ಗೃಹಲಕ್ಷ್ಮಿ ಹೊಸ ಅಧ್ಯಾಯ ಎದೆ ಗಟ್ಟಿ ಮಾಡಿಕೊಳ್ಳಿ,ಇಷ್ಟು ದಿನ 2000 ಹಣ ತಿಂಗಳು ತಿಂಗಳು ಪಡೆದವರಿಗೆ ಕಾದಿದೆ ಕಹಿ ಸುದ್ದಿ

ಗೃಹಲಕ್ಷ್ಮಿ ಹೊಸ ಅಧ್ಯಾಯ ಎದೆ ಗಟ್ಟಿ ಮಾಡಿಕೊಳ್ಳಿ,ಇಷ್ಟು ದಿನ 2000 ಹಣ ತಿಂಗಳು ತಿಂಗಳು ಪಡೆದವರಿಗೆ ಕಾದಿದೆ ಕಹಿ ಸುದ್ದಿ

WhatsApp Group Join Now
Telegram Group Join Now

ನಮಸ್ಕಾರ ಪ್ರಿಯ ವೀಕ್ಷಕರೆ, ಇವತ್ತಿನ ಈ ವಿಡಿಯೋದಲ್ಲಿ ಗೃಹಲಕ್ಷ್ಮಿಯದು ಒಂದು ಹೊಸ ಅಪ್ಡೇಟ್ ಬಂದಿದೆ. ಈ ಒಂದು ಅಪ್ಡೇಟ್ ಕೇಳಿದ ತಕ್ಷಣ ನಿಮ್ಮ ಹಾರ್ಟನ್ನು ಗಟ್ಟಿಯಾಗಿ ಇಟ್ಟುಕೊಂಡು ಯಾಕೆಂದರೆ. ಈ ಒಂದು ಅಪ್ಡೇಟ್ ಇಂದ ನಿಮಗೆ ಸ್ವಲ್ಪ ಹೆಣ್ಣು ಮಕ್ಕಳಿಗೆ ಶಾಕ್ ಆಗಬಹುದು. ಏನು ಅಂದರೆ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಏನು ಕೊಟ್ಟಿದ್ಯೋ. ಅದು ಇನ್ನು ಮುಂದೆ ಬರೋದಿಲ್ಲ ಅರ್ಥ ಆಯ್ತಾ.

ಮತ್ತೆ ಎಂಪಿ ಎಲೆಕ್ಷನ್ ಇದೆ ಅದಕ್ಕೆ ಬೇರೆ ನೀವು ವೋಟ್ ಹಾಕಬೇಕು. ಅದೇ ರೀತಿ ತುಂಬಾ ಇಂಪಾರ್ಟೆಂಟ್ ಆಗಿರುವ, ಅಪ್ಡೇಟ್ ಬಂದಿದೆ ಇದರ ಬಗ್ಗೆ ಫುಲ್ ಡೀಟೇಲ್ ಆಗಿ ತಿಳಿದುಕೊಳ್ಳುತ್ತಾ ಹೋಗೋಣ.ನಮಸ್ಕಾರ ಪ್ರಿಯ ವೀಕ್ಷಕರೆ, ಏನೋ ಒಂದು ಸಮಾಚಾರ ಏನು ವಿಚಾರ ಯಾವುದು ಸಹ ಒಂದು ವರದಾ ಆಗ್ತಿಲ್ಲ ಒಂದೊಂದು ತಿಂಗಳಿಗೆ ಒಂದೊಂದು ದಿನಕ್ಕೆ ಒಂದೊಂದು ಅಭ್ಯಾಸಗಳನ್ನು ಕೊಡ್ತಾನೆ ಇರ್ತಾರೆ ಏನ್ ಗುರು ಇದರ ಸಮಸ್ಯೆ ಅಂತ ನೀವು ಕೇಳಬಹುದು.

ಇದರಲ್ಲಿ ಒಂದು ವಿಚಾರ ಏನೆಂದರೆ ಸಿಕ್ಕಾಪಟ್ಟೆ ಕಾಂಗ್ರೆಸ್ ಅವರು ಏನು ಮಾಡುತ್ತಿದ್ದಾರೆ ಅಂದರೆ. ಪ್ರತಿಯೊಂದು ಸ್ಟೇಜ್ ಫಂಕ್ಷನ್ ಏನೇ ಒಂದು ಮಾಡಬೇಕು ಅಂದರು. ಕಾಂಗ್ರೆಸ್ ಅವರು ಏನ್ ಗ್ಯಾರಂಟಿಗಳನ್ನು ಕೊಟ್ಟಿದ್ದಾರೆ. ಕೊಟ್ಟಿರುವಂತಹ ಗ್ಯಾರಂಟಿಗಳ ಬಗ್ಗೆ ಮಾತನಾಡದೆ ಒಂದು ದಿನಾನೂ ಕೂಡ ಸ್ಟೇಜಿನಿಂದ ಹೊರಗೆ ಹೋಗಿಲ್ಲ ಅವರು. ಇದೇ ಒಂದು ಪ್ರಾಬ್ಲಮ್ ನಿಂದ ಬಿಜೆಪಿ ಕಡೆಯವರು ಏನು ಮಾಡಿದ್ದಾರೆ ಎಂದರೆ.

