ಪೌರ ಕಾರ್ಮಿಕರನ್ನು ಬಿಟ್ಟಿಲ್ಲ..ಟೆಂಡರ್ ಬೇಕಾದರೆ ಹೆಂಡತಿರನ್ನೆ ಅಡ ಇಡ್ಬೇಕು..ಪ್ರಜ್ವಲ್ ಕಾಮ ಪುರಾಣ

ಪೌರ ಕಾರ್ಮಿಕರನ್ನು ಬಿಟ್ಟಿಲ್ಲ..ಟೆಂಡರ್ ಬೇಕಾದರೆ ಹೆಂಡತಿರನ್ನೆ ಅಡ ಇಡ್ಬೇಕು..ಪ್ರಜ್ವಲ್ ಕಾಮ ಪುರಾಣ

WhatsApp Group Join Now
Telegram Group Join Now

ಡ್ರೈವರ್ ಕಾರ್ತಿಕ್ ಬಿಚ್ಚಿಟ್ಟ ಭಯಾನಕ ಕಥೆಗಳು ರೇವಣ್ಣ ಪ್ರಜ್ವಲ್ ಕಾಮಪುರಾಣ…. ಹೆಣ್ಣು ಮಕ್ಕಳಿಗೆ ಕಣ್ಣೀರನ್ನು ಹಾಕಿಸಿದರೆ ಯಾವ ಮನುಷ್ಯ ಕೂಡ ಉದ್ದಾರ ಆಗುವುದಿಲ್ಲವಂತೆ ಆ ರೀತಿಯಾಗಿ ಸಾಲು ಸಾಲು ಹೆಣ್ಣು ಮಕ್ಕಳನ್ನು ಕ್ರೂರ ಮನಸ್ಥಿತಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡು ಕಣ್ಣೀರಿಡಿಸಿದ ಕಥೆ ಇದೆ ಡ್ರೈವರ್ ಕಾರ್ತಿಕ್ ಮಲೇಶಿಯಾದಲ್ಲಿ.

ಇದ್ದರು ಎಂದು ಹೇಳಲಾಗುತ್ತಿತ್ತು ಅವರು ಎಲ್ಲೂ ಮಲೇಶಿಯಾಗಿ ಹೋಗಿಲ್ಲ ಸದ್ಯ ಖಾಸಗಿ ವಾಹಿನಿಗೆ ಒಂದು ಪ್ರತಿ ಉತ್ತರವನ್ನು ಕೊಟ್ಟಿದ್ದಾರೆ ವಿಚಾರ ಅವೆಲ್ಲವನ್ನು ಕೂಡ ಮತ್ತೊಮ್ಮೆ ಈ ವಿಷಯಗಳೆಲ್ಲವೂ ನಿಮಗೆ ಗೊತ್ತಿರುವುದಿಲ್ಲ ಆದರೆ ಇದೇ ಡ್ರೈವರ್ ಕಾರ್ತಿಕ್ ಪ್ರಜ್ವಲ್ ರೇವಣ್ಣ ಹಾಗೂ ಎಚ್ ಡಿ ರೇವಣ್ಣ ಅವರಿಗೆ ಸಂಬಂಧಪಟ್ಟಂತಹ ಹಲವು ಕಥೆಗಳನ್ನು ಬಿಚ್ಚಿಟ್ಟಿದ್ದಾರೆ.

ಮೊದಲನೆಯದಾಗಿ ಇದೆ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಯಾವ ಮನೆಗಳಿಗೂ ಕೂಡ ಒಬ್ಬ ತಾಲೂಕು ಪಂಚಾಯಿತಿ ಸದಸ್ಯ ಆಗಿರಬಹುದು ಅಥವಾ ಸಾಮಾನ್ಯ ಮನುಷ್ಯ ಆಗಿರಬಹುದು ಒಬ್ಬ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದರು ಕೂಡ ಆಗಲಿ ಅವರ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಇರುತ್ತದೆ ಏಕೆಂದರೆ ಒಬ್ಬ ಸಂಸದ ಮಾಜಿ ಮಂತ್ರಿ ಅಂತವರ ಮನೆಯಲ್ಲಿ ಸಿ ಸಿ ಕ್ಯಾಮೆರಾ.

ಇರುವುದಿಲ್ಲ ಕಾರಣ ಇಷ್ಟೇ ಅವರು ಮಾಡುವಂತಹ ಕಾಮ ಆಟಗಳು ಕಾಮ ಕ್ರೀಡೆಗಳು ಕೆಟ್ಟ ಕೆಟ್ಟ ಕೆಲಸಗಳು ಗೊತ್ತಾಗದೆ ಇರಲಿ ಎಂದು ಎಲ್ಲೂ ಕೂಡ ಬಿಡುಗಡೆಯಾಗದೆ ಇರಲಿ ಎಂದು ಏಕೆಂದರೆ ಸಿ ಸಿ ಕ್ಯಾಮೆರಾ ಹಾಕಿಸಿ ಬಿಟ್ಟರೆ ನಾಳೆ ಏನಾದರೂ ಸಣ್ಣಪುಟ್ಟ ತೊಂದರೆಯಾದರೂ ಕೂಡ ಸಿ ಸಿ ಕ್ಯಾಮರಾದ ಫೋಟೋಗಳು ಬೇಕಾಗುತ್ತದೆ ಜೊತೆಗೆ ಮನೆಯಲ್ಲಿ ಇದ್ದವರೆ.

