ಪ್ರಧಾನಿ ಮೋದಿ ಪ್ರಾಣಕ್ಕೆ ಆಪತ್ತು ಅರ್ಧದಲ್ಲಿ ರಾಜಿನಾಮೆ ಬ್ರಹ್ಮಾಂಡ ಗುರೂಜಿ ಸ್ಫೋಟಕ ಭವಿಷ್ಯ…. ಲೋಕಸಭಾ ಚುನಾವಣೆಗೆ ಇಡೀ ದೇಶವೇ ಎದುರು ನೋಡುತ್ತಾ ಇದೆ ಹೀಗಾಗಿ ಕೇಂದ್ರ ರಾಜಕಾರಣ ಗರಿ ಹೆದರಿದೆ ರಾಜಕೀಯ ಪಕ್ಷಗಳ ಚಟುವಟಿಕೆ ಬಹಳನೇ ಚುರುಕು ಮುಟ್ಟಿದೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಹಂತ ಹಂತವಾಗಿ ರಿಲೀಸ್ ಮಾಡುತ್ತಾ.
ಇದೆ ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎನ್ನುವುದರ ಬಗ್ಗೆ ತಲೆಕೆಡಿಸಿಕೊಂಡಿದೆ ಸೋಲು ಗೆಲುವಿನ ಬಗ್ಗೆ ಲೆಕ್ಕಾಚಾರ ಹಾಕುತ್ತಾ ಇದೆ ಬಿಜೆಪಿ ನೇತೃತ್ವದ ಕಡೆಯಿಂದ ನರೇಂದ್ರ ಮೋದಿ ಅಭ್ಯರ್ಥಿಯಾಗಿದ್ದರೆ ಮತ್ತೊಂದು ಕಡೆ ಕಾಂಗ್ರೆಸ್ ನೇತೃತ್ವದ ಐ ಏನ್ ಡಿ ಐ ಗೆ ಇನ್ನು ಪ್ರಧಾನಿ ಅಭ್ಯರ್ಥಿ ಯಾರು ಎಂದು ಅಧಿಕೃತವಾಗಿ ಘೋಷಣೆ ಆಗಿಲ್ಲ ಕೆಲವರು.
ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಎಂದು ಹೇಳಿದರೆ ಮತ್ತೆ ಕೆಲವರು ಮಲ್ಲಿಕಾರ್ಜುನ್ ಖರ್ಗೆ ಎಂದು ಹೇಳುತ್ತಾ ಇದ್ದಾರೆ ಇನ್ನು ಕೆಲವರು ಪ್ರಿಯಾಂಕ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಹೇಳುತ್ತಾ ಇದ್ದಾರೆ ಕಾಂಗ್ರೆಸ್ ನಲ್ಲಿ ಈ ಬಗ್ಗೆ ಸಾಕಷ್ಟು ಗೊಂದಲವಿದೆ ಆದರೆ ದೇಶದ ಜನತೆ ಮಾತ್ರ ನರೇಂದ್ರ ಮೋದಿ ಗೆ ಜೈ ಎಂದು ಹೇಳುತ್ತಾ ಇದ್ದಾರೆ ದೇಶದ ಜನರ ಮನಸ್ಥಿತಿ ಕೇಸರಿ.
ಪಡೆಯ ಕಡೆ ಇದೆ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಚುನಾವಣೆ ಎಂದಾಗ ಚುನಾವಣೆಯ ಸಂದರ್ಭದಲ್ಲಿ ಖಾಸಗಿ ಮಾಧ್ಯಮಗಳು ಚುನಾವಣಾ ಪೂರ್ವ ಸಮೀಕ್ಷೆಯನ್ನು ನಡೆಸುತ್ತದೆ ಇಡೀ ದೇಶದಲ್ಲಿ ಸರ್ವೆಯನ್ನು ಮಾಡಿ ಜನರ ಮನಸ್ಥಿತಿಯನ್ನು ಅರಿಯುವಂತಹ ಪ್ರಯತ್ನವನ್ನು ಮಾಡುತ್ತದೆ ಸದ್ಯ ಈ ರೀತಿಯಾಗಿ ಖಾಸಗಿ ಮಾಧ್ಯಮಗಳು ಸಂಸ್ಥೆಗಳು ನಡೆಸಿದಂತಹ.
