ಅಸಲಿಗೆ ಪ್ರಜ್ವಲ್ ರೇವಣ್ಣ ಯಾರು ಇವರ ಹಿನ್ನಲೆ ಏನಯ ವಿದ್ಯೆ,ಆಸ್ತಿ ರಾಜಕಿಯ ತಂತ್ರಗಳೇನು?
ಪ್ರಜ್ವಲ್ ರೇವಣ್ಣ ಮಾಜಿ ದೇವೇಗೌಡರ ಮುದ್ದಿನ ಮೊಮ್ಮಗ ಹಾಸನದ ಮಾಜಿ ಪ್ರಧಾನಿ ರಾಜಕಾರಣಿ ಎಚ್ ಡಿ ರೇವಣ್ಣನ ಕಿರಿಯ ಪುತ್ರ ಇಂತ ಪ್ರಜ್ವಲ್ ರೇವಣ್ಣ ಇಲ್ಲಿಯವರೆಗೆ ಬೆಳೆದು ಬಂದಿದ್ದು ಹೇಗೆ ಗೊತ್ತಾ ಇವರ ಜೀವನದ ಹಾದಿ ಹೇಗಿದೆ ರಾಜಕೀಯಕ್ಕೆ ಪ್ರವೇಶ ಮಾಡಲು ಕಾರಣವೇನು ಕುಮಾರಸ್ವಾಮಿಗು ಇವರೆಗೂ ಯಾಕೆ ಹಾಗಿ ಬರುವುದಿಲ್ಲ ಎಲ್ಲವನ್ನು ಈಗ ತಿಳಿಯೋಣ
ಹಾಸನ ಜಿಲ್ಲೆಯಲ್ಲಿ ತಂದೆ ಎಚ್ ಡಿ ರೇವಣ್ಣ ತಾಯಿ ಭವಾನಿ ರೇವಣ್ಣ ಈ ದಂಪತಿಯ ಎರಡನೇ ಪುತ್ರನಾಗಿ ಜನಿಸಿದರು 1990ರ ಆಗಸ್ಟ್ 5 ರಂದು ಜನಿಸಿದ ಪ್ರಜ್ವಲ್ ರೇವಣ್ಣ ಪ್ರಜ್ವಲ್ ಹುಟ್ಟುವಾಗ ಅಜ್ಜ ದೇವೇಗೌಡರು ರಾಜಕೀಯಕ್ಕೆ ಪ್ರಭಾವಿ ರಾಜಕಾರಣಿಯಾಗಿದ್ದರು ತಂದೆ ರೇವಣ್ಣ ಆಗಿನ್ನು ಶಾಸಕ ರಾಗಿರಲಿಲ್ಲ ಇಂಥ ಪ್ರಜ್ವಲ್ ರೇವಣ್ಣನಿಗೆ ಸೂರಜ್ ರೇವಣ ಎಂಬ ಅಣ್ಣನಿದ್ದಾನೆ ಇವರದು ಒಕ್ಕಲಿಗ ಸಮುದಾಯ ಇವರದು ಒಕ್ಕಲಿಗರ ಸಮುದಾಯ ಕೃಷಿಕ ಕುಟುಂಬ ಹಾಸನದಿಂದ ಬೆಂಗಳೂರಿಗೆ ಶಿಫ್ಟ್ 2013ರಲ್ಲಿ ಇಂಜಿನಿಯರಿಂಗ್ ಕಂಪ್ಲಿಟ್ ಪ್ರಜ್ವಲ್ ರೇವಣ್ಣ ನಾಲ್ಕು ವರ್ಷವಿದ್ದಾಗ ತಂದೆ ಎಚ್ ಡಿ ರೇವಣ್ಣ ಹೊಳೆನರಸೀಪುರದ ಕ್ಷೇತ್ರದ ಎಂಎಲ್ಎ ಆದರು ಮೊದಲ ಅವಧಿಯಲ್ಲಿ ಮಂತ್ರಿ ಗಿರಿಯೂ ಸಿಕ್ಕಿತು ಇದರ ಬೆನ್ನಲೆ ಬೆಂಗಳೂರಿಗೆ ಹೋಗಿ ಬರುವುದು ಹೆಚ್ಚಾಗಿತ್ತು
ಹೀಗಾಗಿ ಬೆಂಗಳೂರಿನಲ್ಲೇ ಮನೆ ಖರೀದಿಸಿದ್ದರು ಹೀಗಾಗಿ ಪ್ರಜ್ವಲ್ ರೇವಣ್ಣ ಆಸನದಿಂದ ಬೆಂಗಳೂರಿಗೆ ಶಿಫ್ಟ್ ಆದರೂ ಬೆಂಗಳೂರಿನ ತಾಂತ್ರಿಕ ವಿದ್ಯಾಲಯ ಸೇರಿ ಮೆಕಾನಿಕಲ್ ಇಂಜಿನಿಯರಿಂಗ್ ಓದಿದರು 2013-14ರಲ್ಲಿ ಅಂದರೆ ತಮ್ಮ 24ನೇ ವಯಸ್ಸಿನಲ್ಲಿ ಇಂಜಿನಿಯರಿಂಗ್ ಮುಗಿಸಿದ್ದರು ಉನ್ನತ ಶಿಕ್ಷಣಕ್ಕಾಗಿ ಆಸ್ಟ್ರೇಲಿಯ ಗೆ ತೆರಳಿದ ಇವರು ಅರ್ಧಕ್ಕೆ ಶಿಕ್ಷಣವನ್ನು ಬಿಟ್ಟು ದೇಶಕ್ಕೆ ವಾಪಸಾದರು ಬೆಂಗಳೂರಿನಲ್ಲೇ ಇಂಜಿನಿಯರಿಂಗ್ ಮುಗಿಸಿದ ಪ್ರಜ್ವಲ್ ಮುಂದಕ್ಕೆ ಓದಲು ಆಸ್ಟ್ರೇಲಿಯಗೆ ತೆರಳಿದರು ಆದರೆ ಕೆಲವೇ ದಿನಗಳಲ್ಲಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ದೇಶಕ್ಕೆ ವಾಪಸ್ ಬಂದರು ಇದೇ ಸಮಯದಲ್ಲಿ 2014 ಲೋಕಸಭಾ ಚುನಾವಣೆ ನಡೆದಿದ್ದು ಆಗ ಹಾಸನ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಜ್ಜ ದೇವೇಗೌಡ್ರು ಪರವಾಗಿ ಪ್ರಚಾರ ಮಾಡಿದರು ದೇವೇಗೌಡರು ಗೆದ್ದು ಬಿಗಿದ್ರು 2015ರಲ್ಲಿ ಜೆಡಿಎಸ್ ಗೆ ಅಧಿಕೃತ ಸೇರ್ಪಡೆ ಸಿಕ್ಕಿತು ಹಾಸನ ಪಾಲಿಟಿಕ್ ಜವಾಬ್ದಾರಿ
ಇಂತಹ ಪ್ರಜ್ವಲ್ ರೇವಣ್ಣ ಅವರಿಗೆ ಸಿಕ್ಕಿತು ಹಾಸನದ ಪಾಲಿಟಿಕ್ಸ್ ಜವಬ್ದಾರಿ ಅಜ್ಜ ದೇವೇಗೌಡರು 2015 ರಲ್ಲಿ ಜೆಡಿಎಸ್ ಪಕ್ಷದ ಪ್ರಾತಮಿಕ ಸದಸ್ಯತ್ವ ನೀಡಿ ಅಧಿಕೃತವಾಗಿ ಪಕ್ಷಕ್ಕೆ ಸೇರಿಸಿಕೊಂಡರು ಇದರೊಂದಿಗೆ ದೇವೇಗೌಡರ ಕುಟುಂಬದ ಮೂರನೇ ತಲೆ ಮಾರು ರಾಜಕೀಯಕ್ಕೆ ಎಂಟ್ರಿ ಕೊಟ್ಟಂತೆ ಆಯಿತು ಈ ವೇಳೆ ಮಾತನಾಡಿದ ದೊಡ್ಡ ಗೌಡ್ರು ಇನ್ನು ಮುಂದೆ ನಾನು ಎಲೆಕ್ಷನ್ ಗೆ ನಿಲ್ಲೋಲ್ಲ ಹಾಸನದ ರಾಜಕಾರಣವನ್ನ ಪ್ರಜ್ವಲ್ ರೇವಣ್ಣ ಹಾಗೂ ರೇವಣ್ಣ ನೋಡಿಕೊಳ್ಳುತ್ತಾರೆ ಎಂದು ಘೋಷಿಸಿ ಬಿಟ್ಟರು ಪ್ರಜ್ವಲ್ ರೇವಣ್ಣ ಪ್ರಜ್ವಲ್ ರೇವಣ್ಣ ಮಾತನಾಡಿ ನಾನು ರಾಜಕೀಯಕ್ಕೆ ಬರಲು ಅಜ್ಜ ತಂದೆ ಚಿಕ್ಕಪ್ಪ ಚಿಕ್ಕಮನೆ ಸ್ಪೂರ್ತಿ ನನ್ನ ಕುಟುಂಬಕ್ಕೆ ಹಲವು ವರ್ಷಗಳಿಂದ ಆಶೀರ್ವದಿಸಿದ ಜನರಿಗೆ ನಾನು ಏನನ್ನಾದರೂ ಮರಳಿ ಕೊಡಬೇಕು ಅಂತ ರಾಜಕೀಯಕ್ಕೆ ಬಂದಿದ್ದೇನೆ ಅಂದರು
ಯುವ ರಾಜಕಾರಣಿಯಾಗಿ ಆಯ್ಕೆ ಯುನೈಟೆಡ್ ಕಿಂಗ್ಡಮ್ ನಲ್ಲಿ ತರಬೇತಿ 2015ರಲ್ಲಿ ಯುಕೆ ಮೂಲದ ಕಾಮನ್ ಪಾರ್ಲಿಮೆಂಟರಿ ಅಸೋಸಿಯೇಷನ್ ಸಂಸ್ಥೆ ಭಾರತದ 10 ಯುವ ರಾಜಕಾರಣಿಗಳಲ್ಲಿ ಒಬ್ಬರಾದ ಪ್ರಜ್ವಲ್ ರೇವಣ್ಣ ಕೂಡ ಒಬ್ಬರಾಗಿದ್ದರು ಹತ್ತು ಜನರ ನಿಯೋಗದೊಂದಿಗೆ ಯುನೈಟೆಡ್ ಕಿಂಗ್ಡಮ್ ಗೆ ಹೋದ ಪ್ರಜ್ವಲ್ ಪಾಲಿಟಿಕ್ಸ್ ಬಗ್ಗೆ ಅದರ ಹಾಗು ಹೊಗುಗಳ ಬಗ್ಗೆ ಅಧ್ಯಯನ ಮಾಡಿದ್ದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡೀಯೋ ವಿಕ್ಷೀಸಿ