ನೀವು ಊಟ ಆದ ತಕ್ಷಣ ಹುಡುಕೋ ಬಿಂದು ಜೀರಾ ಬೆಳೆದು ಬಂದ ಹಾದಿ.ಪುತ್ತೂರಿನ ಸತ್ಯ ಶಂಕರ್ ಯಶೋಗಾಥೆ ಕೇಳಿ.ನಮ್ಮ ಕರುನಾಡಿನ ಬ್ರಾಂಡ್

ನೀವು ಊಟ ಆದ ತಕ್ಷಣ ಹುಡುಕೋ ಬಿಂದು ಜೀರಾ ಬೆಳೆದು ಬಂದ ಹಾದಿ.ಪುತ್ತೂರಿನ ಸತ್ಯ ಶಂಕರ್ ಯಶೋಗಾಥೆ ಕೇಳಿ.ನಮ್ಮ ಕರುನಾಡಿನ ಬ್ರಾಂಡ್

WhatsApp Group Join Now
Telegram Group Join Now

ಬಿಂದು ಸ್ಥಾಪಕ ಪುತ್ತೂರಿನ ಸತ್ಯಶಂಕರ್ ಯಶೋಗಾಥೆ… ಯಶಸ್ಸಿನ ಕಥೆಯಿಂದ ನಾವು ಪ್ರಭಾವಿತರಾಗುತ್ತೇವೆ ಆದರೆ ಸೋಲಿನ ಕಥೆಗಳು ನಮ್ಮನ್ನು ಎಚ್ಚರಿಸಿ ಸಮಸ್ಯೆಗಳನ್ನು ಎದುರಿಸುವ ಚಲತುಂಬಿತವೆ ಈ ಮಾತುಗಳನ್ನು ಬಲವಾಗಿ ನಂಬಿ ಅದನ್ನೇ ಪಾಲಿಸುತ್ತಾ ಇಂದು ಯಶಸ್ಸಿನ ಮೆಟ್ಟಿಲುಗಳನ್ನು ಒಂದೊಂದಾಗಿ ಏರುತ್ತಿರುವ ಸಾಧಕರು ಒಬ್ಬರ ಕಥೆ ಇದು,

ಇವತ್ತು ನಾವು ಮಾತನಾಡುತ್ತಿರುವುದು ರಾಷ್ಟ್ರ ಮಟ್ಟದಲ್ಲಿಯೇ ಹೆಸರು ಹೆಸರುವಾಸಿಯಾದ ಬಿಂದು ಮಿನರಲ್ ವಾಟರ್ ಕಚೇರಿಯ ಸ್ಥಾಪಕರಾದ ಸತ್ಯ ಶಂಕರವರ ಕಥೆ. ಸತ್ಯ ಶಂಕರ್ ಅವರು ಇಷ್ಟವಾಗಲು ಕಾರಣ ಇವರ ಸರಳತೆ ಹಾಗೂ ಜೀವನ ಪ್ರೀತಿ ಸಣ್ಣದೊಂದು ಉದ್ಯಮವನ್ನು ಪ್ರಾರಂಭಿಸಿ ಇಂದು ಸಾವಿರಾರು ವ್ಯವಹಾರ ನಡೆಸುವ ಅಂತರಕ್ಕೆ ತಲುಪಿದರು.

ಇವರು ತಾವು ನಡೆದು ಬಂದ ಹಾದಿಯನ್ನೇ ಮರೆತಿಲ್ಲ ಇದಕ್ಕೆ ಸಾಕ್ಷಿ ತನ್ನ ಚೇಂಬರ್ ಪಕ್ಕದಲ್ಲಿ ಜೀವನದ ಪ್ರಮುಖ ಮಜಲುಗಳನ್ನು ತಿಳಿಸುವ ಬೃಹತ್ ಆಕಾರದ ಫೋಟೋ ಬಂದ ಅತಿಥಿಗಳನ್ನು ಇಲ್ಲಿಗೆ ಕರೆದು ಕೊಂಡು ಹೋಗಿ ತಮ್ಮ ಹಾದಿಯ ಬಗ್ಗೆ ವಿವರಣೆ ನೀಡುವ ಇವರ ನೆರವಂತಿಕೆ ಸಮಾಜಕ್ಕೆ ಆದರ್ಶಪ್ರಾಯ, 1984ರಲ್ಲಿ ಆಟೋರಿಕ್ಷಾ ಟೂರಿಂಗ್ ಸಂಸ್ಥೆ ಒಂದನ್ನು ತೆರೆದು.

