ಡಾ.ಸೂರಜ್ ರೇವಣ್ಣ ಸತ್ಯಕಥೆ ಹೆಂಡತಿ ಯಾರು ? ಆಸ್ತಿ ಶಿಕ್ಷಣ ಎಷ್ಟು.ಮಾವ ಹೈಕೋರ್ಟ್ ಜಡ್ಜ್…

ಡಾ.ಸೂರಜ್ ರೇವಣ್ಣ ಸತ್ಯಕಥೆ ಹೆಂಡತಿ ಯಾರು ? ಆಸ್ತಿ ಶಿಕ್ಷಣ ಎಷ್ಟು.ಮಾವ ಹೈಕೋರ್ಟ್ ಜಡ್ಜ್…

WhatsApp Group Join Now
Telegram Group Join Now

ಎಚ್ ಡಿ ರೇವಣ್ಣನವರ ಮೊದಲ ಮಗ ಸೂರಜ್ ರೇವಣ ನಿಮಗೆ ಗೊತ್ತಾ ಇವರು ತಡವಾಗಿ ರಾಜಕೀಯಕ್ಕೆ ಬಂದಿದ್ದು ಯಾಕೆ ಇವರ ವಿರುದ್ಧ ಕೇಳಿ ಬಂದಿರುವಂತಹ ಆರೋಪವೇನು ಇವರ ಪತ್ನಿ ಯಾರು ಮತ್ತು ಎಷ್ಟು ಆಸ್ತಿಯನ್ನು ಮಾಡಿದ್ದಾರೆ ಎಷ್ಟು ಓದಿದ್ದಾರೆ ತಮ್ಮ ತಮ್ಮನಾದ ಪ್ರಜ್ವಲ್ ರೇವಣ್ಣನವರ ವಿಡಿಯೋ ಬಗ್ಗೆ ಜನವರಿಯಲ್ಲಿ ಡಿಕೆ ಸುರೇಶ್ ಅವರ ಜೊತೆ ಚರ್ಚಿಸಿದ್ದರ ಎಲ್ಲವನ್ನ ಈಗ ತಿಳಿಯೋಣ

1988ರ ಜನವರಿ 1 ರಂದು ಸೂರಜ್ ಅವರು ಹಾಸನದಲ್ಲಿ ಜನಿಸಿದರು ಇವರು ಸಹೋದರ ಪ್ರಜ್ವಲ್ ಗಿಂತ ಎರಡು ವರ್ಷ ದೊಡ್ಡವರು ತಂದೆ ಎಚ್ ಡಿ ರೇವಣ್ಣ ಮತ್ತು ದೇವೇಗೌಡರ ಮೊಮ್ಮಗ ಎಚ್ ಡಿ ರೇವಣ್ಣನವರು ರಾಜಕೀಯದಲ್ಲಿ ಇದ್ದುದರಿಂದ ಸೂರಜ್ ರೇವಣ್ಣನವರ ಬಾಲ್ಯ ಜೀವನ ಚೆನ್ನಾಗಿ ಕಳೆದಿತ್ತು ಚಿಕ್ಕದಿನಿಂದಲೂ ಸೂರಜ್ ರೇವಣ್ಣ ಓದಿನಲ್ಲಿ ತುಂಬಾ ಮುಂದಿದ್ದರು ಇವರು ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಅಂಡ್ ಸೈನ್ಸ್ ನಿಂದ ಎಂಬಿಬಿಎಸ್ ಮತ್ತು ಎಂ ಎಸ್ ಅನ್ನು ಕಂಪ್ಲೀಟ್ ಮಾಡಿದ್ದರು

ಸೂರಜ್ ರೇವಣ್ಣನವರು ಜನರಲ್ ಸರ್ಜರಿಯ ಡಾಕ್ಟರ್ ಆಗಿದ್ದಾರೆ ಇವರು ರಾಜಕೀಯಕ್ಕೆ ಬಂದಿದ್ದು ಹೇಗೆ ವೈದ್ಯಕೀಯ ಶಿಕ್ಷಣವನ್ನು ಪಡೆದ ಸೂರಜ್ ರೇವಣ್ಣನವರು ಹಲವು ಸಮಯದವರೆಗೆ ವೈದ್ಯಕ್ಯರಾಗಿ ಸೇವೆಯನ್ನ ಸಲ್ಲಿಸಿದ್ದಾರೆ ಹೀಗಾಗಿ 33 ವರ್ಷದವರೆಗೆ ರಾಜಕೀಯದಿಂದ ದೂರ ಉಳಿದಿದ್ದರು 2019ರಲ್ಲಿ ತಮ್ಮ ಸಹೋದರ ಪ್ರಜ್ವಲ್ ಸಂಸದರಾಗಿದ್ದರು ಸೂರಜ್ ಚುನಾವಣೆಯ ರಾಜಕೀಯದ ಕಡೆ ಮುಖ ಸಹ ಹಾಕಿರಲಿಲ್ಲ.

