ಅಂದು ಬಿಜೆಪಿಯ ಫ್ಲಾಗ್ ಹಿಡಿಯೋದಕ್ಕೂ ಜನ ಇರಲಿಲ್ಲ,ಆದ್ರೆ ಇಂದು ತಮಿಳುನಾಡೇ ಇವನಿಗಾಗಿ ಒಂದಾಗಿದೆ.ಏನಾಗ್ತಿದೆ ನೋಡಿ ತಮಿಳು ನೆಲದಲ್ಲಿ

ಎಂಎಲ್ಎ ನೇ ಆಗಿಲ್ಲ ಅಂದ್ರು ಇವರ ಹೆಸರು ಮುಂದಿನ ಪ್ರಧಾನಿ ಲಿಸ್ಟ್ನಲ್ಲಿ ಇದೆ…. ಅಣ್ಣಾಮಲೈ ಕುಪ್ಪಸ್ವಾಮಿ ಅಣ್ಣಮಲೈ ಸದ್ಯಕ್ಕೆ ಭಾರತದಲ್ಲಿ ಅದರಲ್ಲಿಯೂ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಅತ್ಯಂತ ಕ್ರೇಜು ಹುಟ್ಟಿಸಿರುವ ವ್ಯಕ್ತಿ ಐಪಿಎಸ್ ಅಧಿಕಾರಿ ಆದಾಗಲಿನಿಂದ ಹಿಡಿದು ತಮ್ಮ ಕರಾರುವಾಕ್ ಕೆಲಸ ದಿಟ್ಟ ನಿರ್ಧಾರಗಳಿಂದ ಅಪಾರವಾದ.

WhatsApp Group Join Now
Telegram Group Join Now

ಜನಮಂಡನೆ ಗಳಿಸಿದ್ದ ಅಣ್ಣಾಮಲೈ ಅವರು ಈ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಡಿಸಿಪಿ ಹುದ್ದೆಯಿಂದ ನಿವೃತ್ತಿ ಪಡೆದರು ಅವರ ಈ ನಿರ್ಧಾರ ಆ ಸಂದರ್ಭದಲ್ಲಿ ಎಲ್ಲರ ಉಬ್ಬೆರುವಂತೆ ಮಾಡಿದ್ದು ಅಣ್ಣಮಲೈ ಅವರ ಈಗಿನ ರಾಜಕೀಯ ಲೋಕದ ಬಗ್ಗೆ ತಿಳಿದುಕೊಳ್ಳುವ ಮುಂಚೆ ಅವರ ಹಿನ್ನೆಲೆ ಯನ್ನು ಒಮ್ಮೆ ನೋಡಿಬಿಡೋಣ ಹುಟ್ಟಿದ್ದು 1984 ಜೂನ್ 4ನೇ ತಾರೀಕಿನಂದು.

ತಮಿಳುನಾಡಿನ ಕರೂರು ಜಿಲ್ಲೆಯ ತೊಟ್ಟನ್ಪಟ್ಟಿಯಲ್ಲಿ ತಂದೆ ಕುಪ್ಪಸ್ವಾಮಿ ಮತ್ತು ತಾಯಿ ಪರಮೇಶ್ವರಿ ಹೆಂಡತಿ ಅಖಿಲ ಸ್ವಾಮಿನಾಥನ್ ಕರೂರು ಮತ್ತು ನಾಮ ಕಲ್ಗಳಲ್ಲಿ ಶಾಲೆಯನ್ನು ಮುಗಿಸಿ ನಂತರ ಕೊಯಮತ್ನೂರ್ನಲ್ಲಿ ಪಿ ಎಸ್ ಜಿ ಕಾಲೇಜ್ ಆಫ್ ಟೆಕ್ನಾಲಜಿ ಎಲ್ಲಿ ಬಿ ಟೆಕ್ ಪದವಿಯನ್ನು ಪಡೆದು ನಂತರ ಐ ಐ ಎಂ ಕಾಲೇಜ್ ಲಕ್ನೋ ನಲ್ಲಿ ಎಂಬಿಎ ಪದವಿ ಪಡೆದರು ಆಗಿನ.

ಕಾಲದಲ್ಲಿ ಅಣ್ಣಮಲೈ ಅವರ ಕುಟುಂಬದಲ್ಲಿ ಯಾರೂ ಕೂಡ ಅಷ್ಟೇನೂ ಓದಿಕೊಂಡು ಇರಲಿಲ್ಲ ಅಂತಹ ವಿದ್ಯಾಭ್ಯಾಸ ಮಹತ್ವ ಗೊತ್ತಿಲ್ಲದ ಆ ಮನೆಯಲ್ಲಿ ಅವರು ಬಿಟೆಕ್ ಮುಗಿಸಿ ಎಂಬಿಎ ಮಾಡುವುದು ಎಂದರೆ ಸಣ್ಣ ಮಾತ ಆದರೆ ಅವರೇ ಅನೇಕ ಕಡೆ ಹೇಳಿಕೊಂಡಿರುವಂತೆ ಎಂಬಿಎ ಓದಲು ಲಕ್ನೋಗೆ ಬಂದಾಗ ಅವರಿಗೆ ನಿಜವಾದ ಹೊರಗಿನ ಜಗತ್ತಿನ ಅರಿವಾಯಿತು.

See also  ರೂಂ ನಂಬರ್ 704 ರ ರಹಸ್ಯ ಆ ಫ್ಲಾಟ್ ನಲ್ಲಿ ಇದ್ದದ್ದು ಮನುಷ್ಯ ಅಲ್ಲ..ಆಕಾಶವೇ ತಲೆ ಮೇಲೆ ಬಿದ್ದಂಗಾಯಿತು

ತಮಿಳುನಾಡಿನಲ್ಲಿ ಜನರು ವಾಸಿಸುತ್ತ ಇದ್ದ ರೀತಿ ಮತ್ತು ಅಲ್ಲಿನ ಸರ್ಕಾರ ಜನರಿಗೆ ನೀಡುತ್ತಾ ಇದ್ದ ಸೌಲಭ್ಯಗಳಿಗೆ ಹೋಲಿಸಿದರೆ ಉತ್ತರ ಪ್ರದೇಶದಲ್ಲಿ ಬೇರೆಯದ್ದೆ ವಾತಾವರಣ ಇತ್ತು ಇದು ಅಣ್ಣಾಮಲೈ ಅವರ ಕಣ್ಣು ತೆರೆಸಿತ್ತು ಆಗಲೇ ಅವರು ಯುಪಿಎಸ್‌ಸಿ ಪರೀಕ್ಷೆ ಬರೆದು ಸಾರ್ವಜನಿಕ ಸೇವೆಯಲ್ಲಿ ಧುಮುಕಲು ನಿರ್ಧಾರ ಮಾಡಿದರು ನಂತರ ಐ ಐ ಓ ಓದುವಾಗ.

ಅನೇಕ ಏನ್ಜಿಯೋಗಳ ಜೊತೆ ಸಮಯ ಕಳೆದು ಗ್ರಾಮೀಣ ಭಾರತದಲ್ಲಿ ಜನರು ಹೇಗೆ ಬದುಕುತ್ತಾ ಇದ್ದಾರೆ ಎಂಬುದರ ಸ್ಪಷ್ಟ ಪರಿಚಯ ಮಾಡಿಕೊಂಡರು ನಂತರ ತಮ್ಮ ನಿರ್ಧಾರದಂತೆ 2011ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದು ಪಾಸಾದರು ಐಪಿಎಸ್ ಅಧಿಕಾರಿಯಾಗಿ 2013ರಲ್ಲಿ ಸೀದಾ ಪೋಸ್ಟಿಂಗ್ ಆಗಿದ್ದು ಕರ್ನಾಟಕದಲ್ಲಿ ಉಡುಪಿಯ ಕಾರ್ಕಳದ ಏರ್‌ಪಿಯಾಗಿ.

ಕಾರ್ಯನಿರ್ವಹಿಸಿದ ಅಣ್ಣಾಮಲೈ 2014ರ ಡಿಸೆಂಬರ್ ನಲ್ಲಿ ಉಡುಪಿಯ ಎಸ್ಪಿ ಆಗಿ ಭರ್ತಿ ಪಡೆದರು ನಂತರ ಚಿಕ್ಕಮಂಗಳೂರಿನ ಎಸ್ಪಿ ಆಗಿ ವರ್ಗಾವಣೆಗೊಂಡು 2016 ರ ವರೆಗೂ ಅಲ್ಲೇ ಕೆಲಸ ಮಾಡಿದರು ಅಣ್ಣಮಲೈಯವರಿಗೆ ಅಪಾರ ಪ್ರಮಾಣದ ಜನಪ್ರಿಯತೆ ದೊರೆತಿತ್ತು ಅದೇ ಸಮಯದಲ್ಲಿ ಕಾನೂನು ಪಾಲನೆ ವಿಷಯದಲ್ಲಿ ಸಖತ್ ಸ್ಟ್ರಿಟ್ಟಾಗಿದ್ದ ಅವರು.

ತಮ್ಮ ಸರಹದ್ದಿನಲ್ಲಿ ಬರುವ ಯಾವುದೇ ಸ್ಥಳದಲ್ಲಿಯೂ ಅನ್ಯಾಯ ಅಕ್ರಮಗಳನ್ನು ಅಕ್ಷರ ಸಹಿಸುತ್ತಾ ಇರಲಿಲ್ಲ ತಮ್ಮ ನೇರ ನುಡಿ ಹಾಗೂ ಕೆಲಸಗಳಿಂದ ಖ್ಯಾತಿ ಪಡೆದಿದ್ದ ಅಣ್ಣಾಮಲೈ ಯವರು ಉಡುಪಿಯಲ್ಲಿ ಗಾಂಜಾ ಡ್ರಗ್ ಕೇಸ್ ಗಳಲ್ಲಿ ತೋರಿಸಿದ ದಿಟ್ಟ ತನದಿಂದ ಪ್ರಸಿದ್ಧಿ ಯಾಗಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮೋದಿ ಸರ್ಕಾರದಿಂದ ಸಿಗುತ್ತೆ ಉಚಿತ ಮೂರು ಸಾವಿರ ಹಣ..ಗೃಹಲಕ್ಷ್ಮಿ ಹಣ ಏನಾಗುತ್ತೆ ನೋಡಿ

[irp]


crossorigin="anonymous">