ಸಿನಿಮಾಗಾಗಿ ಮಾಡಿದ ಸಾಲದ ಕಹಿ ಬಿಚ್ಚಿಟ್ಟ ನಟ ಮೋಹನ್ ಒಂದೇ ಒಂದು ತಪ್ಪಿಗೆ ದುಡಿದ ಎಲ್ಲಾ ಹಣ ಕಳ್ಕೊಂಡು ಸಾಲಗಾರ ಆದ ಕಥೆ.ಮಲ್ಲ ಸಿನಿಮಾ ಆದ ಮೇಲೆ ಆದ ಜೀವನ..

ಸಿನಿಮಾಗಾಗಿ ಮಾಡಿದ ಸಾಲದ ಕಹಿ ಬಿಚ್ಚಿಟ್ಟ ನಟ ಮೋಹನ್ ಒಂದೇ ಒಂದು ತಪ್ಪಿಗೆ ದುಡಿದ ಎಲ್ಲಾ ಹಣ ಕಳ್ಕೊಂಡು ಸಾಲಗಾರ ಆದ ಕಥೆ.ಮಲ್ಲ ಸಿನಿಮಾ ಆದ ಮೇಲೆ ಆದ ಜೀವನ..

WhatsApp Group Join Now
Telegram Group Join Now

ನಟ ಮೋಹನ್ ಅವರ ಜೀವನ ಚರಿತ್ರೆ ನಿಮ್ಮ ಸಿನಿಮಾ ರಂಗದಲ್ಲಿ ಅವರ ಜೀವನದ ಜರ್ನಿ ಹೇಗಿತ್ತು ಈ ಕ್ಷಣ ಅವರ ಜೀವನ ಶೈಲಿ ಹೇಗಿದೆ ನೋಡೋಣ ನಟ ಮೋಹನ್ ಅವರು ತಮಗೆ ಸಿಕ್ಕಂತಹ ಸಿನಿಮಾ ರಂಗದ ಪಾತ್ರಗಳು ತುಂಬಾ ವಿಭಿನ್ನವಾಗಿ ಅತಿ ಹೆಚ್ಚಾಗಿ ಒಂದೇ ಬಾರಿಯಲ್ಲಿ 7 8 ಸಿನಿಮಾಗಳು ತುಂಬಾ ಜನಪ್ರಿಯವಾಗಿ ಹಿಟ್ ಆಗಿತ್ತು ಆದರೆ ಅವರು ತೆಗೆದುಕೊಳ್ಳುತ್ತಿದ್ದಂತಹ ಸಂಭಾವನೆ ಅತಿ ಕಡಿಮೆಯಾಗಿತ್ತು.

ನಟ ಮೋಹನ್ ಅವರು ನಟಿಸಿರುವ ಚಿತ್ರಗಳು ಕೇವಲ 50 ರಿಂದ 60 ಎಷ್ಟೇ ಸಿನಿಮಾ ಹಿಟ್ ಮಾಡಿದರು ನಂತರ ಯಾವುದೇ ಸಿನಿಮದ ಅಭಿನಯಕ್ಕೆ ಕರೆಯುತ್ತಿರಲಿಲ್ಲ ನಂತರ ಅವರಿಗೆ ಸಿಕ್ಕಂತಹ ಒಂದು ಅಭಿನಯ ಪಾತ್ರ ಮಲ್ಲಾ ಸಿನಿಮಾದ್ದು ಆದರೆ ನಟ ಮೋಹನ್ ಅವರು ಮಲ್ಲಾ ಸಿನಿಮಾ ಮಾಡಲು ಒಪ್ಪಿರಲಿಲ್ಲ ಏಕೆಂದರೆ ರವಿಚಂದ್ರನ್ ಸರ್ ತಮ್ಮಕ್ಕೂ ಆಕ್ಟರ್ ಗಳಿಗೆ ತಮಾಷೆಯಾಗಿ ತಲೆ ಮೇಲೆ ಹೊಡೆಯುವುದು ಭುಜಕ್ಕೆ ಹೊಡೆಯೋದು ಇದನೆಲ್ಲ ನೋಡುತ್ತಾ ಬಂದಿದ್ದಂಥ ನಟ ಮೋಹನ್ ಅವರು ನಾನು ಮಾಡೋದಿಲ್ಲ ಅಂತ ನೇರವಾಗಿ ರವಿ ಚಂದ್ರನ್ ಸರ್ ಗೆ ಹೇಳಿದ್ದರಂತೆ. ಅದಕ್ಕೆ ಉತ್ತರವಾಗಿ ರವಿಚಂದ್ರನ್ ಸರ್

