ಸುಡು ನಿಸಿಲಿನಿಂದ ಕಂಗೆಟ್ಟಿದ್ದಿರಾ ಸೂರ್ಯನ ಬಿಸಿ ತಾಪದಿಂದ ತಪ್ಪಿಸಿಕೊಳ್ಳಲು ಡಾ.ಅಂಜನಪ್ಪನವರು ಹೇಳಿರುವ ಈ 3 ಉಪಾಯ ಪಾಲಿಸಿ

ಸುಡು ನಿಸಿಲಿನಿಂದ ಕಂಗೆಟ್ಟಿದ್ದಿರಾ ಸೂರ್ಯನ ಬಿಸಿ ತಾಪದಿಂದ ತಪ್ಪಿಸಿಕೊಳ್ಳಲು ಡಾ.ಅಂಜನಪ್ಪನವರು ಹೇಳಿರುವ ಈ 3 ಉಪಾಯ ಪಾಲಿಸಿ

WhatsApp Group Join Now
Telegram Group Join Now

ನಮ್ಮ ದೇಶ ಋತುಗಳ ದೇಶ ಯುಗಾದಿಯಿಂದ ಶುರುವಾದ ಬಿಸಿಲು ಬೇಸಿಗೆ ಆಗ್ತಿಲ್ಲ ತುಂಬಾ ಟೆಂಪರೇಚರ್ ಅಂತ ಮನೆಯಲ್ಲಿ ಕೂತು ಫ್ಯಾನ್ ಕೂಲರ್ ಬಳಸ್ತಾ ಇರ್ತಾರೆ ಸೊ ಈ ಬೇಸಿಗೆಯಲ್ಲಿ ಏನು ಮಾಡಬೇಕು ಅಂದರೆ

ಮನುಷ್ಯನ ದೇಹದಲ್ಲಿ ಒಂದು ಮಿಲಿಯು ಇಂಟೀರಿಯ ಅಂದರೆ ದೇಹದ ಒಳಗೆ ತನ್ನದೇ ಆದ ಒಂದು ಎನ್ವಿರಾನ್ಮೆಂಟ್ ಇರುತ್ತೆ ಬೇಸಿಗೆಯಲ್ಲಿ ಮನುಷ್ಯ ತುಂಬಾ ಬೆವರ್ತಿರುತ್ತಾರೆ ಮಳೆಗಾಲ ಮತ್ತು ಚಳಿಗಾಲದಲ್ಲಿ ಬೆರುವುದು ಕಡಿಮೆ ಇರುತ್ತದೆ ನಮ್ಮ ದೇಹದಲ್ಲಿ 33 ತ್ರೀಲಿಯನ್ ಸೆನ್ಸ್ ಇರುತ್ತೆ ಅವು ಆರ್ಗನ್ಸ್ ಈ ಸೆಲ್ಸ್ಗಳು ಆರ್ಗನ್ ಒಳಗೆ ಇರುತ್ತವೆ ಬೆರಳೆ ಒಂದು ಆರ್ಗ್ಯಾನ್ ಈ ಸೆಲ್ಗಳೆಲ್ಲವು ಬೇತಾಗಿರುತ್ತವೆ ಇದನ್ನ ಎಕ್ಸ್ಟ್ರಾ ಸೆಲ್ಯುಲಟ್ ಫ್ಲೂಹಿಡ್ ಸೆಲ್ ಗಳನ್ನ ಬೆಟ್ ಮಾಡ್ಕೊಂಡ್ ಇರ್ತವೆ ಆದ್ದರಿಂದ ದೇಹಕ್ಕೆ ತನಿಗೆ ಅರಿವಾಗುವಂತೆ ಬೆವರನ್ನು ಜಾಸ್ತಿ ಮಾಡಬೇಕೆಂದು ಬೇಸಿಗೆಯ ಟೆಂಪರೇಚರ್ ಜಾಸ್ತಿಯಾಗುತ್ತಿದ್ದಂತೆ ಮನುಷ್ಯನ ದೇಹದಲ್ಲಿ ಬೆವರು ಜಾಸ್ತಿಯಾಗಿ ತಣ್ಣಗೆ ಆಗುತ್ತದೆ