ಆದರೆ ಶಿವರಾಜ್ ರೇವಣ್ಣನವರು ವಿವಿಧ ಚುನಾವಣೆಗಳಲ್ಲಿ ಪಕ್ಷದ ಪರವಾಗಿ ಕುಟುಂಬದ ಸದಸ್ಯರು ಚುನಾವಣೆಗೆ ನಿಂತಾಗ ಪರವಾಗಿ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿದ್ದರು ಮೊದಲ ಬಾರಿಗೆ 2020ರಲ್ಲಿ ಸೂರಜ್ ರೇವಣ್ಣ ಹಾಸನ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು

2021 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಸೇರ್ಪಡೆಯಾದರು ಈಗಲೂ ಸೂರಜ್ ರೇವಣ್ಣನವರು ವಿಧಾನಪರಿಷತ್ ಸದಸ್ಯರಾಗಿದ್ದಾರೆ ಈ ಮೂಲಕ ಎಚ್ ಡಿ ರೇವಣ್ಣನವರ ಇಡೀ ಕುಟುಂಬ ಚುನಾವಣೆ ರಾಜಕೀಯಕ್ಕೆ ಬಂದಂತಾಗಿತ್ತು

ಸೂರಜ್ ರೇವಣ್ಣನವರ ಮದುವೆ ಹಾಗೂ ಆರೋಪ ಸೂರಜ್ ರೇವಣ್ಣ 2017ರ ಮಾರ್ಚ್4 ರಂದು ಸಾಗರಿಕ ರಮೇಶ ಅವರನ್ನು ವಿವಾಹವಾಗಿದ್ದಾರೆ ಸಾಗರಿಕ ರಮೇಶ್ ಹುಳುವಾಡಿ ಜೀ ರಮೇಶ್ ಮತ್ತು ಅನ್ನಪೂರ್ಣ ದಂಪತಿಯ ಮಗಳು ಹುಳುವಾಡಿ ಜಿ ರಮೇಶ್ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇವರ ವಿವಾಹ ಮಹೋತ್ಸವ ಅದ್ದೂರಿಯಾಗಿ ನಡೆದಿತ್ತು

ಎಲ್ಲಾ ಕ್ಷೇತ್ರಗಳ ಗಣ್ಯರು ಸೂರಜ್ ರೇವಣ್ಣನವರ ಮದುವೆಗೆ ಸಾಕ್ಷಿಯಾಗಿದ್ದರು ಆದರೆ ಸೂರಜ್ ರೇವಣ್ಣ 2021 ರಲ್ಲಿ ವಿಧಾನ ಪರಿಷತ್ ಚುನಾವಣೆಗೆ ಅಫಿಡಬಿಡ್ ಸಲ್ಲಿಸುವಾಗ ತಮ್ಮ ಮದುವೆಯ ಬಗ್ಗೆ ಮಾಹಿತಿ ನೀಡಿರಲಿಲ್ಲ ಪತ್ನಿ ಮತ್ತು ಆಕೆಯ ಹೆಸರಲ್ಲಿರುವ ಆಸ್ತಿಯ ಬಗ್ಗೆ ಮಾಹಿತಿ ನೀಡಿರಲಿಲ್ಲ ಹಿಗಾಗಿ ಹಾಸನ ಕುಂದುರು ಗ್ರಾಮದ ಕೆ ಎಲ್ ಹರೀಶ್ ಎಂಬುವವರು ಸೂರಜ್ ರೇವಣ್ಣರ ವಿರುದ್ದ ಕೋರ್ಟ್ ಮೊರೆಯೊಗಿದ್ದರು ಆದರೆ ಅವರ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡೀಯೋ ನೋಡಿ..

[irp]


crossorigin="anonymous">