ನಮಸ್ಕಾರ ಪ್ರಿಯ ವೀಕ್ಷಕರೇ, ಸುಮಾರು 9 10 ತಿಂಗಳ ಹಿಂದೆ ಇದೇ ಒಂದು ಜಾಗದಲ್ಲಿ ನಿಂತುಕೊಂಡು. ಈ ಒಂದು ಸ್ಥಳದ ಬಗ್ಗೆ ವಿಡಿಯೋ ಮಾಡಿದೆ. ಈಗ ನಾನು ಎಲ್ಲಿದೀನಿ ಅಂದ್ರೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಮಲ್ಲಿಕಾರ್ಜುನ ಮಠದ ಹತ್ತಿರ ಇದ್ದೇನೆ. ಈ ಒಂದು ಮಠದ ಹತ್ತಿರ ಬಂದು ಒಂದು ವಿಡಿಯೋ ಮಾಡಿದೆ. ಅದು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲು ಆಗಿತ್ತು. ಸುಮಾರು 20 ಲಕ್ಷದಷ್ಟು ವೀಕ್ಷಣೆ ಮಾಡಿದರೂ. ಈ ಒಂದು ವಿಡಿಯೋಗೆ ತುಂಬಾನೇ ತುಂಬಾ ಜನ ಕಮೆಂಟ್ ಮಾಡಿದ್ದರು.
ಅವತ್ತು ನಾನು ವಿಡಿಯೋ ಮಾಡಿದಾಗ ತುಂಬಾನೇ ನ್ಯಾಚುರಲ್ ಆಗಿ ವಿಡಿಯೋ ಮಾಡಿದ್ದೇನೆ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಮಲ್ಲಿಕಾರ್ಜುನ ಮಠದ ಹೋಗಿ ಕೆಲವೊಂದು ಅಷ್ಟೇ ನೋಡಿದಾಗ ತಿಳಿದುಕೊಂಡಾಗ ತುಂಬಾ ಆಶ್ಚರ್ಯವಾಯಿತು ನಮಗೆ. ಹೀಗೂ ಇರುತ್ತದ ಅನ್ನುವಂತಹ ರೇಂಜಗೆ ಫೀಲ್ ಆದಾಗ ಅಲ್ಲಿ ಆ ಒಂದೂ ಸಂದರ್ಭದಲ್ಲಿ ಬಂದಂತಹ ಉದ್ವೇಗದಲ್ಲಿ ತರಹ ವಿಡಿಯೋ ಮಾಡಿದ್ದೆ ನಾನು. ಆ ಒಂದು ಕಮೆಂಟ್ಸ್ ಗೆಲ್ಲ ಉತ್ತರ ಕೊಡುವುದಕ್ಕೆ ಇವತ್ತು ನಾನು 10 ತಿಂಗಳು ಆದ ಮೇಲೆ ಈ ಒಂದು ಮಹಲ್ ರೋಜಾ ಗ್ರಾಮಕ್ಕೆ ಬಂದಿದ್ದೇನೆ.
ಬನ್ನಿ ಅಲ್ಲಿ ಹೇಗಿದೆ ವಾತಾವರಣ ಅಂತ ಒಂದು ಸಾರಿ ನೋಡಿಕೊಂಡು ಬರೋಣ್ಣ. ಇವತ್ತು ನಾನು ಮಹಲ್ ರೋಜಾ ಗ್ರಾಮದಲ್ಲಿ ಇದ್ದೇನೆ. ಫ್ರೆಂಡ್ಸ್ ಅವತ್ತು ಏನಾಯ್ತು ಆ ಒಂದು ವಿಡಿಯೋ ನಾನು ಖಾಸಗಿ ತಗೊಂಡಿದ್ನ. ಇವತ್ತುಕ್ಕೆ ಇದಕ್ಕೆಲ್ಲ ಒಂದು ತೆರೆಯನ್ನು ಎಳೆಯುತ್ತೇನೆ. ಈ ವಿಡಿಯೋದಲ್ಲಿ. ಸೋ ನಾನು ಒಬ್ಬ ಯೂಟ್ಯೂಬರ್ ಯೂಟ್ಯೂಬರ್ ಅಂದ್ರೆ ವೈರಲ್ ಆಗುವಂತಹ ಕಂಟೆಂಟ್ ಹುಡುಕುತ್ತಾ ಇರುತ್ತೇವೆ. ನಾವು ಬೇಗ ಬೆಳೆಯಬೇಕು ನಮ್ಮನ್ನು ಜನ ನೋಡಬೇಕು. ಏನೇನು ಕನ್ಸಿರುತ್ತವೆ ಅದು ನಿಮಗೂ ಗೊತ್ತಿರುತ್ತದೆ.
