ಜೈಲಿಗೆ ಹೋಗಿಬಂದ ಕನ್ನಡದ ಖ್ಯಾತ ನಟ ನಟಿಯರು ಇವರೇ ನೋಡಿ
ಕನ್ನಡದ ಯಾವೆಲ್ಲ ನಟರು ಜೈಲು ಶಿಕ್ಷೆ ಅನುಭವಿಸಿದ್ದಾರೆ ಹಾಗೂ ಯಾಕೆ ಎಂಬುದನ್ನ ತಿಳಿಯೋಣ ದುನಿಯಾ ವಿಜಯ್ ನಟ ದುನಿಯಾ ವಿಜಯ್ 2018 ರಲ್ಲಿ ಹಲ್ಲೆ ಮತ್ತು ಕಿಡ್ನಾಪ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು 2018 ರಲ್ಲಿ ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದ ಬಾಡಿ ಬಿಲ್ಡೀಂಗ್ ಕಾಂಪಿಟೇಷನಲ್ಲಿ ಸಂಧರ್ಬ ನಟ ದುನಿಯಾ ವಿಜಯ್ ಹಾಗೂ ಜಿಮ್ ಟ್ರೈನರ್ ಮಾರುತಿ ಗೌಡ ನಡುವೆ ಗಲಾಟೆ ನಡೆದಿತ್ತು ಈ ವೇಳೆ ವಿಜಯ್ ಹಾಗೂ ಸಹಚರರು ಮಾರುತಿ ಗೌಡನ ಮೇಲೆ ಹಲ್ಲೆ ನಡೆಸಿದ್ದರು ಬಳಿಕ ದುನಿಯಾ ವಿಜಯ್ ಅವರನ್ನ ಪೋಲಿಸರು ಅರೇಸ್ಟ್ ಮಾಡಿದ್ದಾರು.
ಅಭಿನಯ ಕನ್ನಡ ಚಿತ್ರರಂಗ ಹಾಗೂ ಟಿವಿ ಲೋಕದ ಹಿರಿಯ ನಟಿ ಅಭಿನಯ ಕೂಡ ವರದಕ್ಷಿಣೆ ಕೇಸ್ ನಲ್ಲಿ ಜೈಲು ಪಾಲಾಗಿದ್ದರು.ಪೋಷಕ ನಟಿ ಅಭಿನಯ ವಿಲನ್ ಆಗುವಂತೆ ಕಾಣಿಸುತ್ತಿದೆ. ತಮ್ಮ ಅತ್ತಿಗೆಗೆ ವರದಕ್ಷಿಣೆ ಕಿರುಕುಳ ನೀಡಿದ್ದಾಕ್ಕಾಗಿ ಅಭಿನಯ ಹಾಗೂ ಪೋಷಕರಿಗೆ ಐ ಕೋರ್ಟ್ ಶಿಕ್ಷೆ ವಿಧಿಸಿತ್ತು ಆದರೆ ತಾಯಿ ಜಯಮ್ಮಾಗೆ 5 ವರ್ಷ ಜೈಲು ಶಿಕ್ಷೆ ಕೋರ್ಟ್ ಆದೇಶ ನೀಡಿತ್ತು.
ಚೇತನ್ ಕುಮಾರ್ ನಟ ಚೇತನ್ ಕೂಡ ಸಿನಿಮಾ ಕ್ಷೇತ್ರದಿಂದ ದೂರ ಉಳಿದಿದ್ದಾರೆ.ಸಮಾಜ ಸೇವಕಾರಾಗಿಯೂ ಗುರುತಿಸಿಕೊಂಡಿದ್ದ ಅವರು ಆಗಾಗಾ ವಿವಾಧಾತ್ಮಾಕ ವಿವಾಧಗಳ ಮೂಲಕ ಸುದ್ದಿಯಾಗ್ತಾರೆ 2023 ರಲ್ಲಿ ಹಿಂದುತ್ವದ ಬಗ್ಗೆ ಅವಹೇಳನಕ್ಕಾಗಿ ಪೋಸ್ಸ್ಟ್ ಹಾಕಿದ್ದರು ಈ ಕುರಿತು ಹಿಂದುತ್ವ ಸಂಘಟನೆಗಳು ಪೋಲಿಸರಿಗೆ ದೂರು ನೀಡಿದ್ದರು ಈ ಸಮ್ಮತ FIR ಕೂಡ ದಾಕಾಲಾಗಿತ್ತು ಈ ಕಾರಣಕ್ಕೆ ಚೇತನ್ ಕುಮಾರ ಅವರನ್ನ ಶೇಶಾದ್ರಿ ಪುರಂ ಪೋಲಿಸರು ಬಂದಿಸಿದ್ದರು
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ 2011ರ ಸೆಪ್ಟೆಂಬರ್ 8
ರಂದು ತಮ್ಮ ಪತ್ನಿ ವಿಜಯಲಕ್ಷಿ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದರು ಎನ್ನಲಾಗಿತ್ತು ಈ ಕುರಿತಂತೆ ಪತ್ನಿ ವಿಜಯಲಕ್ಷ್ಮಿ ವಿಜಯನಗರ ಠಾಣೆಯಲ್ಲಿ ದೂರು ದಾಕಲಿಸಿದ್ದರು.ದೂರು ದಾಕಲಾದ ಮರು ದುನವೆ ಪೋಲಿಸರು ದರ್ಶನ್ ಅವರನ್ನು ಬಂದಿಸಿದ್ದರು ಈ ಪ್ರಕರಣದಲ್ಲಿ ನಿಖಿತ ತ್ರುರ್ಕಾಲ್ ಹೆಸರು ಕೂಡ ಕೇಳಿಬಂದಿತಗತ್ತು ಈ ಕೇಸ್ ನಿಂದಾದಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ 28. ದಿನಗಳ ಕಾಲ ಜೈಲಿನಲ್ಲಿದ್ದರು.
ನಟಿ ರಾಗಿಣಿ ದಿವೆದಿ ಹಾಗೂ ಸಂಜನ ಕರ್ಲಾನಿ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ಹಾಗೂ ಸಂಜನ ಡ್ರಗ್ಸ್ ಪ್ರಕರಣದಲ್ಲಿ ಅರೇಸ್ಟ ಆಗಿದ್ದರು ಸೆಪ್ಟೆಂಬರ್ 8 ರಂದು ನಗರದ ಸಿಸಿಬಿ ಪೋಲಿಸರು ನಟಿ ರಾಗಿಣಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು ಇದಾದ 4 ದಿನಗಳ ಬಳಿಕ ಸಂಜನ ಅವರನ್ನ ಬಂದಿಸಲಾಗಿತ್ತು ಇದರಿಂದಾಗಿ ಸಂಜನ ಹಾಗೂ ರಾಗಿಣಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂದಿಗಳಾಗಿ 2 ತಿಂಗಳಿಗೂ ಹೆಚ್ವು ಕಾಲ ಕಳೆಯುವಂತಾಗಿತ್ತು ರಾಗಿಣಿ 140 ದಿನಗಳ ಕಾಲ ಜೈಲಿನಲ್ಲಿದ್ದರೆ ಸಂಜನ 85. ದಿನ ಜೈಲಿನಲ್ಲಿದ್ದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವೀಡಿಯೋ ವಿಕ್ಷೀಸಿ .