ಪ್ರಜ್ವಲ್ ರೇವಣ್ಣ ಹೀಗೆ ಮಾಡಿದ್ದರೆ ಎಂದು ಸ್ವತಹ ಊರಿನ ಜನ‌ ಒಪ್ಪುತ್ತಿಲ್ಲ ಅಷ್ಟಕ್ಕು ರಾಜಕಿಯದಲ್ಲಿ ಆಗ್ತಿರೊದೆನು

ಪ್ರಜ್ವಲ್ ರೇವಣ್ಣ ಹೀಗೆ ಮಾಡಿದ್ದರೆ ಎಂದು ಸ್ವತಹ ಊರಿನ ಜನ‌ ಒಪ್ಪುತ್ತಿಲ್ಲ ಅಷ್ಟಕ್ಕು ರಾಜಕಿಯದಲ್ಲಿ ಆಗ್ತಿರೊದೆನು

WhatsApp Group Join Now
Telegram Group Join Now

ಪ್ರಜ್ವಲ್ ರೇವಣ್ಣ ವೀಡಿಯೋಗೆ ಸಂಭಂದ ಪಟ್ಟಂತೆ ಹಾಸನ ಭಾಗದ ಹೊಳೆನರಸಿಪುರ ಜನರನ್ನ ವಿಚಾರಣೆ ಮಾಡಿದಾಗ ಜನ ಪ್ರಜ್ವಲ್ ರೇವಣ್ಣನ ಬಗ್ಗೆ ಆವೀಡಿಯೋ ಬಗ್ಗೆ ಜನ ನಂಬೊದಕ್ಕೆ ಸಾಧ್ಯಾವಿಲ್ಲ ಎಂಬುವಂತೆ ಅಷ್ಟರ ಮಟ್ಟಿಗೆ ಅಭಿಮಾನ ಹೊಂದಿದ್ದರೆ.ದೇವೆಗೌಡರ ಕುಟುಂಬದ ಬಗ್ಗೆ, ರೇವಣ್ಣನ ಕುಟುಂಬದ ಬಗ್ಗೆ, ಪ್ರಜ್ವಲ್ ರೇವಣ್ಣ ಬಗ್ಗೆ ಅಭಿಮಾನ,ಪ್ರೀತಿ ಗೌರವವನ್ನ ಹೊಂದಿದ್ದಾರೆ .

ಬಹುತೇಕ ಜನರು ಪ್ರಜ್ವಲ್ ರೇವಣ್ಣನ ಆ ವೀಡಿಯೋ ಬಗ್ಗೆ ನಂಬೋದಕ್ಕೆ ಸಾಧ್ಯ‌ಇಲ್ಲ ಎನ್ನುತ್ತಿದ್ದಾರೆ ಜೊತೆಗೆ ಯಾರೊ ಕುತಂತ್ರ ಮಾಡುತ್ತಿದ್ದರೆ ಎಂದು ಹೇಳುತ್ತಿದ್ದರೆ.ಹೊಳೆನರಸಿಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಜನ ಈಗಲು ಕೂಡ ದೇವೆಗೌಡರ ಕುಟುಂಬದ ಬಗ್ಗೆ, ರೇವಣ್ಣ ಕುಟುಂಬದ ಬಗ್ಗೆ ಅಭಿಮಾನದಿಂದ ನಿರಂತರವಾಗೆ ಗೆಲ್ಲುಸ್ತಾನೆ ಬಂದಿದ್ದಾರೆ ಕಳೆದ ಸಲ ಕೂಡ ಸಂಸದರಾಗಿ ಮಾಡಿದ್ದರು. ಈ ಬಾರಿಯು ಕೂಡ ಬಹುತೇಕ ಮಂದಿ ಪ್ರಜ್ವಲ್ ಗೆ ಓಟ್ ನ್ನ ಹಾಕಿದ್ದಾರೆ. ನರಸಿಪುರ ಜನರು ಮುಕ್ತವಾಗಿ ಹೇಳ್ತಾರೆ ನಾವು ಅವರಿಗೆ ಓಟ್ ನ್ನ ಹಾಕ್ತಿವಿ ಅಂತ ಅವರಿಗೆ ಬಿಟ್ಟು ಇನ್ಯಾರಿಗೆ ಹಾಕೊಕೆ ಸಾಧ್ಯ ಅಂತ ಅಷ್ಟರ ಮಟ್ಟಿಗೆ ಪ್ರೀತಿ ಅಭಿಮಾನ ತೋರಿಸುವ ಸಂದರ್ಭದಲ್ಲಿ‌ ಆ ಪ್ರೀತಿ ಅಭಿಮಾನವನ್ನ ಮುಗ್ದತೆಯನ್ನ ದುರುಪಯೋಗ ಮಾಡಿಕೊಂಡಿರೊದು ಬಹಳ ಬೆಸರದ ಸಂಗತಿ.

