ಕುಂಭ ರಾಶಿ ಈ ವಿಷ್ಯ ಮೊದಲೆ ಗೊತ್ತಿದ್ದಿದ್ರೆ ಅಂತ ಪಶ್ಚಾತಾಪ ಪಡ್ತೀರಾ..ಕುಂಭ ರಾಶಿ ಮೇ ಮಾಸದ ಭವಿಷ್ಯ ನೋಡಿ
ಕುಂಭ ರಾಶಿ ಮೇ ಮಾಸ ಭವಿಷ್ಯ…. ಮುಖ್ಯವಾಗಿ ನಿಮ್ಮ ಸುಖ ಸ್ಥಾನ ಈ ತಿಂಗಳಿನಲ್ಲಿ ಒಟ್ಟಾರೆ ಗಮನ ಇರುವುದೇ ನಿಮ್ಮ ಸುಖ ಸ್ಥಾನದ ಮೇಲೆ ವೃಷಭದಲ್ಲಿ ಬಹಳ ಶಕ್ತಿಯುತವಾದ ಗ್ರಹಗಳು ಆರಂಭದಿಂದಲೇ ಹೋಗಿ ಕುಳಿತುಬಿಡುತ್ತವೆ ಈ ತಿಂಗಳಿನಲ್ಲಿ ಬಹಳ ಬೇಕಾದಂತಹ ಗ್ರಹಗಳು ಅವು ವಿಶೇಷವಾಗಿ ನಿಮಗೆ ಶನಿ ರಾಶಿಯಲ್ಲಿ ಇರುವುದರಿಂದ ಒಂದಷ್ಟು ವಿಚಾರಗಳು ಸವಾಲು.
ಆಗಿರುತ್ತದೆ ರಾಶಿಯಾಧಿಪತಿ ರಾಶಿಯಲ್ಲಿ ಸಾಡೇಸಾತು ಜನ್ಮ ಶನಿ ಎಂದು ಏನು ಹೇಳುತ್ತೇವೆ ಅದೆಲ್ಲವೂ ಹಾಗಾಗಿ ಈ ರೀತಿಯ ಪರಿಸ್ಥಿತಿಯಲ್ಲಿ ನಿಮ್ಮ ಗಮನ ನೆಮ್ಮದಿ ಸುಖ ಎನ್ನುವುದರ ಕಡೆ ಹೊರಳುತ್ತಾ ಇರುತ್ತದೆ ಹೊಸದಾಗಿ ಯಾವ ಸವಾಲುಗಳನ್ನು ತೆಗೆದುಕೊಳ್ಳುವುದು ಬೇಡ ಯಾವ ಏರುಪೇರುಗಳು ಒಂದು ರೀತಿಯಲ್ಲಿ ಇರಲಿ ಜೀವನ ಸ್ವಲ್ಪ ಸುಖ ನೆಮ್ಮದಿ ಇರಲಿ ಮನಸ್ಸು.
ಶಾಂತವಾಗಿರಲಿ ಅದು ನನಗೆ ಬಹುಮುಖ್ಯವಾದದ್ದು ಎಂದು ಸಾಕಷ್ಟು ಜನ ಇರುವುದನ್ನು ನೋಡಬಹುದು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವವರು ದೊಡ್ಡ ದೊಡ್ಡ ಕೆಲಸಗಳನ್ನು ಮಾಡುವವರು ಹೆಚ್ಚಾಗಿ ಸಂಪಾದನೆ ಮಾಡುವಂತಹ ವ್ಯಕ್ತಿಗಳಿಗೂ ಕೂಡ ಕಷ್ಟ ಬಂದೇ ಬರುತ್ತದೆ ನಾನ ಪ್ರಕಾರಗಳಲ್ಲಿ ಈ ಕರ್ಮ ಎನ್ನುವುದು ಕಾಣಿಸಿಕೊಳ್ಳುತ್ತಿರುತ್ತದೆ.
ಅಂದರೆ ಕರ್ಮದ ಫಲವನ್ನು ನಾವು ಅನುಭವಿಸಲೇಬೇಕು ಒಂದು ಇದ್ದರೆ ಒಂದು ಇರುವುದಿಲ್ಲ ಜೀವನದಲ್ಲಿ ದುಡ್ಡು ಇದ್ದರೆ ನೆಮ್ಮದಿ ಇರುವುದಿಲ್ಲ ನೆಮ್ಮದಿ ಇದ್ದರೆ ಬೇರೆ ಎಲ್ಲ ಚೆನ್ನಾಗಿದೆ ಮನಶಾಂತಿ ಇದೆ ಏನೋ ಒಂದನ್ನು ಮಾಡಿಕೊಂಡು ಹೋಗುತ್ತಿದ್ದೇನೆ ಎನ್ನುವವರಿಗೆ ಬಹಳ ದುಡ್ಡಿನ ಕೊರತೆ ಮತ್ತು ಸವಾಲುಗಳು ಬರುತ್ತವೆ ಎಲ್ಲವೂ ಸರಿ ಇದೆ ದುಡ್ಡು ಇದೆ ನೆಮ್ಮದಿಯು ಇದೆ.
