ಪ್ರಜ್ವಲ್ ರೇವಣ್ಣ ಅವರ ಕೇಸ್ ಗೆ ಹೊಸ ತಿರುವು ಪ್ರಜ್ವಲ್ ಸಿಕ್ಕಿಲ್ಲ ಎಂದು ಭವಾನಿ ರೇವಣ್ಣ ಅವರ ಮೇಲೆ SIT ತನಿಖೆಯಾಗುತ್ತಾ?

ಪ್ರಜ್ವಲ್ ರೇವಣ್ಣ ಅವರ ಕೇಸ್ ಗೆ ಹೊಸ ತಿರುವು ಪ್ರಜ್ವಲ್ ಸಿಕ್ಕಿಲ್ಲ ಎಂದು ಭವಾನಿ ರೇವಣ್ಣ ಅವರ ಮೇಲೆ SIT ತನಿಖೆಯಾಗುತ್ತಾ?

WhatsApp Group Join Now
Telegram Group Join Now

ಪ್ರಜ್ವಲ್ ರೇವಣ್ಣ ಅವರ ಕೇಸ್ ಈ ಪ್ರಪಂಚಾದ್ಯಂತ ರದ್ದಾಗುತ್ತಿದ್ದಂತೆ ಎಚ್ ಡಿ ರೇವಣ್ಣ ಅವರು ಪರಪ್ಪನ ಅಗ್ರಹಾರದಲ್ಲಿ ಅಂದರಾಗಿದ್ದಾರೆ ಈ ವಿಷಯ ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇದೆ ಇನ್ನು ನಾವು ಕಾಯಬೇಕಾಗಿರುವುದು ಪ್ರಜ್ವಲ್ ರೇವಣ್ಣ ರವರ ಆಗಮನಕ್ಕಾಗಿ ಅವರು ಯಾವಾಗ ಎಸ್ಐಟಿ ತನಿಖೆ ಮುಂದೆ ಹಾಜರಾಗುತ್ತಾರೆ ಜೊತೆಗೆ ಇದರ ನಡುವೆ ಭವಾನಿ ರೇವಣ್ಣ ಅವರಿಗೂ ಕೂಡ ಕಾನೂನಿನ ಕಂಟಕ ಎದುರಾಗಿದ್ದು ಅವರು ಸಹ ಅರೆಸ್ಟ್ ಹಾಕ್ತಾರಾ ಮತ್ತು ಎಸ್ಐಟಿ ತನಿಖೆಗೆ ಉತ್ತರವನ್ನ ನೀಡಬೇಕಾಗುತ್ತದಾ ಅಥವಾ ಅವರು ಕೂಡ ಜೈಲು ಪಾಲಾಗ್ತಾರಾ ಈಗ ಎಲ್ಲವನ್ನು ತಿಳಿಯೋಣ.

ಇಡೀ ಕರ್ನಾಟಕ ಈ ಕುತೂಹಲ ಮಾಹಿತಿಗಾಗಿ ಕಾಯ್ತಾ ಇದ್ದಾರೆ ಹಾಗಾದರೆ ಭವಾನಿ ರೇವಣ್ಣ ಅವರಿಗೆ ನೋಟಿಸ್ ಕೊಟ್ಟಿರೋದು ಯಾಕೆ ಭವಾನಿ ರೇವಣ್ಣ ಅವರು ಎಲ್ಲಿ ತಪ್ಪಿಸ್ಥರಾದರು ಇವರಿಗೂ ಕೂಡ ಕಾನೂನಿನ ಕಂಟಕ ಎದುರಾಗಲು ಕಾರಣವೇನು ತನಿಕೆಯಲ್ಲಿ ಏನೆಲ್ಲ ಬೆಳವಣಿಗೆಗಳು ಆಗಿವೆ ಮತ್ತು ಭವಾನಿ ರೇವಣ್ಣರ ಬಗ್ಗೆ ತನಿಖೆಯ ಮುಂದೆ ಯಾರು ತಂದುಟ್ಟಿದ್ದಾರೆ ಎಚ್ ಡಿ ರೇವಣ್ಣ ಅವರಂತೂ ಕಿಡ್ನಾಪಿನ್ ಕೇಸ್ ನಲ್ಲಿ ಸಿಕ್ಕಾಕಿಕೊಂಡು ಅರೆಸ್ಟ್ ಆಗಿದ್ದಾರೆ ಪರಪ್ಪನ ಅಗ್ರಹಾರದ ಪಾಲಾಗಿದ್ದಾರೆ ಇದೇ ಕಿಡ್ನಾಪಿ ಕೇಸ್ ನಲ್ಲಿ ಭವಾನಿ ರೇವಣ್ಣನವರು ಎಸ್ಐಟಿ ತನಿಖೆಗೆ ಎರಡನೆಯ ಬಾರಿ ನೋಟಿಸ್ ಅನ್ನು ಕೊಟ್ಟಿದೆ

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ಕಿಡ್ನಾಪ್ ಮಾಡಿದ ರೂವಾರಿಯಲ್ಲಿ ಎಚ್ ಡಿ ರೇವಣ್ಣ ಅವರ ಜೊತೆಗೆ ಭವಾನಿ ರೇವಣ್ಣ ಅವರು ಕೂಡ ಕೈಜೋಡಿಸಿದ್ದಾರ ಹೌದು ನಿಜ ಭವಾನಿ ರೇವಣ್ಣ ಅವರು ಕೂಡ ಈ ಕಿಡ್ನಾಪ್ ಇನ್ ಕೇಸ್ನಲ್ಲಿ ಮೊದಲಿಗರು ಎಸ್ಐಟಿ ಮ್ ಇವಾಗ ವಾಟ್ಸಪ್ ನಲ್ಲಿ ಭವಾನಿ ರೇವಣ್ಣನವರಿಗೆ ಎರಡು ಬಾರಿ ನೋಟಿಸ್ ಅನ್ನು ಕಳಿಸಿದ್ದರು ಆದರೂ ಸಹ ಭವಾನಿ ರೇವಣ್ಣನವರು ತನಿಖೆಗೆ ಯಾವುದೇ ಉತ್ತರವನ್ನು ಕೊಟ್ಟಿಲ್ಲ

