ಸಿನಿಮಾ ಜೊತೆಗೆ ಬ್ಯುಸಿನೆಸ್ ನಲ್ಲಿ ಕೋಟಿ ಕೋಟಿ ಸಂಪಾದನೆ ಮಾಡುತ್ತಿರುವ ಕಲಾವಿದರು ಇವರೆ ನೋಡಿ,ನಮಗೆ ತಿಳಿಯದ ಹಾಗೆ ಹಿಂದೆ ಒಂದು ಏನೆಲ್ಲಾ ಮಾಡ್ತಿದ್ದಾರೆ ನೋಡಿ

ಸಿನಿಮಾ ಜೊತೆಗೆ ಬ್ಯುಸಿನೆಸ್ ನಲ್ಲಿ ಕೋಟಿ ಕೋಟಿ ಸಂಪಾದನೆ ಮಾಡುತ್ತಿರುವ ಕಲಾವಿದರು ಇವರೆ ನೋಡಿ,ನಮಗೆ ತಿಳಿಯದ ಹಾಗೆ ಹಿಂದೆ ಒಂದು ಏನೆಲ್ಲಾ ಮಾಡ್ತಿದ್ದಾರೆ ನೋಡಿ

WhatsApp Group Join Now
Telegram Group Join Now

ಉದ್ಯಮದಲ್ಲಿ ತೊಡಗಿಕೊಂಡಿರುವ ಸ್ಟಾರ ನಟ ನಟಿಯರ ಬಗ್ಗೆ ತಿಳಿಸಿಕೊಡ್ತಿವಿ ಸಿನಿಮಾ ಕಲಾವಿದರು ಯಾವಾಗಲು ಸ್ಟಾರ್ ಗಳಾಗಿರುವುದಿಲ್ಲ ಎಲ್ಲರ ಬೇಡಿಕೆಯು ಒಂದಲ್ಲ ಒಂದು ದಿನ ಕುಸಿದೆ ಕುಸಿಯುತ್ತೆ ಹೀಗಾಗಿ ಬಹುತೇಕ ಕಲಾವಿದರು ಸಿನಿಮಾದಲ್ಲಿ ಗಳಿಸಿದ ಆದಾಯವನ್ನ ಬೇರೆ ಕಡೆ ತೊಡಗಿಸುತ್ತಾರೆ. ಅದೇ ರೀತಿ ಕನ್ನಡದ ನಟ ನಟಿಯರು ಕೂಟ ನಟನೆಯಷ್ಟೆ ಅಲ್ಲ ಉದ್ಯಮವನ್ನು ನಡೆಸುತ್ತಿದ್ದಾರೆ ತಮ್ಮ ಅಭಿರುಚಿಗೆ ತಕ್ಕಂತೆ ಉದ್ಯಮವನ್ನ ನಡೆಸುತ್ತಿದ್ದಾರೆ ಅಂತಹ ನಟ ನಟಿಯರ ಬಗ್ಗೆ ತಿಳಿಯೋಣ.

ನವರಸ ನಾಯಕ ಜಗ್ಗೇಶ್ ರಾಜಕಾರಣದಲ್ಲಿ ಮಾತ್ರವಲ್ಲದೆ ಉ್ಮದ್ಯಮದಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ ಜಗ್ಗೇಶ್ ರವರು ಸಾಂಸ್ಕ್ರತಿಕ ನಗರ ಮೈಸೂರಿನ ವಿಜಯ ನಗರ 3 ನೇ ಹಂತದ ಬಡಾವಣೆಯಲ್ಲಿ ಜಗ್ಗೇಶ್ ಕನ್ವೆನ್ ಷನ್ ಹಾಲ್ ಹೊಂದಿದ್ದಾರೆ ಇಲ್ಲಿ ಅನೇಕ ವಿವಾಹ ಸಮಾರಂಭಗಳು ನಡೆಯುತ್ತಿರುತ್ತವೆ ಈ ಭವ್ಯವಾದ ಭವನವನ್ನ 2017 ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಉದ್ಗಾಟನೆ ಮಾಡಿದ್ದರು.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಉದ್ಯಮದತ್ತ ಮುಖ ಮಾಡಿದ್ದರೆ ವಿಕ್ರಾಂರ ರೋಣ ಸಿನಿಮಾ ಪ್ರಚಾರ ಸಂಧರ್ಭದಲ್ಲಿ ಉಧ್ಯಮಗಳ ಬಗ್ಗೆ ಮಾತಾಡಿದ ಕಿಚ್ಚ ಸುದೀಪ್ ಪತ್ನಿ ಪ್ರಿಯ ಜೋತೆ ಸೇರಿ ಕಾಫಿ ಅಂಡ್ ಬನ್ಸ್ ಎಮೋಷನ್ ಎನ್ನುವ ಉದ್ಯಮ ಆರಂಭಿಸುವುದಾಗಿ ಹೇಳಿದ್ದರು