ಚುನಾವಣಾ ಆಯೋಗ ಇಲಾಖೆ ಇದೆಯಲ್ಲ. ಈ ಇಲಾಖೆಗೆ ಡೈರೆಕ್ಟಾಗಿ ಕಂಪ್ಲೇಂಟ್ ಮಾಡಿದ್ದಾರೆ. ಇದೇ ಒಂದು ಸಮಸ್ಯೆಗಳಿಂದ ಏನು ಮಾಡುತ್ತಿದ್ದಾರೆ ಅಂದರೆ ಮುಂದಿನ ಎರಡು ತಿಂಗಳಗಳ ನಂತರ ಗೃಹಲಕ್ಷ್ಮಿ ಹಣ ಬರುತ್ತದೆಯೋ ಇಲ್ಲವೋ ಅಂತ ಸಿಕ್ಕಾಪಟ್ಟೆ ಡೌಟ್ ಶುರುವಾಗಿದೆ. ಯಾಕೆಂದರೆ ಗೃಹಲಕ್ಷ್ಮಿಯ ಹಣ ಯಾವಾಗ ಬರುತ್ತದೆ. ಯಾವ ಟೈಮ್ ನಲ್ಲಿ ಬರುತ್ತದೆ. ಎಲೆಕ್ಷನ್ ಟೈಮರ್ಗು ಬರುತ್ತದ ಅಥವಾ ಬರುವುದಿಲ್ಲ. ಏನಾದರೂ ಸಮಸ್ಯೆಗಳಿದೆಯಾ ಅಥವಾ ಏನಾದರೂ ಒಂದು ಪ್ರಾಬ್ಲಮ್ ಗಳು ಇದೆಯಾ.

ಅಥವಾ ಇನ್ನು ಮುಂದೆ ಏನಾದರೂ ಗೃಹಲಕ್ಷ್ಮಿ ಹಣವನ್ನು ನಿಲ್ಲಿಸುತ್ತಾರೆ. ಎಲೆಕ್ಷನ್ ನಲ್ಲಿ ಏನಾದರೂ ಸಮಸ್ಯೆಗಳು ಇರಬಹುದು. ಇದರ ಬಗ್ಗೆ ಫುಲ್ ಪೂರ್ತಿಯಾಗಿ ಮಾಹಿತಿಯನ್ನು ತಿಳಿಸಿ ಕೊಡುತ್ತಾ ಹೋಗುತ್ತೇವೆ. ಆದರೆ ಮೇನ್ ಅಪ್ಡೇಟ್ ಏನಂದ್ರೆ ಒಂದು ಈ ಎಲೆಕ್ಷನ್ ಮುಗಿಯೋತನಕ ಎರಡು ತಿಂಗಳಗಳ ಕಾಲ ಏನ್ ಮಾಡಿದರೆ ಅಂದ್ರೆ ಈ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಂದು ಮಾಡಿದ್ದಾರೆ. ಅಕ್ಕಿ ಅನಾದರೂ ಸರಿ ಬಂದು ಮಾಡಿರಬಹುದು. ಯಾಕೆಂದರೆ ಯಾವುದೇ ಒಂದು ರೀತಿ ಹಣವನ್ನು ಟ್ರಾನ್ಸಾಕ್ಷನ್ ಮಾಡಬಾರದು.

ಹಣವನ್ನು ಸಾಗಿಸಬಾರದು ಅದೇ ರೀತಿ ಕೆಲವೊಂದು ನೀತಿ ಸಮಿತಿಯ ರೂಲ್ಸು ರೆಗುಲೇಷನ್ಸ್ ಗಳು ಇರುತ್ತವೆ. ಅದನ್ನ ಪ್ರತಿಯೊಬ್ಬರೂ ಸಹ ಯಾರು ಎಂಪಿನೆ ಆಗಲಿ ಎಂಎಲ್ಎನೇ ಆಗಲಿ ನರೇಂದ್ರ ಮೋದಿನೇ ಆಗ್ಲಿ ಅಥವಾ ಸಿದ್ರಾಮಯ್ಯನವರೇ ಆಗಲಿ ಯಾರೇ ಆಗಲಿ ಅದನ್ನ ಫಾಲೋ ಮಾಡಬೇಕು. ಇದು ಒಂದು ಮೇನ್ ಪ್ರಾಬ್ಲಮ್ ಅಂತಾನೆ ಹೇಳಬಹುದು. ಇದು ಒಂದು ರೀಜನ್ಸ್ ಗಳಿಂದ ಏನು ಮಾಡಿದ್ದಾರೆ ಅಂದರೆ ಗೃಹಲಕ್ಷ್ಮಿ ಹಣವನ್ನು ಎರಡು ತಿಂಗಳು ಬಂದ್ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಇನ್ನು ಯಾವುದೇ ರೀತಿಯ ಅಪ್ಡೇಟ್ ಬಂದಿಲ್ಲ ಬಂದರೆ ಅಪ್ಡೇಟ್ ಖಂಡಿತವಾಗಿಯೂ ತಿಳಿಸುವಂತಹ ಪ್ರಯತ್ನವನ್ನು ಮಾಡುತ್ತೇನೆ. ನನಗೊಂದು ಮಟ್ಟಿಗೆ ಒಂದು 8ನೇ ಕಂತು ಓದ್ ತಿಂಗಳಾಗಿದೆ 9ನೇ ಕಂತು ಹಣವನ್ನು ಸಹ ಎಷ್ಟೋ ಜನಕ್ಕೆ ಜಮಾ ಮಾಡಿದರೆ ಇನ್ನಷ್ಟು ಜನಕ್ಕೆ ಜಮಾ ಆಗಿಲ್ಲ ಜಮಾ ಆಗಿಲ್ಲ ದಯವಿಟ್ಟು ಮಾಡಿ ಎಲೆಕ್ಷನ್ ಇಂದ ಒಳಗಡೆನೆ ಹಾಕುವ ಸಾಧ್ಯತೆಗಳು ಸಹ ಇರುತ್ತದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

[irp]


crossorigin="anonymous">