ಸೋನು ಗೌಡ ಜೈಲು ಪಾಲು ಕೋರ್ಟ್ ಆದೇಶ ಪರಪ್ಪನ ಅಗ್ರಹಾರ ಜೈಲಿಗೆ ಶಿಪ್ಟ್.ಒಳ್ಳೆತನಕ್ಕೆ ಕಾಲ ಅಲ್ಲಾ ಇದು..

ನಮಸ್ಕಾರ ಪ್ರಿಯ ವೀಕ್ಷಕರೇ, ಸ್ನೇಹಿತರೆ ಎಂಟು ವರ್ಷದ ಹೆಣ್ಣು ಮಗುವನ್ನು ಕರ್ಕೊಂಡು ಬಂದಂತಹ ವಿಚಾರವೆ , ಸೋನು ಶ್ರೀನಿವಾಸ್ ಗೌಡರವರಿಗೆ ಕೂತ್ತು ತಂದಿದೆ. ಸೋನು ಶ್ರೀನಿವಾಸ್ ಗೌಡ ಜೈಲು ಪಾಲಾಗಿದ್ದಾರೆ. 14 ದಿನಗಳ ಕಾಲ ನ್ಯಾಯಾಂಗ ಬಂಧಿಸಲಾಗಿದೆ. ಕೋರ್ಟ್ ಇಂಥದೊಂದು ಆದೇಶವನ್ನು ಹೊರಡಿಸಿದೆ. ಈ ಕಾರಣಕ್ಕಾಗಿ ಸೋನು ಶ್ರೀನಿವಾಸ್ ಗೌಡ ಜೈಲು ಪಾಲಾಗಿದ್ದಾರೆ. ಏನು ಪ್ರಕರಣ ಏನು ಬೆಳವಣಿಗೆ ಆಯ್ತು ಅನ್ನೋ ಒಂದಷ್ಟು ಸಂಗತಿಯನ್ನು, ನಿನ್ನ ಮುಂದೆ ಹೇಳ್ತಾ ಹೋಗ್ತೀವಿ ಕೇಳಿ.

WhatsApp Group Join Now
Telegram Group Join Now

ಸೋನು ಶ್ರೀನಿವಾಸ್ ಗೌಡ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ, ಟಿಕ್ ಟಾಕ್ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರಖ್ಯಾತಿ ಜೊತೆಜೊತೆಗೆ ಕುಖ್ಯಾತಿ ಪಡೆದುಕೊಂಡಿರುವಂತಹ ಹೆಣ್ಣು ಮಗಳು, ಸೋನು ಶ್ರೀನಿವಾಸ್ ಗೌಡ ಈ ಅಪಾರ್ಟ್ಮೆಂಟ್ ಇದ್ದಂತ ಸಮಯದಲ್ಲಿ ರಾಯಚೂರಿನ ಫ್ಯಾಮಿಲಿಯಲ್ಲಿ ಕಟ್ಟಡ ಕೆಲಸಕ್ಕೆ ಅಂತ ಬಂದಿರುತ್ತಾರೆ. ಅವರ ಮೂರು ಜನ ಹೆಣ್ಣು ಮಕ್ಕಳು ಸೋನು ಶ್ರೀನಿವಾಸ್ ಗೌಡ ಕೆಳಗಡೆ ನಾಯಿಗೆ ಬಿಸ್ಕೆಟ್ ಹಾಕೋಕೆ ಹೋದ ಸಂದರ್ಭದಲ್ಲಿ ಸೋನು ಶ್ರೀನಿವಾಸ್ ಗೌಡ ಅವರ ಬಳಿ ಬರುತ್ತಿರುತ್ತಾರಂತೆ.

ಸೋನು ಶ್ರೀನಿವಾಸ್ ಗೌಡ ಮತ್ತು ಹೆಣ್ಣು ಮಕ್ಕಳ ನಡುವೆ ಆಪ್ತತೆ ಬೆಳೆದಿರುತ್ತದೆ. ಅಂತಿಮವಾಗಿ ಸೋನು ಶ್ರೀನಿವಾಸ್ ಗೌಡ ಅದರಲ್ಲಿ ಎಂಟು ವರ್ಷದ ಮಗುವನ್ನು ನಾನು ಇಟ್ಕೊಳ್ತೀನಿ ಅಂತ ಕೇಳುತ್ತಾರಂತೆ. ಪೇರೆಂಟ್ಸ್ ಅದಕ್ಕೆ ಒಪ್ಪಿಗೆಯನ್ನು ಸೂಚಿಸಿರಲಿಲ್ಲ. ಮಕ್ಕಳನ್ನು ಕರೆದುಕೊಂಡು ರಾಯಚೂರಿಗೆ ಶಿಫ್ಟ್ ಆಗಿರುತ್ತಾರೆ. ಅದಾದ ನಂತರ ಸೋನು ಶ್ರೀನಿವಾಸ್ ಗೌಡ ಹಾಯ್ ಹೆಣ್ಣು ಮಗುವನ್ನು ಹುಡುಕಿಕೊಂಡು ರಾಯಚೂರಿಗೆ ಹೋಗಿ. ಪೋಷಕರ ಬಳಿ ನಿಮ್ಮ ಹೆಣ್ಣು ಮಗುವನ್ನು ನಾನು ಓದಿಸುತ್ತೇನೆ.