See also  ಈಗ ಪ್ರಸ್ತುತ ಕನ್ನಡ ಸಿನಿಮಾ ರಂಗದಲ್ಲಿ ಯಾವ ನಟರಿಗೆ ಎಷ್ಟು ಬೇಡಿಕೆ ಇದೆ..ಒಂದು ಸಿನಿಮಾಗೆ ಎಷ್ಟು ಹಣ ಡಿಮ್ಯಾಂಡ್ ಇದೆ ನೋಡಿ

ಇದರ ಜೊತೆಗೆ ರೆಸ್ಟೋರೆಂಟ್ ಕೆಫೆ ಹಾಗೂ NFT ಉದ್ಯಮವನ್ನ ಆರಂಭಿಸುವುದಕ್ಕೆ ನಿರ್ಧಾರ ಮಾಡಿದ್ದರು ನನಿಗೆ ಅಡುಗೆ ಮಾಡುವುದೆಂದರೆ ತುಂಬಾ ಇಷ್ಟ ಅದು ನನ್ನ ಫ್ಯಾಶನ್ ನನ್ನ ಫ್ಯಾಮಿಲಿ‌ ಬ್ಯುಸಿನೆಸ್ ಕೂಡ ಅದೆ ಆಗಿತ್ತು ನನ್ನ ತಂದೆ ಕೂಡ ಹೋಟೆಲ್ ಉದ್ಯಮದಲ್ಲಿ ಇದ್ದರು ಅದನ್ನ ಮುಂದುವರೆಸಿಕೊಂಡು ಹೋಗಬೇಕೆಂಬ ಆಸೆ ಇದೆ ಎಂದು ಹೇಳಿದ್ದರು.

ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ ಕೂಡ ಬ್ಯುಸಿನೆಸ್ ನಲ್ಲಿ ತೊಡಗಿದ್ದಾರೆ ಅವರು ತಾವರೆ ಕೆರೆಯ ಚುಂಚನಕುಪ್ಪೆಯ ಬಳಿ ರೂಪ’ಸ್ ಹೆಸರಿನ ರೆಸಾರ್ಟ್ ಹೊಂದಿದ್ದಾರೆ ಈ ರೆಸಾರ್ಟನಲ್ಲಿ ಸಮಾರಾಂಭ ಮಾಡಲು ಹಾಲಿಡೇಯಲ್ಲಿ ಕಾಲ ಕಳೆಯಲು ಹಾಗೂ ಶೂಟಿಂಗ್ ಮಾಡಲು ಅವಕಾಶವಿದೆ.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿ ಪಕ್ಷಿಗಳೆಂದರೆ ಬಹಳ ಇಷ್ಟ ಅವರು ಐನುಗಾರಿಕೆ ಮಾಡುತ್ತಿದ್ದರೆ ದರ್ಶನ ಪತ್ನಿ ವಿಜಯಲಕ್ಷ್ಮಿ‌ ಮೈ ಫ್ರೇಷ್ ಬಾಸ್ಕೇಟ್ ಎಂಬ ಆಪ್ಸ್ ಸ್ಥಾಪಿಸಿ ರೈತರಿಗೆ ನೆರವಾಗುವಂತೆ ಮಾಡಿದ್ದಾರೆ ಈ ಆ್ಯಪ್ ಬಳಸಿ ರೈತರು ನೇರವಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನ ಮಾರಾಟಾ ಮಾಡಬಹುದು.

ಟಾಲ್ಕಿಂಗ್ ಸ್ಟಾರ್ ಸೃಜನ್ ಲೋಕೆಶ್ ಸದ್ಯ ರಿಯಾಲಿಟಿ ಶೋಗಳು ಹಾಗೂ ಆಸಕ್ತಿಯಿತ್ತು ಈಗಾಗಿ ಬೇಂಗಳೂರಿನಲ್ಲಿ 2 ಹೋಟೆಲ್ ಗಳನ್ನ ತೆರೆದಿದ್ದಾರೆ ಬೆಳ್ಳಂದೂರಿನಲ್ಲಿ ಸೃಜನ್ ವಡೆತನದ ಸೊಚಿ ಎಂಬ ರೇಸ್ಟೋರೆಂಟ ಇದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೋ ವೀಕ್ಷಿಸಿ.

See also  ಈಗ ಪ್ರಸ್ತುತ ಕನ್ನಡ ಸಿನಿಮಾ ರಂಗದಲ್ಲಿ ಯಾವ ನಟರಿಗೆ ಎಷ್ಟು ಬೇಡಿಕೆ ಇದೆ..ಒಂದು ಸಿನಿಮಾಗೆ ಎಷ್ಟು ಹಣ ಡಿಮ್ಯಾಂಡ್ ಇದೆ ನೋಡಿ

[irp]


crossorigin="anonymous">