ದಿಢೀರ್ ಹಾರ್ಟ್ ಅಟ್ಯಾಕ್ ಗೆ ಕೋವಿಶೀಲ್ಡ್ ಕಾರಣ.. ಡಾ ಅಂಜಿನಪ್ಪ ಅವರಿಂದ ನೀವು ಅರಿಯದ ವಿಷಯ ಬಹಿರಂಗ

ದಿಢೀರ್ ಹಾರ್ಟ್ ಅಟ್ಯಾಕ್ ಗೆ ಕೋವಿಶೀಲ್ಡ್ ಕಾರಣ.. ಡಾ ಅಂಜಿನಪ್ಪ ಅವರಿಂದ ನೀವು ಅರಿಯದ ವಿಷಯ ಬಹಿರಂಗ

WhatsApp Group Join Now
Telegram Group Join Now

ಸುಮಾರು 4 ವರ್ಷಗಳ ಇಂದೇ ಇಡೀ ವಿಶ್ವವನ್ನೆ ಬೆಚ್ಚಿಬಿಳಿಸಿದಂತ ಕೋವಿಡ್. ಕೋವಿಡ್ ಯಿಂದ ಪಾರಾಗೊಕಂತಾನೆ ಕೋವಿಡ್ ಶೀಲ್ಡ್ ಲಸಿಕೆ ಬಂದಿತ್ತು ಆದರೆ ಇದೀಗ ಕೋವಿಡ್ ಲಸಿಕೆ ಒಂದು ಗಂಡಾಂತರ ಸೃಷ್ಟಿಸಿದೆ ಅಂತಾನೆ ಹೇಳಬಹುದು.ಯಾಕೆಂದರೆ ದೇಹಲಿ ಐಕೋರ್ಟ್ ನಲ್ಲಿ ಅಸ್ಟ್ರೋಜನಿಕ ಕಂಪನಿನೆ ಕೋವಿಡ್ ಶೀಲ್ಡ್ ತಯಾರಿಸಿದ್ದು ಇದೀಗ ಆತಂಕಕ್ಕೆ ಕಾರಣವಾಗಿದೆ.

ಇದು ವೈಲರ್ ಕಾಯಿಲೆ ಇದು 3 ಹಲೆಗಳಲ್ಲಿ ಬಂತು ಯಾವುದೇ ಒಂದು ವೈರಲ್ ಖಾಯಿಲೆ ಮನುಷ್ಯನಿಗೆ ಬಂದರೆ ಒಂದು ನ್ಯಾಚುರಲ್ ರಜಿಸ್ಟನ್ ಬರುತ್ತೆ ಅದು ಬಂದು ಉಳಿದುಕೊಂಡರೆ ಅವನ ದೇಹದಲ್ಲಿ ಅ್ಯಂಟಿಬಾಎಇಸ್ ಉಳಿಯುತ್ತೆ ಇವಾಗಾ ಯಾರಿಗೂ ಒಬ್ಬರಿಗೆ ಈ ಖಾಯಿಲೆ ಬರದಂಗೆ ಮಾಡಿದರೆ ವ್ಯಾಕ್ಸಿನ್ ಅಂದರೆ ಲಸಿಕೆ ಇವಾಗಿನಿಂದ ಅಲ್ಲ ಹಳೆಯ ಕಾಲದಿಂದಾನು ಇದೆ ದಡಾರ ವನ್ನ ಪ್ರಪಂಚದಿಂದ ಹೊರಾಕೊದಕ್ಕೆ ವ್ಯಾಕ್ಸಿನ್ ಉಪಯೋಗ ಮಾಡ್ತಾರೆ ಇದೇ ಉಪಯೋಗದ ಮೇಲೆ ಯಾವುದೇ ವೈರಲ್ ಖಾಯಿಲೆ ಬಂದರೆ ಅದಕೊಂದು ವ್ಯಾಕ್ಸಿನ್ ಇರುತ್ತೆ ಕೋವಿಡ್ ಶೀಲ್ಡ್ ಅಸ್ಟ್ರಜನಿಕ ಕಂಪನಿ‌ ಅಮೇರಿಕಾ ಒಳಗೆ ಆ ವ್ಯಾಕ್ಸಿನ್ ತಯಾರು ಮಾಡ್ತಾರೆ ನಮ್ಮಲ್ಲಿ ಸೀರಂಇನ್ಸ್ ಟ್ರೂ ಅವರು ತಯಾರು ಮಾಡಿದ್ದರು ಮಧ್ಯೆ ಮಧ್ಯೆ ತುಂಬಾ ಜನರು ಈ ವ್ಯಾಕ್ಸಿನ್ ತಗೊಳೊದರಿಂದ ಡೇಂಜರ್ ಆಗುತ್ತೆ ಆರೋಗ್ಯ ಆಳಾಗುತ್ತೆ ಅಂತ ಹೇಳುತ್ತದ್ದರು ಕಂಪನಿ ಯಾವತ್ತು ಒಪ್ಪಿಕೊಂಡಿರಲಿಲ್ಲ.

