ಸೇವೆ ನಿಲ್ಲಿಸುತ್ತಾ ವಾಟ್ಸಪ್ ದೇಶ ಬಿಟ್ಟು ಹೋಗ್ತಿವಿ ಅಂತಿರೋದ್ಯಾಕೆ ಆ ಚಾಟ್ ಆ್ಯಪ್..ಸರ್ಕಾರ ಹಾಗೂ ವಾಟ್ಸಪ್ ನಡುವೆ ಆಗ್ತಿರೋದೇನು

ಸೇವೆ ನಿಲ್ಲಿಸುತ್ತಾ ವಾಟ್ಸಪ್ ದೇಶ ಬಿಟ್ಟು ಹೋಗ್ತಿವಿ ಅಂತಿರೋದ್ಯಾಕೆ ಆ ಚಾಟ್ ಆ್ಯಪ್..ಸರ್ಕಾರ ಹಾಗೂ ವಾಟ್ಸಪ್ ನಡುವೆ ಆಗ್ತಿರೋದೇನು

WhatsApp Group Join Now
Telegram Group Join Now

ಭಾರತದಲ್ಲಿ ವಾಟ್ಸ್ ಆಪ್ ಅನ್ನೋದು ಬ್ಯಾನ್ ಆಗುತ್ತ, ಸುಮಾರು 40 ಕೋಟಿ ಜನ ಬಳಸುತ್ತಿರುವ ಚಾಟ್ ಆಪ್ ಸಂಸ್ಥೆ ಭಾರತದಿಂದ ಹೊರಟೊಗುತ್ತ ಭಾರತದಲ್ಲಿನ IT ಕಾನೂನುಗಳಿಗೆ ಸ್ಪಂದಿಸಲಾಗದೆ ಕಂಪನಿ ಈ ನಿರ್ಧಾರ ತೆಗೆದುಕೊಂಡಿದ್ಯಾ ಇಂತದೊಂದು ಅನುಮಾನಕ್ಕೆ ಕಾರಣವಾಗುತ್ತಿರುವುದು ಇತ್ತಿಚೆಗೆ ಐ ಕೋರ್ಟಲ್ಲಿ ಸಲ್ಲಿಸಿರುವ ಅದೊಂದು ಹೇಳಿಕೆ.ಹಾಗಾದರೆ ಏನಿದು ವಾಟ್ಸ್ ಆ್ಯಪ್ ನ ಪುರಾಣ

ಈ ಮೆಸೆಂಜಿಂಗ್ ಆ್ಯಪ್ ಇಷ್ಟೊಂದು ದೊಡ್ಡ ನಿರ್ಧಾರ ತೊಗೊಂಡಿರೊದು ಯಾಕೆ ಇಲ್ಲಿ ಭರತದ IT ಆ್ಯಕ್ಟ್ ಹೇಳ್ತಾಇರೊದೆನು ಅದಕ್ಕೆ ವಾಟ್ಸ್ ಆ್ಯಪ್ ನ ವಿರೋದ ಯಾಕೆ ಅಕಸ್ಮಾತ್ ವಾಟ್ಸ್ ಆ್ಯಪ್ ಹೋಗ್ ಬಿಟ್ಟರೆ ಭಾರತದ ಮಾರುಕಟ್ಟೆಯ ಮೇಲೆ ಆಗುವ ಪರಿಣಾಮ ಎಂತಹದ್ದು ಅನ್ನೊದರ ಬಗ್ಗೆ ನಾವಿಲ್ಲಿ ನೊಡೋಣ

ಇತ್ತಿಚಿಗೊಂತು ಮನುಷ್ಯ ಊಟ ಇಲ್ಲದೆ ಇದ್ದರು ಇರ್ತಾರೆ ಆದರೆ ವಾಟ್ಸ್ ಆಪ್,ಫೇಸ್ ಬುಕ್ ಇಲ್ಲದೆ ಬದುಕೊಕೆ ಸಾಧ್ಯ ಇಲ್ಲ ಅನ್ನುವ ಮಟ್ಟಗೆ ಆ್ಯಪ್ಸ್ ಗಳು ನಮ್ಮನ್ನು ಆವರಿಸಿಕೊಂಡಿದೆ. ವಾಟ್ಸ್ ಆ್ಯಪ್ ಇವತ್ತು ಮೆಸೆಜೆ ಮಾಡೊದಕ್ಕೆ, ವೀಡಿಯೋ ಕಾಲ್ ಮಾಡೊದಕ್ಕೆ, ವೀಡಿಯೋಗಳನ್ನ ಕಳುಯಿಸಿಕೊಡೊದಕ್ಕೆ, ದಾಖಾಲಾತಿಗಳನ್ನ ಸೆಂಡ್ ಮಾಡೊದಕ್ಕೆ, ಫೋಟೊಗಳನ್ನ ಕಳಿಸಿಕೊಡೊದಕ್ಕೆ ಯಾವುದಕ್ಕೆಲ್ಲ ಬಳಕೆಯಾಗುತ್ತದೆ. ಇನ್ನು ಸುಳ್ಳು ಸುದ್ದಿಗಳನ್ನು ನಂಬಿ ಅದೆ ನಿಜ ಅಂತ ನಂಬಿ‌ ವಾಟ್ಸ್ ಆ್ಯಪ್ ಗಳ ಮೂಲಕವೆ ಪ್ರಚಾರ ಮಾಡೊ ಜನ‌ ಕೂಡ ಕಡಿಮೆ ಇಲ್ಲ.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ವಾಟ್ಸ್ ಆಪ್ ಯೂನಿರ್ವಸಿಟಿ ಅಂತ ಲೆವಡಿ ಕೂಡ ಮಾಡ್ತಾರೆ ಎಷ್ಟರ ಮಟ್ಟಿಗೆ ಅದು ನಮ್ಮನ್ನ ಆವರಿಕೊಂಡಿದೆ ಎಂದರೆ ನಮ್ಮ ಬದುಕಿನ ಒಂದು ಭಾಗವಾಗಿದೆ ಇದು ಉಳಿದ ಆ್ಯಪ್ ಗಳಿಗಿಂತ ಸೇಫ್ ಅನ್ನೊ ನಂಬಿಕೆ ಇದೆ ಯಾಕೆಂದರೆ ಇದು ಎನಕ್ರಿಪ್ಟೆಡ್ ಫ್ಲಾಟ್ ಫಾಮ್ ಆದರೆ ಪ್ರೈವೆಸಿ ಬಗ್ಗೆ ವಾಟ್ಸ್ ಆ್ಯಪಗ ಸಂಸ್ಥೆ ಇದರ ಬಗ್ಗೆ ದೇಹಲಿ‌ ಕೋರ್ಟನಲ್ಲಿ ಮಹತ್ವದ ಹೇಳಿಕೆಯನ್ನ ಕೊಟ್ಟಿದೆ.

ಭಾರತದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ IT ಆ್ಯಕ್ಟ 2021 ರೂಲ್ಸ್ ಎನಿದೆ ಅವುಗಳನ್ನ ಫಾಲೋ ಮಾಡೋದಕ್ಕೆ ಸಾಧ್ಯಾ ಆಗೋದಿಲ್ಲ ಒಂದುವೇಳೆ ಈ ಆ್ಯಕ್ಟನಲ್ಲಿ ಹೇಳಿರುವ ಹಾಗೆ ಬಳಕೆದಾರರ ಎನ್ ಕ್ರಿಪ್ಟೆಡ್ ಮಾಹಿತಿಯನ್ನ ಸರ್ಕಾರಕ್ಕೆ ಕೊಡಲೆಬೇಕೆಂದರೆ ನಾವು ಭರಾತದಲ್ಲಿ ನಮ್ಮ ಸೇವೆಯನ್ನ ಸ್ಥಗಿತಗೊಳಿಸ್ಥಿವಿ ಎಂದು ಹೇಳಿದೆ ಇದು ಮೇಲ್ನೋಟಕ್ಕೆ ಸರ್ಕಾರ ಮತ್ತು ಕಂಪನಿ ನಡುವೆ ಕಾನೂನಿನ ಗದ್ದಾಟದ ತರ ಭಾರತ ಏನೋ ಇವರ ಮೇಲೆ ವಿಶೇಷ ಕಾನೂನಿನ ಮೂಲಕ ದಬ್ಬಾಳಿಕೆ ಮಾಡ್ತಾಯಿದೆ ಅನ್ನೋತರ ಸೌಂಡ್ ಆಗ್ತಾ ಇದೆ ಆದರು ಅಲ್ಲಿ ಅಸಲಿ ವಿಷಯ ಬೇರೆನೆ ಇದೆ.

ವಾಟ್ಸ್ ಆಪ್ ಅನ್ನೊದು ಎನ್ ಕ್ರಿಪ್ಟೆಡ್ ಫ್ಲಾಟ್ ಫಾಮ್ ನಮ್ಮ ಫೋನ್ ಕಾಲ್ ಮೆಸೆಜ್ ಗಳನ್ನ ಇಂಟರೆಪ್ಟೆಡ್ ಮಾಡಿದಷ್ಟು ಸುಲಭವಾಗಿ ವಾಟ್ಸ್ ಆ್ಯಪ್ ಗಳ ಮಡಸೆಜ್ ಗಳನ್ನ ಕದ್ದು ಕೇಳೊದಕ್ಕೆ ನೋಡೊದಕ್ಕೆ ಆಗೋದಿಲ್ಲ ಈಗಾಗಿ ಇದುನ್ನ ಸೇಫ್ ಆ್ಯಪ್ ಅಂತ ಸಂಸ್ಥೆ ಹೇಳಿಕೊಳ್ಳುತ್ತೆ. ಗೌಪ್ಯತೆಯೆ ನಮ್ಮ ಆದ್ಯತೆ ಅಂತ ಹೇಳಿಕೊಳ್ತಾರೆ ಇನ್ನು ಭಾರತದ ವಿಷಯಕ್ಕೆ ಬರೋದಾದರೆ ಜನ ಸಾಮಾನ್ಯರು ಮೆಸೆಜ್ ಮಾಡೊದಕ್ಕೆ ಕಾಲ್ ಮಾಡೊದಕ್ಕೆ ಬಳಸ್ತಿವಿ ಇನ್ನು ಗ್ರೂಪ್ ಬ್ರಾಡ್ ಕಾಸ್ಟ ಮಾಡಿಕೊಂಡಿರುತ್ತಿವಿ ವಾಟ್ಸ್ ಆ್ಯಪ್ ಚಾನಲ್ಗಳನ್ನು ಕೂಡ ಮಾಡಿಕೊಂಡಿರ್ತಿವಿ ಹೆಚ್ವಿನ ಮಾಹಿತಿಗಾಗಿ ಕೆಳಗಿನ ವೀಡಿಯೊ ವೀಕ್ಷಿಸಿ.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

[irp]