ಮಕರ ರಾಶಿ 5 ವರ್ಷಗಳ ನಂತರ ಯೋಗ.ಜೀವನ ಸೂಪರ್..ಆಗಿರುತ್ತೆ ಇನ್ನುಮುಂದೆ..ಯಾವುದರಲ್ಲಿ ಜಯ ಸಿಗಲಿದೆ ನೋಡಿ

ಮಕರ ರಾಶಿ ಐದು ವರ್ಷಗಳ ನಂತರ ತ್ರಿಗ್ರಹ ಯೋಗ ಜೀವನ ಸೂಪರ್… ಐದು ವರ್ಷಗಳ ನಂತರ ಮಕರ ರಾಶಿಯಲ್ಲಿ ತ್ರಿಗ್ರಹ ಯೋಗ, ಮೀನದಲ್ಲಿ ರೂಪಗೊಂಡ ತ್ರಿಗ್ರಹ ಯೋಗ ಏಪ್ರಿಲ್ ಒಂಬತ್ತರಿಂದ ಈ ರಾಶಿಯವರ ಜೀವನದ ಮೇಲೆ ಸೂಪರ್ ಸೌರಮಾನದಲ್ಲಿ ಗ್ರಹಗಳು ಸಂಚಾರ ಮಾಡುತ್ತಾ ಕಾಲಕಾಲಕ್ಕೆ ರಾಶಿಗಳನ್ನು ಬದಲಾಯಿಸುತ್ತವೆ ಒಂದು ರಾಶಿಯಲ್ಲಿ ಒಂದಕ್ಕಿಂತ.

WhatsApp Group Join Now
Telegram Group Join Now

ಹೆಚ್ಚು ಗ್ರಹಗಳು ಸಂಚಾರ ಮಾಡುವುದರಿಂದ ಶುಭ ಅಥವಾ ಅಶುಭ ಯೋಗಗಳು ರೂಪುಗೊಳ್ಳುತ್ತವೆ ವೈದಿಕ ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ರಾಶಿಯನ್ನು ಬದಲಾಯಿಸುತ್ತವೆ ಅಮೂಲಕ ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲ್ಪಟ್ಟ ಬುದನು ಮೀನ ರಾಶಿಯನ್ನು ಪ್ರವೇಶಿಸಿ ಮಕರ ಸ್ಥಾನದಲ್ಲಿ ಸಂಚರಿಸುತ್ತಾನೆ ಇದು.

ಏಪ್ರಿಲ್ ಒಂಬತ್ತರಂದು ನಡೆಯಲಿದೆ ಶುಕ್ರ ಮತ್ತು ಸೂರ್ಯ ಈಗಾಗಲೇ ಈ ಮೀನ ರಾಶಿಯಲ್ಲಿ ಪ್ರವೇಶಿಸುತ್ತಿವೆ ಮೀನ ರಾಶಿಯಲ್ಲಿ ಬುಧ ಶುಕ್ರ ಸೂರ್ಯನ ಸಂಯೋಗದಿಂದ ತ್ರಿಗ್ರಹ ಯೋಗ ಉಂಟಾಗುತ್ತದೆ ಐದು ವರ್ಷಗಳ ನಂತರ ಮೀನ ರಾಶಿಯಲ್ಲಿ ಈ ಘಟನೆ ನಡೆಯಲಿದೆ ಈ ಯೋಗದ ಪ್ರಭಾವವನ್ನು ಎಲ್ಲ ರಾಶಿಗಳಲ್ಲಿ ಕಾಣಬಹುದು ಅದರಲ್ಲೂ ಈ ಯೋಗದಿಂದ.

ಈ ರಾಶಿ ಉತ್ತಮ ಪ್ರಯೋಜನಗಳನ್ನು ಪಡೆಯುತ್ತವೆ ಅವರು ತೆಗೆದುಕೊಂಡು ನಿರ್ದಿಷ್ಟ ವಿಷಯಗಳಲ್ಲಿ ಉತ್ತಮ ಯಶಸ್ಸು ಮತ್ತು ಲಾಭಗಳನ್ನು ನೋಡುತ್ತಾರೆ. ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ ಮಕರ ರಾಶಿಯವರಿಗೆ ಉತ್ತಮವಾಗಿದೆ ತ್ರಿಗ್ರಹ ಯೋಗ ಮಕರ ರಾಶಿಯ ಮೂರನೇ ಮನೆಯಲ್ಲಿ ರೂಪುಗೊಳ್ಳುತ್ತದೆ ಇದರಿಂದ ಈ ರಾಶಿಯವರಿಗೆ ಧೈರ್ಯ ಹೆಚ್ಚುತ್ತದೆ.