See also  ರೂಂ ನಂಬರ್ 704 ರ ರಹಸ್ಯ ಆ ಫ್ಲಾಟ್ ನಲ್ಲಿ ಇದ್ದದ್ದು ಮನುಷ್ಯ ಅಲ್ಲ..ಆಕಾಶವೇ ತಲೆ ಮೇಲೆ ಬಿದ್ದಂಗಾಯಿತು

ಅಂತ ಹೇಳಿ ಕರೆದುಕೊಂಡು ಬರುತ್ತಾರೆ. ಬೆಂಗಳೂರಿಗೆ ಕರೆದುಕೊಂಡು ಬಂದ ನಂತರ ಹಾಯ್ ಹೆಣ್ಣು ಮಗಳನ್ನು ಇಟ್ಟುಕೊಂಡು ವಿಪರೀತ ವಿಡಿಯೋ ಮಾಡಿರುತ್ತಾರೆ. ನಾನು ಅದನ್ನು ಕೊಡಿಸ್ದೆ, ಇದನ್ನು ಕೊಡಿಸದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಾನು ಕಾನೂನಾತ್ಮಕವಾಗಿ ದತ್ತು ತೆಗೆದುಕೊಂಡಿದ್ದೇನೆ. ಎನ್ನುವಂತ ಮಾತನ್ನು ಕೂಡ, ಸೋನು ಶ್ರೀನಿವಾಸ್ ಗೌಡ ಹೇಳಿರುತ್ತಾರೆ. ಆ ವಿಡಿಯೋ ತುಂಬಾನೇ ವೈರಲ್ ಆಗಿರುತ್ತದೆ. ಅದಾದ ಬಳಿಕ ಸೋನು ಶ್ರೀನಿವಾಸ್ ಗೌಡ ಹೇಳ್ತಾರೆ. ನನಗೆ ಇಷ್ಟು ದಿನಗಳ ಕಾಲ ನೆಗೆಟಿವ್ ಟ್ರೋಲ್ ಆಗ್ತಿತ್ತು.

ಈ ಹೆಣ್ಣುಗಳನ್ನು ಕರೆದುಕೊಂಡ ಬಳಿಕ ಪಾಸಿಟಿವ್ ಆಗಿ ಟ್ರೋಲ್ ಆಗ್ತಿದೆ ಎನ್ನುವಂತ ವಿಚಾರವನ್ನು ಹೇಳುತ್ತಾರೆ. ಈ ಮೂಲಕ ಸಾರ್ವಜನಿಕರು ಕೂಡ ಆಕ್ರೋಶವನ್ನು ಹೊರ ಹಾಕುತ್ತ ಇದ್ದರು. ನೀವು ನೆಗೆಟಿವ್ ಆಗಿ ಟ್ರೋಲ್ ಆಗ್ತಿದೀರಿ ಎನ್ನುವ ಕಾರಣಕ್ಕೆ . ನಿಮ್ಮ ಸ್ವಾರ್ಥಕ್ಕೆ ಪ್ರಚಾರದ ಹುಚ್ಚಿಗೆ. ಆ ಹೆಣ್ಣು ಮಗುವನ್ನು ಕರೆದುಕೊಂಡು ಬಂದು ಈ ರೀತಿಯಾಗಿ ಇಟ್ಕೊಂಡಿರೋದು ಎಷ್ಟರಮಟ್ಟಿಗೆ ಸರಿ. ಹಾಯ್ ಹೆಣ್ಣು ಮಗುವಿನ ಭವಿಷ್ಯದ ಕಥೆ ಏನು ಅಂತ ಜನ ಪ್ರಶ್ನೆಯನ್ನು ಮಾಡುತ್ತಿದ್ದರು. ಅದು ಯಾವುದಕ್ಕೂ ಕೂಡ ಸೋನು ಶ್ರೀನಿವಾಸ್ ಗೌಡ ಕೇರ್ ಮಾಡುತ್ತಿರಲಿಲ್ಲ.

ಇಲ್ಲ ನಾನು ಆ ಹೆಣ್ಣು ಮಗುವನ್ನು ಹಾಗೆ ನೋಡಿಕೊಳ್ಳುತ್ತೇನೆ ಹೇಗೆ ನೋಡಿಕೊಳ್ಳುತ್ತೇನೆ. ಅವರೆಲ್ಲರಿಗೂ ಕೂಡ ಉತ್ತರ ಕೊಡುವಂತ ಕೆಲಸವನ್ನು ಸೋನಿ ಶ್ರೀನಿವಾಸ್ ಗೌಡ ಮಾಡುತ್ತಿದ್ದರು. ಹೀಗಿರುವಂತಹ ಸಂದರ್ಭದಲ್ಲಿ, ಮಕ್ಕಳ ರಕ್ಷಣಾ ಆಯೋಗದರು ಈ ವಿಚಾರವನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಈ ವಿಚಾರ ಪಟ್ಟ ಸಂಬಂಧಕ್ಕೆ ಪೊಲೀಸರಿಗೆ ದೂರನ್ನು ಕೊಡುತ್ತಾರೆ. ಬ್ಯಾಡ್ರಳ್ಳಿ ಪೋಲಿಸಿನವರು ಅಪಾರ್ಟ್ಮೆಂಟ್ ಗೆ ಎಂಟ್ರಿ ಕೊಡ್ತಾರೆ. ವಿಚಾರಣೆಯನ್ನು ನಡೆಸುತ್ತಾರೆ, ಪ್ರಾಥಮಿಕವಾಗಿ ಸೋನು ಗೌಡ ತಪ್ಪು ಮಾಡಿದ್ದು, ಅಲ್ಲಿ ಬಹಳಷ್ಟು ಸ್ಪಷ್ಟವಾಗಿ ಗೊತ್ತಾಗುತ್ತದೆ.

See also  ಮೋದಿ ಸರ್ಕಾರದಿಂದ ಸಿಗುತ್ತೆ ಉಚಿತ ಮೂರು ಸಾವಿರ ಹಣ..ಗೃಹಲಕ್ಷ್ಮಿ ಹಣ ಏನಾಗುತ್ತೆ ನೋಡಿ

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

[irp]


crossorigin="anonymous">