ಯಾವುದೇ ಒಂದು ಔಷಧಿ ವ್ಯಾಕ್ಸಿನ್ ಕೂಡ ಒಂದು ಔಚಧಿ ತನ್ನದೆ ಆದ ಒಂದು ಸೈಡ್ ಎಫೆಕ್ಟ್ ಇದ್ದೆ ಇರುತ್ತದೆ ಆದರೆ ಅದರ ಪ್ರಮಾಣ ನೋಡಬೇಕು ಯಾವುದೇ ಒಂದು ಔಷಧಿ ಮಾರ್ಕೆಟ್ ಗೆ ಬರಬೇಕಾದರೆ 4 ರೀತಿಯ ಪ್ರಯೋಗವಾಗುತ್ತೆದೆ ಅದರೊಳಗೆ ವ್ಯಾಕ್ಸಿನ್ ಮೊದಲು ಪ್ರಾಣಿಗಳ ಮೇಲೆ ,ಟ್ರಯಲ್ ಗೆ ಬಳಸುತ್ತಾರೆ ನಂತರ ಅಡ್ಡ ಪರಿಣಾಮಗಳನ್ನ ನೋಡುತ್ತಾರೆ ಅನಂತರ ಮಾರ್ಕೆಟ್ ಗೆ ಬರುತ್ತೆ ಇಂತಹ ವ್ಯಾಕ್ಸಿನ್ ಬಗ್ಗೆ ಮೊದ ಮೊದಲು ತುಂಬಾ ಜನ ಕಮೆಂಟ್ ಮಾಡಿದ್ದರು ಈ ವ್ಯಾಕ್ಸಿನ್ ನ ತೆಗೆದುಕೊಳ್ಳಬಾರದು ಅಂತ ಜೊತೆಗೆ ಇದು ಅನುಮಾನಕ್ಕೆ ಕಾರಣವಾಗಿದ್ದು ಈ ವ್ಯಾಕ್ಸಿನನ್ನ ಕೊಟ್ಟು ಇದರ ಅಡ್ಡ ಪರಿಣಾಮದ ಬಗ್ಗೆ ತಿಳಿಸಿಲ್ಲ ಜೊತೆಗೆ ಕಂಪನಿ‌ ಕರೋನ ಟೈಂ ನಲ್ಲಿ ತುಂಬಾ ಹಣ ಮಾಡಿಕೊಂಡಿದ್ದರೆ ಅಂತ.ಆದರೆ ಇವತ್ತ ಕೋರ್ಟ್ ನಲ್ಲಿ‌ ಕೇಸ್ ಹಾಕಿರುವವರು ಅದನ್ನ ಒಪ್ಪಿಕೊಂಡಿದ್ದರೆ ಲಂಡನ್ ನಲ್ಲಿ ಹೌದು ನಾವು ತಯಾರಿಸಿದ ವ್ಯಾಕ್ಸಿನ ನಲ್ಲಿ ಸೈಡ್ ಎಫೆಕ್ಟ್ ಇದೆ ಒಪ್ಪಕೊಂಡಿದ್ದರೆ. ಯಾವತ್ತು ಕೂಡ ಈ ಒಂದು ವಿಔ್ಞನದಲ್ಲಿ ಸೈಡ್ ಎಫೆಕ್ಟ್ ಅನ್ನೊದು ಇದ್ದೆ ಇರತ್ತೆ .

