ಗೃಹ ಲಕ್ಷ್ಮಿ ಹಾಗೂ ಅನ್ನ ಭಾಗ್ಯ ಪಡೆಯುವ ಎಲ್ಲಾ ಮಹಿಳೆಯರಿಗೂ ಭರ್ಜರಿ ಗುಡ್ ನ್ಯೂಸ್ ..6 ತಿಂಗಳ ನಂತರ ಸಿಹಿಸುದ್ದಿ ನೀಡಿದ ಸರ್ಕಾರ » Karnataka's Best News Portal

ಗೃಹ ಲಕ್ಷ್ಮಿ ಹಾಗೂ ಅನ್ನ ಭಾಗ್ಯ ಪಡೆಯುವ ಎಲ್ಲಾ ಮಹಿಳೆಯರಿಗೂ ಭರ್ಜರಿ ಗುಡ್ ನ್ಯೂಸ್ ..6 ತಿಂಗಳ ನಂತರ ಸಿಹಿಸುದ್ದಿ ನೀಡಿದ ಸರ್ಕಾರ

ರೇಷನ್ ಕಾರ್ಡ್ ಇದ್ದವರು ಮಾತ್ರ ನೋಡಿ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಗೆ ಭರ್ಜರಿ ಗುಡ್ ನ್ಯೂಸ್…. ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಹಾಗೂ ಕರ್ನಾಟಕದಲ್ಲಿರುವಂತಹ ಎಲ್ಲಾ ಫಲಾನುಭವಿಗಳಿಗೂ ಕೂಡ ಇದೀಗ ಭರ್ಜರಿ ಗುಡ್ ನ್ಯೂಸ್ ಅನ್ನು ನಮ್ಮ ಕರ್ನಾಟಕದ ಸರ್ಕಾರದವರು ಕೊಟ್ಟಿರುವಂಥದ್ದು ಇದು ಪ್ರತಿಯೊಬ್ಬರಿಗೂ.

WhatsApp Group Join Now
Telegram Group Join Now

ಕೂಡ ಅಪ್ಲೈ ಯಾಗುತ್ತದೆ ಈ ವಿಡಿಯೋವನ್ನು ಎಲ್ಲರೂ ಸಹ ನೋಡಿ ಏಕೆಂದರೆ ಇವರು ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ ಈ ಅವಕಾಶವನ್ನು ನೀಡುವುದು. ಇಲ್ಲಿ ಸ್ಪೆಷಲ್ ಆಗಿ ಕರ್ನಾಟಕದಲ್ಲಿ ಇರುವಂತಹ ಎಲ್ಲಾ ಫಲಾನುಭವಿಗಳು ಈ ವಿಡಿಯೋವನ್ನು ನೋಡಿ ಆದಷ್ಟು ಕೊನೆವರೆಗೂ ನೋಡಿ, ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ.

ಇದು ಒಂದು ಹೊಸ ಸುವರ್ಣ ಅವಕಾಶ ಎಂದು ಹೇಳಬಹುದು ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಫಲಾನುಭವಿಗಳಿಗೆ ಅಷ್ಟೇ ಮಾತ್ರವಲ್ಲದೆ ಇವರು ಕರ್ನಾಟಕದಲ್ಲಿ ಇರುವಂತಹ ಎಲ್ಲಾ ಫಲಾನುಭವಿಗಳಿಗೂ ಕೂಡ ಕೊಟ್ಟಿರುವಂಥದು ಸ್ಪೆಷಲ್ ಆಗಿ ಇದು ಕುಟುಂಬದಲ್ಲಿರುವಂತಹ ಎಲ್ಲರಿಗೂ ಕೂಡ ಅಪ್ಪ್ಲೈ ಆಗುತ್ತದೆ. ರೇಷನ್ ಕಾರ್ಡ್ ಇದ್ದವರು ಪ್ರತಿಯೊಬ್ಬರು ಕೂಡ ಈ.

ವಿಡಿಯೋವನ್ನು ನೋಡಲೇಬೇಕು ನಿಮ್ಮ ರೇಷನ್ ಕಾರ್ಡ್ ಗೆ ಇದು ತುಂಬಾ ಎಂದರೆ ತುಂಬಾ ಪ್ರಮುಖವಾಗಿರುವಂತಹ ವಿಡಿಯೋ ಆಗಿರುತ್ತದೆ ಹಾಗಾಗಿ ಪ್ರತಿಯೊಬ್ಬರೂ ಕೂಡ ರೇಷನ್ ಕಾರ್ಡ್ ಯಾರ್ಯಾರು ಬಳಿ ಇದೆ ಅವರೆಲ್ಲರೂ ಇದನ್ನು ನೋಡಿ ಇವರು ಕೊಟ್ಟಿರುವಂತಹ ಭರ್ಜರಿ ಗುಡ್ ನ್ಯೂಸ್ ಏನು ಎಂದರೆ ಇದು ಕೂಡ ನಿಮ್ಮ ರೇಷನ್ ಕಾರ್ಡ್ ಬಗ್ಗೆ ಎಂದು ಹೇಳಬಹುದು.

