ಅನಂತ ಪದ್ಮನಾಭ B ಕೋಣೆ ಬಾಗಿಲು ಬಿರುಕು ಒಳಗಿಂದ ನುಗ್ಗಿ ಬಂತು 5 ಹೆಡೆ ಕಾಳಿಂಗ ಸರ್ಪ ಕೋಣೆಯಿಂದ ಹೊರ ಬಂದ ಆ ಸನ್ಯಾಸಿ ಯಾರು
ಅನಂತ ಪದ್ಮನಾಭ ಸ್ವಾಮಿ ದೇಗುಲದ ಬಿ ಕೋಣೆ ರಹಸ್ಯ… ಅನಂತಪದ್ಮನಾಭಸ್ವಾಮಿ ದೇಗುಲದ ಬಿ ಕೋಣೆ ಬಾಗಿಲು ಬಿರುಕು ಕೋಣೆ ಒಳಗಿತ್ತು ಬೃಹತ್ ಗಾತ್ರದ ವಿಷ ಸರ್ಪ ಭಯಾನಕ ಸರ್ಪವನ್ನು ಕಂಡು ಬೆಚ್ಚಿಬಿದ್ದ ಜನ ಬ್ರಿಟಿಷ್ ಲೇಖಕಿ ಬರೆದ ಪುಸ್ತಕದಲ್ಲಿ ಏನಿದೆ, ಆ ಸಂಪತ್ತು ಇಡೀ ಭಾರತವನ್ನು ಶ್ರೀಮಂತ ಮಾಡುತ್ತಾ. ಕೇರಳದ ತಿರುವನಂತಪುರಂನಲ್ಲಿ ಇರುವ.
ಅನಂತಪದ್ಮನಾಭ ದೇವಾಲಯವು ವಿಶ್ವದಲ್ಲಿಯೇ ಶ್ರೀಮಂತ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಅತಿ ಪುರಾತನ ಐತಿಹವಿರುವಂತಹ ಭಾರತೀಯ ಸಂಸ್ಕೃತಿಯನ್ನು ಹಿಡಿದಿರುವ ರಹಸ್ಯಮಯ ತಾಣವಾಗಿದೆ, ಇಲ್ಲಿಯವರೆಗೂ ಈ ದೇವಾಲಯದ ನೆಲಮಾಳಿಗೆಯಲ್ಲಿರುವ ಭಂಡಾರದ ಖಜಾನೆಯ ಬಿ ಕೋಣೆಯನ್ನು ತೆರೆಯಲು ಸಾಧ್ಯವಾಗಲೇ ಇಲ್ಲ ಉಳಿದ.
ಕೋಣೆಗಳಲ್ಲಿ ಇದ್ದ ಬರೋಬ್ಬರಿ 1.2 ಟಿಲಿಯನ್ ಅಂದರೆ 19 ಬಿಲಿಯನ್ ಬೆಲೆ ಬಾಳುವಷ್ಟು ಬಂಗಾರ ವಜ್ರ ವೈಡೂರ್ಯ ಸಿಕ್ಕಿದೆ ಆದರೆ ಬಿ ಕೋಣೆಯಲ್ಲಿ ಇದಕ್ಕಿಂತಲೂ 10 ಪಟ್ಟು ಹೆಚ್ಚು ಖಜಾನೆ ಇದೆ ಅಂತೆ ಇದರ ಹಿಂದೆ ಬಿ ಕೋಣೆಯನ್ನು ಬ್ರಿಟಿಷರು ತೆಗೆದಾಗ ಅಲ್ಲಿ ನಡೆದಿದ್ದು ಏನು ಬ್ರಿಟಿಷ್ ಲೇಖಕಿ ಬಿಕೋಣೀಯ ಒಳಗಡೆ ಹೋಗಿ ಬಂದು ಬರೆದ ಪುಸ್ತಕದಲ್ಲಿ ಏನಿದೆ ಅಷ್ಟೇ.
ಅಲ್ಲದೆ ಅದರ ಒಳಗಡೆ ಇರುವ ಸಂಪತ್ತು ಇಡೀ ಭಾರತವನ್ನೇ ಶ್ರೀಮಂತ ಮಾಡುತ್ತದೆಯಂತೆ ಇವರೆಲ್ಲದರ ನಡುವೆ ಇಷ್ಟೆಲ್ಲ ಬಂಗಾರದ ಖಜಾನೆ ಇಲ್ಲಿಗೆ ಹೇಗೆ ಬಂತು ಯಾರು ತಂದು ಇಟ್ಟರು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಾ ಇದೆ ಜೊತೆಗೆ ಬಿ ಕೋಣೆಯ ಬಾಗಿಲು ತೆರೆಯಲು ಕೋರ್ಟ್ ನೇಮಿಸಿದ್ದ ಕಮಿಟಿ ಮುಖ್ಯಸ್ಥನೇ ಸತ್ತು ಹೋಗಿದ್ದು ಏಕೆ ಅಷ್ಟೇ ಅಲ್ಲದೆ ಬಿ ಕೋಣೆಯ ಒಳಗಡೆ.
