SIT ಮುಂದೆ ಡ್ರೈವರ್ ಕಾರ್ತಿಕ್ ಸ್ಪೋಟಕ ಮಾಹಿತಿ ಬಹಿರಂಗ.ಹೆಣ್ಣುಮಕ್ಕಳನ್ನು ಪಿಕ್ ಅಪ್ ಡ್ರಾಪ್ ಮಾಡ್ತಿದ್ಯಾರು?
ಬಹಳಷ್ಟು ರಾಜಕೀಯ ನಾಯಕರು ಬೇರೆ ಜಾತಿ ಅನ್ಯ ಜಾತಿ ವಿಚಾರದಲ್ಲಿ ಕೆಟ್ಟ ರಾಜಕೀಯವನ್ನ ಮಾಡೋದನ್ನ ನೋಡಿದ್ದಿವಿ ಆದರೆ ಹೆಣ್ಣು ಎಂದ ಕೂಡಲೆ ಎಲ್ಲಾರು ಒಂದೆ ಎನ್ನುವ ರೀತಿ ಆಡ್ತಾರೆ ಹೆಣ್ಣು ತಾಯಿಯ ಸ್ಥಾನದಲ್ಲಿದ್ದರು ಕೂಡ ಬಿಟ್ಟಿಲ್ಲ ಅಕ್ಕ ತಂಗಿ ತರಹ ಕಂಡರು ಕೂಡ ಬಿಟ್ಟಿಲ್ಲ ಕಷ್ಟ ಅಂತ ಬಂದವರನ್ನ ತುಂಬಾ ಪ್ಲ್ಯಾನ್ ಮಾಡಿ ಹೆಂಗಸರನ್ನ ಮಂಚದ ಮೇಲೆ ಕೆಡ್ಡ ಕೆಡವಿದ ಮಹಾನ್ ಚಾಲಾಕಿ
ಎಲ್ಲರಿಗೂ ತಿಳಿದಿರೊ ಹಾಗೆ ಇಡೀ ದೇಶ ಮಾತಾಡ್ತಿರೊ ಪ್ರಜ್ವಲ್ ರೇವಣ್ಣ ಅಂತ ಹಾಗಾದರೆ ಇವಾಗ SIT ಮುಂದೆ ತನಿಖೆ ನಡಿತಿದೆ ಏನೆಲ್ಲ ಮಾಹಿತಿಗಳನ್ನ ಕಲೆಹಾಕ್ತಿದ್ದಾರೆ ಎನ್ನುವ ಕೂತುಹಲ ಮೂಡಿಸಿದೆ ಸಮನ್ಸ್ ಜಾರಿಯಾಗಿರುವ ಬೆನ್ನೆಕೆ ಆತ ಜರ್ಮನಿಗೆ ಪರಾರಿ ಆಗಿರೋದು ಮತ್ತು ಅಲ್ಲೆ ವಾಸವಾಗಿರೋದು ಈಗ ಸಮನ್ಸ್ ಅವರಿಗೆ ತಲುಪುತ್ತ ಅಥವಾ ತಮಗೆ ತಲುಪಿಲ್ಲ ಎಂದು ನೆಪ ಹೇಳಿ ಇನ್ನು ಸ್ವಲ್ಪ ದಿವಸಗಳ ಕಾಲಾವಕಾಶಗಳನ್ನ ಕೇಳಬಹುದ
ಕಾರಿನ ಡ್ರೈವರ್ ಕಾರ್ತಿಕ್ ಪೆನ್ ಡ್ರೈಯನ್ನು ಲೀಕ್ ಮಾಡಿರುವಂತ ಕಾರ್ತಿಕ್ ನ SIT ತನಿಖೆ ನಡೆಸುತ್ತಿದ್ದಾರೆ ಈಗಾಗಲೆ 3 ತಂಡಗಳಾಗಿ ರಚನೆ ಮಾಡಿದ್ದಾರೆ ಕರ್ನಾಟಕ ಸರ್ಕಾರ SIT ಟೀಮ್ ನಲ್ಲಿ ಎಸ್ ಪಿ ಸುಮಂಡಿ, ಸೀಮಾ ಲಕ್ಕರ್ ಅವರಿದ್ದಾರೆ. ಒಂದು ಇಡೀ
ಬಿ ಕೆ ಸಿಂಗ್ ನೇತೃತ್ವದಲ್ಲಿ ಇದೊಂದು ಟೀಮ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಆಗಾಗಿ ಬಹಳ ನ್ಯಾಯ ಸಮ್ಮತಿ ವಿಚಾರಣೆ ನಡೆಯುತ್ತೆ ಅಸರ ಅಲುವಾಗಿ ಜನರ ಕಷ್ಟ ಮತ್ತು ಸಂತ್ರಸ್ಥೆಯರ ಪರವಾಗಿ ನ್ಯಾಯ ಸಿಗುತ್ತೆ ಎನ್ನುವ ನಂಬಿಕೆ ಜನ ಸಾಮಾನ್ಯರಿಗೂ ಕೂಡ ಇದೆ
