ಹೆಚ್ ಡಿಕೆ VS ರೇವಣ್ಣ ಇಬ್ಬರಲ್ಲಿ ಯಾರ ಕುಟುಂಬ ಬೆಸ್ಟ್ ..ಹೆಚ್ ಡಿ ದೇವೆಗೌಡರ ಗೌರವ ಉಳಿಸಿದ್ದು ಯಾರು…

ಹೆಚ್ ಡಿಕೆ VS ರೇವಣ್ಣ ಇಬ್ಬರಲ್ಲಿ ಯಾರ ಕುಟುಂಬ ಬೆಸ್ಟ್ ..ಹೆಚ್ ಡಿ ದೇವೆಗೌಡರ ಗೌರವ ಉಳಿಸಿದ್ದು ಯಾರು…

WhatsApp Group Join Now
Telegram Group Join Now

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಬಳಿಕ ಜೆಡಿಎಸ್ ಪಕ್ಷದ ಜೊತೆಗೆ ದೇವೇಗೌಡರ ಕುಟುಂಬದ ಬಗ್ಗೆ ಜನ ಮಾತನಾಡುತ್ತಿದ್ದಾರೆ ಈ ನಡುವೆ ಕುಮಾರಸ್ವಾಮಿ ನಮಗೂ ಈ ಬೇಸಿಗೆ ಯಾವುದೇ ಸಂಬಂಧವಿಲ್ಲ ರೇವಣ್ಣ ಕುಟುಂಬವೇ ಬೇರೆ ನಮ್ಮ ಕುಟುಂಬವೇ ಬೇರೆ ಎಂದು ಹೇಳಿದ್ದಾರೆ ಹಾಗಾದ್ರೆ ರೇವಣ್ಣ ಮತ್ತು ಕುಮಾರಸ್ವಾಮಿಯಲ್ಲಿ ಯಾರು ಬೆಸ್ಟ್ ಇವರ ಕುಟುಂಬದಲ್ಲಿ ಯಾವ ಕುಟುಂಬ ಬೆಸ್ಟ್ ಮತ್ತು ಇವರ ಮಕ್ಕಳಲ್ಲಿ ಯಾರ ಮಕ್ಕಳು ಸಮಂದರು ಶಿಕ್ಷಣ ಹಾಗೂ ಹಾಕ್ತಿಯಲ್ಲಿ ಯಾರೂ ಮುಂದಿದ್ದಾರೆ ಎಂಬುದನ್ನು ಈಗ ತಿಳಿಯೋಣ

ರೇವಣ್ಣ ಮತ್ತು ಭವಾನಿ ರೇವಣ್ಣ ವಯಸ್ಸಿನಲ್ಲಿ ದೊಡ್ಡವರು ರೇವಣ್ಣ ದೇವೇಗೌಡರ ಎರಡನೇ ಮಗ ಇವರು ಎಸ್ ಎಸ್ ಎಲ್ ಸಿ ಪಾಸ್ ಮಾಡಿದ್ದು ಹಲವು ಮಾಧ್ಯಮಗಳಲ್ಲಿ 7ನೇ ತರಗತಿಯವರೆಗೆ ಮಾತ್ರ ಓದಿರುವುದು ಎಂಬ ಮಾಹಿತಿ ಇದೆ. ಇವರು ಭವಾನಿ ಎಂಬುವವರನ್ನ ಮದುವೆಯಾಗಿದ್ದಾರೆ 1994 ರಲ್ಲಿ ಮೊದಲನೇ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಒಟ್ಟು ಐದು ಬಾರಿ ಶಾಸಕರಾಗಿರುವಂತಹ ಇವರು ಎರಡು ಬಾರಿ ಸಚಿವರ ಈ ಕೆಲಸ ಮಾಡಿದ ಬಂದಿದ್ದಾರೆ.

ಇವರು 2013ರಲ್ಲಿ 80 ಕೋಟಿ ಆಸ್ತಿ ಕೊಟ್ಟಿದ್ದಾರೆ ಘೋಷಿಸಿಕೊಂಡಿದ್ದಾರೆ ಅದರಲ್ಲಿ 15 ಕೋಟಿ ರೂಪಾಯಿಯ ಸಾಲ ಇದೆ ಎಂದು ಕೂಡ ತೋರಿಸಿದ್ದಾರೆ ಪತ್ನಿ ಭವಾನಿ ರೇವಣ್ಣ ಇವರು ಕೆಆರ್ ನಗರದಲ್ಲಿ ಹುಟ್ಟಿದ ಇವರು ಪಂಚಾಯಿತಿ ಪಾಲಿಟಿಕ್ಸ್ ನಲ್ಲಿ ಆಕ್ಟಿವ್ ಆಗಿದ್ದಾರೆ ಮೊದಲಿನಿಂದ ದೂರವಣ್ಣನಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಇವರು ಪದವಿದರೆಯಾಗಿದ್ದಾರೆ ಹಲವಾರು ಬಾರಿ ಚುನಾವಣೆಯಲ್ಲಿ ಭಾಗವಹಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು ಆದರೆ ಅದು ಸಾಧ್ಯವಾಗಿಲ್ಲ