ನಮಗೆ ಇನ್ನೇನು ಚೆನ್ನಾಗಿ ಬದುಕುತ್ತೇವೆ ಎಂದು ಅಂದುಕೊಳ್ಳುವ ವ್ಯಕ್ತಿಗೆ ಆರೋಗ್ಯದ ಸಮಸ್ಯೆಗಳು ಆಗಬಹುದು ಒಟ್ಟಾರೆಯಾಗಿ ಸವಾಲುಗಳೇ ತರುವುದು ಕೋರ್ಟ್ ಕೇಸ್ ಆ ರೀತಿಯಾಗಿ ಅವೆಲ್ಲವೂ ಒಟ್ಟಾರೆಯಾಗಿ ನಮ್ಮನ್ನು ಯಾಕೆ ಇಷ್ಟು ಕೆಳಗೆ ಹೋಗುತ್ತಿದೆ ನಮ್ಮ ಜೀವನ ಎಂದು ಯೋಚಿಸುವುದರ ಮಟ್ಟಿಗೆ ಕರೆದುಕೊಂಡು ಹೋಗುತ್ತದೆ ಇವೆಲ್ಲವೂ ನಡೆದಿಲ್ಲ ಎಂದರೆ.
ಖುಷಿಯಾಗಿ ಇರಿ ನೆಮ್ಮದಿಯಾಗಿ ಇರಿ ಕೆಲವು ಜನರಿಗೆ 100% ಜನರಿಗೆ ಸಾಡೇಸಾತು ಕೆಟ್ಟದ್ದನ್ನು ಮಾಡುವುದಿಲ್ಲ ಜನ್ಮ ಶನಿಯಿಂದ ಯಾವುದೇ ವ್ಯತ್ಯಾಸವಾಗಿಲ್ಲ ನನಗೆ ಅಷ್ಟೊಂದು ಏನು ತೊಂದರೆ ಆಗಿಲ್ಲ ಅಲ್ಪ ಸ್ವಲ್ಪ ಒಳ್ಳೆಯದಾಗಿದೆ ಎನ್ನುವಂತೆ ಹೇಳುವವರು ಬೇಕಾದಷ್ಟು ಜನ ಇದ್ದಾರೆ ನೀವು ಅವರಲ್ಲಿ ಒಬ್ಬರಾಗಿದ್ದಾರೆ ಖುಷಿಯಿಂದ ಇರಿ ನೆಮ್ಮದಿಯಿಂದ ಇರಿ.
ವಿಶೇಷವಾಗಿ ನಿಮಗೆ ಆಗುವಂತಹ ಘಟನೆಗಳನ್ನು ಹೇಳುವುದಾದರೆ ಈ ವಿಷಯ ಮೊದಲೇ ಗೊತ್ತಿದ್ದರೆ ಎಂದು ಅಂದುಕೊಳ್ಳುವಂತಹ ವಿಚಾರಗಳು ಯಾವುವು ಎಂದು ನೋಡೋಣ. ಸುಖ ಸ್ಥಾನದಲ್ಲಿ ಗುರು ರವಿ ಮತ್ತು ಶುಕ್ರ ಹಾಗೆ 10ನೇ ತಾರೀಕಿಗೆ ಬುಧ ಕೂಡ ಬಂದು ಸೇರಿಕೊಳ್ಳುತ್ತಾ ಇದ್ದಾನೆ ಇಷ್ಟು ಗ್ರಹಗಳು ಬಂದು ಕೂರುವುದ್ರಿಂದ ಸುಖ ಎನ್ನುವುದು.
ನಾಶವಾಗಿ ಹೋಗಿಬಿಡುತ್ತದೆಯಾ ಶುಕ್ರ ಬೇರೆ ಅಷ್ಟ ಚತುರ್ಥ ಭಾಗದಲ್ಲಿ ಇದ್ದಾನೆ ಇಷ್ಟೆಲ್ಲಾ ಆಗುವುದರಿಂದ ಬಹಳ ತೊಂದರೆಯಾಗುತ್ತದೆ ಎನ್ನುವುದಾದರೆ ಇಲ್ಲ ಯಾವಾಗಲೂ ಫಲಗಳು ಮಿಶ್ರವಾಗಿಯೇ ಇರುತ್ತದೆ ನಾವು ಹೇಗೆ ತೆಗೆದುಕೊಳ್ಳುತ್ತೇವೆ ಅದನ್ನು ಎನ್ನುವುದರ ಮೇಲೆ ಇರುತ್ತದೆ ಎಲ್ಲೋ ಒಂದು ನೂರು ರೂಪಾಯಿಯನ್ನು ಕಳೆದುಕೊಂಡವು.
ಎಂದರೆ ಕೆಲವು ವ್ಯಕ್ತಿಗಳು ಬಹಳ ಗಂಭೀರವಾಗಿ ಯೋಚಿಸುತ್ತಾರೆ ಇನ್ನು ಕೆಲವರು ಹೋಗಲಿ ಬಿಡು ಯಾರೋ ಒಬ್ಬರು ತೆಗೆದುಕೊಂಡು ಹೋಗಿರಬಹುದು ಅದರಿಂದ ಉಪಯೋಗ ಪಡೆದುಕೊಂಡಿರಬಹುದು ದೇವರಿಗೆ ಹಾಕಿದೆ ಎಂದು ಅಂದುಕೊಳ್ಳುತ್ತೇನೆ ಎಂದು ಅದರಲ್ಲಿಯೇ ಸಮಾಧಾನ ಮಾಡಿಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.