನಿಯಾಗಿ ಸೇರಿಕೊಂಡರು. ಆದರೆ ಸಣ್ಣ ಅವಧಿಯ. ಲ್ಲಿ ತಮ್ಮ ಟ್ಯಾಲೆಂಟ್ ತೋರಿಸಿ ಉನ್ನತ ಹುದ್ದೆಗೆ ಏರಿದರು. ಸಂಪಾದಕರಾದರು. ವಿಶ್ವೇಶ್ವರ ಭಟ್ ಅವರ ನೇತೃತ್ವದಲ್ಲಿ ಕೆಲಸ ಮಾಡಿದ್ರು. ಅದ್ರಲ್ಲೂ ಇವರು ಬರೆಯುತ್ತಿದ್ದ ಅಂಕಣ ಬೆತ್ತಲೆ ಜಗತ್ತು ಮನೆಮಾತಾಯಿತು.

See also  ಮೋದಿ ಸರ್ಕಾರದಿಂದ ಸಿಗುತ್ತೆ ಉಚಿತ ಮೂರು ಸಾವಿರ ಹಣ..ಗೃಹಲಕ್ಷ್ಮಿ ಹಣ ಏನಾಗುತ್ತೆ ನೋಡಿ

ತುಂಬಾನೇ ಫೇಮಸ್ ಆಯಿತು. ಹಿಂದುತ್ವವನ್ನು ಪ್ರತಿಪಾದಿಸುವುದು ಹಿಂದೂತ್ವ ವಿರೋಧಿಗಳನ್ನ ಟೀಕಿಸೋದು ಬೆತ್ತಲೆ ಜಗತ್ತಿನಲ್ಲಿ ಕಾಮನ್ ಆಗಿತ್ತು. ಹೀಗೆ ಸುಮಾರು 15 ವರ್ಷಗಳ ಕಾಲ ಮಾಧ್ಯಮ ಲೋಕದಲ್ಲಿ ಕಳೆದು ಪ್ರತಾಪ್ ಸಿಂಹ ಪತ್ರಕರ್ತರಾಗಿ ಪಡೆದ ಪ್ರಶಸ್ತಿಗಳು ಪತ್ರಿಕೋದ್ಯಮದಲ್ಲಿ ಪ್ರತಾಪ್ ಸಿಂಹ ಸಲ್ಲಿಸಿದ ಸೇವೆಗಾಗಿ ಇವರಿಗೆ 2000 ಹನ್ನೊಂದ ರಲ್ಲಿ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿತು. ಈ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಬೆತ್ತಲೆ ಜಗತ್ತಿಗಾಗಿ 2008 ರಲ್ಲಿ ಆರ್ಯಭಟ ಅನ್ನೋ ಪ್ರಶಸ್ತಿ ಕೂಡ ಇವರಿಗೆ ಸಿಕ್ಕಿದೆ.

ಮೋದಿ ಬಗ್ಗೆ ಬರೆದಿದ್ದಾರೆ. ಪುಸ್ತಕ ಪ್ರತಾಪ್ ಸಿಂಹ ಅಂಕಣಗಳ ಜೊತೆಗೆ ಪುಸ್ತಕಗಳನ್ನು ಕೂಡ ಬರೆದಿದ್ದಾರೆ. ನರೇಂದ್ರ ಮೋದಿ ಯಾರೂ ತುಳಿಯದ ಹಾದಿ ಅನ್ನೋ ಪುಸ್ತಕ ಬರೆದಿದ್ದು, ಮೋದಿ ಜೀವನವನ್ನು ಕನ್ನಡಿಗರಿಗೆ ಕನ್ನಡದಲ್ಲಿ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಅದೇ ರೀತಿ ಟಿಪ್ಪು ಸುಲ್ತಾನ್ ಸ್ವಾತಂತ್ರ್ಯವೀರನನ್ನು ಹೆಸರಲ್ಲಿ ಟಿಪ್ಪು ಕುರಿತು ಒಂದು ಪುಸ್ತಕ ಬರೆದಿದ್ದಾರೆ. ಅದೇ ರೀತಿ ನೇತಾಜಿ ಚಲೋ ದಿಲ್ಲಿ ಎಂದು ಹೋದರೆ ಅಲ್ಲಿ ಅಂತ ಸುಭಾಷ್ ಚಂದ್ರ ಬೋಸ್ ಕುರಿತು ಒಂದು ಪುಸ್ತಕ ಬರೆದಿದ್ದಾರೆ.

ಹೀಗೆ ಒಟ್ಟು 22 ಪುಸ್ತಕಗಳನ್ನು ಬರೆದಿದ್ದಾರೆ. ಪ್ರತಾಪ್ ಸಿಂಹ ರಾಜಕೀಯಕ್ಕೆ ಬರ್ತಿದ್ದಂತೆ ಟಿಕೇಟ್ ಎಸ್. ಹೀಗೆ ಹಿಂದುತ್ವದ ಬಗ್ಗೆ ಬರೆದು ಬರೆದು ಸುದ್ದಿಯಾಗಿದ್ದ ಪ್ರತಾಪ್ ಸಿಂಹ 2014 ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಸೇರಿದ್ದರು. ಅವರು ಪಕ್ಷಕ್ಕೆ ಬರುತ್ತಿದ್ದಂತೆ ಅವರಿಗೆ ಕೊಡಗು ಮೈಸೂರು ಲೋಕಸಭೆ ಕ್ಷೇತ್ರದ ಟಿಕೆಟ್ ನೀಡಲಾಯಿತು. ಆಗ ಪ್ರತಾಪ್ ಸಿಂಹ ಕನ್ನಡಪ್ರಭ ಪತ್ರಿಕೆಯಲ್ಲಿ ಕೆಲಸ ಮಾಡ್ತಿದ್ರು. ಚುನಾವಣಾ ಪ್ರಚಾರ ಶುರು ಮಾಡುವ ಮುನ್ನ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

See also  ನಾನು ದರ್ಶನ್ ತಬ್ಬಿ ತಬ್ಬಿ ಅತ್ತು ಬಿಟ್ವಿ...ಪತ್ನಿಗೆ ಜೈಲಲ್ಲಿ ದರ್ಶನ್ ಹೇಳಿದ್ದೇನು ? ಸ್ವಾಮಿ ಕುಟುಂಬಕ್ಕೆ ಸಹಾಯ ಮಾಡ್ತೀನಿ.ವಿನೋದ್ ರಾಜ್

[irp]


crossorigin="anonymous">