ಕರೋನ ವ್ಯಾಕ್ಸಿನ್ ಹಾಕಿಸಿದವರ ಗತಿ ದೇವರ ಕಾಪಾಡಬೇಕು ಖ್ಯಾತ ವೈದ್ಯರು ಬಿಚ್ಚಿಟ್ಟ ಸತ್ಯ.

ಕರೋನ ವ್ಯಾಕ್ಸಿನ್ ಹಾಕಿಸಿದವರ ಗತಿ ದೇವರ ಕಾಪಾಡಬೇಕು ಖ್ಯಾತ ವೈದ್ಯರು ಬಿಚ್ಚಿಟ್ಟ ಸತ್ಯ.

WhatsApp Group Join Now
Telegram Group Join Now

ಕರೋನ ವ್ಯಾಕ್ಸಿಂಗ್ ಗೆ ಸಂಭಂದ ಪಟ್ಟಂತೆ ಚರ್ಚೆ ಆಗ್ತಾನೆ ಇರುತ್ತೆ ಕರೋನ ವ್ಯಾಕ್ಸಿನ್ ನಿಂದ ಸೈಡ್ ಎಫೆಕ್ಟ್ ಆಗುತ್ತೆ ಬೇರೆ ಬೇರೆ ಸಮಸ್ಯೆಗಳು ಸೃಷ್ಟಿಯಾಗುತ್ತೆ ಅಂತ ಈ ಹೃದಯ ಘಾತ ಆದಾಗ ಅಥವಾ ಪಾಶ್ಪವಾಯು ಸಮಸ್ಯೆ ಆದಂತ ಸಂಧರ್ಬದಲ್ಲಿ ಒಂದಷ್ಟು ಜನ ಇದೇ ವಾದವನ್ನ ಮುಂದಿಡುತ್ತಿದ್ದರು ಕರೋನ ಲಸಿಕೆ ತೆಗೆದುಕೊಂಡ ಬಳಿಕ‌ಇಂತಹ ಸಮಸ್ಯೆ ಜಾಸ್ತಿಯಾಗ್ತಾಯಿದೆ ಒಂದಷ್ಟು ಮಂದಿ ಬಲವಾಗಿ ಆ ವಾದವನ್ನ ಮಂಡಿಸ್ತಿದ್ದರೆ ಮತ್ತೊಂದಷ್ಟು ಮಂದಿ ತಳ್ಳಿಹಾಕ್ತಾಯಿದ್ದರು ಒಟ್ಟರೆಯಾಗಿ ಇಂತಹ ಚರ್ಚೆಯಂತು ಸಾರ್ವಜನಿಕವಾಗಿ ನಡಿತಾನೆ ಇತ್ತು ಆದರೆ ಕರೋನ ವ್ಯಾಕ್ಸಿಂಗ್ ಇಂದಾಗಿ ಸೈಡ್ ಎಫೆಕ್ಟ್ ಆಗ್ತಿದೆ ಅನ್ನುವಂತಹ ಖಚಿತವಾದಂತಹ ವರದಿ ಇಲ್ಲಿಯವರೆಗೂ ಬಂದಿರಲಿಲ್ಲ ಆದರೆ ಇದೀಗ ಕೋವಿಎ್ ಶೀಲ್ಡ್ ಸಂಭಂದ ಪಟ್ಟ ಹಾಗೆ ಇವತ್ತಿನ ವರದಿ‌ ಸಹಜವಾಗಿ ಎಲ್ಲರನ್ನು ಕೂಡ ಆತಂಕಕ್ಕೆ ತಳ್ಳಿದೆ.