ಬೇಸಿಗೆಯಲ್ಲಿ ಹಿರಿಯರು ಮಕ್ಕಳು ಗರ್ಭಿಣಿಯರು ಬೇಸಿಗೆಯ ತಾಪದಿಂದ ಹೇಗೆ ಕಾಪಾಡಿಕೊಳ್ಳುವುದು ಹೇಗೆ ಒಂದು ಮಗು ಅತಿಯಾದ ಬೇಸಿಗೆಯ ತಾಪದಿಂದ ಬೆಟ್ಟಾದಾಗ ದೇಹದಲ್ಲಿ ಬೆವರು ಹೊರಗಡೆ ಬರಬೇಕಾದರೆ ನಮ್ಮ ದೇಹ ಡಿ ಹೈಡ್ರೇಟ್ ಆಗುತ್ತದೆ ಇದರಿಂದ ಬಾಡಿ ಡಿ ಹೈಡ್ರೇಡ್ ಅಥವಾ ಸನ್ ಸ್ಟ್ರೋಕ್ ಗಳು ಆಗುತ್ತದೆ ಸಾಮಾನ್ಯ ತಾಪಮಾನ ಬಂದು 25 ರಿಂದ 30ರ ಒಳಗಡೆ ಇದ್ದರೆ ಅದು ಒಳ್ಳೆಯ ವಾತಾವರಣ ಅದಕ್ಕೂ ಮೇಲೆ ತಾಪಮಾನ ಹೆಚ್ಚಾಗಿದ್ದರೆ ಆ ಬಿಸಿಲಿನ ತಾಪ ತಾಳದಕ್ಕಾಗದೆ ತಲೆಸುತ್ತುವುದು ಸುಸ್ತಾಗೋದು ಆಗುತ್ತದೆ ದೆಹಲಿ ಆ ಕಡೆ ಹೋದಾಗ ಅಲ್ಲಿ ಟೆಂಪರೇಚರ್ ಬಂದು 50 ಇರುತ್ತೆ ಅಲ್ಲಿ ಸೆನ್ಸ್ ಸ್ಟ್ರೋಕ್ ಆಗಿ ಸತ್ತು ಹೋದವರ ಸಂಖ್ಯೆ ಕೂಡ ಹೆಚ್ಚಿದೆ ನಮ್ಮ ದೇಹ ಆದಷ್ಟು ಆ ಬೇಸಿಗೆ ತಾಪಮಾನವನ್ನು ಅಡ್ಜಸ್ಟ್ ಮಾಡಿಕೊಳ್ಳೋದಕ್ಕೆ ಪ್ರಯತ್ನ ಮಾಡುತ್ತದೆ ಆದರೂ ಸಹ ಹೆಚ್ಚಿನ ತಾಪಮಾನ ಉಂಟಾದಾಗ ಸತ್ತೋಗ್ತಾರೆ ಇದನ್ನ ಸನ್ ಸ್ಟ್ರೋಕ್ ಅಂತ ಹೇಳ್ತಾರೆ

See also  ಕೂದಲು ಕಲರ್ ಮಾಡಲು ನೈಸರ್ಗಿಕ ವಿಧಾನ ತಿಂಗಳಿಗೆ ಒಮ್ಮೆ ಇದನ್ನು ಹಚ್ಚಿ...ನಂತರ ಬದಲಾವಣೆ ನೋಡಿ

ಈ ಉರಿ ಬೇಸಿಗೆಯಲ್ಲಿ ಅತಿ ಮುಖ್ಯವಾಗಿ ಮಾಡಬೇಕಾದದ್ದು ಈ ಬೆಸಿಗೆಯು ಬೆಳಿಗ್ಗೆ 10 ಗಂಟೆಯಿಂದ 4 ವರೆಗೂ ಜಾಸ್ತಿ ಇರುತ್ತೆ ಆ ಸಮಯದಲ್ಲಿ ಅನಾವಶ್ಯಕವಾಗಿ ಹೊರಗಡೆ ಹೋಗಬೇಡಿ ತೀರ್ಥ ತುರ್ತು ಪರಿಸ್ಥಿತಿ ಇದ್ದರೆ ಹೋಗಿ ಮಕ್ಕಳು ಆಟ ಆಡೋದಕ್ಕೆ ಈ ಸಮಯ ಒಳ್ಳೆಯದಲ್ಲ ಹಳ್ಳಿಗಳ ಕಡೆ ಮರ-ಗಿಡಗಳು ಇರುತ್ತದೆ ಮನೆಯ ಮುಂದೆ ಹೊಂಗೆ ಮರ ಇರುತ್ತದೆ ತಂಪು ಕೊಡುತ್ತದೆ ಆದರೆ ಬೆಂಗಳೂರಿನಲ್ಲಿ ಮರ-ಗಿಡಗಳನ್ನು ಕಡೆದು ತಾಕತ್ತು ಬಿಲ್ಡಿಂಗ್ ಅಪಾರ್ಟ್ಮೆಂಟ್ ಗಳು ಇರುವುದರಿಂದ ಬೇಸಿಗೆ ತಾಪಮಾನ ಹೆಚ್ಚಾಗಿರುತ್ತದೆ

