ಶ್ರೀಮಂತ ಅಭ್ಯರ್ಥಿಗಳು ಯಾರಿಗೆ ಎಷ್ಟನೇ ಸ್ಥಾನ..ಎಷ್ಟು ಶ್ರೀಮಂತರು ಗೊತ್ತಾ ! ಯಾವ ಊರಿನಿಂದ ಸ್ಪರ್ಧಿಸುತ್ತಿದ್ದಾರೆ ನೋಡಿ..

ಶ್ರೀಮಂತ ಅಭ್ಯರ್ಥಿಗಳು ಯಾರಿಗೆ ಎಷ್ಟನೇ ಸ್ಥಾನ, ಎಷ್ಟು ಶ್ರೀಮಂತರು ಗೊತ್ತಾ…. ಈ ಸಲ ಲೋಕಸಭಾ ಚುನಾವಣೆಗೆ ನಿಂತಿರುವ ರಾಜ್ಯದ ಶ್ರೀಮಂತ ಅಭ್ಯರ್ಥಿಗಳು ಯಾರು ಅವರು ಎಷ್ಟು ಶ್ರೀಮಂತರು ಈ ಪಟ್ಟಿಯಲ್ಲಿ ನಿಮ್ಮ ಕ್ಷೇತ್ರದ ಅಭ್ಯರ್ಥಿ ಎಷ್ಟನೇ ಸ್ಥಾನದಲ್ಲಿ ಬರುತ್ತಾರೆ ಎಲ್ಲವನ್ನು ಈಗ ತಿಳಿಯೋಣ. ನಂಬರ್ ಒಂದು ಸ್ಟಾರ್ ಚಂದ್ರು ಮಂಡ್ಯ ಲೋಕಸಭಾ ಕ್ಷೇತ್ರದ.

WhatsApp Group Join Now
Telegram Group Join Now

ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಕುಟುಂಬದ ಬಳಿ ಒಂದಲ್ಲ ಎರಡಲ್ಲ ಬರೋಬ್ಬರಿ 622 ಕೋಟಿ ಮೌಲ್ಯದ ಆಸ್ತಿಪಾಸ್ತಿ ಇದೆ ಈ ಮೂಲಕ ರಾಜ್ಯದ ಶ್ರೀಮಂತ ಅಭ್ಯರ್ಥಿ ಎನಿಸಿಕೊಂಡಿದ್ದಾರೆ ನಂಬರ್ ಎರಡು ಡಿಕೆ ಸುರೇಶ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಬಳಿ ಬರೋಬ್ಬರಿ 593 ಕೋಟಿ ಮೌಲ್ಯದ ಆಸ್ತಿ ಇದೆ ಸ್ಟಾರ್ ಚಂದ್ರು ಗಿಂತ 29 ಕೋಟಿ.

ಕಡಿಮೆ ನಂಬರ್ 3 ಎಚ್ ಡಿ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಇವರ ಕುಟುಂಬದ ಬಳಿ ಬರೋಬ್ಬರಿ 217 ಕೋಟಿ ಮೌಲ್ಯದ ಆಸ್ತಿ ಇದೆ ನಂಬರ್ ನಾಲ್ಕು ರಕ್ಷ ರಾಮಯ್ಯ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಕುಟುಂಬದವಳಿ ಬರೋಬರಿ 152 ಕೋಟಿ ಮೌಲ್ಯದ ಆಸ್ತಿ ಇದೆ ನಂಬರ್ 5 ಎಂ ವಿ ರಾಜೀವ್ ಗೌಡ ಬೆಂಗಳೂರು.

ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂವಿ ರಾಜೇಗೌಡ ಕುಟುಂಬದ ಒಟ್ಟು ಆಸ್ತಿ ಬರೋಬ್ಬರಿ 134 ಕೋಟಿ ರೂಪಾಯಿ ನಂಬರ್ ಆರು ಡಾಕ್ಟರ್ ಸಿ ಎನ್ ಮಂಜುನಾಥ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾಕ್ಟರ್ ಸಿ ಎನ್ ಮಂಜುನಾಥ್ ಕುಟುಂಬದ ಬಳಿ ಬರೋಬ್ಬರಿ 98 ಕೋಟಿ ಆಸ್ತಿ ಇದೆ ನಂಬರ್ ಹೇಳು ಮನ್ಸೂರ್ ಅಲಿಖಾನ್ ಬೆಂಗಳೂರು.

ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರ ಒಟ್ಟು ಆಸ್ತಿ 97 ಕೋಟಿ ನಂಬರ್ ಎಂಟು ಪಿ ಸಿ ಮೋಹನ್ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಇವರ ಕುಟುಂಬದ ಬಳಿ 81 ಕೋಟಿ ಆಸ್ತಿ ಇದೆ, ನಂಬರ್ 9 ವಿ ಸೋಮಣ್ಣ ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರ ಕುಟುಂಬದ ಬಳಿ ಬರೋಬ್ಬರಿ 60 ಕೋಟಿ ಮೌಲ್ಯದ.

ಆಸ್ತಿ ಇದೆ. ನಂಬರ್ 10 ಶ್ರೇಯಸ್ ಪಟೇಲ್ ಹಾಸನ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಕುಟುಂಬದಬಳಿ 42 ಕೋಟಿ ಮೌಲ್ಯದ ಆಸ್ತಿ ಇದೆ ನಂಬರ್ 11 ಪ್ರಜ್ವಲ್ ರೇವಣ್ಣ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಬಳಿ 40 ಕೋಟಿ ರೂಪಾಯಿ ಆಸ್ತಿ ಇದೆ ನಂಬರನ್ನೆರಡು ಡಾಕ್ಟರ್ ಕೆ ಸುಧಾಕರ್ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.

ಡಾಕ್ಟರ್ ಕೆ ಸುಧಾಕರ್ ಕುಟುಂಬದ ಬಳಿ 34 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ನಂಬರ್ 13 ಮಲ್ಲೇಶ್ ಬಾಬು ಕೋಲಾರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಅವರ ಬಳಿ 23 ಕೋಟಿ ಮೌಲ್ಯದ ಆಸ್ತಿಪಾಸ್ತಿ ಇದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">