ನಮಸ್ಕಾರ ಪ್ರಿಯ ವೀಕ್ಷಕರೆ, ಯುಗಾದಿ ಹಬ್ಬದ ದಿನ ಈ ಪ್ರಾಣಯಾ ಮುಖ ನೋಡಿದರೆ ಕೋಟ್ಯಾಧೀಶರಾಗುತ್ತೀರಾ, ಅನ್ನುವರಹಸ್ಯ ಮಾಹಿತಿಯನ್ನು ಈ ವಿಡಿಯೋದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ. ಯುಗಾದಿ ಯುಗದ ಆದಿ ಇಂದು ಕ್ಯಾಲೆಂಡರ್ ನ ಪ್ರಕಾರ ಹೊಸ ವರ್ಷದ ದಿನ ಸಾಮಾನ್ಯವಾಗಿ ಈ ಹಬ್ಬವನ್ನು ಮಾರ್ಚ್ ತಿಂಗಳ ಅಂತ್ಯದಲ್ಲಿ ಹಾಗೂ ಏಪ್ರಿಲ್ ತಿಂಗಳ ಆರಂಭದಲ್ಲಿ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ನಾವು ಹೇಗೆ ಯುಗಾದಿಯನ್ನು ಆಚರಿಸುತ್ತೇವೆ, ಅದೇ ರೀತಿ ತಮಿಳುನಾಡು ತೆಲಂಗಾಣ ಆಂಧ್ರದಲ್ಲೂ ಕೂಡ ಯುಗಾದಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಆದರೆ ಮಹಾರಾಷ್ಟ್ರದಲ್ಲಿ ಮಾತ್ರ ಈ ಹಬ್ಬವನ್ನು ಗುಡಿಪಡುವ ಅನ್ನುವ ಹೆಸರಿನಲ್ಲಿ ಆಚರಿಸಲಾಗುತ್ತದೆ. ಗುಡಿ ಪಾಡುವ ಆಗಿರಲಿ ಯುಗಾದಿ ಹಬ್ಬದ ಆಚರಣೆಯಲ್ಲಿ ಹೆಚ್ಚು ಬದಲಾವಣೆ ಇಲ್ಲ. ಆದರೆ ಈ ದಿನದಂದು ಹಳ್ಳಿಯ ಜನ ತಪ್ಪದೇ ಪ್ರಾಣಿಯ ಒಂದು ಮುಖ ನೋಡೋದಕ್ಕೆ ಕಾಯುತ್ತಾ ಇರುತ್ತಾರೆ. ಆ ಪ್ರಾಣಿಯ ಮುಖ ಕಾಣಿಸಿದ್ದೇ ಆದಲ್ಲಿ, ವರ್ಷಪೂರ್ತಿ ವಿಷ್ಣುವಿನ ಕೃಪೆ ಇರುತ್ತದೆ. ಅಷ್ಟೇ ಅಲ್ಲ ವರ್ಷವಿಡಿ ಕೈ ತುಂಬಾ ದುಡ್ಡು ಇರುತ್ತದೆ ಅಂತೆ. ಯುಗಾದಿ ಹಬ್ಬದ ದಿನ ನಾವು ಕೂಡ ಈ ಪ್ರಾಣಿಯ ಮುಖವನ್ನು ನೋಡಿದ್ದೆ ಆದಲ್ಲಿ, ನಮ್ಮ ಅದೃಷ್ಟ ಕೂಡ ಬದಲಾಗುವುದು ಖಚಿತ.
ಹಾಗಾದರೆ ಆ ಪ್ರಾಣಿ ಯಾವುದು ಆ ಪ್ರಾಣಿಗೆ ಈ ಹಬ್ಬದ ದಿನದಂದು ಇಷ್ಟೊಂದು ಮಹತ್ವ ಕೊಟ್ಟಿರುವುದು ಯಾಕೆ. ಅನ್ನೋದನ್ನ ಹೇಳುತ್ತೇವೆ. ಈ ವಿಡಿಯೋವನ್ನು ಕೊನೆವರೆಗೂ ಸ್ಕಿಪ್ ಮಾಡದೇ ನೋಡಿ. ರೈತರು ಬ್ರಹ್ಮಿ ಮುಹೂರ್ತದಲ್ಲಿ ಎದ್ದು ಎತ್ತುಗಳನ್ನು ತೊಳೆದು ಕೊಂಬುಗಳಿಗೆ ಹೊಂಬಾಳೆ ಕೊರಳಿಗೆ ಬಿಳಿ ಗಣಗಳೇ ಹೂವು, ಹಾಗೂ ಮಂಡೆ ಉರಿಯನ್ನು ಕಟ್ಟುತ್ತಾರೆ. ಹಾಗೇನೆ ಎತ್ತಿನ ಗಾಡಿಗಳಿಗೆ, ಬಾಳೆಕಂದು ಮಾವಿನ ಸೊಪ್ಪನ್ನು ಕಟ್ಟಿ ಅಲಂಕಾರವನ್ನು ಮಾಡುತ್ತಾರೆ. ಕೊನೆಗೆ ಕೊಟ್ಟಿಗೆ ಗೊಬ್ಬರಕ್ಕೆ ಪೂಜೆಯನ್ನು ಸಲ್ಲಿಸಿ .
ಬಳಿಕ ಗ್ರಾಮ ದೇವತೆಗೆ ನಮಸ್ಕರಿಸಿ, ತಮ್ಮ ಜಮೀನುಗಳಿಗೆ ಗೊಬ್ಬರವನ್ನು ಸಿಂಪಡಿಸುತ್ತಾರೆ. ಇದಕ್ಕೆ ಹೊನ್ನೇರು ಅಂತನು ಕರೆಯಲಾಗುತ್ತದೆ. ಹಿಂದೂ ಕ್ಯಾಲೆಂಡರ್ ನ ಪ್ರಕಾರ ನೂತನ ವರ್ಷದ ಮೊದಲನೆ ದಿನ ರೈತರು ಕೃಷಿ ಚಟುವಟಿಕೆ, ವಿಧಿವತ್ತಾಗ ಅಡಿಯುವ ಸಾಂಪ್ರದಾಯ ತಲತಲಾಂತರದಿಂದ ನಡೆದುಕೊಂಡು ಬಂದಿದೆ. ಗ್ರಾಮೀಣ ಭಾಗದಲ್ಲಿ ಈ ವಿಶೇಷ ಆಚರಣೆ ಇಂದಿಗೂ ಜೀವಂತವಾಗಿದೆ. ಇದು ಯುಗಾದಿ ಹಬ್ಬದ ಇನ್ನೊಂದು ಆಚರಣೆ ಯಾಗಿದೆ.
ಆದರೆ ಇದೇ ಹಬ್ಬದ ದಿನದಂದು ಪ್ರಾಣಿ ಒಂದರ ಮುಖವನ್ನು ನೋಡೋದಕ್ಕೆ ಹೇಳುತ್ತಾರೆ. ಆ ಪ್ರಾಣಿ ಏನಾದರೂ ನಿಮಗೆ ಕಾಣಿಸಿದ್ದೇ ಆದರೆ ನೀವು ಯಾವ ಕೆಲಸಕ್ಕೂ ಮುಂದಾದರೂ ಅದರಲ್ಲಿ ಯಶಸ್ಸು ಸಿಗುವುದು ಪಕ್ಕ. ಹೊಸ ಮನೆ ನಿಮ್ಮದಾಗಬೇಕು ಅನ್ನೋ ಕನಸು ಕೂಡ ನನಸಾಗುತ್ತದೆ. ಹಾಗೇನೆ ಅಂಕಣ ಭಾಗ್ಯ ಕೂಡಿ ಬರುತ್ತಿಲ್ಲ ಅಂತ ಕೊರಗೇನಾದರೂ ಇದ್ದಿದ್ದೆ ಆದಲ್ಲಿ ಆ ಪ್ರಾಣಿಯ ಮುಖವನ್ನು ನೋಡಿ ಬಿಡಿ. ಆ ಕೊರಗು ದೂರವಾಗಿ ಬಿಡುತ್ತದೆ. ಅದೃಷ್ಟವನ್ನೇ ಹೊತ್ತುಕೊಂಡು ಬರುವಂತಹ ಪ್ರಾಣಿ ಯಾವುದು ಅಂತ ತಿಳಿದುಕೊಳ್ಳುವ ಕುತೂಹಲನ.
ಆ ಪ್ರಾಣಿಯ ಬಗ್ಗೆ ಹೇಳುತ್ತೇವೆ ಅದಕ್ಕೂ ಮುನ್ನ ನೀವು ಈ ಕಥೆಯನ್ನು ಕೇಳಿಸಿಕೊಳ್ಳಿ. ಭಗವಾನ್ ಶ್ರೀರಾಮಚಂದ್ರನ 14 ವರ್ಷಗಳ ಕಾಲ ವನವಾಸಕ್ಕೆ ಹೋದಾಗ ಅಸುರರ ರಾಜ ರಾವಣ ಸೀತೆಯನ್ನು ಅಪಹರಿಸಿಕೊಂಡು ಸಮುದ್ರದಾಚೆ ಇರುವ ಲಂಕೆಯಲ್ಲಿ ತಿದ್ದುಬಿಡುತ್ತಾನೆ. ಸಾಗರ ದಾಟಿ ಸೀತೆಯನ್ನು ಕರೆದುಕೊಂಡು ಬರುವುದು ಸವಾಲಿನ ಕೆಲಸವಾಗಿತ್ತು. ಆಗ ವಾನರ ಪಡೆ ರಾಮನ ಸಹಾಯಕ್ಕೆ ಬರುತ್ತಾರೆ. ಎಲ್ಲರೂ ಕೈಗೆ ಸಿಕ್ಕ ಬಂಡೆಗಳನ್ನು ನೀರಲ್ಲಿ ಹಾಕಿ ಸೇತುವೆಯನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗುತ್ತಾರೆ. ಇವೆಲ್ಲವನ್ನೂ ಕೂಡ ಮೂಕವಾಗಿ ಅಲ್ಲಿ ನೋಡುತ್ತಾ ಕುಳಿತಿತ್ತು ಪುಟ್ಟ ಅಳಿಲು.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.