ಕಾರಣವೆಬೆಂದರೆ ಕೋವಿಡ್ ಶೀಲ್ಡ್ ಉತ್ಪಾದಿಸಿದಂತಹ ಕಂಪನಿ‌ ಅಸ್ಟ್ರಜನಿಕ ಸಂಸ್ಥೆ ಈ ಸಂಸ್ಢೆಯೆ ಕೋರ್ಟ್ ಮುಂದೆ ಒಪ್ಪಿಕೊಂಡಿದೆ ಕೋವಿಡ್ ಶೀಲ್ಡ್ ನಿಂದಾಗಿ‌ ಸೈಡ್ ಎಫೆಕ್ಟ್ ಆಗುತ್ತೆ ಆಗಂದ ಮಾತ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಅಲ್ಲ ಆದರೆ ಅಲ್ಪ ಪ್ರಮಾಣದಲ್ಲಿ ಅಥವಾ ಅಪರೂಪದ ಪ್ರಕರಣದಲ್ಲಿ ಸೈಡ್ ಎಫೇಕ್ಟ್ಸ್ ಆಗುತ್ತೆ TTS ಎಂಬ ಸಮ್ಮಸ್ಯೆ ಕಾಣಿಸಿಕೊಳ್ಳುತ್ತೆ ಇದರಿಂದ ರಕ್ತ ಹೆಪ್ಪುಗಟ್ಟುತ್ತೆ ಹೀಗಾಗಿ ಪಾಶ್ವವಾಯು ಹಾಗೂ ಹೃದಯ ಘಾತಾದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತೆ ಎನ್ನುವಂತಹ ರೀತಿಯಲ್ಲಿ ಕಂಪನಿ‌ ಇದೀಗ ನ್ಯಾಯಲಯದ ಮುಂದೆ ಹೇಳಿದೆ ಅಥವಾ ನ್ಯಾಯಾಲಯದ ಮುಂದೆ ತನ್ನ ತಪ್ಪನ್ನ ಒಪ್ಪಿಕೊಂಡಿದೆ.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ಈಗಾಗಿ ಈ ವಿಚಾರ ಸಹಜವಾಗಿ ಆತಕಂಕೆ ಕಾರಣವಾಗಿದೆ ನಿಮ್ಮಲ್ಲು ಒಂದಷ್ಟು ಮಂದಿ ಕೋವಿಡ್ ಶೀಲ್ಡ್ ವ್ಯಾಕ್ಸಿನನ್ನು ತೆಗೆದುಕೊಂಡಿರಬಹುದು ಆಗಂದ ಮಾತ್ರಕ್ಕೆ ತೀರ ಒಳಗಾಗುವಂತ ಅವಶ್ಯಕತೆ ಇಲ್ಲ ಆದರೆ ಇವಾಗ ಮಾತ್ರ ಆವರದಿ ಸಹಜವಾಗಿ ಚರ್ಚರಗೆ ಕಾರಣವಾಗಿದೆ ಏನೆನು ಅಂತ ಇವತ್ತು ನಾವು ತಿಳಿಯೋಣ.

ಕರೋನ ಬಂದಂತಹ ಸಂಧರ್ಭದಲ್ಲಿ ವ್ಯಾಕ್ಸಿನ್ ಗೆ ವಿಪರೀತ ಬೇಡಿಕೆ ಇತ್ತು ಅತಿ ಹೆಚ್ಚಾಗಿ ನಮ್ಮ ದೇಶದಲ್ಲಿ ತೆಗೆದುಕೊಂಡಂತಹ ವ್ಯಾಕ್ಸಿನ್ ಎಂದರೆ ಕೋವ್ಯಾಕ್ಸಿನ್ ಮತ್ತು ಕೋವಿಡ್ ಶೀಲ್ಡ್ ವ್ಯಾಕ್ಸಿನ್ನನ್ನ ಆಕ್ಸವರ್ಡ್ ವಿವಿ ಸಹಯೋಗದಲ್ಲಿ ಅಂದರೆ ಅವರ ಜೊತೆಗೆ ಸೇರಿಕೊಂಡು ಆಸ್ಟ್ರಾಜನಿಕ ಎಂಬ ಸಂಸ್ಥೆ ಅದನ್ನ ಉತ್ಪಾದನೆ ಮಾಡಿತ್ತು ನಮ್ಮ ದೇಶದಲ್ಲಿ ಪುಣೆಯ ಸೀರಂ ಇನ್ಸಟಿಟ್ಯುಟ್ ಅವರು ಅವರ ಜೊತೆ ಸೇರಿ ಅದನ್ನು ಉತ್ಪಾದನೆ ಮಾಡಿ ಸರ್ಕಾರಕ್ಕೆ ಕೊಟ್ಟಿದ್ದರು ಇಡೀ ದೇಶಾದ್ಯಂತ ಬಹಳ ದೊಡ್ಡ ಸಂಖ್ಯೆಯಲ್ಲಿ ಕೋವಿಡ್ ಶೀಲ್ಡ್ ವ್ಯಾಕ್ಸಿನನ್ನ ಕೊಡಲಾಗಿತ್ತು . ಕೋವಿಡ್ ಶೀಲ್ಡ್ ಗೆ ಸಂಭಂದ ಪಟ್ಟಂತೆ ಒಂದಷ್ಟು ದೇಶಗಳಲ್ಲಿ ಆಕ್ಷೇಪವು ಕೂಡ ವ್ಯಕ್ತವಾಗಿತ್ತು ಕೋವಿಡ್ ಶೀಲ್ಡ್ ಕೊಡೊದಿಂದರಾಗಿ ಸಮಸ್ಯೆಗಳಾಗಬಹುದು ಎಂದು ಒಂದಷ್ಟು ದೇಶಗಳು ಕೊಟ್ಟಿರಲ್ಲಿ ಒಂದಷ್ಟು ದೇಶಗಳು 35 ವರ್ಷದ ನಂತರದನವರಿಗೆ ಆ ಕೋವಿಡ್ ಶೀಲ್ಡ್ ವ್ಯಾಕ್ಸಿಂಗ್ ನ ಕೊಟ್ಟಿದ್ದರು