ಎಚ್ ಡಿ ರೇವಣ್ಣನವರು ಸಂತ್ರತೆಯನ್ನ ಹುಣಸೂರಿನ ಬಳಿ ಇರುವ ತೋಟದ ಮನೆಯಲ್ಲಿ ಇರಿಸಿದ್ದು ಇದೇ ರೇವಣ್ಣನವರ ಪಿಎ ಆದಂತಹ ಸತೀಶ್ ಬಾಬು ಅವರು ಸಹ A1, A2 ಆರೋಪಿಯಾಗಿ ಬಂದಿಯಾಗಿದ್ದಾರೆ ಹಾಗಾಗಿ ಇದೆ ಸತೀಶ್ ಬಾಪು ಅವರನ್ನು ವಿಚಾರಣೆ ನಡೆಸಿದಾಗ ಜೊತೆಗೆ ಸಂತ್ರಸ್ತೆಯ ವಿಚಾರಣೆ ಕೂಡ ನಡೆಸಿದಾಗ ಕೆಲವೊಂದು ಮುಖ್ಯವಾದ ವಿಚಾರಗಳು ಹೊರಬಿದ್ದಿವೆ ಅದರಲ್ಲಿ ಸಂತ್ರಸ್ತೆ ಹೇಳಿರುವ ವಿಚಾರವೇನೆಂದರೆ

ಈ ವಿಚಾರಣೆಯಲ್ಲಿ ಒಂದು ಮುಖ್ಯವಾದ ತಿರುವು ಏನೆಂದರೆ ಭವಾನಿ ರೇವಣ್ಣನ ಹೆಸರು ಕೂಡ ಇಲ್ಲಿ ಬಂದಿದೆ ಯಾಕೆಂದರೆ ಸತೀಶ್ ಬಾಬು ಅವರು ಸಂತ್ರಸ್ತೆಯನ್ನು ಭವಾನಿಯವನಾದ ಹೆಸರನ್ನು ಹೇಳಿ ತೋಟದ ಮನೆಗೆ ಕರೆದುಕೊಂಡು ಹೋಗಿದ್ದಾರೆ ಆದುದರಿಂದ ಸಂತೃಪ್ತಿಯನ್ನು ತೋಟದ ಮನೆಯಲ್ಲಿ ಇಟ್ಟಿದ್ದರು ಆದರೆ ಸಾಕಷ್ಟು ಜನ ಯಾರು ಸಹ ಇಲ್ಲಿ ತೋಟದ ಮನೆಯಲ್ಲಿ ಇರಲಿಲ್ಲ ಎಂದು ವಾದ ಮಾಡಿದರು ಎಸ್ಐಟಿ ಟೀಮ್ ಅವರು ವಿಚಾರಣೆಗೆ ತಂತ್ರಜ್ಞಾನ ಕರೆದುಕೊಂಡು ಹೋಗಿದ್ದು ಉಳಿಸಿರಿನ ಬರೆದಿರುವ ತೋಟದ ಮನೆಯಿಂದಲೇ

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ಸತೀಶ್ ಬಾಬು ಅವರು ಭವಾನಿ ರೇವಣದ ಹೆಸರನ್ನ ಹೇಳಿದ್ದರಿಂದಲೇ ಸ್ವಲ್ಪ ಸಮಾಧಾನದಿಂದ ಯಾವುದೇ ಅನುಮಾನಕ್ಕೆ ಒಳಗಾಗದೆ ಸಂತ್ರಸ್ತೆ ಹೋಗಿದ್ದರು ಎಸ್ಐಟಿ ತನಿಖೆಯ ಮುಂದೆ ಸತೀಶ್ ಬಾಬು ಅವರು ಕೂಡ ಇದೆ ಹೇಳಿಕೆಯನ್ನ ನೀಡಿದ್ದರು ಆದ್ದರಿಂದ ಎಸ್ಐಟಿ ತನಿಖೆ ಈಗ ಭವಾನಿ ರೇವಣ್ಣ ಅವರ ಕಡೆ ತಿರುಗಿದೆ ಇಲ್ಲಿ ಆರೋಪಿಯಾಗಿ ಭವಾನಿ ರೇವಣ್ಣನವರ ಹೆಸರು ಕೂಡ ಕೇಳಿ ಬಂದಿದೆ

ಭವಾನಿ ರೇವಣ್ಣನವರು ಮೊದಲನೇ ಎಸ್ಐಟಿ ನೋಟಿಸ್ ಗೆ ಯಾವುದೇ ಉತ್ತರವನ್ನು ನೀಡಿರಲಿಲ್ಲ ಹಾಗಾಗಿ ಭವಾನಿ ರೇವಣ್ಣನವರಿಗೆ ಮತ್ತೊಂದು ಕಳಿಸಿದ್ದಾರೆ ಹೀಗಾಗಿ ಭವಾನಿಯವರಿಗೆ ಕಾನೂನಿನ ಕಂಠಕ ಎದುರಾಗಿದ್ದು ಯಾರು ಕೂಡ ಕಾನೂನಿನ ಕಣ್ ತಪ್ಪಿಸಿ ಓಡಾಡಲು ಸಾಧ್ಯವಾಗುವುದಿಲ್ಲ ಎಂದು ಜನರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]