ಉದ್ಯಮ್ಮ ಪ್ರಾರಂಭಿಸಿದವರು 1985ರಲ್ಲಿ ತಮ್ಮ ವ್ಯಾಪ್ತಿಯನ್ನು ಆಟೋದಿಂದ ಕಾರಿಗೆ ಹೆಚ್ಚಿಸಿಕೊಂಡರು ನಂತರ 1987ರಲ್ಲಿ ಆಟೋಮೊಬೈಲ್ಸ್ 1990ರಲ್ಲಿ ಟೈಯರ್ ಡೀಲರ್ಶಿಪ್ 1994 ರಲ್ಲಿ ಪ್ರವೀಣ್ ಕ್ಯಾಪಿಟಲ್ ಎಂಬ ಹೆಸರಿನ ಮೂಲಕ ಹಣಕಾಸಿನ ಸಂಸ್ಥೆ ಒಂದನ್ನು ಆರಂಭಿಸಿದರು 2000ನೇ ಇಸವಿಯಲ್ಲಿ ಸತ್ಯ ಶಂಕರ್ ಸ್ಥಾಪಿಸಿದ ಎಸ್ ಜಿ ಕಾರ್ಪೊರೇಟ್ ಸಂಸ್ಥೆ ಅಡಿಯಲ್ಲಿ.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ಹೊರ ತಂದ ಬಿಂದು ಬ್ರಾಂಡಿನ ಮಿನಿರಲ್ ವಾಟರ್ ಇಂದುವರನ್ನು ಬಹಳಷ್ಟು ಕರೆದುಕೊಂಡು ಹೋಗಿದೆ 2001ರಲ್ಲಿ 35 ಲಕ್ಷ ಹಣಕಾಸಿನ ವ್ಯವಹಾರಗಳನ್ನು ನಡೆಸುತ್ತಾ ಇದ್ದ ಸತ್ಯಶಂಕರ್ 2005 ರ ಸಮಯಕ್ಕೆ ಆರು ಕೋಟಿ ಹಣಕಾಸಿನ ವ್ಯವಹಾರವನ್ನು ನಡೆಸುವುದರ ಮಟ್ಟಿಗೆ ಹೋಗಿದ್ದು ಇವರ ದೃಢ ನಿರ್ಧಾರಗಳು ನಡೆಯಲಿನ ಸ್ಪಷ್ಟತೆ ಹಾಗೂ ಛಲ,

ದಕ್ಷಿಣ ಕನ್ನಡದಲ್ಲಿ ನೀರು ತುಂಬಾ ಚೆನ್ನಾಗಿ ಇದೆಏಕೆಂದರೆ ಇಲ್ಲಿ ಮಳೆ ಜಾಸ್ತಿ ಕೈಗಾರಿಕಾ ಸಂಸ್ಥೆಗಳು ಇಲ್ಲ ಹಸಿರು ಜಾಸ್ತಿ ಹಾಗಾಗಿ ಈ ನೀರು ಸಿಗುವುದಿಲ್ಲ ಇಲ್ಲಿ ಸಿಗುವಂತಹ ರುಚಿ ನಿಮಗೆ ಬೆಂಗಳೂರಿನಲ್ಲಿ ಸಿಗುವುದಿಲ್ಲ ಕರಾವಳಿ ಭಾಗದ ನೀರಿನ ರುಚಿ ಉಂಟಲ್ಲ ಅದು ಬೇರೆ ಎಲ್ಲಿ ಹೋದರು ಸಿಗುವುದಿಲ್ಲ ನಾವು ಅದನ್ನೇ ಸಕಾರಾತ್ಮಕವಾಗಿ ತೆಗೆದುಕೊಂಡು ಬಂದವು ಒಂದು.

ಉದ್ಯಮ ಮಾಡಬೇಕು ಎಂದರೆ ಒಂದು ಮಾರುಕಟ್ಟೆಯ ಬಳಿ ಇರಬೇಕು ಇಲ್ಲವಾದರೆ ಕಚ್ಚ ಪದಾರ್ಥಗಳು ಇರಬೇಕು ಇವೆರಡು ಇರಲೇಬೇಕು ಇಲ್ಲವಾದರೆ ಒಂದಾದರೂ ಇರಲೇಬೇಕು ಯಾವುದು ಇಲ್ಲ ಎಂದರೆ ಮಾರುಕಟ್ಟೆ ಕೂಡ ಅಲ್ಲಿ ಇಲ್ಲ ಕಚ್ಚಾ ಪದಾರ್ಥಗಳು ಅಲ್ಲಿ ಹತ್ತಿರದಲ್ಲಿ ಇಲ್ಲ ಎಂದಾಗ ಅಲ್ಲಿ ವ್ಯವಹಾರವನ್ನು ಮಾಡುವುದು ಕಷ್ಟವಾಗುತ್ತದೆ ಹಾಗಾಗಿ ಕಚ್ಚ.

ಪದಾರ್ಥಗಳಲ್ಲಿ ನೀರು ಈ ದಕ್ಷಿಣ ಭಾಗದಲ್ಲಿ ಮಾತ್ರ ಹೆಚ್ಚಾಗಿ ಸಿಗುವುದಕ್ಕೆ ಚೆನ್ನಾಗಿರುತ್ತದೆ ನಾವು ಅದನ್ನೇ ಒಂದು ಯೋಚನೆ ಮಾಡಿ ಈ ನೀರಿನ ರುಚಿಯನ್ನು ನಾವು ಎಲ್ಲಾ ಕಡೆ ಹಾಕಿ ಕೊಟ್ಟರೆ ಮುಂದೆ ಬರಬಹುದು ಎನ್ನುವ ಸಕಾರಾತ್ಮಕ ಚಿಂತನೆಯಲ್ಲಿ ನಾವು ಇದನ್ನು ಶುರು ಮಾಡಿದ್ದು ಈ ನೀರಿನ ಫ್ಯಾಕ್ಟರಿಯನ್ನು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

[irp]