ಒಟ್ಟರೆಯಾಗಿ ಈ‌ ಕೋವಿಡ್ ಶಿಈಲ್ಡ್ ಹಿಂದಿನಿಂದಲು ಚರ್ಚೆಯಲ್ಲಿ‌ ಇದ್ದೆ ಇತ್ತು ನಮ್ಮ ದೇಶದ ವಿಚಾರಕ್ಕೆ ಬರೋದಾದರೆ ಕೋವಿಡ್ ಶೀಲ್ಡ್ ಬಗ್ಗೆ ಅಂತಹ ಆಕ್ಷೇಪ ಇರಲಿಲ್ಲ ಬಹಳ ದೊಡ್ಡ ಸಂಖ್ಯೆಯಲ್ಲಿ ಕೊಟ್ಟಿದ್ದರು ಆದರೆ ಒಂದಷ್ಟು ಜನ ಮಂದಿ ಮಾತ್ರ ವಾಯ್ಸ್ ರೈಸ್ ಮಾಡಿದ್ದರು ಕೋವಿಡ್ ಶೀಲ್ಡ್ ನಿಂದಾಗಿ‌ ಮುಂದೊಂದು ದಿನ ಸಮಸ್ಯೆ ಆಗಬಹುದು ಎಂದು ಅಂತಿಮವಾಗಿ ನಡೆದಿದ್ದು ಬ್ರಿಟನ್ ನಲ್ಲಿ ಹೆಚ್ಚು ಕಡಿಮೆ 50 ಮಂದಿ ಕೋರ್ಟ್ ಗೆ ದಾವೆ ನಿಡ್ತಾರೆ ನಮಗೆ ಈ ರೀತಿ ಸಮಸ್ಯೆ ಕಾಣಿಸಿಕೊಳ್ತಿದೆ ಮೆದುಳಿನಲ್ಲಿ ಸಮಸ್ಯೆಯಾಗ್ತಿದೆ ಈಗಾಗಿ ನಮಗೆ ಪರಿಹಾರ ಕೊಡಬೆಕಾಗುತ್ತದೆ ಕಂಪನಿ ಇದಕ್ಕೆ ಕಾರಣ ವ್ಯಾಕ್ಸಿಂಗ್ ಎನ್ನುವ ರೀತಿಯಲ್ಲಿ ದಾವೆ ಹೂಡಿದರು ಆರಂಭದಲ್ಲಿ ಆಸ್ಟ್ರೋಜನಿಕ ಸಂಸ್ಥ ಅದನ್ನು ತಳ್ಳಿ ಹಾಕಿತ್ತು ಇಲ್ಲ ಯಾವುದೆ ರೀತಿಯಲ್ಲು ಕೂಡ ಸಮಸ್ಯೆ ಆಗ್ತಿಲ್ಲ ಅಂತ ಆದರೆ ಇದೀಗ ಆಸ್ಟ್ರೋಜನಿಕ ಕಂಪನಿ ಕೋರ್ಟ್ ಮುಂದೆನೆ ಒಪ್ಪಿಕೊಂಡಿದೆ ಹೌದು ಅಡ್ಡ ಪರಿಣಾಮ ಉಂಟಾಗುತ್ತದೆ ಎಂದು ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತೆ ಇದರಿಂದ ಹೃದಯಘಾತ,ಪಾಶ್ಪವಾಯು ಅಥವಾ ಬೇರೆ ಬೇರೆ ಸಮಸ್ಯೆ ಉಂಟಾಗುತ್ತೆ ಅಂತ

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ಅಂದರೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತೆಂದರೆ ಪಾಶ್ಪವಾಯು ಹೃದಯ ರೀತಿಯಲ್ಲಿ ಏನಾದರು ಆದರೆ ಹೃದಯಘಾತ ಎಂದು TTS ಅಂಥ ಇದಕ್ಕೆ ನಾಮಕರಣ ಮಾಡಲಾಗಿದೆ ಅಥವ ಅಂತಹ ಸಮಸ್ಸೆಗೆ TTS ಅಂತ ಹೇಳಲಾಗುತ್ತೆ. ಅಂದರೆ ವೀಪರಿತ ತಲೆ ನೋವು, ಹೊಟ್ಟೆ ಬೋವು ಕಾಣಿಸಿಕೊಳ್ಳೊದು ಹಾಗೂ ಯೋಚನೆ ಶಕ್ತಿಯನ್ನ ಕಳೆದುಕೊಂಡು ಬಿಡ್ತಿವಿ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೋ ವೀಕ್ಷಿಸಿ .

[irp]