ಅವರಿಗೆ ಅವಕಾಶ ಸಹ ನೀಡಲಿಲ್ಲ 2023 ಅಲ್ಲಿ ರೇವಣ್ಣ ಸಲ್ಲಿಸಿರುವ ಅಫಿಡಬಿಡ್ ಪ್ರಕಾರ ಇವರ ಆಸೆ 38 ಕೋಟಿ ರೂಪಾಯಿ ಆಗಿದೆ ಪ್ರಜ್ವಲ್ ರೇವಣ್ಣ ಇವರು ಎಚ್ ಡಿ ರೇವಣ್ಣ ಅವರ ಎರಡನೇ ಮಗ ಹಾಸನದ ರಾಜಕೀಯದಲ್ಲಿ ಆಕ್ಟಿವ್ ಆದ ಇವರಿಗೆ 2018ರಲ್ಲಿ ವಿಧಾನಸಭಾ ಚುನಾವಣೆಯ ಟಿಕೆಟ್ ಸಿಗಲಿಲ್ಲ ಆದರೆ 2019ರಲ್ಲಿ ದೇವೇಗೌಡ್ರು ತಾವು ಸ್ಪರ್ಧಿಸಿದ್ದ ಹಾಸನ ಕ್ಷೇತ್ರವನ್ನೇ ಇವರಿಗೆ ಬಿಟ್ಟು ಕೊಟ್ಟಿದ್ದರು ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರು ಗೆದ್ದರು ಆದರೆ ತುಮಕೂರಿನಲ್ಲಿ ದೇವೇಗೌಡರು ಸೋತಿದ್ದರು ಈ ಸಲ ಕೂಡ ಹಾಸನದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಪಣಕ್ಕೆ ಇಳಿದಿದ್ದರು ಆದರೆ ಬಯಲಾದ ಅಶ್ಲೀಲ ವಿಡಿಯೋಗಳು ಹೊರ ಬಂದಿದ್ದು ಈಗ ಜರ್ಮನಿಯ ಫ್ರಾಂಗಡ್ ಗೆ ಹೊಗಿದ್ದಾರೆ

ಎಸ್ಐಟಿ ತನಿಖೆ ನಡೆಯುತ್ತಿದ್ದು ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದಾರ ಇಲ್ವಾ ಎಂಬುದು ಸದ್ಯದಲ್ಲೇ ಬಯಲಾಗಲಿದೆ ಪ್ರಜ್ವಲ್ ರೇವಣ್ಣ ಈ ಸಲ ಸಲ್ಲಿಸಿರುವಂತಹ ಅಫಿಡೆವಿಟ್ ನಲ್ಲಿ 40 ಕೋಟಿ 88 ಲಕ್ಷದ ಆಸ್ತಿಯನ್ನ ಘೋಷಿಸಿಕೊಂಡಿದ್ದಾರೆ ಇವರ ಹೆಸರಿನಲ್ಲಿ ಏಳು ಕೋಟಿ 52 ಲಕ್ಷದ ಸಾಲವ ಕೂಡ ಇದೆ ಸಂಸದ ಪ್ರಜ್ವಲ್ ಬಳಿ ಪಿಸ್ತೂಲ್ ರೈಫಲ್ ಕೂಡ ಇದೆ ಸೂರಜ್ ರೇವಣ್ಣ ಎಚ್ಪಿ ರೇವಣ್ಣನವರ ಮೊದಲನೆಯ ಮಗ ದೇವೇಗೌಡರ ಮೊಮ್ಮಗ ಇವರು ವಿಧಾನ ಪರಿಷತ್ ನಲ್ಲಿ ಸಂಸದರಾಗಿದ್ದಾರೆ ಎಂಬಿಬಿಎಸ್ ಶಿಕ್ಷಣ ಪಡೆದ ಇವರು 61 ಕೋಟಿ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ ಇವರು ತಮ್ಮ ಪ್ರಜ್ವಲ್ ರೇವಣ್ಣ ಅವರು ನಷ್ಟು ರಾಜಕೀಯದಲ್ಲಿ ತೊಡಗಿಸಿಕೊಂಡಿರಲಿಲ್ಲ ರಾಜಕೀಯದ ಹಿಡಿತ ಕೂಡ ಇವರಿಗೆ ಕಡಿಮೆ ಇದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]


crossorigin="anonymous">