See also  ಗೃಹಲಕ್ಷ್ಮಿ ಹೊಸ ಅಧ್ಯಾಯ ಎದೆ ಗಟ್ಟಿ ಮಾಡಿಕೊಳ್ಳಿ,ಇಷ್ಟು ದಿನ 2000 ಹಣ ತಿಂಗಳು ತಿಂಗಳು ಪಡೆದವರಿಗೆ ಕಾದಿದೆ ಕಹಿ ಸುದ್ದಿ

ರೇಷನ್ ಕಾರ್ಡ್ ಗೆ ಇವರು ಹಿಂದಿನ ಬಾರಿ ಅಪ್ಲೈ ಮಾಡಿದ್ದರು ಆದರೆ ಅಲ್ಲಿ ರೇಷನ್ ಕಾರ್ಡ್ ಅವರಿಗೆ ಎಷ್ಟು ಜನರಿಗೆ ಸಿಕ್ಕಿರಲಿಲ್ಲ ಇದೀಗ ಮತ್ತೆ ಬರು ಹೊಸ ಅವಕಾಶವನ್ನು ಕೊಟ್ಟಿರುವಂಥದ್ದು ನಿಮ್ಮ ರೇಷನ್ ಕಾರ್ಡ್ ಗಳಿಗೆ ನೀವು ಅರ್ಜಿಯನ್ನು ಸಲ್ಲಿಸಬಹುದು ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಿ ನೀವು ಹೊಸದಾಗಿ ರೇಷನ್ ಕಾರ್ಡ್ಗಳನ್ನು ಪಡೆದುಕೊಳ್ಳಬಹುದು ಈ.

ಮಾಹಿತಿ ತುಂಬಾ ಎಂದರೆ ತುಂಬಾ ಜನರಿಗೆ ಗೊತ್ತಿರುವುದಿಲ್ಲ ಹೊಸ ರೇಷನ್ ಕಾರ್ಡ್ ಮಾರ್ಚ್ 31ರ ಒಳಗಡೆ ರೇಷನ್ ಕಾರ್ಡ್ ಅಪ್ಲೈ ಮಾಡಿರುವಂತಹ ಎಲ್ಲಾ ಕುಟುಂಬಕ್ಕೆ ರೇಷನ್ ಕಾರ್ಡ್ ವಿತರಣೆ ಮಾಡುವುದಾಗಿ ಆಹಾರ ಸಚಿವ ಮುನಿಯಪ್ಪ ಹೇಳಿದ್ದಾರೆ 31ನೇ ತಾರೀಖಿನ ಒಳಗಡೆ 2,91,036 ಅರ್ಹ.

ಫಲಾನುಭವಿಗಳಿಗೆ ರೇಷನ್ ಕಾರ್ಡ್ ಸಿಗಲಿದೆ ಎಂದು ಇಲ್ಲಿ ತಿಳಿಸಿರುವ ಅಂತದ್ದು ಯಾರೆಲ್ಲ ಹೊಸ ರೇಷನ್ ಕಾರ್ಡ್ ಅರ್ಜಿಯನ್ನು ಸಲ್ಲಿಸಬಹುದು ಎಂದು ಹೇಳಿ ಇಲ್ಲಿ ನೋಡುವುದಾದರೆ ಮೊದಲನೆಯದಾಗಿ ಮದುವೆಯಾದವರು.

ಈ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಹೊಸದಾಗಿ ಮದುವೆಯಾಗಿರುವಂತಹ ಹೆಣ್ಣು ಮಗಳು ತಂದೆ ಮನೆಯಲ್ಲಿ ಮೊದಲು ತೆಗೆಸಬೇಕು ಆ ನಂತರ ಗಂಡನ ಮನೆಯಲ್ಲಿ ಹೆಸರನ್ನು ತಗಿಸಿ ಆಮೇಲೆ ನಂತರ ಗಂಡನ ಮನೆಯಲ್ಲಿ ಹೆಸರನ್ನು ಆ ಲಿಸ್ಟಿಗೆ ಸೇರಿಸಬೇಕು ಹಾಗಾಗಿ.

ಹುಡುಗಿಯ ಗಂಡನ ಮನೆಯವರು ಸಲ್ಲಿಸಬೇಕು ಬೇಕು ಎಂದು ಇಲ್ಲಿ ಇವರು ಹೇಳಿರುವಂಥದ್ದು ಹಾಗಾಗಿ ಯಾರೆಲ್ಲಾ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಎಷ್ಟೋ ಜನರಿಗೆ ಗೊತ್ತಿರುವುದಿಲ್ಲ ಇದನ್ನು ನೋಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮೋದಿನ ಸೋಲಿಸಲು ಹೊರಟ ಗೀತ ಶಿವರಾಜ್ ಕುಮಾರ್ ಆಸ್ತಿ ಎಷ್ಟು ಗೊತ್ತಾ? ಕೇಳುದ್ರೇನೆ ತಲೆ ತಿರುಗುತ್ತದೆ..

[irp]


crossorigin="anonymous">