ಗ್ಲೋಬಲ್ ವಾರ್ಮಿಂಗ್ ಇಲಾಖೆಯವರು ಎಲ್ಲರಿಗೂ ಈಗಾಗಲೇ ಎಚ್ಚರಿಕೆಯನ್ನು ಜನಸಾಮಾನ್ಯರಿಗೆ ನೀಡಿದ್ದಾರೆ ಬೇಸಿಗೆಯಲ್ಲಿ ನಾವು ಮೊದಲನೇದಾಗಿ ಮಾಡಬೇಕಾಗಿರೋದು ಅತಿ ಹೆಚ್ಚು ಹೊರಗೆ ತಿರುಗಾಡಬಾರದು ಎರಡನೆಯದಾಗಿ ಅತಿ ತೂಕದ ದಪ್ಪ ದಾದ ಬಟ್ಟೆಗಳನ್ನು ಧರಿಸಬಾರದುದಯವಿಟ್ಟು ಬೇಸಿಗೆಯಲ್ಲಿ ತಿಳು ಬಟ್ಟೆಗಳನ್ನ ಬೇಸಿಗೆಯಲ್ಲಿ ತೆಳು ಬಟ್ಟೆಗಳನ್ನ ಧರಿಸಬೇಕು ಮಕ್ಕಳಿಗೂ ಸಹ ಬೇಸಿಗೆ ಸಮಯದಲ್ಲಿ ಬೆಳಿಗ್ಗೆ ಹಾಗೂ ಸಂಜೆ ಮಕ್ಕಳಿಗೆ ಹಾಗೂ ದೊಡ್ಡವರು ಕೂಡ ತಣ್ಣೀರಿನ ಸ್ನಾನ ಮಾಡುವುದು ತುಂಬಾ ಒಳ್ಳೆಯದು ತುಂಬಾ ಸೆಕೆಯಾದಾಗ ಯಾವುದೇ ರೀತಿಯ ಪೌಡರ್ ಗಳನ್ನು ಕೂಲ್ ಪೌಡರ್ ಗಳನ್ನು ಬಳಸಬೇಡಿ ನಮ್ಮ ದೇಹ ಬೆವರಿದಾಗ ಆ ಪೌಡರ್ಗಳು ನಮ್ಮ ದೇಹದ ರಂದ್ರದೊಳಗೆ ಸೇರಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಯಾವಾಗಲೂ ಬೇಸಿಗೆ ನಮ್ಮ ಆರೋಗ್ಯವನ್ನು ಚೆನ್ನಾಗಿ ಇಡುತ್ತದೆ ಅಷ್ಟು ದೇಹಕ್ಕೆ ಒಳ್ಳೆಯ ಆರೋಗ್ಯ ಉಂಟಾಗುತ್ತದೆ

See also  ಪ್ರತಿದಿನ ಬೆಳಿಗ್ಗೆ ಈ 9 ಅಭ್ಯಾಸಗಳು ನಿಮ್ಮ ಬದಕನ್ನೇ ಬದಲಾಯಿಸುತ್ತೆ‌...ಈ ವಿಡಿಯೋ ಒಮ್ಮೆ ನೋಡಿ

ಹೊಂಗೆಯ ನೆರಳು ತಾಯಿಯ ನೆರಳು ಎನ್ನುತ್ತಾರೆ ಹೆಚ್ಚು ನೀರನ್ನು ಸೇವಿಸಬೇಕು ಇನ್ನು ಆಹಾರದ ಬಗ್ಗೆ ಹೇಳುವುದಾದರೆ ಬೇಸಿಗೆಯ ಕಾಲದಲ್ಲಿ ಆದಷ್ಟು ತರಕಾರಿಗಳನ್ನ ಸೇವಿಸಿದರೆ ಒಳ್ಳೆಯದು ಮಾಂಸಹಾರಕ್ಕಿಂತ ತರಕಾರಿಯನ್ನು ಹೆಚ್ಚಾಗಿ ಸೇವಿಸಬೇಕು ಕಾರ್ತಿಕ ಆಹಾರವೆಂದರೆ ಕಲ್ಲಂಗಡಿಯನ್ನು ಇದರಲ್ಲಿ ನೀರಿನ ಅಂಶ ಹೆಚ್ಚಾಗಿರೋದ್ರಿಂದ ಬಾಡಿಯನ್ನ ಡಿ ಹೈಡ್ರೇಟ್ ಮಾಡೋದಿಲ್ಲ ಎಳನೀರನ್ನ ಹೆಚ್ಚಾಗಿ ಸೇವಿಸುವುದು, ಮಡಿಕೆ ನೀರನ್ನು ಬಳಸುವುದು ತುಂಬಾ ಒಳ್ಳೆಯದು ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ..