ನನ್ನ ಹೆಣ ಯಾರ ಕೈಗೂ ಸಿಗಬಾರ್ದು ಹಂಗ್ ಸಾಯ್ಬೇಕು… ನನ್ನ ಹೆಣ ಯಾರ ಕೈಗೂ ಸಿಗಬಾರದು, ಹಂಗ್ ಸಾಯ್ಬೇಕು ಅಂತ ಹೊರಟಿದ್ರಂತೆ ನಯನ, ಹೆಸರು ಕೀರ್ತಿ ಅಭಿಮಾನ ಎಲ್ಲ ಇದ್ದರು ಕಾಮಿಡಿ ಕಿಲಾಡಿ ನಯನ ಸಾಯೋಕೆ ಹೊರಟಿದ್ದು ಯಾಕೆ ಎರಡು ಸಲ ಅಬೋಶನ್ ಮೂರನೇ ಬಾರಿ ಮಗು ನೆ ಬೇಡವೆಂದು ಮಾತ್ರೆ ನುಂಗಿದ್ದ ನಯನ ಕಾಮಿಡಿ ಕಿಲಾಡಿಗಳು ನಯನ ಯಾರಿಗೆ.
ಗೊತ್ತಿಲ್ಲ ಹೇಳಿ ಇಡೀ ಕರ್ನಾಟಕಕ್ಕೆ ನಯನ ಪರಿಚಯವಿದೆ ಆಕೆಯ ಅಭಿನಯಕ್ಕೆ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಚಾಕಚಕ್ಯತೆಗೆ ಮತ್ತು ಡೈರೆಕ್ಟ್ ಡೆವಿಲ್ ನೇಚರ್ ಗೆ ಇಡೀ ಕರುನಾಡು ಕ್ಲೀನ್ ಬೋರ್ಡ್ ಆಗಿದೆ ಈಕೆ ತೆರೆ ಮೇಲೆ ಬಂದರೆ ಸಾಕು ಕರುನಾಡ ಮಂದಿ ಹುಚ್ಚೆತ್ತುತ್ತಾರೆ ಯಾರು ಹೆತ್ತ ಮಗಳು ಈಕೆ ಅವರ ಹೆತ್ತವರ ಒಡಲು ತಣ್ಣಗೆ ಇರಲಿ ಎಂದು ಹೇಳುತ್ತಾ.
ಆಕಾಶಕ್ಕೆ ಕೈ ಮುಗಿಯುತ್ತಾರೆ ನಮ್ಮನ್ನೆಲ್ಲ ನಕ್ಕು ನಗಿಸುವ ನಿಮ್ಮ ಮಗಳು ಮತ್ತು ನೀವು ನೂರು ವರ್ಷ ಚಂದಗಿರಿ ಎಂದು ಆಶೀರ್ವಾದ ಮಾಡುತ್ತಾರೆ ಆದರೆ ನಯನಾಗೆ ಈ ಬದುಕೇ ಬೇಡ ಎನ್ನುವಷ್ಟರ ಮಟ್ಟಿಗೆ ಸಾಕು ಸಾಕಾಗಿ ಹೋಗಿತ್ತು ಜೀವನ ಎಂದರೆ ಯಾರಾದರೂ ನಂಬುವುದಕ್ಕೆ ಆಗುತ್ತದೆಯಾ ಯಾವುದೇ ಕಾರಣಕ್ಕೂ ಇಲ್ಲ ಆದರೆ ವಾಸ್ತವ ಕಟು ಸತ್ಯ ಎಂದು.
ಹೇಳುತ್ತಾರಲ್ಲ ಆ ರೀತಿ ನಯನ ತಮ್ಮ ಬದುಕು ಮುಗಿಸಿಕೊಳ್ಳಬೇಕು ಎಂದು ಹೊರಟಿದ್ದರು ಅಷ್ಟೇ ಸತ್ಯ ಅದನ್ನು ಕುದ್ದು ನಯನಾನೇ ಒಪ್ಪಿಕೊಂಡಿದ್ದಾರೆ ನಾವೆಲ್ಲಾ ನಯನನ್ನ ಸ್ಟ್ರಾಂಗ್ ಎಂದು ರೌಡಿ ಬೇಬಿ ಲೇಡಿ ಡಾನ್ ಎಂದಲ್ಲ ಅಂದುಕೊಂಡಿದ್ದವು ಆದರೆ ನಯನ ಇಷ್ಟೊಂದು ವೀಕ್ ಮೈಂಡೆಡ್ ವುಮನ್ ಎಂದು ಗೊತ್ತಿರಲಿಲ್ಲ ಎಂದು ಕೆಲವರು.