ಸಮೀಕ್ಷೆಗಳು ಒಂದೊಂದಾಗಿ ಹೊರ ಬೀಳುತ್ತದೆ ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಬರುತ್ತದೆ ಎನ್ನುವ ವರದಿಯನ್ನು ಬಹಿರಂಗಪಡಿಸಿದೆ ಎಲ್ಲ ಸಮೀಕ್ಷೆಗಳು ಬಿಜೆಪಿಗೆ ಅತಿ ಹೆಚ್ಚು ಸ್ಥಾನ ಬರುತ್ತದೆ ಎಂದು ವರದಿಯನ್ನು ನೀಡಿದೆ ಜೊತೆಗೆ ಮೋದಿ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ ಅಮೂಲಕವಾಗಿ ಮೂರನೇ ಬಾರಿ ದೇಶದ ಪ್ರಧಾನಿ ಅಗಲಿದ್ದರೆ.
ಎನ್ನುವುದನ್ನು ಕಂಫಾರ್ಮ್ ಮಾಡಿದೆ ಈಗಾಗಲೇ ನರೇಂದ್ರ ಮೋದಿಯವರು ಸಹ ಬಿಜೆಪಿಗೆ 370ಕ್ಕೂ ಹೆಚ್ಚು ಸ್ಥಾನಗಳು ಬರುತ್ತದೆ ಎನ್‌ಡಿಎ ಮೈತ್ರಿಕೂಟಕ್ಕೆ 400ಕ್ಕೂ ಅಧಿಕ ಸ್ಥಾನ ಬರುತ್ತದೆ ಎನ್ನುವ ಆತ್ಮವಿಶ್ವಾಸವನ್ನು ಬಹಿರಂಗಪಡಿಸಿದ್ದಾರೆ ಕಳೆದ ಎಲ್ಲಾ ಚುನಾವಣಾ ಸಂದರ್ಭದಲ್ಲಿ ಇದೇ ರೀತಿಯಾಗಿ ಸಮೀಕ್ಷೆಗಳು ಹೊರ ಬಿದ್ದಿದ್ದವು ಆ ಸಮೀಕ್ಷೆ ವರದಿಗಳು.
ಚುನಾವಣಾ ಫಲಿತಾಂಶಕ್ಕೆ ಬಹುತೇಕ ಹತ್ತಿರದಲ್ಲಿ ಇದ್ದವು ಚುನಾವಣಾ ಪೂರ್ವ ಸಮೀಕ್ಷೆಗಳ ವರದಿಯನ್ನು ನೋಡಿ ಚುನಾವಣೆಯ ಮೇಲೆ ಆತ್ಮವಿಶ್ವಾಸವನ್ನೇ ಕಳೆದುಕೊಂಡಿದೆ ಏನ್ ಡಿ ಎದುರಲ್ಲಿ ಶಕ್ತಿ ಎನ್ನು ಕಳೆದುಕೊಂಡ ಹಾಗೆ ಆಗಿದೆ ಇನ್ನು ದೇಶದ ಜನರು ನರೇಂದ್ರ ಮೋದಿ ಅವರ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ ಅವರು ದೇಶವನ್ನು.
ಮುನ್ನಡೆಸುವ ರೀತಿಗೆ ಮುಂದಿನ ಚುನಾವಣೆಯಲ್ಲಿ ಅವರಿಗೆ ಮತವನ್ನು ಹಾಕುತ್ತೇವೆ ಎಂದು ಹೇಳುತ್ತಾ ಇದ್ದಾರೆ ದೇಶದ ರಾಜಕೀಯ ಚಿತ್ರಣ ಹೀಗೆ ಇರುವಾಗಲೇ ರಾಜ್ಯದ ಸ್ವಾಮೀಜಿ ಗಳಿಬ್ಬರು ಬೇರೆ ಎದೆ ಭವಿಷ್ಯವನ್ನು ನೋಡಿದಿದ್ದಾರೆ ಸ್ತ್ರೀ ಒಬ್ಬಳು ದೇಶವನ್ನು ಆಳುತ್ತಾಳೆ ಎಂದು ಒಬ್ಬ ಸ್ವಾಮೀಜಿ ಹೇಳಿದರೆ.
ನರೇಂದ್ರ ಮೋದಿ ಅವರು ಆಳುತ್ತಾರೆ ಎಂದು ಮತ್ತೊಬ್ಬ ಸ್ವಾಮೀಜಿ ಹೇಳಿದ್ದಾರೆ ಮೋದಿ ಅವರ ಆಡಳಿತ ಅರ್ಧದಲ್ಲಿಯೇ ಮುರಿದು ಬೀಳುತ್ತದೆ ಎನ್ನುವ ಸ್ಪೋಟಕ ಭವಿಷ್ಯವನ್ನು ನುಡಿದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.