ದೇವರು ಸಂಪತ್ತು ಕೊಟ್ಟ,ಅಧಿಕಾರ ಕೊಟ್ಟ ಎಲ್ಲವನ್ನು ಕೊಟ್ಟ ಆದರೆ ಪ್ರಜ್ವಲ್ ಯಾವುದಕ್ಕೆ ಬಳಸಿಕೊಂಡರು ದಾರಿ ತಪ್ಪೊದಕ್ಕೆ ಅಥವಾ ಇನ್ನೇನೊ ಕೃಕೃತ್ಯ ಎಸಗೊದಕ್ಕೆ ಬಳಸಿಕೊಂಡರು ಈ ಕ್ಷಣಕ್ಕು ಜನ ನಂಬೊದಕ್ಕೆ ರೆಡಿ‌ ಇಲ್ಲ ಪ್ರಜ್ವಲ್ ಉತ್ತಮ ವ್ಯಕ್ತಿ ಅಂತಾನೆ ವಾದ ಮಾಡುತ್ತಿದ್ದರೆ ನರಸಿಪುರದ ಜನರು ಕೆಲವೊಂದಷ್ಟು ಜನ ಪ್ರಜ್ವಲ್ ರೇವಣ್ಣ ಮಾಡಿರಬಹುದು ಆದರೆ ಕುಟುಂಬವನ್ನ ಎಳೆದು ತರಬೇಡಿ ಕುಟುಂಬ ಅದ್ಬುತವಾದ ಕುಟುಂಬ ಎಂದು ಹೇಳ್ತಿದ್ದರೆ ಕೆಲವೆ ಕೆಲವು ಜನರು

ಪ್ರಜ್ವಲ್ ರೇವಣ್ಣ ವಿದೇಶದಲ್ಲಿ‌ ಇದ್ದಾರೆ SIT ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ರೇವಣ್ಣ ಇಬ್ಬರಿಗೂ ಕೂಡ ನೋಟಿಸ್ ನ್ನ ಕಳಿಸಿದ್ದರೆ 24ಗಂಟೆ ಒಳಗಾಗಿ ನಮ್ಮ ಮುಂದೆ ಹಾಜಾರಾಗಬೇಕು ನೋಟಿಸ್ ಗೆ ಉತ್ತರ ನೀಡಬೇಕೆಂದು ಈಗ ಎಲ್ಲರಿಗು ಕಾಡುವ ಪ್ರೆಶ್ನೆ ಎಂದರೆ ವಿದೇಶಕ್ಕೆ ಓಡಿ ಹೋಗಿರುವ ಪ್ರಜ್ವಲ್ ರೇವಣ್ಣ SIT ಅಧಿಕಾರಿಗಳ ಮುಂದೆ ಬರ್ತಾರ ಅಂತ ಜೊತೆಗೆ ಕುಮಾರಸ್ವಾಮಿ ಮತ್ತು ದೇವೆಗೌಡ್ರು ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ನಿರ್ಧಾರ ಮಾಡಿದ್ದರೆ

ದೇವೆಗೌಡರು ತಮ್ಮ ಇಡೀ ರಾಜಕಿಯ ಜೀವನದಲ್ಲಿ ಒಂದು ಕಪ್ಪು ಚುಕ್ಕಿ ಕೂಡ ಇರಲಿಲ್ಲ ಪರಿಶುದ್ದವಾದ ರಾಜಾಕಾರಣ ನಡೆಸಿದ್ದಾರೆ ಇಳಿವಯಸ್ಸಿನಲ್ಲು ದೇವೆಗೌಡರ ರಾಜಾಕಾರಣ ತುಂಬಾ ಚೆನ್ನಾಗಿದೆ. ಆದರೆ ಪ್ರಜ್ವಲ್ ರೇವಣ್ಣನ ತಪ್ಪಿನಿಂದ ಕುಟುಂಬದವರನ್ನ ಬಿದಿಗೆ ತರಬೇಡಿ ಎಂದು ಜನರ ಆಶಯ. ಏನಾಗುತ್ತೆ ಪ್ರಜ್ವಲ್ ರೇವಣ್ಣನ ಸ್ಥಿತಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ವಿಕ್ಷೀಸಿ.

[irp]