ನಾನು ಎಂದಿಗೂ ನಿನ್ನ ಮೇಲೆ ಕೈ ಮಾಡುವುದಿಲ್ಲ ನಿನ್ನ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತೇನೆ ಅಂತ ಹೇಳಿದರು ಹೇಳಿದಂತೆಯೇ ಆಫ್ಲೈನ್ ಕ್ಯಾಮೆರಾದಲ್ಲೂ ಕೂಡ ನಟ ಮೋಹನ್ ಅವರನ್ನು ತುಂಬಾ ಗೌರವದಿಂದ ಪ್ರೀತಿಯಿಂದ ರವಿಚಂದ್ರನ್ ಸರ್ ನೋಡಿಕೊಂಡಿದ್ದರು ನಟ ಮೋಹನ್ ಅವರ ಸ್ಕ್ರಿಪ್ಟನ್ನು ಮತ್ತು ಮೋಹನ್ ಅವರನ್ನು ರವಿಚಂದ್ರನ್ ಸರ್ ತುಂಬಾ ಪ್ರೀತಿಸುತ್ತಿದ್ದರು ಈ ಒಂದು ಚಿತ್ರ ಹಿಟ್ ಆಗೋದಕ್ಕೆ ಒಂದು ರೀತಿಯ ಕಾರಣ ರವಿ ಚಂದ್ರನ್ ಸರ್ ಮಲ್ಲ ನಿಮಗೆ ಸಂಬಂಧಿಸಿದ ರಾಮು ರವಿಚಂದ್ರನ್ ಸರ್ ಮತ್ತು ಮೋಹನ್ ಇವರೆಲ್ಲರೂ ಕಷ್ಟದ ಸ್ಥಿತಿಯಲ್ಲಿ ಇದ್ದರು ಈ ಸಿನಿಮಾದ ಹಿಟ್ ಅವರನ್ನು ಒಂದು ಮಟ್ಟಕ್ಕೆ ಮೇಲೆತ್ತಿತ್ತು ಮಲ್ಲ ಸಿನಿಮಾದಿಂದ ಇವರೆಲ್ಲರೂ ಸುಧಾರಿಸಿಕೊಂಡಿದ್ದರು

ಮಲ್ಲ ಸಿನಿಮಾದಲ್ಲಿ ಪ್ರಿಯಾಂಕ ಅವರ ಪಾತ್ರ ತುಂಬಾ ಅದ್ಭುತವಾಗಿತ್ತು ಜೊತೆಗೆ ರವಿಚಂದ್ರನ್ ರವರು ತೋರಿಸಿರುವಂತಹ ಪ್ರೀತಿ ಬಹಳ ಅದ್ಭುತವಾಗಿತ್ತು ಮಲ್ಲ ಸಿನಿಮಾದಲ್ಲಿ ಬರುವಂತಹ ಹಾಡುಗಳು ಭಾವನೆಗಳು ಸ್ನೇಹಪೂರ್ವಕವಾಗಿರೋದು ಪ್ರತಿಯೊಂದು ಕೂಡ ಆ ಸಿನಿಮಾ ಯಶಸ್ವಿಯಾಗೋದಕ್ಕೆ ಕಾರಣವಾಗಿತ್ತು.

