ನಮಸ್ಕಾರ ಪ್ರಿಯ ವೀಕ್ಷಕರೆ, ಒಂದು ಪ್ರಮುಖವಾದಂಥ ವಿಚಾರ ಒಂದು ಸ್ವಲ್ಪ ಡಿಫರೆಂಟ್ ಆದ ಆಂಗಲ್ ನಲ್ಲಿ ನಾನು ನಿಮ್ಮ ಮುಂದೆ .ಗುರು ಗೋಚಾರ ಫಲದ ವಿಡಿಯೋಗಳು ಆಲ್ರೆಡಿ ಮಾಡಿದ್ದೇನೆ ಗುರು ಗ್ರಹ ಒಂದನೇ ತಾರೀಕಿನಿಂದ ಮೇಷ ರಾಶಿಯಿಂದ ವೃಷಭ ರಾಶಿಗೆ ಸಂಚಾರವಾಗುತ್ತದೆ. ಮುಂದಿನ ವರ್ಷ ಅಂದ್ರೆ 2025 ಮೇ ತನಕ ಗುರು ಗ್ರಹ ವೃಷಭ ರಾಶಿಯಲ್ಲಿ ಇರಲಿದ್ದಾನೆ. 2025 ಏಪ್ರಿಲ್ ಮೇ ತನಕ ಮುಂದಿನ ವರ್ಷ ಒಂದು ವರ್ಷಗಳ ಕಾಲ .
ಇನ್ನು ಒಂದು ವರ್ಷಗಳ ಕಾಲ ಗುರು ಗ್ರಹ ನಿಮಗೆ ವೃಷಭ ರಾಶಿಗಳಿಗೆ ಗುರುಬಲ ಬರುತ್ತೆ ಯಾವ ರಾಶಿಯಲ್ಲಿ ಗುರುಬಲ ಹೋಗುತ್ತೆ ವಿಚಿತ್ರ ಫಲ ಏನು ಪ್ರತಿಯೊಂದು ಶರಗು ಸಪರೇಟ್ ಸಪರೇಟ್ ಆಗಿ ನಾನು ವಿಡಿಯೋಗಳು ಮಾಡಿದ್ದೇನೆ. ಈ ವಿಡಿಯೋದಲ್ಲಿ ನಾನು ಏನು ತಿಳಿಸಿದ್ದೇನೆ ಅಂತ ಅಂದ್ರೆ ಈ ಗುರು ಗೋಚಾರ ಫಲ ಅಂದ್ರೆ ವೃಷಭ ರಾಶಿಯಲ್ಲಿರುವ ಗುರು ಯಾವ ಯಾವ ರಾಶಿಯನ್ನು ನೋಡ್ತಾನೆ ಅನ್ನೋದರ ಆಧಾರದ ಮೇಲೆ ಒಂದು ಆರು ರಾಶಿಯವರಿಗೆ ವಿಶೇಷವಾಗಿ ನಾವು ಉದ್ಯೋಗದಲ್ಲಿ ಗುರುವಿನ ಪ್ರಭಾವವನ್ನು ಹೇಳಬಹುದು.
ಉದ್ಯೋಗ ಸ್ಥಾನದಲ್ಲಿ ಬದಲಾವಣೆಗಳಾಗುತ್ತೆ, ಗುರುಗ್ರಹದ ದೃಷ್ಟಿ ಬೀಳುತ್ತೆ ಸಾದ್ರಂತೆ ವಿಶೇಷ ಪ್ರಭಾವ ಬೀರಲಿದೆ ಉದ್ಯೋಗದಲ್ಲಿ ಅಂತ ಇದಕ್ಕೆ ಗುರುಬಲಕ್ಕೆ ಯಾವುದೇ ಸಂಬಂಧ ಇಲ್ಲ ಗುರು ಗ್ರಹ ವರ್ಷ ಬದಲಿರುತ್ತಾನೆ ಅನ್ನುವುದರ ಆಧಾರದ ಮೇಲೆ ಪ್ಯೂರ್ ಆಗಿರುತ್ತೆ ಮೂರನೇ ರಾಶಿಯನ್ನು ಏಕಪಾದ ದೃಷ್ಟಿಯಿಂದ ನಾಲ್ಕು ಹಾಗೂ ಎಂಟನೇ ಮನೆಯನ್ನ ದ್ವಿಪಾದ ದೃಷ್ಟಿಯಿಂದ ಐದು ಹಾಗೂ ಒಂಬತ್ತನೇ ಮನೆಯನ್ನು ಹಾಗು ಏಳನೇ ಮನೆಯನ್ನು ಸಂಪೂರ್ಣ ದೃಷ್ಟಿಯಿಂದ ಗುರುತಾನಿರುವ ರಾಶಿಯಿಂದ ನೋಡುತ್ತಾನೆ.