ಅವುಗಳನ್ನು ಲೀಕ್ ಮಾಡಬಹುದು ಹಾಗಾಗಿ ಆ ರೀತಿಯ ಯಾವ ಸಮಸ್ಯೆಗಳು ಬರಬರದು ಎಂದು ಮನೆಯಲ್ಲಿ ಎಲ್ಲಿಯೂ ಕೂಡ ಸಿಸಿ ಕ್ಯಾಮೆರಾ ಗಳನ್ನು ಹಾಕಿಸಿಲ್ಲ ಅವರ ಹೊಳೆನರಸೀಪುರದ ಮನೆ ಆಗಿರಬಹುದು ಬಸವನಗುಡಿಯ ಮನೆ ಆಗಿರಬಹುದು ಎಂ ಪಿ ಕ್ವಾಟ್ರಸ್ ನಲ್ಲಿಯೂ ಕೂಡ ಸಿ ಸಿ ಕ್ಯಾಮೆರಾವನ್ನು ಹಾಕಿಸಿಲ್ಲವಂತೆ ಅದನ್ನು ಡ್ರೈವರ್ ಕಾರ್ತಿಕ್ ಗುದ್ದಾಗಿ ಅವರೇ.

ಹೇಳಿಕೊಂಡಿದ್ದಾರೆ ಬರೋಬ್ಬರಿ 14 ವರ್ಷಗಳ ಕೆಲಸ ಅವರ ಮನೆಯಲ್ಲಿ ಹಾಗಾಗಿ ಅವರಿಗೆ ಎಲ್ಲವೂ ಕೂಡ ಗೊತ್ತು ಅವರ ಮನೆಯಲ್ಲಿ ಯಾಕೆ ಸಿ ಸಿ ಕ್ಯಾಮೆರಾ ಗಳನ್ನು ಉದ್ದೇಶಪೂರ್ವಕವಾಗಿ ಹಾಕಿಸಿಲ್ಲ ಎಂದು ರೇವಣ್ಣ ಹಾಗೂ ಜೊತೆಗೆ ಪ್ರಜ್ವಲ್ ರೇವಣ್ಣ ಈ ಇಬ್ಬರು ಕೂಡ ವಾಸವಾಗಿರುವ ಮನೆ ಜೊತೆಗೆ ಇನ್ನೊಂದಷ್ಟು ವಿಷಯಗಳನ್ನು ಅವರು.

ಹಂಚಿಕೊಂಡರು ಏಕೆಂದರೆ ಒಬ್ಬ ಎಂಪಿ ಸದಸ್ಯರಿಗೆ ಒಂದಿಷ್ಟು ಟೆಂಡರ್ ಗಳನ್ನು ಬೇರೆಯವರಿಗೆ ಹಂಚುವ ಕೆಲಸ ಇರುತ್ತದೆ ಹಾಗಾಗಿ ಯಾರೇ ಟೆಂಡರ್ ಹಣ ಪಡೆಯಬೇಕು ಎಂದರು ಕಂಟ್ರಾಕ್ಟರ್ ಗಳು ಇವರ ಬಳಿ ಬಂದಾಗ ಅವರಿಗೆ ಟೆಂಡರ್ ಬೇಕು ಎಂದರೆ ಅವರ ಹೆಂಡತಿಯರನ್ನು ಬಳಸಿಕೊಳ್ಳುತ್ತಿದ್ದರಂತೆ.

ಜೊತೆಗೆ ಆ ರೀತಿಯಾದಂತಹ ಆಮೀಷಗಳನ್ನು ಕೂಡ ಒಡ್ಡುತ್ತಾ
ಇದ್ದರಂತೆ ಅವರೇನಾದರೂ ಅವರ ಹೆಂಡತಿಯರನ್ನು ಅವರ ಬಳಿ ಹಡಕ್ಕೆ ಇಟ್ಟುಬಿಟ್ಟರೆ ಅವರು ಸುಲಭವಾಗಿ ಟೆಂಡರನ್ನು ತೆಗೆದುಕೊಳ್ಳಬಹುದಾಗಿತ್ತಂತೆ ಆ ರೀತಿಯಾಗಿ ಕಂಟ್ರಾಕ್ಟರ್ ಗಳನ್ನು ಕೂಡ ಕೆಟ್ಟ ರೀತಿಯಾಗಿ ಬಳಸಿಕೊಂಡಿದ್ದಾರೆ ಅದರಲ್ಲಿಯೂ.

ಕೆಲವು ಕಂಟ್ರಾಕ್ಟರ್ ಗಳು ಅವರ ಹೆಂಡತಿಯರನ್ನು ಈ ರೀತಿಯ ದೃಷ್ಕೃತ್ಯಕ್ಕೆ ಬಳಸಿಕೊಂಡಿರುವುದು ಜೊತೆಗೆ ಅವರ ಹೆಂಡತಿಯರನ್ನ ಮಲಗಿಸದೇ ಇದ್ದರೂ ಬೇರೆ ಯಾರಾದರೂ ಹೆಣ್ಣು ಮಕ್ಕಳನ್ನು ತಂದು ನಿಲ್ಲಿಸುತ್ತ ಇದ್ದರಂತೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">