ಬೇಜಾರಾಗುವುದು ಸತ್ಯ ಆದರೆ ಅಸಲಿ ಸತ್ಯವನ್ನು ಕೇಳಿದರೆ ನೀವು ಬೇಜಾರಾಗುತ್ತಿರಿ ಕಾಮಿಡಿ ಕಿಲಾಡಿಗಳು ನಯನ ಡೇರಿಂಗ್ ವುಮೆನ್ ಆದರೆ ತಾಯಿಯಾಗುವ ಸಂತಸದಲ್ಲಿರುವಾಗ ಬದುಕು ಕೊಟ್ಟ ಪೆಟ್ಟು ಇದೆಯಲ್ಲ ಆ ಪೆಟ್ಟಿನಿಂದಾಗಿ ನಯನತಮ್ಮ ಜೀವನವನ್ನೇ ಕೊನೆಗೊಳಿಸುವುದಕ್ಕೆ ತಯಾರಾಗಿದ್ದರು ತನ್ನ ಹೆಣ ತನ್ನ ಕುಟುಂಬದ ಯಾರೊಬ್ಬರ ಕೈಗೂ ಸಿಗಬಾರದು ಹಂಗೆ.
ಸಾಯಬೇಕು ಎಂದು ಡಿಸೈಡ್ ಮಾಡಿದರು ಆದರೆ ಆ ದೇವರು ಅದಕ್ಕೆ ಆಸ್ಪದ ಕೊಡಲಿಲ್ಲ ಯಾವ ಸಂತೋಷವನ್ನು ನಯನ ಜೀವನದಿಂದ ಕಿತ್ತುಕೊಂಡಿದ್ದನು ಆ ಸಂತೋಷವನ್ನು ಆ ಭಗವಂತ ಮರಳಿ ನಯನಾಗೆ ಕೊಟ್ಟಿದ್ದ ಎರಡು ಬಾರಿ ಅಬಾರ್ಷನ್ ಆದ ನೋವಿನಿಂದ ನರಳುತ್ತಾ ಇದ್ದ ನಯನಾಗೆ ತಾಯಿ ಭಾಗ್ಯ ಕರುಣಿಸಿದ ಈ ಬಗ್ಗೆ ಕುದ್ದು ನಯನಾನೆಯ.
ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ ನಾನು ಪ್ರೆಗ್ನೆಂಟ್ ಎಂದು ಕನ್ಫರ್ಮ್ ಮಾಡಿಕೊಳ್ಳುವ ಎರಡು ಮೂರು ದಿನದ ಹಿಂದೆ ಸಾಯಬೇಕು ಎಂದು ತೀರ್ಮಾನ ಮಾಡಿದೆ ನಂಗೆ ಒಂಟಿತನ ಎನ್ನುವುದು ತುಂಬಾ ಕಾಡುತ್ತಾ ಇತ್ತು ಏನಾಗುತ್ತಿದೆ ನಿನಗೆ ಎಂದು ಕೇಳುವವರು ಬೇಕಾಗಿತ್ತು ನನ್ನ ಮನಸ್ಸಿನಲ್ಲಿ ಆಗಿದ್ದನ್ನು ಹೇಳಿಕೊಂಡಾಗ ತಲೆ ತುಂಬಾ.
ನೆಗೆಟಿವಿಟಿ ತುಂಬಿಕೊಂಡಿದ್ದೀಯಾ ಎಂದು ಬಯ್ಯುತ್ತಾ ಇದ್ದರು ಇದೆಲ್ಲ ನನಗೆ ತುಂಬಾ ಹಿಂಸೆ ಎಂದು ಅನಿಸುವುದಕ್ಕೆ ಶುರುವಾಗಿತ್ತು ಏನು ಜೀವನ ನಂದು ಕೈ ತುಂಬಾ ದುಡಿಮೆ ಇದೇ ಓಡಾಡುವುದಕ್ಕೆ ಕಾರು ಬೈಕು ಇದೆ ಆದರೆ ಮಕ್ಕಳು ಇಲ್ಲವಲ್ಲ ಎನ್ನುವ ನೋವು ನಯನ ಅವರನ್ನು ಕಾಡುವುದಕ್ಕೆ.
ಶುರುವಾಗಿತ್ತು ಅದೇ ನೋವಲ್ಲಿ ಉಸಿರು ನಿಲ್ಲಿಸಿಕೊಳ್ಳುವುದಕ್ಕೆ ನಯನ ಮಾತ್ರೆಗಳನ್ನು ಕೂಡ ತೆಗೆದುಕೊಂಡಿದ್ದರಂತೆ ಇದಾಗಿ ಮೂರು ದಿನ ಕಳೆದು ಪತಿ ಜೊತೆ ಆಸ್ಪತ್ರೆಗೆ ಹೋದಾಗ ಪ್ರೆಗ್ನೆಂಟ್ ಎನ್ನುವ ವಿಚಾರ ಗೊತ್ತಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.