See also  ಈ ಐದು ರಾಶಿಗೆ ಗುರುಬಲ ಬರ್ತಿದೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ...ಆರಂಭವಾಗಲಿದೆ

ಕುಟುಂಬದಿಂದ ಸಂಪೂರ್ಣ ಬೆಂಬಲ ಪಡೆಯುತ್ತೀರಿ ವಿದೇಶದಲ್ಲಿ ಕೆಲಸ ಮಾಡುವವರು ಉತ್ತಮ ಆರ್ಥಿಕ ಲಾಭವನ್ನು ಪಡೆಯುತ್ತೀರಿ ಮುಖ್ಯವಾಗಿ ಈ ಅವಧಿಯಲ್ಲಿ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ ಕೆಲಸದಲ್ಲಿ ನಿಮ್ಮ ಕೆಲಸಕ್ಕೆ ಸರಿಯಾದ ಮಣ್ಣನೇ ಪಡೆಯುವಿರಿ ಸಹ ಜಾತಕದವರಿಂದ ಬೆಂಬಲ ದೊರೆಯಲಿದೆ ಮಕರ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚುತ್ತದೆ.

ಅವಧಿಯಲ್ಲಿ ಉದ್ಯಮಿಗಳಿಗೆ ಒಳ್ಳೆಯ ಸುದ್ದಿ ಸಿಗಲಿದೆ ಕೆಲಸ ಮತ್ತು ವ್ಯಾಪಾರಕ್ಕಾಗಿ ನೀವು ಸಾಕಷ್ಟು ಪ್ರಯಾಣ ಮಾಡಬೇಕಾಗುತ್ತದೆ ಪ್ರವಾಸಗಳು ತಮ್ಮ ಆರ್ಥಿಕ ಲಾಭವನ್ನು ಶುಭ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸಬೇಕಾಗುತ್ತದೆ ಈ ಅವಧಿಯಲ್ಲಿ ಆದಾಯವನ್ನು ಹೆಚ್ಚಿಸಲು ಅನೇಕ ಹೊಸ ಅವಕಾಶಗಳನ್ನು ಹುಡುಕಲಾಗುತ್ತದೆ ಈ ಅವಧಿಯಲ್ಲಿ.

ವಿದ್ಯಾರ್ಥಿಗಳು ಉತ್ತಮವಾದ ಪರೀಕ್ಷೆಯನ್ನು ಬರೆಯುತ್ತಾರೆ ಕೆಲಸದ ವಿಷಯದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಲಾಭದಾಯಕವಾಗಿ ಇರುತ್ತದೆ ಎಂದು ಸಾಬೀತುಪಡಿಸುತ್ತದೆ ಮತ್ತು ಮೆಚ್ಚುಗೆಯನ್ನು ಪಡೆಯುತ್ತದೆ ನೀವು ಮಾಡಿದ ಹೂಡಿಕೆಯಿಂದ ಉತ್ತಮ ಆದಾಯವು ಇರುತ್ತದೆ ಷೇರು ಮಾರುಕಟ್ಟೆ ಬೆಟ್ಟಿಂಗ್ ಮಾರುಕಟ್ಟೆ ಮತ್ತು ಲಾಟರಿ ಉತ್ತಮ.

ಎಂದು ಸಾಬೀತುಪಡಿಸಲಾಗುವುದು ಆದರೂ ನೀವು ನಿಮ್ಮ ಹಣವನ್ನು ಬುದ್ಧವಂತಿಕೆಯಿಂದ ಹೂಡಿಕೆ ಮಾಡಬೇಕು ಈ ಅವಧಿಯಲ್ಲಿ ಕೆಲಸ ಹುಡುಕುತ್ತಾ ಇರುವವರಿಗೆ ಹೊಸ ಉದ್ಯೋಗಾವಕಾಶ ದೊರೆಯುತ್ತದೆ ಉದ್ಯೋಗಿಗಳಿಗೆ ಕಚೇರಿಯಲ್ಲಿ ಬರ್ತಿ ದೊರೆಯುವ ಸಾಧ್ಯತೆ ಇದೇ ಉದ್ಯಮಿಗಳು.

ಹೊಸ ಒಪ್ಪಂದಗಳನ್ನು ಪಡೆಯುತ್ತಾರೆ ಇದು ಉತ್ತಮ ಆರ್ಥಿಕ ಲಾಭವನ್ನು ತರುತ್ತದೆ ಇದರಿಂದ ವ್ಯಾಪಾರದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ ಅಲ್ಲದೆ ಪಿತ್ರಾರ್ಜಿತ ಆಸ್ತಿಯು ಉತ್ತಮ ಆರ್ಥಿಕ ಲಾಭವನ್ನು ತಂದುಕೊಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಭಾದ್ರಪದ ಮಾಸ ಬಹಳ ನೊಂದಿರುವ ಈ ರಾಶಿಗಳೊಗೆ ಅದೃಷ್ಟ ತಂದು ಕೊಡುತ್ತಿದೆ..ಯಾವ ರಾಶಿಗೆ ಜೀವನ ಸುಧಾರಿಸಲಿದೆ ನೋಡಿ

[irp]