ಇದನ್ನ ಆಧರಿಸಿ ಇಟ್ಟುಕೊಂಡು ನಾನು ಈಗ ಮುಂದಿನ ವಿಚಾರದಲ್ಲಿ ನಿಮಗೆ ತಿಳಿಸುತ್ತಿದ್ದೇನೆ. ನಾನೊಂದು ಆರು ರಾಶಿಗಳು ಹೇಳುತ್ತಾನೆ ಆ ಆರು ರಾಜ್ಯಗಳ ಮೇಲೆ ಗುರುವಿನ ದೃಷ್ಟಿ ಇರುತ್ತದೆ ಅದು ಏಕಪದ ದೃಷ್ಟಿ ಆಗಿರಬಹುದು ಪೂರ್ಣ ದೃಷ್ಟಿ ಆಗಿರಬಹುದು ಯಾವುದೇ ಆಗಲಿ ಗುರು ಗ್ರಹದೃಷ್ಟಿ ಆರು ರಾಜ್ ಅವರು ಗುರು ಗ್ರಹದ ಆರಾಧನೆಯನ್ನು ವಿಶೇಷ ವಿಧಾನದಲ್ಲಿ ಮಾಡಿಕೊಂಡರೆ ನಿಮಗೆ ಉದ್ಯೋಗಿಕ ವಿಚಾರಗಳಲ್ಲಿ ಖಂಡಿತವಾಗಿಯೂ ಅನುಕೂಲವಾಗುತ್ತದೆ. ಯಾವ ಯಾವ ರಾಶಿಗಳು ನೋಡಿ.
ಗುರು ತಾನ ಇರತಕ್ಕಂತಹ ರಾಶಿಯಿಂದ ಮೂರನೇ ರಾಶಿಯನ್ನು ನೋಡ್ತಾರೆ ಅಂದ್ರೆ ಕರ್ಕಾಟಕ ರಾಶಿ ನೋಡ್ತಾನೆ. ಕರ್ಕ ರಾಶಿ ಮೇಲೆ ಗುರುವಿನ ಏಕಪಾತ ದೃಷ್ಟಿ ಇದೆ ಕರ್ಕ ರಾಶಿ ಯಾವ ರಾಶಿಗೆ ಯಾವ ರಾಶಿಗೆ ಕರ್ಮಸ್ಥಾನವಾಗುತ್ತದೆ. ತುಲಾ ರಾಶಿಗೆ ಕರ್ಮಸ್ಥಾನದ ಮೇಲೆ ಗುರು ಗ್ರಹದ ಏಕಪಾದ ದೃಷ್ಟಿ ಇರುವುದರಿಂದ ನೀವು ತುಲಾ ರಾಶಿಯವರು ಯಾವುದೇ ರೀತಿಯಾದಂತಹ ಇನ್ನೊಂದು ವರ್ಷ ತನಕ ಉದ್ಯೋಗದ ವಿಚಾರದಲ್ಲಿ ಏನಾದರು ಅನುಕೂಲಗಳು ಆಗಬೇಕೆಂದರೆ.
ಆದರಿಂದ ಎಲ್ಲಿ ಜಾಬ್ ಮಾಡುತ್ತಿದ್ದರು ಸಹಾಯ ಪಡೆದುಕೊಂಡು ಕೆಲಸ ಸಿಗುತ್ತೆ. ಸ್ವಲ್ಪ ನಿಮಗೆ ಈ ಶತ್ರುಗಳು ಕಾಟ ಕಡಿಮೆಯಾಗಬೇಕು. ನಿಮಗೆ ಗುರು ಗ್ರಹದ ಆರಾಧನೆ ಬೇಕು. ಅದರಿಂದ ತುಲಾ ರಾಶಿಯವರ ಗುರುಬಲ ಈಗ ಮುಗಿದು ಹೋಗುತ್ತದೆ. ಗುರುಬಲ ಇರುವುದಿಲ್ಲ ಮೇ 1ನೇ ತಾರೀಖಿನಿಂದ ಆದರೂ ಸಹ ತುಲಾ ರಾಶಿಯವರ ಉದ್ಯೋಗದ ಮೇಲೆ ಗುರುಬಲದ ಪೂರ್ಣಪ್ರಭಾವವಿರುತ್ತದೆ. ಆದ್ದರಿಂದ ಗುರು ಗ್ರಹದ ಆರಾಧನೆಯನ್ನು ಮಾಡಿಕೊಂಡರೆ. ಖಂಡಿತವಾಗಲೂ ಕೂಡ ನಿಮಗೆ ಅನುಕೂಲವಾಗಲಿದೆ.
ಯಾವ ರೀತಿ ಗುರುಬಲದ ಆರಾಧನೆಯನ್ನು ಮಾಡಬೇಕು. ಈ ವಿಡಿಯೋ ಲಾಸ್ಟ್ ನಲ್ಲಿ ಕಂಡಿತವಾಗಲು ತಿಳಿಸಲಿದ್ದೇನೆ. ಮತ್ತೆ ಎರಡನೇ ರಾಶಿ. ಗುರು ಗ್ರಹ ವೃಷಭ ರಾಶಿಯಿಂದ ನಾಲ್ಕನೇ ಮನೆ ಗುರು ತಾನಿರುವ ಮನೆಯಿಂದ ನಾಲ್ಕನೇ ಮನೆಗೆ ತ್ರಿಪಾದಿ ದೃಷ್ಟಿಯಿಂದ ನೋಡುತ್ತಾನೆ. ಸಿಂಹ ರಾಶಿ ಬರುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.