ಮೋದಿನ ಸೋಲಿಸಲು ಹೊರಟ ಗೀತ ಶಿವರಾಜ್ ಕುಮಾರ್ ಆಸ್ತಿ ಎಷ್ಟು ಗೊತ್ತಾ? ಕೇಳುದ್ರೇನೆ ತಲೆ ತಿರುಗುತ್ತದೆ..

ಮೋದಿನ ಸೋಲಿಸಲು ಹೊರಟ ಗೀತ ಶಿವರಾಜ್ ಕುಮಾರ್ ಆಸ್ತಿ ಎಷ್ಟು ಗೊತ್ತಾ? ಕೇಳುದ್ರೇನೆ ತಲೆ ತಿರುಗುತ್ತದೆ..

WhatsApp Group Join Now
Telegram Group Join Now

ನಮಸ್ಕಾರ ಪ್ರಿಯ ವೀಕ್ಷಕರೆ, ವೀಕ್ಷಕರೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಗೀತಾ ಶಿವರಾಜಕುಮಾರ್ ಅವರು ಸ್ಪರ್ಧಿಯನ್ನು ಮಾಡುತ್ತಿದ್ದಾರೆ 2014ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಗೀತಾ ಶಿವರಾಜಕುಮಾರ್ ಅವರು ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ 2014ರ ಚುನಾವಣೆಯಲ್ಲಿ ಅವರು ಸೋಲನ್ನು ಕಂಡಿದ್ದರು ರಾಜಕೀಯವನ್ನು ಬಿಡಲಿಲ್ಲ ಕಳೆದ ವರ್ಷದಲ್ಲಿ ಅವರು ಕಾಂಗ್ರೆಸ್ ಸೇರಿಕೊಂಡ್ರು .

ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪನವರ ಪುತ್ರಿ ಗೀತಾ ಶಿವರಾಜಕುಮಾರ ಅವರು ಹೀಗಾಗಿ ಅವರಿಗೆ ರಾಜಕೀಯ ಏನು ಹೊಸದಲ್ಲ ನಟ ಶಿವರಾಜ್ ಕುಮಾರ್ ಅವರನ್ನು ರಾಜಕೀಯಕ್ಕೆ ಎಳೆಯಬೇಕೆಂಬುದು ಕಾಂಗ್ರೆಸ್ ಉದ್ದೇಶವಾಗಿತ್ತು. ಈ ಬಗ್ಗೆ ಸಾಕಷ್ಟು ಪ್ರಯತ್ನವನ್ನು ಪಡಲಾಯಿತು. ಆದರೆ ಅದು ಅಂತಿಮವಾಗಿ ವಿಫಲವಾಗಿ ಶಿವರಾಜಕುಮಾರ ಬದಲಾಗಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಶಿವಮೊಗ್ಗ ಟಿಕೆಟ್ ನೀಡಲಾಗಿದೆ. ಈಗಾಗಲೇ ಕ್ಷೇತ್ರಾದ್ಯಂತ ಸಂಚಾರ ಮಾಡಿರುವಂತಹ ಅವರು ನಟ ಶಿವರಾಜ್ ಕುಮಾರ್ ಅವರ ಜೊತೆಗೆ ಸೇರಿ ಭರ್ಜರಿ ಪ್ರಚಾರವನ್ನು ಮಾಡುತ್ತಿದ್ದಾರೆ .

ಪತ್ನಿ ಈ ಒಂದು ಕ್ಷೇತ್ರದಿಂದ ಗೆದ್ದಿದ್ದೆ ಆಗಲಿ ಅವರ ಕೈಯಿಂದ ಗೆಲ್ಲಿಸುತ್ತವನ ಮಾಡಿಸುವಂತ ಜವಾಬ್ದಾರಿ ನನ್ನದು ಅಂತ ಅವರಿಗೆ ನಾನೇ ಗ್ಯಾರಂಟಿ ಅಂತ ನಟ ಶಿವರಾಜ್ ಕುಮಾರ್ ಅವರು ಸಹ ಪ್ರಚಾರವನ್ನು ಮಾಡುತ್ತಿದ್ದಾರೆ. ಇದೀಗ ಈ ಒಂದು ಚುನಾವಣೆಗೆ ನಾಮಪತ್ರವನ್ನು ಸಲ್ಲಿಸಿದ್ದು ಇವಳೇಬರು ಕೋಟಿ ಕೋಟಿ ಆಸ್ತಿ. ಯನ್ನು ಘೋಷಣೆ ಮಾಡಿಕೊಂಡಿದ್ದಾರೆ. ಅವರ ಆಸ್ತಿ ವಿವರ ಈಗ ಎಲ್ಲರ ಹುಬ್ಬೆ ಇರುವಂತೆ ಮಾಡ್ತಾ ಇದೆ ಅಬ್ಬಬ್ಬಾ ಇಷ್ಟೊಂದು ಆಸ್ತಿನ ಅಂತ ಅಚ್ಚರಿಗೆ ಕಾರಣವಾಗಿದೆ .

ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಾ ಇದೆ ಗೀತಾ ಶಿವರಾಜ್ ಕುಮಾರ್ ಅವರು ಕೋಟಿ ಕೋಟಿ ಆಸ್ತಿಯ ಒಡತಿ ಅನ್ನೋದು ಬಹಿರಂಗಗೊಂಡಿದೆ. ಇದರ ಜೊತೆಗೆ ಗೀತಾಬ್ರು ಚುನಾವಣೆಯಲ್ಲಿ ಸ್ಪರ್ದಿಸುತ್ತಿರುವುದರಿಂದ ಪತಿ ಶಿವರಾಜ್ ಕುಮಾರ್ ಅವರ ಆಸ್ತಿಯೂ ಸಹ ಬಹಿರಂಗಗೊಂಡಿದೆ. ಹಾಗಾದ್ರೆ ಎಷ್ಟು ಕೋಟಿ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ. ಕೆ ಜಿ ಕೆ ಜಿ ಚಿನ್ನವನ್ನು ಹೊಂದಿರುವಂತಹ ಗೀತಾ ಶಿವರಾಜಕುಮಾರ ಒಟ್ಟಾರೆ ಆಸ್ತಿ ಎಷ್ಟು .

ಪ್ರತಿ ಶಿವರಾಜ್ ಕುಮಾರ್ ಬಳಿ ಎಷ್ಟು ಆಸ್ತಿಯನ್ನು ಆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೋಡೋಣ. ಅದಕ್ಕೂ ಮುನ್ನ ವೀಕ್ಷಕರ ಬರುವಂತಹ ಮುಂದಿನ ಚುನಾವಣೆಯಲ್ಲಿ ಮತದಾನವನ್ನು ತಪ್ಪದೆ ಮಾಡಿ. ಹಾಗೆ ಚುನಾವಣೆ ಕುರಿತಾಗಿ ಎಲ್ಲಾ ಮಾಹಿತಿಗಾಗಿ ನಮ್ಮ ವಿಡಿಯೋಗೆ ಲೈಕ್ ಮಾಡಿ ಮತ್ತು ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ. ನೇರವಾಗಿ ಈಗ ವಿಚಾರಕ್ಕೆ ಬರುವುದಾದರೆ ಈ ಸಂದರ್ಭದಲ್ಲಿ ಬೇರೆ ಬೇರೆ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಕೊಡಬೇಕಾಗುತ್ತೆ ಅಭ್ಯರ್ಥಿಗಳ ವಿವರವನ್ನು ಗಮನಿಸುವುದು

ಅವರ ಬಗ್ಗೆ ತಿಳಿದುಕೊಳ್ಳೋದು ಬಹು ಮುಖ್ಯ ಆಗುತ್ತೆ. ಅದರಲ್ಲೂ ಅಭ್ಯರ್ಥಿಗಳು ಘೋಷಿಸಿಕೊಂಡಿರುವಂತಹ ಆಸ್ತಿಯ ಬಗ್ಗೆ ಎಲ್ಲರಲ್ಲೂ ಸಹಜವಾಗಿ ಒಂದು ರೀತಿಯ ಕುತೂಹಲ ಇರುತ್ತೆ ಆ ಒಂದು ಕುತೂಹಲದ ಕಾರಣಕ್ಕಾಗಿ ಈ ಒಂದು ಮಾಹಿತಿಯನ್ನು ನಿಮ್ಮ ಮುಂದೆ ಇಡ್ತಾ ಇದೀನಿ ಕೇಳಿ ಗೀತಾ ಶಿವರಾಜ್ ಕುಮಾರ್ ಅವರು ಬರೋಬ್ಬರಿ ನಲವತ್ತು ಕೋಟಿ ರೂಪಾಯಿ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ ಇದು ಕೇವಲ ಅವರ ಹೆಸರಲ್ಲಿ ಇರುವಂತದ್ದು ಇವರ ಜೊತೆಗೆ ಸಹ ಬಹಿರಂಗಗೊಂಡಿದೆ.

49 ಕೋಟಿ ರೂಪಾಯಿ ಅಸ್ತಿ ಇರುವುದಾಗಿ ಅಫಿಡೆವಿಟ್ ನಲ್ಲಿ ತಿಳಿಸಿದ್ದಾರೆ. 89 ಕೋಟಿ ರೂಪಾಯಿ ಆಸ್ತಿ ಇರುವುದಾಗಿ ಹೇಳಿದ್ದಾರೆ ಮತ್ತೊಂದು ಕಡೆ ಪತಿ ಶಿವರಾಜ್ ಕುಮಾರ್ ಅವರು ಟಿವಿ ಜಾಹೀರಾತು ಹಾಗೆ ಸಿನಿಮಾ ನಟನೆಯಿಂದ ಸಿನಿಮಾಗಳಿಂದ ಆದಾಯವನ್ನು ಗಳಿಸುತ್ತಿದ್ದಾರೆ ಅಂತ ಹೇಳಲಾಗಿದೆ. 2018-19ರ ಅವಧಿಯಲ್ಲಿ 29 ಲಕ್ಷ ರೂಪಾಯಿ ಆದಾಯವನ್ನು ಗಳಿಸಿದರೆ 19 20 ರ ವರ್ಷದಲ್ಲಿ ಸುಮಾರು 34 ಲಕ್ಷ ರೂಪಾಯಿ ಆದಾಯವನ್ನು ಗಳಿಸಿದ್ದಾರೆ ಇನ್ನು 2020 21ರ ಅವಧಿಯಲ್ಲಿ 33 ಲಕ್ಷ ಹಾಗೆ 21 22 ಅವಧಿಯಲ್ಲಿ ಸುಮಾರು 33 ಲಕ್ಷ ರೂಪಾಯಿ ಹಾಗೆ 20223 ಅವಧಿಯಲ್ಲಿ ಬರೋಬ್ಬರಿ ಒಂದು ಕೋಟಿ 48 ಲಕ್ಷ ರೂಪಾಯಿ ಆದಾಯವನ್ನು ಗಳಿಸಿದ್ದಾರೆ ಅಂತ ತಿಳಿಸಿದ್ದಾರೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು..

[irp]


crossorigin="anonymous">