ಡ್ರೈವರ್ ಕಾರ್ತಿಕ್ ಹೊರಹಾಕಿರುವ ಸತ್ಯವೆನೆಂದರೆ ಎಲ್ಲವು ಕೂಡ ಅಚ್ಚರಿ ಎನಿಸುತ್ತೆ ಈ ರಿತಿಯಾಗೆಲ್ಲ ಫ್ಲಾನ್ ಮಾಡಿ ಈ ಕ್ರಿಮಿನಲ್ ಸ್ಕೆಚ್ ಹಾಕ್ತಿದ್ದನ ಪ್ರಜ್ವಲ್ ಅನಿಸಿಬಿಡುತ್ತೆ ಕಾರ್ತಿಕ್ 15 ವರ್ಷಗಳಿಂದ ಪ್ರಜ್ವಲ್ ರೇವಣ್ಣ ಜೊತೆ ಕೆಲಸ ಮಾಡುತ್ತಿದ್ದಿನಿ ಅಂತ ಹೇಳಿಕೆ ನೀಡಿದ್ದು ಅವರ ಹಾಗೂ ಹೋಗುಗಳು ರಾಜಕೀಯ ವ್ಯಕ್ತಿಯ ಅನಾಚಾರಗಳು ಆಚಾರ ವಿಚಾರಗಳು ಅವರೆಷ್ಟು ಒಳ್ಳೆಯವರು ಕೆಟ್ಟವರೆಂದು ತಿಳಿದುಕೊಂಡಿದ್ದು
SIT ಟೀಮ್ ನ ಮತ್ತೊಂದು ಪ್ರೆಶ್ನೆ ಈ ವಿಡೀಯೋಗಳು ನಿನಗೆ ಹೆಗೆ ಸಿಕ್ತು ಅಂತ ಅದಕ್ಕೆ ಕರ್ತಿಕ್ ನ ನೇರ ಉತ್ತರ ನನಗೆ ಈ ಎಲ್ಲಾ ವಿಡೀಯೋಗಳು ಸಿಕ್ಕಿದ್ದು ಪ್ರಜ್ವಲ್ ನ ಮೋಬೈಲ್ ನಲ್ಲಿ ಅಂತ ಹಾಗಾದರೆ ಈ ವಿಡೀಯೋಗಳನೆಲ್ಲ ಸೇವ್ ಮಾಡಿದ್ದು ಲ್ಯಾಪ್ ಟಾಪ್ ನಲ್ಲಿ ಅಲ್ಲ ಮನೆಯಲ್ಲಿ ಇರುವಂತಹ ಹಾರ್ಡ್ ಡಿಸ್ಕ್ ನಲ್ಲಿ ಅಲ್ಲ ಪ್ರಜ್ವಲ್ ರೇವಣ್ಣ ಅವರದೆ ಆದ ದುಬಾರಿ ಮೋಬೈಲ್ ನಲ್ಲಿ ಸೇವ್ ಮಾಡಿ ಇಟ್ಟುಕೊಂಡಿದ್ದರೆ ಕೆಲವರಿಗೆ ವಿಡೀಯೋಗನ್ನ ಮತ್ತೆ ಮತ್ತೆ ನೋಡಿ ಏಂಜಾಯ್ ಮಾಡುತ್ತಿದ್ದರು ತಮ್ಮದೆ ಕಾಮದಾಟದ ವೀಡಿಯೋವನ್ನ ಫ್ರೀ ಸಮಯದಲ್ಲಿ ನೋಡಿ ಖುಷಿ ಪಡುವ ಒಂದು ಸಣ್ಣ ಮನಸ್ಥಿತಿ, ಕ್ರೂರ ಮನಸ್ಥಿ ,ಅನಾರೋಗ್ಯದ ಪರಿಸ್ಥಿತಿ ಕೆಲವರಿಗೆ ಇರುತ್ತದೆ
ಈಗಾಗಿ ಎಲ್ಲಾ ವೀಡಿಯೋಗಳು ಡ್ರೈವರ್ ಕಾರ್ತಿಕ್ ಗೆ ಸಿಕ್ಕಿದ್ದು ಮೋಬೈಲ್ ನಲ್ಲೆ ಅಂತೆ ಎಲ್ಲಾ ದೊಡ್ಡ ದೊಡ್ಡ ವ್ಯಕ್ತಿ ಗಳ ಮೋಬೈಲ್ ನಲ್ಲಿ ಪಾಸ್ವರ್ಡ್ ಇರುತ್ತೆ ಸೆಕ್ಯುರಿಟಿ ಇರುತ್ತೆ ನಿನಗೆ ಆ ಮೋಬೈಲ್ ನಲ್ಲಿ ಇರುವ ವಿಡೀಯೋ ಹೇಗೆ ಸಿಕ್ತು ಹೇಗೆ ತೊಗೊಂಡೆ ಅಂತ ಕಾರ್ತಿಕ್ ಹೇಳಿದ್ದು ನನಗೆ ಪಾಸ್ ವರ್ಡ್ ಗೊತ್ತಿತ್ತು ಅದಕ್ಕೆ ತೆಗೆದುಕೊಂಡೆ ಎಂದ ಇಲ್ಲಿಗಮನಿಸಬೇಕಾಗಿರೊ ವಿಷಯವೆಂದರೆ ಸ್ವಲ್ಪ ಸಲಿಗೆ ಕೊಟ್ಟರೆ ಈಗೆ ಆಗುತ್ತೆ ಅನಿಸುತ್ತೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡೀಯೋ ವಿಕ್ಷೀಸಿ..