ದೇವರು ನಿಮ್ಮ ಮನೆಯನ್ನೆ ಹೆಣ್ಣು ಮಗುವಿಗೆ ಏಕೆ ಆರಿಸಿಕೊಂಡನು…. ಹೆಣ್ಣೆ ಮನೆಯ ನಂದಾದೀಪ ಯತ್ರ ನಾರಿಯಸ್ತು ಪೂಜೆಯಂತೇ ರಮಂತೇ ತತ್ರ ದೇವತಹ ಅಂದರೆ ಎಲ್ಲಿ ಹೆಣ್ಣನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ವಾಸವಿರುತ್ತಾರೆ ಎಂದು ವೇದ ಪುರಾಣಗಳಲ್ಲಿ ಹೆಣ್ಣಿಗೆ ಪೂಜೆಯ ಸ್ಥಾನವನ್ನು ನೀಡಲಾಗಿದೆ ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ.
ಮಹಾಲಕ್ಷ್ಮಿಯೇ ಜನಿಸಿದಳು ಎಂದು ಭಾವಿಸುವ ಅನೇಕರು ಇದ್ದಾರೆ ಆದರೆ ಕೆಲವರು ಹೊಟ್ಟೆಯಲ್ಲಿ ಹೆಣ್ಣು ಮಗು ಇದೆ ಎಂದು ತಿಳಿದ ಕೂಡಲೇ ಗರ್ಭಪಾತ ಮಾಡಿಸಿ ಹೊಟ್ಟೆಯಲ್ಲಿಯೇ ಮಗುವನ್ನು ಕೊಲ್ಲುವ ನೀಚರು ಇದ್ದಾರೆ ಹೆಣ್ಣು ಹುಟ್ಟಿದರೆ ಹೆಚ್ಚು ಖರ್ಚು ಎಂದು ದುಃಖಿಸಿ ಗಂಡು ಮಗು ಹುಟ್ಟಿದರೆ ವಂಶೋದ್ಧಾರಕ ವಾರಸುದಾರ ಜನಿಸಿದ ಎಂದು ಸಂತಸ ಪಡುವ.
ಬುದ್ಧಿಗೆಡಿಗಳು ಕೂಡ ನಮ್ಮಲ್ಲಿ ಇದ್ದಾರೆ ಹೆಣ್ಣು ಮಕ್ಕಳನ್ನು ಬಹಳ ಮುದ್ದಾಗಿ ಸಾಕಿ ಕೊನೆಗೊಂದು ದಿನ ಅವರಿಗೆ ಮದುವೆ ಮಾಡಿಸಿ ಗಂಡನ ಮನೆಗೆ ಕಳುಹಿಸುವಾಗ ಅತಿಕ ದುಃಖ ಪಡುವ ಪೋಷಕರು ಅದೆಷ್ಟೋ ಮಂದಿ ಇದ್ದಾರೆ ಹೆಣ್ಣು ಮಕ್ಕಳು ಹುಟ್ಟುವುದು ಅದೃಷ್ಟವಂತರಿಗೆ ಮಾತ್ರ ಯಾರು ಹಿಂದಿನ ಜನ್ಮದಲ್ಲಿ ದಾನ ಧರ್ಮ ಮಾಡಿ ಪುಣ್ಯದ ಕೆಲಸಗಳನ್ನು.
ಮಾಡಿರುತ್ತಾರೋ ಅಂಥವರಿಗೆ ಮಾತ್ರ ಪ್ರಸ್ತುತ ಜನ್ಮದಲ್ಲಿ ಹೆಣ್ಣು ಮಕ್ಕಳು ಜನಿಸುತ್ತಾರೆ. ಹೆಣ್ಣು ಮಕ್ಕಳೆಂದರೆ ಸಾಕ್ಷಾತ್ ಮಹಾಲಕ್ಷ್ಮಿ ಸ್ವರೂಪ ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಅರ್ಜುನನು ಶ್ರೀ ಕೃಷ್ಣನಿಗೆ ಯಾವ ಪುಣ್ಯಕಾರ್ಯವನ್ನು ಮಾಡಿದರೆ ಹೆಣ್ಣು ಮಕ್ಕಳು ಜನಿಸುತ್ತಾರೆ ಎಂದು ಕೇಳುತ್ತಾರೆ ಯಾವ ಮನೆಯನ್ನು ಅರಸಿ ಹೆಣ್ಣು ಮಕ್ಕಳು ಹೋಗುತ್ತಾರೆ ತಂದೆ ತಾಯಿ ಯಾವ.
ಸುಕರ್ಮಗಳನ್ನು ಮಾಡಿದರೆ ಹೆಣ್ಣು ಸಂತಾನವಾಗುತ್ತದೆ ಎಂದು ಅರ್ಜುನನ್ನು ಕೇಳಿದ್ದಕ್ಕೆ ಯಾರಿಗೆ ಅದೃಷ್ಟವಿರುತ್ತದೆಯೋ ಪೂರ್ವ ಜನ್ಮದಲ್ಲಿ ಪುಣ್ಯವನ್ನು ಮಾಡಿರುತ್ತಾರೋ ಅಂಥವರಿಗೆ ಮಾತ್ರವೇ ಹೆಣ್ಣು ಸಂತಾನವಾಗುತ್ತದೆ ಎಂದು ಶ್ರೀಕೃಷ್ಣನು ಹೇಳುತ್ತಾನೆ. ಪುಣ್ಯದ ಕೆಲಸ ಅಂದ್ರೆ ಏನು ಪುಣ್ಯವಂತರು ಎಂದರೆ ಯಾರು, ಯಾವ ಸಂದರ್ಭದಲ್ಲಿ ಆದರೂ ಸರ ಯಾರಿಗೂ ಅನ್ಯಾಯ.