ಬರುತ್ತಾ ಇರುವ ಸದ್ದು ಯಾವುದು. 12 ವರ್ಷಗಳ ಹಿಂದೆ ಅಂದರೆ 2011ರಲ್ಲಿ ಇಡೀ ವಿಶ್ವವೇ ಭಾರತದ ದೇವರು ನಾಡು ಎಂದೆ ಪ್ರಖ್ಯಾತವನ್ನು ಹೊಂದಿರುವಂತಹ ಕೇರಳದ ಕಡೆ ತಿರುಗಿ ನೋಡಿತ್ತು ಮೀಡಿಯಾಗಳು ಆ ದೇವಾಲಯದ ಗರ್ಭದ ಒಡಲಲ್ಲಿ ಬಚ್ಚಿಟ್ಟುಕೊಂಡಿದ್ದ ಅಪಾರ ಸಂಪತ್ತನ್ನು ವೈಭವಿಕರಿಸಿ ತೋರಿಸಿತು ಆ ದೃಶ್ಯಗಳು ಆ ರಹಸ್ಯ ಸಂಗತಿಗಳು.
ಇಡೀ ಜಗತ್ತನ್ನೇ ನಿಬ್ಬೆರಿಗಾಗಿಸುವಂತೆ ಮಾಡಿತ್ತು ದೇವಾಲಯದ ಗರ್ಭಗುಡಿಯ ಮಾಳಿಗೆಯಲ್ಲಿರುವ ಐದು ಕೊಟ್ಟಡಿಗಳಲ್ಲಿ ಅಗಾಧ ಪ್ರಮಾಣದ ಚಿನ್ನಾಭರಣಗಳು ವಜ್ರ ವೈಡೂರ್ಯ ಹೀಗೆ ಲಕ್ಷಾಂತರ ಕೋಟಿ ಬೆಲೆಬಾಳುವ ಸಂಪತ್ತು ಇರುವುದನ್ನು ಬಯಲು ಮಾಡಿತು ಸುಪ್ರೀಂ ಕೋರ್ಟ್ ಅವತ್ತು ಎ ಬಿ ಸಿ ಡಿ ಇ ಎಫ್ ಹೆಸರಿನ ಆರು ಕೋಣೆಗಳ ಪೈಕಿ ಎ ಸಿ ಡಿ ಇ ಎಫ್ ಹೆಸರಿನ.
5 ಕೋಣೆಗಳನ್ನು ತೆರೆಯಲಾಯಿತು ಅದರಲ್ಲಿ ಖಜಾನೆಯಲ್ಲಿ ಸಿಕ್ಕ ಮಾಹಿತಿಯನ್ನು ನೋಡೋಣ 3.5 ಅಡಿ ಎತ್ತರದ ಮಹಾವಿಷ್ಣುವಿನ ಚಿನ್ನದ ಪ್ರತಿಮೆ ಅವಿಗ್ರಹದ ತುಂಬಾ ಬೆಲೆಬಾಳುವ ವಜ್ರ ವೈಡೂರ್ಯಗಳು 18 ಅಡಿ ಉದ್ದದ 50 ಕೆಜಿ ಚೈನು ಮೂವತ್ತಾರು ಕೆಜಿ ತೂಕದ ಚಿನ್ನದಲ್ಲಿ ಮಾಡಲ್ಪಟ್ಟ ಶಾಲು ವಜ್ರಲಂಕುತಾ 1250 ಚಿನ್ನದ ಕಾಯಿನ್ ಹಲವಾರು ಚೈನ್ ಗಳು.
ನೆಕ್ಲೆಸ್ ಅಲಂಕಾಕೃತಿಗಳು ಸಣ್ಣ ಸಣ್ಣ ಕಿರೀಟ ವಜ್ರ ಮಾಣಿಕ್ಯ ನೀಲಮಣಿ ರತ್ನದ ಕಲ್ಲು ಇತರೆ ಬೆಲೆ ಬಾಳುವ ಲೋಹದ ವಸ್ತುಗಳು 10 ಕೆಜಿ ಚಿನ್ನದ ತೂಕದಿಂದ ನಿರ್ಮಾಣಗೊಂಡ ಉಡುಪುಗಳು ಮಾಣಿಕ್ಯ ರತ್ನ ಇರುವ ಚಿನ್ನದ ತೆಂಗಿನ ಕಾಯಿ 18ನೇ ಶತಮಾನದ ನೆಪೋಲಿಯನ್ ಕಾಲದ ನಾಣ್ಯಗಳು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.