ನಮ್ಮ ದೇಹದಲ್ಲಿ ಬಹಳಷ್ಟು ರಕ್ತನಾಳಗಳು ಇರುತ್ತದೆ ಆದರೆ ಅಕಸ್ಮಾತಾಗಿ ಹೃದಯ ಹಾಗೂ ಮೆದುಳಿನ ರಕ್ತ ನಾಡಿಗಳು (ಬ್ಲಾಕ್)ಮುಚ್ಚಿಕೊಂಡರೆ ಗ್ಯಾಂಗ್ರಿನ್ ಆಗುತ್ತೆ, ಹಾರ್ಟ್ ಹ್ಯಾಟಾಕ್ ಆಗುತ್ತೆ, ಸ್ಟ್ರೋಕ್ ಆಗುತ್ತೆ ಆ ರೀತಿಯಲ್ಲಿ ಜನಗಳು ಮಾತಾಡ್ತಾರೆ ಜನ ಭಯ ಬಿಳ್ತಾರೆ ಇದರ ಸೈಡ್ ಎಫೆಕ್ಟ್ ಬಹಳ ಮೈನರ್ ಇರುತ್ತದೆ ಅದನ್ನ ಕಂಪನಿ ಒಪ್ಪಿಕೊಂಡಿದೆ.ಕೋವಿಡ್ ಲಸಿಕೆಯ ಒಳ್ಳೆಯ ಪರಿಣಾಮ 99% ಅದರ ದುಷ್ಪರಿಣಾಮ .9% ಆಗಾಗಿ ಯಾರು ಇದಕ್ಕೆ ಎದರುವ ಅವಶ್ಯಕತೆ ಇಲ್ಲ ಎಂದು ಕ್ವಾಲಿಫೈಡ್ ಡಾಕ್ಟರ್ ತೀಳಿಸಿದ್ದಾರೆ.

ಎಷ್ಟೋ ಜನ 3ನೇ ಡೋಸೆಜ್ ತೆಗೆದುಕೊಳ್ಳಲಿಲ್ಲ ಮೊದಲೆ ಸುದ್ದಿ ಹರಡಿದರಿಂದ ವ್ಯಾಕ್ಸಿನ್ ನಿಂದ ತೊಂದರೆಯಾಗುತ್ತದೆ ಎಂದು.ಡಾಕ್ಟರ್ ಗಳೆ ಜನರನ್ನ ಹುಡುಕಿಕೊಂಡು ಹೋಗಿ ಕೊಡುತ್ತಿದ್ದರು.ವ್ಯಾಕ್ಸಿನ್ ಎಂಬುದು ಒಂದು ಒಳ್ಳೆಯ ಔಷದಿ ಕಾಲರ ಟೈಫೆಡ್ ಎಲ್ಲಾ ಖಾಯಿಲೆಗಳಿಗೂ ವ್ಯಾಕ್ಸಿನ್ ಇರುತ್ತೆ. ವ್ಯಾಕ್ಸಿನ್ ಕೊಡೊ‌ ಉದ್ದೇಶ ಜನಗಳನ್ನ ಆ ಖಾಯಿಲೆಯಿಂದ ಪಾರು ಮಾಡೊದಕ್ಕೆ ಇದು ಕೂಡು ಕೋವಿಡ್ ಶೀಲ್ಡ್ ಪನ್ಸಿಲ್ ಕೂಡ ಒಂದು ಒಳ್ಳೆ ಔಷಧಿ ಪೆನ್ಸಿಲ್ ನಿಂದ ಲಕ್ಷಾಂತರ ಜನರು ಬದುಕಿದ್ದಾರೆ ಕೆಲವರು ಒಂದು ಡೋಸ್ ಗೆ ಸತ್ತೊದರು ಯಾಕೆಂದರೆ ಇಮಿಡೇಟ್ ರಿಯಾಕ್ಷನ್ ಆಯಿತು ಆಗಂತ‌ ಟೆಸ್ಟ್ ಡೋಸೆಜ್ ತೆಗೆದುಕೊಳ್ಳದೆ ಎಷ್ಟೋ ಜನ ಸತ್ತೊದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವೀಡಿಯೊ ವೀಕ್ಷಿಸಿ.crossorigin="anonymous">