ಮಾಡದೆ ನ್ಯಾಯ ನೀತಿ ಮತ್ತು ನಿಷ್ಠೆಯಿಂದ ಬದುಕುವವರು ದಾನ ಧರ್ಮಗಳನ್ನು ಮಾಡುವವರು ಬಚ್ಚಿಡದೆ ಕೊಟ್ಟು ಹಂಚಿ ತಿನ್ನೋರು ಎಂತಹ ಸಂದರ್ಭವಾದರೂ ಅನ್ಯರ ಬಗ್ಗೆ ಕೆಟ್ಟ ಮಾತುಗಳನ್ನು ಹಾಡದೆ ಸಕಲ ಮನುಷ್ಯರನ್ನ ಪ್ರಾಣಿಗಳನ್ನು ತನ್ನಂತೆ ಕಾಣುವವರು ಅದೆಷ್ಟೇ ಕೆಲಸಗಳು ಇದ್ದರೂ ದೇವರನ್ನು ಕಾಣಲು ಸಮಯ ಮೀಸಲಿಟ್ಟು ಭಗವಂತನ ನಾಮಸ್ಮರಣೆ.
ಮಾಡುವವರು ನಾನು ನನ್ನದು ಎಂಬ ಅಹಂ ಇಲ್ಲದೆ ಇರುವವರು ಸದಾ ತಕಾರಾತ್ಮಕ ಚಿಂತನೆಗಳನ್ನು ಮಾಡುತ್ತಾ ಮಾನಸಿಕವಾಗಿ ದೈಹಿಕವಾಗಿ ಸ್ಥಿರತೆ ಉಳ್ಳವರು ಇವರೇ ಪುಣ್ಯವಂತರು ಇವರು ಮಾಡುವಂತಹ ಈ ಕೆಲಸಗಳೇ ಪುಣ್ಯದ ಕೆಲಸಗಳು ಎಂದು ಶ್ರೀ ಕೃಷ್ಣ ಪರಮಾತ್ಮರು ಭಗವದ್ಗೀತೆಯಲ್ಲಿ ತಿಳಿಸಿದ್ದಾರೆ. ಹೆಣ್ಣು ಮಕ್ಕಳನ್ನು ಸಾಕುವ ಅರ್ಹತೆ ಇರುವವರಿಗೆ ಮಾತ್ರವೇ ಹೆಣ್ಣು.
ಸಂತಾನವಾಗುತ್ತದೆ ಹೆಣ್ಣು ಮಕ್ಕಳನ್ನು ಯಾರೆಂದರೆ ಅವರು ಸಾಕುವುದಕ್ಕೆ ಆಗುವುದಿಲ್ಲ ಹೆಣ್ಣು ಮಕ್ಕಳನ್ನು ಭಾರ ಹೊರೆಯೆಂದು ಭಾವಿಸುವ ಅನೇಕರಿಗೆ ಹೆಣ್ಣು ಮಕ್ಕಳನ್ನು ಸಾಕುವ ಶಕ್ತಿ ತಮಗೆ ಇರುವುದಕ್ಕೆ ತಮಗೆ ಹೆಣ್ಣು ಮಕ್ಕಳ ಸಂತಾನವಾಗಿರುವುದು ಎಂದು ಗೊತ್ತೇ ಇರುವುದಿಲ್ಲ ಹೇಗೆ ಬಂಗಾರ ವಜ್ರ ಕೊಳ್ಳಲು ಹಾಗುವುದಿಲ್ಲವೋ ಹಾಗೆ ಯಾರಂದರೆ.
ಅವರು ಹೆಣ್ಣು ಮಕ್ಕಳನ್ನು ಹೇರಲು ಸಾಧ್ಯವಿಲ್ಲ ಹೆಣ್ಣನ್ನು ಸರ್ವ ಎಂದು ಸುಮ್ಮನೆ ಹೇಳುವುದಿಲ್ಲ ತನ್ನ ಸರ್ವಸ್ವವನ್ನು ತ್ಯಾಗ ಮಾಡಿಯೇ ಹೆಣ್ಣು ತಾನು ತಾಯಿಯಾಗುವುದು ಯಾವಾಗ ಪ್ರಪಂಚದಲ್ಲಿ ಹೆಣ್ಣು ಮಕ್ಕಳು ಹುಟ್ಟುವುದು ನಿಲ್ಲುತ್ತದೆಯೋ ಆಗ.
ಮಾನವ ಸಂಕುಲದ ಪರಿಸಮಾಪ್ತಿ ಗಂಡು ಮಕ್ಕಳನ್ನು ವಂಶೋದ್ಧಾರಕರು ಎಂದು ಅನ್ನುತ್ತಾರೆ ಆದರೆ ವಂಶವನ್ನು ಮುಂದುವರಿಸುವುದು ಮಾತೃ ರೂಪಿ ಹೆಣ್ಣೆ ಯಾವ ಮನೆಯಲ್ಲಿ ಹೆಣ್ಣು ಮಕ್ಕಳು ಜನಿಸುತ್ತಾರೋ ಅಂತಹ ಮನೆ ಸ್ವರ್ಗಕ್ಕೆ ಸಮಾನ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.