ಮಲ್ಲ ಸಿನಿಮಾದ ನಂತರ ಬೇರೆ ಯಾವ ಸಿನಿಮಾಗಳು ಕೂಡ ಯಶಸ್ವಿಯನ್ನು ಕೊಡಲಿಲ್ಲ ನಂತರ ಹೂ ಸಿನಿಮಾ ಮತ್ತು ಕೃಷ್ಣ ನೀ ಲೇಟಾಗಿ ಬಾರೋ ಎಂಬ ಸಿನಿಮಾವನ್ನು ರಮೇಶ್ ಅರವಿಂದ್ ಅವರ ಜೊತೆ ಸಿನಿಮಾ ಮಾಡಿದ್ದೆ ಈ ಸಿನಿಮಾ ಒಂದು ಒಳ್ಳೆ ರೀತಿಯಲ್ಲಿ ವಿಭಿನ್ನವಾಗಿದ್ದು 81 ಕೋಟಿ ಸ್ಯಾಟಲೈಟ್ ನಲ್ಲಿ ಸೇಲಾಗಿತ್ತು ಮತ್ತು ಎಲ್ಲಾ ಕಡೆ ಕೂಡ ಸೇಲ್ ಆಗಿತ್ತು ಆ ಸಿನಿಮಾ ಪ್ರೊಡ್ಯೂಸರು ರೈಲಿಗೆ ತಲೆ ಕೊಟ್ಟು ತೀರಿಕೊಂಡರು ಆ ಸಮಯದಲ್ಲಿ ಸಿನಿಮಾದಿಂದ ಬಂದಂತಹ ದುಡ್ಡನ್ನೆಲ್ಲ ರಿಯಲ್ ಎಸ್ಟೇಟ್ ಗೆ ಹಾಕಿದ್ದರು ರಿಯಲ್ ಎಸ್ಟೇಟ್ ಕೂಡ ನಿಂತು ಹೋಗಿತ್ತು. ರೂ.300 ಕೂಡ ಸಿನಿಮಾ ಪ್ರಚಾರಣೆಗೆ ಬಳಸಲಾಗಲಿಲ್ಲ

ಕೃಷ್ಣ ನೀ ಲೇಟಾಗೆ ಬಾರೋ ಎಂಬ ಸಿನಿಮಾದ ಜಾಹೀರಾತು ಹಾಡುಗಳು ಗೆಲ್ಲೋ ಸಹ ಬರಲಿಲ್ಲ ಕೊನೆಗೆ ನಟ ಮೋಹನ್ ರವರು ತಾವೇ ನ್ಯೂಸ್ ಪೇಪರ್ ನಲ್ಲಿ ಪ್ರಚಾರ ಮಾಡಿದರು ಸಿನಿಮಾ ತುಂಬಾ ಚೆನ್ನಾಗಿದ್ದು ಸುವರ್ಣ ಚಾನೆಲ್ ನಲ್ಲಿ ವಾರಕ್ಕೆ ಎರಡರಿಂದ ಮೂರು ಬಾರಿ ಸಿನಿಮಾ ವನ್ನ ಹಾಕುತ್ತಿದ್ದರು. ಆದರೆ ನಟ ಮೋಹನ್ ರವರ ಮೊದಲನೆಯ ಡೈರಕ್ಷ್ ನ್ ಚಿತ್ರವಾಗಿದ್ದು ನಟ ಮೋಹನ್ ಅವರು ಡಿಪ್ರೆಷ್ ನ್ ಹೊಗಿದ್ದರು

2015ರಲ್ಲಿ ನಟ ಮೋಹನ್ ರವರು ಮಳೆ ನಿಲ್ಲುವವರೆಗೆ ಎಂಬ ಒಂದು ಹೊಸ ಚಿತ್ರವನ್ನು ತೆರೆಗೆ ತಂದರು ಶುಕ್ರವಾರ ಸಿನಿಮಾ ರಿಲೀಸ್ ಆಗಿತ್ತು ಸಿನಿಮಾ ತೆರೆಗೆ ಬಂತು ವಾಟಾಳ್ ನಾಗರಾಜ್ ಅವರು ಶನಿವಾರದಂದು ಕರ್ನಾಟಕ ಬಂದ್ ಗೆ ಕರೆ ನೀಡಿದರು ಇಡೀ ಕರ್ನಾಟಕದಲ್ಲಿ ಎಲ್ಲೂ ಕೂಡ ಚಲನಚಿತ್ರದ ಪ್ರದರ್ಶನ ನಡೆಯಲಿಲ್ಲ ಇದರಿಂದ ನಟ ಮೋಹನ್ ರವರಿಗೆ ತುಂಬಾ ನಷ್ಟವಾಗಿತ್ತು ಮತ್ತು ಮಾನಸಿಕವಾಗಿ ದ್ದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]