ನಮಸ್ಕಾರ ಪ್ರಿಯ ವೀಕ್ಷಕರೆ, ಸ್ನೇಹಿತರೆ ಸಾಧಾರಣವಾಗಿ ನೀವು ಹುಟ್ಟಿದ ದಿನವನ್ನಾಗಿ ಆದರಿಸಿ. ನಿಮ್ಮ ಮೇಲೆ ಗ್ರಹಗಳ ಪ್ರಭಾವವಿರುತ್ತದೆ. ಒಂದೊಂದು ದಿನ ಹುಟ್ಟಿದವರು ಒಂದೊಂದು ರೀತಿಯಲ್ಲಿ ಮುಂದಕ್ಕೆ ಸಾಗುತ್ತಿರುತ್ತಾರೆ . ನೀವು ಯಾವ ದಿನ ಹುಟ್ಟಿದ್ದೀರೋ ನಿಮಗೆ ಗೊತ್ತಿದ್ದರೆ ನಿಮ್ಮ ಜೀವನವು ಎಂತಹ ಮಾರ್ಗದಲ್ಲಿದೆ ಮತ್ತು ನಿಮ್ಮ ವ್ಯಕ್ತಿತ್ವವು ಏನೆಂಬುದನ್ನು ನೀವು ಸುಲಭವಾಗಿ ತಿಳಿಯಬಹುದು.
ಹಾಗಾದರೆ ಯಾವ ದಿನ ಹುಟ್ಟಿದವರು ಹೇಗೆ ವರ್ತಿಸುತ್ತಾರೆ ಮತ್ತು ಯಾವ ತಿಂಗಳಿನಲ್ಲಿ ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಹಾಗೆಯೇ ಅವರ ಗುಣಗಣಗಳೇನು ಎಂಬುದನ್ನು ಈಗ ತಿಳಿಯೋಣ ಆದ್ದರಿಂದ ವಿಡಿಯೋವನ್ನು ಸ್ಕಿಪ್ ಮಾಡದೆ ಕೊನೆವರೆಗೂ ನೋಡಿ ನೀವು ಹುಟ್ಟಿದ ದಿನದ ಆಧಾರದ ಮೇಲೆ ನಿಮ್ಮ ಗುಣಗಳು ಸರಿಯಾಗಿವೆಯ ಎಂದು ಕಮೆಂಟ್ ಮಾಡಿ ತಿಳಿಸಿ ಒಂದೇ ಒಂದು ಲೈಕ್ ಮಾಡಿ. ಮೊದಲಿಗೆ ಸೋಮವಾರ ನೀವು ಸೋಮವಾರ ಜನಿಸಿದವರಾದರೆ ನಿಮ್ಮಲ್ಲಿ ಕೆಲವು ಪ್ರತ್ಯೇಕ ಗುಣಗಳಿರುತ್ತವೆ.
ನೀವು ಮಾಡುವಂತಹ ಪ್ರತಿ ಕೆಲಸದಲ್ಲಿಯೂ ಕೂಡ ನೀವು ಕಾನ್ಫಿಡೆಂಟ್ ಆಗಿ ಇರುತ್ತೀರ. ಖಂಡಿತವಾಗಿಯೂ ಇದರಲ್ಲಿ ವಿಜಯ ಸಾಧಿಸುತ್ತೇವೆ ಎಂಬ ದೃಢ ನಂಬಿಕೆಯಿಂದ ಮುಂದೆ ಸಾಗುತ್ತೀರ ನೀವು ತುಂಬಾ ಮೃದು ಸ್ವಭಾವದವರಾಗಿರುತ್ತೀರಿ ಆದರೆ ವಿದ್ಯಾರ್ಥಿಗಳು ಮಾತ್ರ ಓದುವುದರಲ್ಲಿ ಸ್ವಲ್ಪ ಅಶ್ರದ್ದೆ ವಹಿಸುತ್ತಾರೆ. ಮುಂದೆ ಓದುತ್ತಾ ಓದುತ್ತ ಸರಿ ಹೋಗುತ್ತೀರಾ. ನೀವು ಪ್ರತ್ಯಕ್ಷವು ಆನಂದವಾಗಿ ಇರಬೇಕೆಂದು ಪ್ರಯತ್ನಿಸುತ್ತೀರಾ ಮತ್ತು ನಿಮ್ಮ ಸುತ್ತಮುತ್ತಲಿರುವವರನ್ನು ಕೂಡ ಸಂತೋಷವಾಗಿ ಇರಬೇಕೆಂದು ಎಂದು ಭಾವಿಸುತ್ತೀರಾ.
ಆದರೆ ಒಂದು ಕೆಲಸವು ಪೂರ್ಣವಾಗುವ ಮೊದಲೇ ಇನ್ನೊಂದು ಕೆಲಸವನ್ನು ಶುರು ಮಾಡಿಬಿಡುತ್ತೀರಾ ನಿಮ್ಮ ಈ ಸ್ವಭಾವವೇ ನಿಮ್ಮ ಅಪಜಯಕ್ಕೆ ಕಾರಣವಾಗುವ ಸಾಧ್ಯತೆಗಳಿರುತ್ತವೆ. ಆತ್ಮವಿಶ್ವಾಸ ಬೇಕಾದಷ್ಟಿದ್ದರೂ ಕೂಡ ನಿಮ್ಮ ಭಯವೇ ನಿಮ್ಮನ್ನು ಹಿಂದಕ್ಕೆ ಎಳೆಯುತ್ತದೆ ಒಟ್ಟಾರೆಯಾಗಿ ಹೇಳಬೇಕೆಂದರೆ ನೀವು ಸ್ನೇಹ ಜೀವಿಗಳು. ಎರಡನೆಯದಾಗಿ ಮಂಗಳವಾರ ಮಂಗಳವಾರ ಜನಿಸಿದವರು ಹೆಚ್ಚಾಗಿ ಆವೇಶವನ್ನು ಹೊಂದಿರುತ್ತೀರಿ ಕ್ಷಣಿಕ ಆವೇಶದಿಂದ ಏನೇನೋ ಮಾಡುತ್ತಿರುತ್ತೀರಿ.
ನಿಮ್ಮ ಸಂಗಾತಿಯ ಜೊತೆಯೂ ಕೂಡ ಈ ಆವೇಶದ ಕಾರಣದಿಂದಲೇ ಜಗಳವಾಡುತ್ತಿರುತ್ತೀರಿ. ಪ್ರತಿ ಚಿಕ್ಕ ಚಿಕ್ಕ ವಿಷಯಗಳಿಗೂ ಸಿಡುಕುತ್ತಿರುತ್ತೀರಿ ನೀವು ಸ್ವಲ್ಪ ಕೋಪ ಕಡಿಮೆ ಮಾಡಿಕೊಂಡು ಎಲ್ಲರ ಜೊತೆ ಬೆರೆತು ಕಷ್ಟ ಸುಖ ಹಂಚಿಕೊಂಡರೆ ಸಾಕು ಜೀವನ ಪೂರ್ತಿ ಸಂತೋಷವಾಗಿರುತ್ತದೆ ಪ್ರತಿಯೊಬ್ಬರು ಇವರ ಹಾಗೆ ನಿಷ್ಠೆಯಿಂದ ಪ್ರಾಮಾಣಿಕವಾಗಿ ಇರಬೇಕೆಂದು ಇವರು ಭಾವಿಸುತ್ತಾರೆ ಎಲ್ಲವನ್ನು ಅರ್ಥೈಸಿಕೊಂಡರೆ ಹ್ಯಾಪಿ ಆಗಿರ ಬಹುದು. ಆದರೆ ಹಾಗೆ ಮಾಡದಿದ್ದರೆ ಎಂತಹ ಸುಖವನ್ನೇ ಆಗಲಿ ಪಡೆಯಲಾರೆ .
ಎಲ್ಲರಿಗೂ ವಿಭಿನ್ನವಾಗಿ ಕಾರ್ಯನಿರ್ವಹಿಸುವುದೆಂದರೆ ಇವರಿಗೆ ಬಹಳ ಇಷ್ಟ ಇವರ ಈ ಲಕ್ಷಣದಿಂದಲೇ ಇವರ ಜೀವನದಲ್ಲಿ ಎತ್ತರದ ಸ್ಥಾನಕ್ಕೆ ಬೆಳೆಯಬಲ್ಲರು. ಇನ್ನು ಬುಧವಾರ ಬುಧವಾರ ಜನಿಸಿದವರು ವಿಶಿಷ್ಟವಾದ ಲಕ್ಷಣಗಳನ್ನು ಹೊಂದಿರುತ್ತಾರೆ. ಇವರು ಹೆಚ್ಚಾಗಿ ಆಧ್ಯಾತ್ಮಿಕ ವಿಷಯಗಳ ಮೇಲೆ ಆಸಕ್ತಿ ತೋರುತ್ತಾನೆ. ಇವರಲ್ಲಿ ಭಕ್ತಿ ಹೆಚ್ಚಾಗಿದ್ದು ದೇವರನ್ನು ಅತಿಯಾಗಿ ನಂಬುತ್ತಾರೆ. ಯಾರಾದರೂ ಯಾವುದಾದರೂ ತಪ್ಪು ಮಾಡಿದರೆ ಖಂಡಿತವಾಗಿಯೂ ದೇವರು ಶಿಕ್ಷಿಸುತ್ತಾನೆ ಎಂದು ನಂಬುತ್ತಾರೆ.
ಇತರರ ಜೊತೆ ನಿಮ್ಮ ನಡವಳಿಕೆ ಮರೆಯಾದ ಪೂರ್ವಕವಾಗಿರುತ್ತದೆ ನೀವು ಬಹಳ ವಿನಯವಂತರಾಗಿದ್ದು ಯಾವುದಾದರೂ ನಿರ್ಣಯ ತೆಗೆದುಕೊಳ್ಳುವ ಮೊದಲು ಬಹಳಷ್ಟು ಸಾರಿ ಆಲೋಚಿಸುತ್ತೀರಾ. ಮನಸ್ಪೂರ್ವಕವಾಗಿ ಮಾಡುವುದಿಲ್ಲ ಅವಶ್ಯಕತೆಗೂ ಮೇರಿ ನಿಮ್ಮ ಸ್ನೇಹಿತರಿಗೆ ಸಹಾಯ ಮಾಡುತ್ತಿರುತ್ತೀರಿ ಸ್ನೇಹಕ್ಕೋಸ್ಕರ ಎಂತಹ ತ್ಯಾಗ ಮಾಡಲು ಕೂಡ ತಯಾರಾಗಿರುತ್ತೀರಾ. ಇನ್ನು ಗುರುವಾರ ಜನಿಸಿದವರಾದರೆ ನೀವು ಬಹಳ ಬುದ್ಧಿವಂತರಾಗಿರುತ್ತೀರಾ ಹಾಗೆಯೇ ಯಾವುದೇ ವಿಷಯದಲ್ಲಿಯೂ ಕೂಡ ತಕ್ಷಣವೇ ನಿರ್ಧಾರ ತೆಗೆದುಕೊಳ್ಳುವ ಗುಣ ನಿಮ್ಮಲ್ಲಿ ಇರುತ್ತದೆ.
ಬಹಳ ಧೈರ್ಯವಂತರಾಗಿದ್ದು ಎಂತಹ ಕಷ್ಟವನ್ನು ಆದರೂ ಸರಿ ಎದುರಿಸುವ ಗುಂಡಿಗೆ ನಿಮಗೆ ಇರುತ್ತದೆ. ಇತರರಿಗೆ ಯಾವುದೇ ರೀತಿಯ ತೊಂದರೆ ಕೊಡಬಾರದೆಂದು ನೀವು ಭಾವಿಸುತ್ತೀರಾ.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.