ಅದೇ ರೀತಿ ನಾನು ಏನು ಮಾಡಿದೆ ಅಂದ್ರೆ. ಸೋಶಿಯಲ್ ಮೀಡಿಯಾದಲ್ಲಿ ನೋಡಬೇಕಾದರೆ. ಮತ್ತು ಅವರ ವಿಡಿಯೋ ನೋಡಿದೆ ಮುತ್ತು ಅವರ ವಿಡಿಯೋ ಸಿಕ್ಕಾಪಟ್ಟೆ ಕೋರಲಾಗಿತ್ತು ಮುತ್ತು ಅವರ ಬಗ್ಗೆ ಸಿಕ್ಕಾಪಟ್ಟೆ ಸರ್ಚ್ ಮಾಡುತ್ತಿದ್ದರು. ನಾನ್ ಯಾಕೆ ಒಂದು ವಿಡಿಯೋ ಮಾಡಬಾರದು. ಅಂತ ಒಂದು ಐಡಿಯಾ ಬಂತು. ಥು ನನ್ನ ಫ್ರೆಂಡ್ ಅನ್ನೋ ಕರೆದುಕೊಂಡು. 10 ತಿಂಗಳ ಹಿಂದೆ ಈ ಮಹಲ್ ರಾಜ್ ಗ್ರಾಮಕ್ಕೆ ಬರ್ತೇನೆ. ಗೊತ್ತಿಲ್ದೆ ನಾನು ಬರುತ್ತೇನೆ ಒಂದು ಸಾಮಾನ್ಯ ವ್ಯಕ್ತಿಯಾಗಿ.
ಪವಡ ಗಿವಡ ಈಗಿನ ಕಾಲದಲ್ಲಿ ಯಾರು ನಂಬುತ್ತಾರೆ. ಇದೇ ಮಾತಲ್ಲಿ ಇದೆ ಸುಮ್ಮನೆ ಒಂದು ವಿಡಿಯೋ ಹಾಕೋಣ . ಯಾವಾಗ ಬಿಟ್ಟರೆ ಬಿಡಲಿ. ಓಡುವುದಂತೂ ಫಿಕ್ಸ್ ಯಾಕೆಂದರೆ ಸರ್ಚ್ ಮಾಡುತ್ತಾರೆ. ಹೀಗೆ ಸುಮ್ಮನೆ ಮೇಲೆ ಮೇಲೆ ವಿಡಿಯೋ ಮಾಡ್ಬಿಟ್ಟು ಹೋಗೋಣ ಅಂತ ಇದೆ. ಅಷ್ಟು ಜನರಲ್ಲಿ ಅವರು ನಮಗೆ ಎಲ್ಲಿ ಸಿಗುತ್ತಾರೆ. ಸುಮ್ಮನೆ ಒಂದು ವಿಡಿಯೋ ಮಾಡೋಣ ಅಂತ ಬಂದಿದ್ದೆ. ಈಗ ಟೈಮ್ ಆಯ್ತು ನಾನು ಮನೆಗೆ ಹೋಗ್ತೇನೆ ಅಂತ ನಮ್ಮ ಹುಡುಗನಿಗೆ ಹೇಳಿದೆ. ಅದಕ್ಕೆ ಅವನು ಇಷ್ಟೊತ್ತು ಇದಿಯಾ ಮುದ್ದುನ ಭೇಟಿಯಾಗದೆ ಹೇಗೆ ಹೋಗ್ತೀಯಾ.
ಮುತ್ತನನ್ನು ಭೇಟಿಯಾಗಲೇಬೇಕು ಅಂತ ಹೇಳಿದ ನನ್ನ ಫ್ರೆಂಡು. ಯಪ್ಪಾ ಟೈಮ್ ಆಗಿದೆ ಯಾವ ಮುತ್ತೀಯ ಅವರು ಸಿಗಲ್ಲ ನಾನು ವಿಡಿಯೋ ಎಂಡ್ ಮಾಡುತ್ತೇನೆ. ಇಷ್ಟೆಲ್ಲ ವಿಡಿಯೋ ಮಾಡಿದ್ವಿ ಅವರು ಬ್ಯುಸಿ ಇದ್ದರು ಅಂತ ಹೇಳಿ ಒಂದು ವಿಡಿಯೋವನ್ನು ಶೂಟ್ ಮಾಡಿಕೊಂಡಿದೆ. ಆದರೆ ನಮ್ಮ ಹುಡುಗ ಏನ್ ಮಾಡಿದ ಅಂದ್ರೆ ಅಣ್ಣ ಅರ್ಧ ಗಂಟೆ ಟೈಮ್ ಕೊಡು ನಾನು ಹೋಗಿ ಬರುತ್ತೇನೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು